Asianet Suvarna News Asianet Suvarna News
44 results for "

ವಸತಿ ಯೋಜನೆ

"
Suvarna Impact Bill collector corruption revealed by Cover Story hlsSuvarna Impact Bill collector corruption revealed by Cover Story hls
Video Icon

ಸುವರ್ಣ ಇಂಪ್ಯಾಕ್ಟ್: ವಸತಿ ಯೋಜನೆಯಲ್ಲಿ ಸರ್ಕಾರಕ್ಕೆ ಪಂಗನಾಮ: ಬಿಲ್ ಕಲೆಕ್ಟರ್ ವಿರುದ್ಧ ಕ್ರಮ

ರಾಯಚೂರು ರವಗುಂದಾ ಗ್ರಾಮ ಪಂಚಾಯತ್‌ನಲ್ಲಿ ವಸತಿ ಯೋಜನೆಯಲ್ಲಿ ಗೋಲ್‌ಮಾಲ್ ನಡೆದಿರುವ ಬಗ್ಗೆ ಕವರ್ ಸ್ಟೋರಿ ಕಾರ್ಯಾಚರಣೆ ನಡೆಸಿತ್ತು. 110 ಕ್ಕೂ ಹೆಚ್ಚು ಮನೆ ಕಟ್ಟದೇ ಬಿಲ್ ಕಲೆಕ್ಟರ್ ಸರ್ಕಾರದ ಹಣವನ್ನು ಲೂಟಿ ಹೊಡೆದಿದ್ದ. 

state Sep 16, 2021, 10:06 AM IST

Identify eligible beneficiaries for 4 lakh houses Says CM bommai snrIdentify eligible beneficiaries for 4 lakh houses Says CM bommai snr

4 ಲಕ್ಷ ಮನೆಗಳಿಗೆ ಅರ್ಹ ಫಲಾನುಭವಿಗಳ ಗುರುತಿಸಿ

  • ವಿವಿಧ ವಸತಿ ಯೋಜನೆಯಡಿ ನಾಲ್ಕು ಲಕ್ಷ ಮನೆಗಳಿಗೆ ಅರ್ಹ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ
  • ತಕ್ಷಣ ಪ್ರಾರಂಭಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚನೆ

state Sep 12, 2021, 7:40 AM IST

4 lakh Houses Under Rural Housing Scheme in Karnataka Says CM Basavaraj Bommai grg4 lakh Houses Under Rural Housing Scheme in Karnataka Says CM Basavaraj Bommai grg

ಗ್ರಾಮೀಣ ವಸತಿ ಯೋಜನೆಯಡಿ 4 ಲಕ್ಷ ಮನೆ: ಸಿಎಂ ಬೊಮ್ಮಾಯಿ

ರಾಜ್ಯದಲ್ಲಿ ವಿವಿಧ ಗ್ರಾಮೀಣ ವಸತಿ ಯೋಜನೆಯಡಿ 4.09 ಲಕ್ಷ ಮನೆಗಳ ನಿರ್ಮಾಣ ಪ್ರಗತಿಯಲ್ಲಿದ್ದು, ಬಾಕಿ ಇರುವ 1.67 ಲಕ್ಷ ಮನೆಗಳಿಗೆ ಮುಂದಿನ 15 ದಿನದೊಳಗೆ ಜಿಪಿಎಸ್‌ ಅಪ್‌ಲೋಡ್‌ ಮತ್ತು ಆಧಾರ ಕಾರ್ಡ್‌ ಜೋಡಣೆ ಮಾಡಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚಿಸಿದ್ದಾರೆ.
 

state Aug 18, 2021, 7:55 AM IST

Karnataka Government to Build 9 Lakh Houses in 2 Years grgKarnataka Government to Build 9 Lakh Houses in 2 Years grg

2 ವರ್ಷದಲ್ಲಿ 9 ಲಕ್ಷ ಮನೆಗಳ ನಿರ್ಮಾಣಕ್ಕೆ ಸರ್ಕಾರ ತೀರ್ಮಾನ

ವಿವಿಧ ವಸತಿ ಯೋಜನೆಗಳಡಿ ರಾಜ್ಯಾದ್ಯಂತ ಮುಂದಿನ ಎರಡು ವರ್ಷಗಳಲ್ಲಿ ಒಂಭತ್ತು ಲಕ್ಷ ಮನೆಗಳನ್ನು ನಿರ್ಮಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.
 

state Jul 9, 2021, 7:15 AM IST

Minister V Somanna Talks Over Housing Plan grgMinister V Somanna Talks Over Housing Plan grg

ಬಡವರಿಗೆ ಮನೆ ಕಟ್ಟಲು 500 ಎಕರೆ ಜಾಗ ಕೊಡಿ: ಸಚಿವ ಸೋಮಣ್ಣ

ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯಲ್ಲಿ ಒಂದು ಲಕ್ಷ ಬಹುಮಹಡಿ ವಸತಿ ನಿರ್ಮಾಣ ಮಾಡುವ ಯೋಜನೆಯಡಿ ಮನೆಗಳನ್ನು ನಿರ್ಮಾಣ ಮಾಡಲು ಅವಶ್ಯವಿರುವ 500 ಎಕರೆ ವಸತಿ ಯೋಗ್ಯ ಭೂಮಿ ಮಂಜೂರು ಮಾಡುವಂತೆ ಕೋರಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ವಸತಿ ಸಚಿವ ವಿ.ಸೋಮಣ್ಣ ಪತ್ರ ಬರೆದಿದ್ದಾರೆ.
 

Karnataka Districts Mar 26, 2021, 9:00 AM IST

JDS Supremo HD Devegowda Visits Hassan Villages snrJDS Supremo HD Devegowda Visits Hassan Villages snr

ಹಳೇ ಮನೆ ಕಂಡು ಮರುಗಿದ ಗೌಡರು!

ಹಾಸನದ ಹಳ್ಳಿಗಳಿಗೆ ಭೇಟಿ ನೀಡಿದ ಎಚ್ ಡಿ ದೇವೇಗೌಡರು ಅಲ್ಲಿನ ಹಳೆಯ ಮನೆಗಳನ್ನು ಕಂಡು ಮರುಗಿದರು. ವಸತಿ ಯೋಜನೆಗಳು ಸೂಕ್ತ ಪ್ರಮಾಣದಲ್ಲಿ ತಲುಪುತ್ತಿಲ್ಲವೆಂದು ಅಸಮಾಧಾನ ಹೊರಹಾಕಿದರು. 

Karnataka Districts Feb 22, 2021, 2:31 PM IST

officers Neglects About Housing Projects in chikkaballapura snrofficers Neglects About Housing Projects in chikkaballapura snr

ಸರ್ಕಾರದ ವಸತಿ ಯೋಜನೆಯಡಿ ಮಂಜೂರಾದ ಮನೆಗಳಿಗೆ ಇಲ್ಲ ಅನುದಾನ

ಸರ್ಕಾರ ಬಡ ಜನರ ಅನುಕೂಲಕ್ಕಾಗಿ ವಿವಿಧ ರೀಇಯ ಯೋಜನೆಗಳನ್ನು ಜಾರಿ ಮಾಡುತ್ತದೆ. ವಸತಿ ಯೋಜನೆಗೂ ಸಾಕಷ್ಟು ಅನುದಾನ ಹಂಚಿಕೆ ಮಾಡುತ್ತದೆ. ಆದರೆ ವಸತಿ ಯೋಜನೆಯಡಿ ನಿರ್ಮಾಣವಾಗುತ್ತಿರುವ ಮನೆಗಳಿಗೆ ಅನುದಾನವೇ ಇಲ್ಲವಾಗಿದೆ ಇಲ್ಲಿ. 

Karnataka Districts Jan 28, 2021, 11:55 AM IST

Minister V Somanna Talks Over Housing Plan grgMinister V Somanna Talks Over Housing Plan grg

ಸಿಎಂ 1 ಲಕ್ಷ ವಸತಿ ಯೋಜನೆ ಜುಲೈಗೆ ಪೂರ್ಣ: ಸಚಿವ ಸೋಮಣ್ಣ

ನಗರದಲ್ಲಿ ಮುಖ್ಯಮಂತ್ರಿಗಳ ಒಂದು ಲಕ್ಷ ವಸತಿ ಯೋಜನೆಯಡಿ ನಿರ್ಮಾಣ ಮಾಡಲಾಗುತ್ತಿರುವ ಮನೆಗಳನ್ನು ಮುಂದಿನ ವರ್ಷದ ಜೂನ್‌ ಅಥವಾ ಜುಲೈ ವೇಳೆಗೆ ಪೂರ್ಣಗೊಳಿಸಲಾಗುವುದು ಎಂದು ವಸತಿ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.
 

Karnataka Districts Nov 28, 2020, 8:05 AM IST

Soon People Get Home Under Housing For All Yojana In TumkurSoon People Get Home Under Housing For All Yojana In Tumkur

ಮೋದಿ ಮಹತ್ವಾಕಾಂಕ್ಷಿ ಯೋಜನೆ : ಶೀಘ್ರ ನಿವೇಶನ ಭಾಗ್ಯ

ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯಂತೆ ಶೀಘ್ರವೇ ಜನರು ನಿವೇಶನ ಭಾಗ್ಯ ಪಡದುಕೊಳ್ಳಲಿದ್ದಾರೆ.

Karnataka Districts Aug 20, 2020, 2:20 PM IST

Chitradurga DC Vinoth Priya Slams Officers Over Development WorkChitradurga DC Vinoth Priya Slams Officers Over Development Work

ನಿಮ್ಮ ಕೈಲಿ ಬಡವರ ಕೆಲ್ಸ ಮಾಡಲು ಆಗುತ್ತಾ, ಇಲ್ಲ ನಾನೇ ಮಾಡ್ಲಾ : ಡಿಸಿ ಗರಂ

 ನಗರ ಹಾಗೂ ಗ್ರಾಮೀಣ ವಸತಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಚಿತ್ರದುರ್ಗ ಜಿಲ್ಲಾಧಿಕಾರಿ ಅಧಿಕಾರಿಗಳ ಸಬೂಬುಗಳಿಗೆ ಒಮ್ಮೆಲೆ ರೊಚ್ಚಿಗೆದ್ದರು. ನಿಮ್ಮ ಕೈಲಿ ಆಗದಿದ್ದರೆ ನಾನೇ ಮಾಡಲಾ ಎಂದು ಕೇಳಿದ್ದಾರೆ. 

Karnataka Districts Jan 17, 2020, 1:26 PM IST

4 Floor limit For CM House scheme in Bengaluru4 Floor limit For CM House scheme in Bengaluru

ಬಡವರ ಫ್ಲ್ಯಾಟ್ 4 ಮಹಡಿಗೆ ಸೀಮಿತಿ

ಸರ್ಕಾರದಿಂದ ನಿರ್ಮಿಸಲಾಗುತ್ತಿರುವ ವಸತಿ ಯೋಜನೆಗೆ ಮಹಡಿಗಳನ್ನು ಸರ್ಕಾರ ಸೀಮಿತಗೊಳಿಸಲಾಗುತ್ತಿದೆ. 

Karnataka Districts Dec 31, 2019, 10:16 AM IST

From Last 3 Month No Fund Release From Rajiv Gandhi Rural Housing Corporation LimitedFrom Last 3 Month No Fund Release From Rajiv Gandhi Rural Housing Corporation Limited

ಅನುದಾನ ಬಾಕಿ : ವಸತಿ ಯೋಜನೆಗಳ 53 ಸಾವಿರ ಫಲಾನುಭವಿಗಳು ಅತಂತ್ರ

ನಿರಾಶ್ರಿತರಿಗೆ ಸೂರು ಕಲ್ಪಿಸಲು ಜಾರಿಗೊಳಿಸಿರುವ ವಿವಿಧ ಯೋಜನೆಗಳಿಗೆ ರಾಜೀವ್‌ ಗಾಂಧಿ ಗ್ರಾಮೀಣ ವಸತಿ ನಿಗಮವು ಕಳೆದ ಮೂರು ತಿಂಗಳಿನಿಂದ ಅನುದಾನ ಬಿಡುಗಡೆ ಮಾಡಿಲ್ಲ. ಇದರಿಂದ 53 ಸಾವಿರ ಫಲಾನುಭವಿಗಳು ಅತಂತ್ರರಾಗಿದ್ದಾರೆ.

state Dec 14, 2019, 7:40 AM IST

Not Complete Houses Construction in Maski in Raichur DistrictNot Complete Houses Construction in Maski in Raichur District

ಮಸ್ಕಿ: ಹಣ ಬಾರದೆ ಅರ್ಧಕ್ಕೆ ನಿಂತ ಮನೆಗಳು, ಪಲಾನುಭವಿಗಳ ಗೋಳು ಕೇಳೋರ‍್ಯಾರು?

ಕರ್ನಾಟಕ ರಾಜ್ಯವನ್ನು ಗುಡಿಸಲು ಮುಕ್ತವನ್ನಾಗಿ ಮಾಡಲು ಪಣ ತೊಟ್ಟಿರುವ ರಾಜ್ಯ ಸರ್ಕಾರ ವಿವಿಧ ವಸತಿ ಯೋಜನೆಗಳಲ್ಲಿ ಆಯ್ಕೆ ಮಾಡಿ ಮನೆಗಳನ್ನು ನಿರ್ಮಿಸಿಕೊಳ್ಳಲು ಅರ್ಹ ಪಲಾನುಭವಿಗಳನ್ನು ಗುರುತಿಸಿ ಮನೆಗಳನ್ನು ನಿರ್ಮಿಸಿಕೊಳ್ಳಲು ಸೂಚಿಸಿದೆ. ಮನೆಗಳನ್ನು ನಿರ್ಮಿಸಿಕೊಳ್ಳುತ್ತಿರುವ ಪಲಾನುಭವಿಗಳಿಗೆ ಸರ್ಕಾರ ಅನುದಾನ ಬಿಡುಗಡೆ ಮಾಡದೆ ಕಾಲಹರಣ ಮಾಡುತ್ತಿದೆ.

Raichur Oct 25, 2019, 2:11 PM IST

No need To Have Nationalised Bank Account For Vasathi YojanaNo need To Have Nationalised Bank Account For Vasathi Yojana

ವಸತಿ ಫಲಾನುಭವಿಗಳಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ?

ಗ್ರಾಮೀಣ ವಸತಿ ಯೋಜನೆಯ ಫಲಾನುಭವಿಗಳು ಗ್ರಾಮೀಣ ವಿಕಾಸ್‌ ಬ್ಯಾಂಕ್‌ ಅಥವಾ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಮಾತ್ರ ಖಾತೆ ತೆರೆಯಬೇಕು ಎಂಬ ನಿಯಮವನ್ನು ಬದಲಿಸಿ, ಸಹಕಾರಿ ಸಂಘಗಳಲ್ಲೂ ಖಾತೆ ತೆರೆಯಲು ಅವಕಾಶ ಕಲ್ಪಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ನಗರಾಭಿವೃದ್ಧಿ ಮತ್ತು ವಸತಿ ಸಚಿವ ಯು.ಟಿ. ಖಾದರ್‌ ಹೇಳಿದ್ದಾರೆ.

NEWS Jun 16, 2018, 9:06 AM IST