Asianet Suvarna News Asianet Suvarna News

ಸುವರ್ಣ ಇಂಪ್ಯಾಕ್ಟ್: ವಸತಿ ಯೋಜನೆಯಲ್ಲಿ ಸರ್ಕಾರಕ್ಕೆ ಪಂಗನಾಮ: ಬಿಲ್ ಕಲೆಕ್ಟರ್ ವಿರುದ್ಧ ಕ್ರಮ

Sep 16, 2021, 10:06 AM IST

ರಾಯಚೂರು (ಸೆ. 16): ರವಗುಂದಾ ಗ್ರಾಮ ಪಂಚಾಯತ್‌ನಲ್ಲಿ ವಸತಿ ಯೋಜನೆಯಲ್ಲಿ ಗೋಲ್‌ಮಾಲ್ ನಡೆದಿರುವ ಬಗ್ಗೆ ಕವರ್ ಸ್ಟೋರಿ ಕಾರ್ಯಾಚರಣೆ ನಡೆಸಿತ್ತು. 110 ಕ್ಕೂ ಹೆಚ್ಚು ಮನೆ ಕಟ್ಟದೇ ಬಿಲ್ ಕಲೆಕ್ಟರ್ ಸರ್ಕಾರದ ಹಣವನ್ನು ಲೂಟಿ ಹೊಡೆದಿದ್ದ. ಏಷ್ಯಾಬೆಟ್ ಸುವರ್ಣ ನ್ಯೂಸ್ ವರದಿ ಬಳಿಕ ಅಧಿಕಾರಿಗಳು ತನಿಖೆಗಿಳಿದಿದ್ದಾರೆ. ಶೀಘ್ರವೇ ಬಿಲ್ ಕಲೆಕ್ಟರ್ ರಂಜಾನ್ ವಿರುದ್ಧ ಚಾರ್ಜ್‌ಶೀಟ್ ಹಾಕುವ ಸಾಧ್ಯತೆ ಇದೆ. ಇದು ಸುವರ್ಣ ನ್ಯೂಸ್ ಕವರ್ ಸ್ಟೋರಿ ಇಂಪ್ಯಾಕ್ಟ್..!

ಸಿಂಧನೂರು: ರವುಡಾಕುಂದಾ ಗ್ರಾಮಂನಲ್ಲೊಬ್ಬ ಖದೀಮ, ಯೋಜನೆ ಹೆಸರಲ್ಲಿ ಹಾಕ್ತಾನೆ ಪಂಗನಾಮ!