Asianet Suvarna News Asianet Suvarna News
44 results for "

ವಸತಿ ಯೋಜನೆ

"
Housing for all impossible by yearend says CAG bengaluru ravHousing for all impossible by yearend says CAG bengaluru rav

ಈ ವರ್ಷಾಂತ್ಯದೊಳಗೆ ಎಲ್ಲರಿಗೂ ವಸತಿ ಅಸಾಧ್ಯ: CAG

2022ರ ವೇಳೆಗೆ ‘ಎಲ್ಲರಿಗೂ ವಸತಿ’ ಗುರಿಯನ್ನು ರಾಜ್ಯದಲ್ಲಿ ಸಾಧಿಸುವುದು ಕಷ್ಟಕರವಾಗಿದೆ ಎಂದು ಭಾರತದ ಲೆಕ್ಕನಿಯಂತ್ರಕರು ಮತ್ತು ಮಹಾಲೆಕ್ಕಪರಿಶೋಧಕರ (ಸಿಎಜಿ) ವರದಿ ತಿಳಿಸಿದೆ.

state Sep 21, 2022, 10:51 AM IST

old Kunduvada farmers refuse to give land to  DUDA gowold Kunduvada farmers refuse to give land to  DUDA gow

ಯಾವುದೇ ಕಾರಣಕ್ಕೂ ದೂಡಾಕ್ಕೆ ಜಮೀನು ನೀಡುವುದಿಲ್ಲ; ಹಳೇ ಕುಂದುವಾಡ ರೈತರ ಸ್ಪಷ್ಟನೆ

ದಾವಣಗೆರೆ  ಸಮೀಪದ ಹಳೇ ಕುಂದುವಾಡದಲ್ಲಿ ದೂಡಾದಿಂದ ಮೂರು ವರ್ಷದಿಂದಲೂ ಸುಮಾರು  53.19 ಎಕರೆ ಜಮೀನಿನಲ್ಲಿ ವಸತಿ ಯೋಜನೆ ಮಾಡಲು ಉದ್ದೇಶಿಸಿರುವ ಕ್ರಮಕ್ಕೆ ಹಳೇ ಕುಂದವಾಡದ ರೈತರು ಭೂಮಿ ಕೊಡದಿರಲು ನಿರ್ಧರಿಸಿದ್ದಾರೆ. 

Karnataka Districts Sep 17, 2022, 4:36 PM IST

Only few peoples houses under the housing scheme; No housing for the poor shirasi uttarakannada ravOnly few peoples houses under the housing scheme; No housing for the poor shirasi uttarakannada rav

Housing Scheme: ವಸತಿ ಯೋಜನೆಯಡಿ ಕೆಲವರಿಗಷ್ಟೇ ಮನೆ; ಬಡವರಿಗೆ ಇಲ್ಲ ವಸತಿ ಭಾಗ್ಯ!

ವಾಜಪೇಯಿ ವಸತಿ ಯೋಜನೆ ಮತ್ತು ಅಂಬೇಡ್ಕರ್‌ ವಸತಿ ಯೋಜನೆಯಡಿ ಶಿರಸಿ ನಗರ ವ್ಯಾಪ್ತಿಯಲ್ಲಿ ಈವರೆಗೆ ಕೇವಲ 217 ಮಂದಿ ಮಾತ್ರ ಸೌಲಭ್ಯ ಪಡೆದುಕೊಂಡಿದ್ದಾರೆ. ಯೋಜನೆಗೆ ಮಂಜೂರಾತಿ ಪಡೆಯಲು ಅರ್ಜಿ ಸಲ್ಲಿಸಿದ ಸಾವಿರಾರು ಜನರು ಮನೆ ಮಂಜೂರಾಗುವ ನಿರೀಕ್ಷೆಯಲ್ಲಿ ವರ್ಷಗಳಿಂದ ಕಾಯುತ್ತಿದ್ದಾರೆ. ಬಡವರಿಗೆ ಸೂರು ಕಲ್ಪಿಸಿಕೊಡಲು ಕೇಂದ್ರ ಮತ್ತು ರಾಜ್ಯ ಸರ್ಕಾರ ಜಂಟಿಯಾಗಿ ಅನುದಾನ ನೀಡುತ್ತಿದ್ದರೂ ನಗರ ವ್ಯಾಪ್ತಿಯ ನೂರಾರು ವಸತಿ ರಹಿತರ ಸ್ವಂತ ಸೂರಿನ ಕನಸು ನಿವೇಶನ ಕೊರತೆಯ ಕಾರಣಕ್ಕೆ ನನಸಾಗಿಲ್ಲ.

Karnataka Districts Sep 4, 2022, 10:26 AM IST

CM housing scheme 2000 houses to be handed over to poor  says  Minister v Somanna gowCM housing scheme 2000 houses to be handed over to poor  says  Minister v Somanna gow

ಸಿಎಂ ವಸತಿ ಯೋಜನೆಯಡಿ ಸೆ.7ಕ್ಕೆ 2 ಸಾವಿರ ಮನೆ ಹಸ್ತಾಂತರ: ಸಚಿವ ಸೋಮಣ್ಣ

ಸಿಎಂ ವಸತಿ ಯೋಜನೆಯಡಿ ಬೆಂಗಳೂರು  ನಗರದಲ್ಲಿ ಸೆ.7ಕ್ಕೆ  2 ಸಾವಿರ ಮನೆ ಹಸ್ತಾಂತರ ಮಾಡಲಾಗುವುದು. 46 ಸಾವಿರ ಮನೆಗಳು ವಿವಿಧ ಹಂತದಲ್ಲಿ ಪ್ರಗತಿ ಎಂದು ಸಚಿವ ವಿ.ಸೋಮಣ್ಣ ಹೇಳಿದ್ದಾರೆ.

Karnataka Districts Aug 30, 2022, 7:22 AM IST

16 lakh houses to be handed over by march says v somanna gvd16 lakh houses to be handed over by march says v somanna gvd

ಮಾರ್ಚ್‌ನೊಳಗೆ 16 ಲಕ್ಷ ಮನೆ ಹಸ್ತಾಂತರ: ಸಚಿವ ಸೋಮಣ್ಣ

ರಾಷ್ಟ್ರಕ್ಕೆ ವಸತಿ ವ್ಯವಸ್ಥೆಯಲ್ಲಿ ಒಂದೇ ವಿಷನ್‌ ತರಬೇಕೆಂಬ ಪ್ರಧಾನ ಮಂತ್ರಿಗಳ ಆಶಯದಂತೆ ರಾಜ್ಯದಲ್ಲಿ ಕೂಡಾ ವಸತಿ ಯೋಜನೆಯ ವ್ಯವಸ್ಥೆಗೆ ಒಂದೇ ವಿಷನ್‌ ಜಾರಿಗೆ ತರಲಾಗಿದೆ ಎಂದು ರಾಜ್ಯ ವಸತಿ ಸಚಿವ ವಿ. ಸೋಮಣ್ಣ ಹೇಳಿದರು.

state Aug 28, 2022, 7:56 PM IST

Completion of the housing project at the earliest warn  District Collector Dr.R. SelvamaniCompletion of the housing project at the earliest warn  District Collector Dr.R. Selvamani

ವಸತಿ ಯೋಜನೆ ಶೀಘ್ರ ಪೂರ್ಣಗೊಳಿಸಿ; ಜಿಲ್ಲಾಧಿಕಾರಿ ಡಾ.ಆರ್‌.ಸೆಲ್ವಮಣಿ ತಾಕೀತು

  • ವಸತಿ ಯೋಜನೆ ಶೀಘ್ರ ಪೂರ್ಣಗೊಳಿಸಲು ಡಿಸಿ ತಾಕೀತು
  • ವಸತಿ ಯೋಜನೆಗಳಿಗೆ ಸಂಬಂಧಿಸಿದಂತೆ ಏನೇ ಸಮಸ್ಯೆಗಳಿದ್ದರೂ ಕೂಡಲೇ ಸರಿಪಡಿಸಿ
  • ನಗರ ಸ್ಥಳೀಯ ಸಂಸ್ಥೆಗಳ ವಸತಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ
  • ಸ್ಥಳೀಯ ಸಂಸ್ಥೆಗಳ ವಸತಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾಧಿಕಾರಿ ಸೂಚನೆ

 

Karnataka Districts Aug 26, 2022, 10:08 AM IST

K.G.Gopalaih Distribution of mandate letter to 373 beneficiaries madikeri ravK.G.Gopalaih Distribution of mandate letter to 373 beneficiaries madikeri rav

373 ಮಂದಿ ಫಲಾನುಭವಿಗಳಿಗೆ ಕಾರ್ಯಾದೇಶ ಪತ್ರ ವಿತರಣೆ

ಬಸವ, ಅಂಬೇಡ್ಕರ್‌ ವಸತಿ ಯೋಜನೆಯಡಿ ಮನೆ ನಿರ್ಮಾಣ, ಫೆಬ್ರವರಿ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳಿಸಬೇಕು. ರಾಜ್ಯ ಸರ್ಕಾರಿ ಜಮೀನುಗಳ ಸಂರಕ್ಷಣಾ ಸಮಿತಿ ಅಧ್ಯಕ್ಷರು ಹಾಗೂ ಶಾಸಕರಾದ ಕೆ.ಜಿ. ಬೋಪಯ್ಯಬೋಪಯ್ಯ ಸೂಚನೆ.

Karnataka Districts Jul 18, 2022, 12:48 PM IST

Minister V Somanna Talks Over Pradhan Mantri Awas Yojana in Karnataka grg Minister V Somanna Talks Over Pradhan Mantri Awas Yojana in Karnataka grg

PMAY: ಕರ್ನಾಟಕದಲ್ಲಿ ವಸತಿ ಯೋಜನೆ ಶರವೇಗದಲ್ಲಿ ಜಾರಿ: ಸೋಮಣ್ಣ

*  ಪ್ರಧಾನಮಂತ್ರಿ ಆವಾಸ್‌ ಯೋಜನೆ ಚುರುಕು
*  ನಗರ-ಗ್ರಾಮಗಳಲ್ಲಿ ಈವರೆಗೆ 3.37 ಲಕ್ಷ ಮನೆ ನಿರ್ಮಾಣ
*  ಸಾಲ ಕೊಡಿರುವ ಕಾರ್ಯಕ್ಕೆ ಹಿಂದಿನ ಸರ್ಕಾರಗಳು ಕೈ ಹಾಕಿರಲಿಲ್ಲ
 

state Apr 9, 2022, 6:32 AM IST

Free Electricity for Kuteeara Beneficiaries in Karnataka Says CM Basavaraj Bommai grgFree Electricity for Kuteeara Beneficiaries in Karnataka Says CM Basavaraj Bommai grg

'ಕುಟೀರ’ ಫಲಾನುಭವಿಗಳಿಗೆ ಫ್ರೀ ವಿದ್ಯುತ್‌: ಸಿಎಂ ಬೊಮ್ಮಾಯಿ

*   ಭೂ ಖರೀದಿಸಲು ದಲಿತರಿಗೆ 20 ಲಕ್ಷ ಸಬ್ಸಿಡಿ
*   ಭೂ ಒಡೆತನ ಯೋಜನೆಯಡಿ ನೀಡುವ ಸಹಾಯಧನ 15ರಿಂದ 20 ಲಕ್ಷ ರು.ಗೆ ಏರಿಕೆ
*   ವಸತಿ ಯೋಜನೆಯ ಸಹಾಯಧನ 1.75 ಲಕ್ಷ ರು.ನಿಂದ 2 ಲಕ್ಷ ರುಪಾಯಿಗೆ ಹೆಚ್ಚಳ
 

state Apr 6, 2022, 4:58 AM IST

Vishweshwar Hegde Kageri Resentment Against Government of Karnataka grgVishweshwar Hegde Kageri Resentment Against Government of Karnataka grg

Government of Karnataka: ಸರ್ಕಾರದ ವಿರುದ್ಧ ಕಾಗೇರಿ ಅಸಮಾಧಾನ

*   ಈಗಿನ ಮಿತಿಯಿಂದಾಗಿ ಹಲವರಿಗೆ ಅರ್ಜಿ ಸಲ್ಲಿಸಲೇ ಅವಕಾಶ ಆಗುತ್ತಿಲ್ಲ
*   ಆದಾಯ ಪ್ರಮಾಣ ಹೆಚ್ಚಿಸಿ ಶೀಘ್ರ ಆದೇಶ
*   ವಿಧಾನಸಭೆಯಲ್ಲಿ ಬಿಜೆಪಿ ಸದಸ್ಯ ಸಿ.ಟಿ.ರವಿ ಪ್ರಶ್ನೆಗೆ ಉತ್ತರ ನೀಡಿದ ಸೋಮಣ್ಣ

state Mar 15, 2022, 4:33 AM IST

Increases income limits for housing schemes Says Minister V Somanna rbjIncreases income limits for housing schemes Says Minister V Somanna rbj

ಗುಡ್‌ ನ್ಯೂಸ್: ವಸತಿ ಯೋಜನೆಗಳ ಆದಾಯಮಿತಿ ಹೆಚ್ಚಳ

* ವಿವಿಧ ವಸತಿ ಯೋಜನೆಗಳಲ್ಲಿ ಫಲಾನುಭವಿಗಳ ಆಯ್ಕೆಗೆ ನಿಗದಿಪಡಿಸಿರುವ ಆದಾಯಮಿತಿ ಹೆಚ್ಚಳ
* ಗ್ರಾಮೀಣ ಪ್ರದೇಶಗಳಲ್ಲಿ 1.20 ಲಕ್ಷಕ್ಕೆ ಹಾಗೂ ನಗರಪ್ರದೇಶಗಳಲ್ಲಿದ್ದ ಆದಾಯ ಮಿತಿ 87 ಸಾವಿರದಿಂದ 3 ಲಕ್ಷ ರೂ.ಗೆ ಏರಿಕೆ
* ನಾಳೆಯೇ ಸರ್ಕಾರದಿಂದ ಆದೇಶ ಹೊರಡಿಸುತ್ತೇವೆ ಎಂದ ವಸತಿ ಸಚಿವ ವಿ.ಸೋಮಣ್ಣ 

state Mar 14, 2022, 4:49 PM IST

Need for Simplification of the Law Says CM Basavaraj Bommai grgNeed for Simplification of the Law Says CM Basavaraj Bommai grg

Bengaluru: ಕಾನೂನನ್ನು ಸರಳೀಕರಿಸುತ್ತೇವೆ: ಸಿಎಂ ಬೊಮ್ಮಾಯಿ

*  ನಿವೇಶನ, ಮನೆ ನೀಡಲು ಅನುಕೂಲ ಆಗುವಂತೆ
*  ಲೇಔಟ್‌ ಕಾನೂನು ಬದ್ಧವಾಗಿ ನಿರ್ಮಾಣವಾಗದಿದ್ದರೆ ಸೌಕರ್ಯ ಕೊರತೆ ಹೆಚ್ಚಳ
*  1 ಲಕ್ಷ ವಸತಿ ಯೋಜನೆಯಡಿ ಆಯ್ಕೆಯಾದ ಫಲಾನುಭವಿಗಳಿಗೆ ಪತ್ರ ವಿತರಣೆ
 

Karnataka Districts Feb 1, 2022, 5:25 AM IST

Cover Story Impact Action Against Corrupt Officials In Housing Scam hlsCover Story Impact Action Against Corrupt Officials In Housing Scam hls
Video Icon

Cover Story Impact: ರಾಯಚೂರು ವಸತಿ ಯೋಜನೆಯಲ್ಲಿ ಅವ್ಯವಹಾರ, ತನಿಖೆ ಚುರುಕು

ರಾಯಚೂರು ವಸತಿ ಯೋಜನೆಯಲ್ಲಿ ಭಾರೀ ಅವ್ಯವಹಾರ ಪ್ರಕರಣ ಸಂಬಂಧ ಕವರ್ ಸ್ಟೋರಿ ವರದಿ ಬಿಗ್ ಇಂಪ್ಯಾಕ್ಟ್ ಮಾಡಿದೆ. ಕವರ್‌ ಸ್ಟೋರಿ ಬಳಿಕ ಎಚ್ಚೆತ್ತ ಅಧಿಕಾರಿಗಳು ತನಿಖೆಯನ್ನು ಚುರುಕುಗೊಳಿಸಿದ್ದಾರೆ. 

state Nov 21, 2021, 10:58 AM IST

46000 Home Construction in 8 Months Says Minister V Somanna grg46000 Home Construction in 8 Months Says Minister V Somanna grg

8 ತಿಂಗಳಲ್ಲಿ 46,000 ಮನೆ ನಿರ್ಮಾಣ: ಸಚಿವ ಸೋಮಣ್ಣ

ಮುಖ್ಯಮಂತ್ರಿಗಳ ಒಂದು ಲಕ್ಷ ಬಹುಮಹಡಿ ಬೆಂಗಳೂರು ವಸತಿ ಯೋಜನೆಯಡಿ(Housing Plan) ಮುಂದಿನ ಎಂಟು ತಿಂಗಳಲ್ಲಿ 46,499 ಮನೆಗಳನ್ನು ನಿರ್ಮಿಸಿ ಹಂಚಿಕೆ ಮಾಡಲಾಗುವುದು ಎಂದು ಸಚಿವ ವಿ. ಸೋಮಣ್ಣ(V Somanna) ಭರವಸೆ ನೀಡಿದ್ದಾರೆ.
 

Karnataka Districts Sep 29, 2021, 8:05 AM IST

Minister  V Somanna Talks Over Housing Plan in Karnataka grgMinister  V Somanna Talks Over Housing Plan in Karnataka grg

ನಗರ ಪ್ರದೇಶದ ಎಲ್ಲ ಬಡವರಿಗೆ ಸೂರು ಕಲ್ಪಿಸುವೆ: ಸಚಿವ ಸೋಮಣ್ಣ

ನಗರ ಪ್ರದೇಶದಲ್ಲಿನ ಬಡವರಿಗೆ ಸೂರು ಕಲ್ಪಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿದ್ದು, ಮುಂದಿನ ಎರಡು ತಿಂಗಳಲ್ಲಿ ವಸತಿ ಯೋಜನೆಗಳ ಜಾರಿಯು ಒಂದು ಹಂತಕ್ಕೆ ತರಲಾಗುವುದು ಎಂದು ವಸತಿ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.
 

state Sep 17, 2021, 7:09 AM IST