Asianet Suvarna News Asianet Suvarna News
337 results for "

ಮಾಸ್ಕ್‌

"
Masks are becoming mandatory again in Bengaluru gvdMasks are becoming mandatory again in Bengaluru gvd

Bengaluru: ನಗರದಲ್ಲಿ ಮತ್ತೆ ಮಾಸ್ಕ್‌ ಕಡ್ಡಾಯ ಆಗುತ್ತಾ?

ಹೊರ ದೇಶಗಳಲ್ಲಿ ಕೊರೋನಾ ಸೋಂಕಿನ ಪ್ರಮಾಣ ಹೆಚ್ಚಳಗೊಂಡ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಬೆಂಗಳೂರಿನಲ್ಲಿ ಮಾಸ್ಕ್‌ ಧರಿಸುವುದು ಸೇರಿದಂತೆ ಕೋವಿಡ್‌ ನಿಯಮ ಪಾಲನೆ ಬಗ್ಗೆ ಜನರಿಗೆ ಜಾಗೃತಿ ಮೂಡಿಸಲಾಗುವುದು ಎಂದು ಬಿಬಿಎಂಪಿ ಆರೋಗ್ಯ ವಿಭಾಗದ ವಿಶೇಷ ಆಯುಕ್ತ ಡಾ.ತ್ರಿಲೋಕಚಂದ್ರ ಹೇಳಿದ್ದಾರೆ. 

Karnataka Districts Dec 22, 2022, 4:24 AM IST

Wear Mask and Take Booster Dose Says Central Government grgWear Mask and Take Booster Dose Says Central Government grg

ಕೊರೋನಾ ಮುಗಿದಿಲ್ಲ, ಮಾಸ್ಕ್‌ ಧರಿಸಿ, ಬೂಸ್ಟರ್‌ ಡೋಸ್‌ ಹಾಕಿಸಿ: ಕೇಂದ್ರ

ನಾಗರಿಕರಿಗೆ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್‌ ಧರಿಸುವಂತೆ ಸೂಚಿಸಲು ಮತ್ತು ಬೂಸ್ಟರ್‌ ಡೋಸ್‌ (3ನೇ ಡೋಸ್‌) ಪಡೆಯದೇ ಇದ್ದವರು ಪಡೆದುಕೊಳ್ಳುವಂತೆ ಸಲಹೆ ನೀಡಲು ರಾಜ್ಯಗಳಿಗೆ ಸೂಚಿಸಿದ ಕೇಂದ್ರ ಸರ್ಕಾರ.  

Coronavirus Dec 22, 2022, 12:30 AM IST

covid 19 surge mask up in crowded places indoors and outdoors says centre ashcovid 19 surge mask up in crowded places indoors and outdoors says centre ash

ಹಲವು ದೇಶದಲ್ಲಿ COVID - 19 ಉಲ್ಬಣ: ಜನದಟ್ಟಣೆ ಪ್ರದೇಶದಲ್ಲಿ ಮಾಸ್ಕ್ ಹಾಕಿಕೊಳ್ಳಿ ಎಂದು ಕೇಂದ್ರ ಸೂಚನೆ

ವಿಮಾನಯಾನ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ  ಸದ್ಯಕ್ಕೆ ಯಾವುದೇ ಬದಲಾವಣೆ ಇಲ್ಲ. ಆದರೆ, ನೀವು ಒಳಾಂಗಣ ಅಥವಾ ಹೊರಾಂಗಣದಲ್ಲಿ ಕಿಕ್ಕಿರಿದ ಜಾಗದಲ್ಲಿದ್ದಾಗ  ಮಾಸ್ಕ್‌ ಬಳಸಿ . ಅದರಲ್ಲೂ, ಕೋಮಾರ್ಬಿಡಿಟಿ ಹೊಂದಿರುವ ಅಥವಾ ಹೆಚ್ಚಿನ ವಯಸ್ಸಿನವರಿಗೆ ಇದು ಹೆಚ್ಚು ಮುಖ್ಯವಾಗಿದೆ ಎಂದು ಕೇಂದ್ರ ಸರ್ಕಾರ ಸೂಚಿಸಿದೆ. 

India Dec 21, 2022, 3:17 PM IST

Severe outbreak of Covid in China Thinking of mandatory mask in Bangalore satSevere outbreak of Covid in China Thinking of mandatory mask in Bangalore sat

Covid-19: ಚೀನಾದಲ್ಲಿ ಕೋವಿಡ್‌ ತೀವ್ರ ಉಲ್ಬಣ: ಬೆಂಗಳೂರಲ್ಲಿ ಮಾಸ್ಕ್‌ ಕಡ್ಡಾಯಕ್ಕೆ ಚಿಂತನೆ?

ನೆರೆಯ ರಾಷ್ಟ್ರ ಚೀನಾದಲ್ಲಿ ಕೋವಿಡ್‌ ಸೋಂಕು ತೀವ್ರ ಉಲ್ಬಣಗೊಂಡಿರುವ ಹಿನ್ನೆಲೆಯಲ್ಲಿ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸಾರ್ವಜನಿಕರಿಗೆ ಮತ್ತೊಮ್ಮೆ ಮಾಸ್ಕ್‌ ಬಳಕೆಯನ್ನು ಕಡ್ಡಾಯಗೊಳಿಸಲು ಬಿಬಿಎಂಪಿ ಚಿಂತನೆ ನಡೆಸಿದೆ. 

Health Dec 21, 2022, 2:06 PM IST

Health Department Tips For Good Health In Current Weather VinHealth Department Tips For Good Health In Current Weather Vin

ಕೋಲ್ಡ್‌ ಡ್ರಿಂಕ್ಸ್‌, ಐಸ್‌ಕ್ರೀಂ ಬೇಡ, ಸ್ಕಾರ್ಫ್‌ ಕಟ್ಟಿ, ಮಾಸ್ಕ್‌ ಹಾಕಿ ! ಇಲ್ಲಿದೆ ಆರೋಗ್ಯ ಇಲಾಖೆಯ ಗೈಡ್‌ಲೈನ್ಸ್‌

ಮಾಂಡೌಸ್' ಚಂಡಮಾರುತದ ಪರಿಣಾಮ ಚಳಿ, ಮಳೆ, ತಂಪು ಗಾಳಿಯ ಪ್ರಭಾವ ಹೆಚ್ಚಾಗಿದೆ. ಅನೇಕ ಕಡೆಗಳಲ್ಲಿ ಮಳೆ ಮುಂದುವರಿದ ಪರಿಣಾಮ ಜನರ ಆರೋಗ್ಯ ಹದಗೆಡುತ್ತಿದ್ದು, ಅನಾರೋಗ್ಯಕ್ಕೆ ತುತ್ತಾಗದಂತೆ ಆರೋಗ್ಯ ಇಲಾಖೆ ಕೆಲವು ಸಲಹೆಗಳನ್ನು ನೀಡಿದೆ. ಹದಗೆಟ್ಟ ವಾತಾವರಣದಲ್ಲಿ ಆರೋಗ್ಯ ಚೆನ್ನಾಗಿರಬೇಕಾದರೆ ಏನು ಮಾಡಬೇಕು ? ಏನು ಮಾಡಬಾರದು ಎಂಬುದನ್ನು ಹೇಳಿದೆ.

Health Dec 13, 2022, 12:04 PM IST

Health Tips: Covid On Wane But Doctors Still Bat For Masks VinHealth Tips: Covid On Wane But Doctors Still Bat For Masks Vin

ಕೋವಿಡ್ ಕಡಿಮೆಯಾಯ್ತು ನಿಜ, ಆದ್ರೂ ಮಾಸ್ಕ್‌ ಧರಿಸೋದು ಬೆಸ್ಟ್ ಅಂತಾರೆ ತಜ್ಞರು

ಹೋದ್ಯಾ ಪಿಶಾಚಿ ಅಂದ್ರೆ ಬಂದೆ ಗವಾಕ್ಷೀಲಿ ಎಂಬಂತಾಗಿದೆ ಕೋವಿಡ್ ಸ್ಥಿತಿ. ಒಂದೆಡೆ ಕೊರೋನಾ ಸೋಂಕಿನ ಪ್ರಭಾವ ಕಡಿಮೆಯಾಯ್ತು ಎಂದು ಅಂದುಕೊಳ್ಳುತ್ತಿರುವಾಗಲೇ ಇನ್ನೊಂದೆಡೆ ಚೀನಾದಲ್ಲಿ ಕೋವಿಡ್ ಸೋಂಕು ಸ್ಫೋಟವಾಗುತ್ತಿದೆ. ಈ ಮಧ್ಯೆ ಹೊಸ ಹೊಸ ಸೋಂಕುಗಳು, ಹೆಚ್ಚುತ್ತಿರುವ ಮಾಲಿನ್ಯದ ಪ್ರಮಾಣದಿಂದಾಗಿ ಮಾಸ್ಕ್‌ ಧರಿಸೋದು ಕಡ್ಡಾಯ ಎಂಬ ಚರ್ಚೆಯೂ ನಡೆಯುತ್ತಿದೆ. ಆ ಬಗ್ಗೆ ಇಲ್ಲಿದೆ ಮಾಹಿತಿ.

Health Dec 7, 2022, 4:34 PM IST

Benefits of Charcoal for Smooth And Clear SkinBenefits of Charcoal for Smooth And Clear Skin

Beauty Tips: ಇದ್ದಿಲಿನ ಮಾಸ್ಕ್ನಲ್ಲಿ ಅಡಗಿದೆ ತ್ವಚೆಯ ಸೌಂದರ್ಯ

ಮುಖದ ಸೌಂದರ್ಯ ಹೆಚ್ಚಿಸಬೇಕು, ಮೊಡವೆಗಳು ನಿವಾರಣೆಯಾಗಬೇಕು, ಕಲೆಗಳು ದೂರಾಗಬೇಕು ಮುಂತಾದ ಕಾರಣಗಳಿಂದ ಮುಖಕ್ಕೆ(Face) ನಾನಾ ರೀತಿಯ ಫೇಸ್ ಮಾಸ್ಕ್(Face Mask) ಅನ್ನು ಹಚ್ಚುತ್ತಿದ್ದರೆ ನೈಸರ್ಗಿಕವಾದ ಚಾರ್ಕೋಲ್(Charcoal) ಬಳಸಿ ನೋಡಿ. ಈ ಇದ್ದಿಲಿನ ಫೇಸ್ ಮಾಸ್ಕ್ನಿಂದ ಹಲವು ಪ್ರಯೋಜನಗಳಿವೆ. ಈ ಬಗ್ಗೆ ಇಲ್ಲಿದೆ ಮಾಹಿತಿ.

Health Oct 28, 2022, 5:47 PM IST

Alert on Karnataka due to Coronavirus New Variant in Maharashtra grgAlert on Karnataka due to Coronavirus New Variant in Maharashtra grg

ಮಹಾರಾಷ್ಟ್ರದಲ್ಲಿ ಕೊರೋನಾ ಹೊಸ ತಳಿ: ಕರ್ನಾಟಕದಲ್ಲಿ ಕಟ್ಟೆಚ್ಚರ

ಒಮಿಕ್ರೋನ್‌ ರೂಪಾಂತರಿ ಬಿಕ್ಯು.1 ಪತ್ತೆ: ಮುನ್ನೆಚ್ಚರಿಕೆ ಪಾಲಿಸಲು ಕರ್ನಾಟಕ ಸಲಹೆ

Coronavirus Oct 26, 2022, 6:23 AM IST

Know Russian Ladies beauty secrets how do they take care of skin and hairKnow Russian Ladies beauty secrets how do they take care of skin and hair

Russian ಮಹಿಳೆಯರ ಸೌಂದರ್ಯದ ಗುಟ್ಟು ಇಲ್ಲಿದೆ

ರಷ್ಯನ್‌ ಮಹಿಳೆಯರು ಸೌಂದರ್ಯಕ್ಕೆ ಹೆಸರುವಾಸಿ. ವಿಶ್ವದೆಲ್ಲೆಡೆ ಅವರನ್ನು ಸೌಂದರ್ಯದ ಪ್ರತೀಕವನ್ನಾಗಿ ನೋಡಲಾಗುತ್ತದೆ. ಅವರ ಸೌಂದರ್ಯ ಪ್ರಕೃತಿದತ್ತವೂ ಹೌದು. ಹಾಗೆಯೇ ಅವರು ನೈಸರ್ಗಿಕ ವಿಧಾನಗಳ ಮೂಲಕ ಸೌಂದರ್ಯ ಹೆಚ್ಚಿಸಿಕೊಳ್ಳುತ್ತಾರೆ. 
 

Fashion Sep 2, 2022, 6:39 PM IST

Mask are mandatory in Karnataka till the end of September gvdMask are mandatory in Karnataka till the end of September gvd

Covid Crisis: ಸೆಪ್ಟೆಂಬರ್‌ ಅಂತ್ಯದವರೆಗೂ ಕರ್ನಾಟಕದಲ್ಲಿ ಮಾಸ್ಕ್‌ ಕಡ್ಡಾಯ

ಕೊರೋನಾ ಸೋಂಕು ಹೆಚ್ಚಳ ಹಿನ್ನೆಲೆಯಲ್ಲಿ ಮುಂಬರುವ ಸೆಪ್ಟೆಂಬರ್‌ ಅಂತ್ಯದವರೆಗೆ ವಿವಿಧ ಹಬ್ಬಗಳಲ್ಲಿ ಕೊರೋನಾ ಮುಂಜಾಗ್ರತಾ ಕ್ರಮವನ್ನು ಕಡ್ಡಾಯವಾಗಿ ಪಾಲಿಸುವಂತೆ ಆರೋಗ್ಯ ಇಲಾಖೆ ಜಿಲ್ಲಾಡಳಿತಗಳಿಗೆ ಸುತ್ತೋಲೆ ಹೊರಡಿಸಿದೆ. 

state Aug 30, 2022, 5:00 AM IST

Try Coffee Hair Masks For Lustrous Hair VinTry Coffee Hair Masks For Lustrous Hair Vin

ಕುಡಿಯೋಕೆ ಮಾತ್ರವಲ್ಲ ಆರೋಗ್ಯಕರ ಕೂದಲಿಗೂ ಕಾಫಿ ಬಳಸಿ

ಕೂದಲು ಚೆನ್ನಾಗಿ ದಟ್ಟವಾಗಿ ಬೆಳೆಯಬೇಕು, ಸದೃಢವಾಗಿರಬೇಕು ಎನ್ನುವ ಆಸೆ ಯಾರಿಗಿರುವುದಿಲ್ಲ? ಅದಕ್ಕಾಗಿ ಏನೆಲ್ಲ ಪ್ರಯತ್ನಿಸಿದರೂ ಕೆಲವೊಮ್ಮೆ ಸಾಧ್ಯವಾಗುವುದಿಲ್ಲ. ಆದರೆ, ಬೇಸರ ಪಡಬೇಡಿ. ಕುಡಿಯೋಕೆ ಮಾತ್ರವಲ್ಲ, ಕೂದಲಿಗೂ ಕಾಫಿ ಬಳಸಿ. ಸೊಂಪಾದ ಕೂದಲು ನಿಮ್ಮದಾಗುತ್ತೆ

Woman Aug 25, 2022, 2:15 PM IST

mask compulsory in karnataka from today says health minister k sudhakar ashmask compulsory in karnataka from today says health minister k sudhakar ash

ರಾಜ್ಯದಲ್ಲಿ ಇಂದಿನಿಂದ ಮಾಸ್ಕ್‌ ಕಡ್ಡಾಯ: ಸಚಿವ ಸುಧಾಕರ್

ರಾಜ್ಯದಲ್ಲಿ ಇಂದಿನಿಂದ ಮಾಸ್ಕ್‌ ಕಡ್ಡಾಯಗೊಳಿಸಲಾಗಿದೆ ಎಂದು ಆರೋಗ್ಯ ಸಚಿವ ಸುಧಾಕರ್ ಹೇಳಿದ್ದಾರೆ. ಅಲ್ಲದೆ, ಲಸಿಕೆ ತೆಗೆದುಕೊಂಡ್ರೆ ಸೋಂಕು ಹರಡುವುದಿಲ್ಲ, ಸಾವು ಬರಲ್ಲ ಎಂದೂ ಹೇಳಿದ್ದಾರೆ. 

Health Aug 11, 2022, 2:56 PM IST

Covid Crisis Fine For Not Wearing Mask In Karnataka gvdCovid Crisis Fine For Not Wearing Mask In Karnataka gvd

Covid Crisis: ಮಾಸ್ಕ್‌ ಧರಿಸದವರಿಗೆ ದಂಡ ಹಾಕಿ: ತಜ್ಞರು

ಕೊರೋನಾ ಸೋಂಕು ನಿರಂತರ ಏರಿಕೆಯಾಗುತ್ತಿದ್ದು, ಒಮಿಕ್ರೋನ್‌ ಉಪತಳಿಗಳು ಕೂಡಾ ಪತ್ತೆಯಾಗಿವೆ. ಹಾಗಾಗಿ ಇನ್ನುಮುಂದೆ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್‌ ಧರಿಸದವರಿಗೆ ದಂಡ ವಿಧಿಸಬೇಕೆಂದು ರಾಜ್ಯ ಕೊರೋನಾ ನಿಯಂತ್ರಣ ತಾಂತ್ರಿಕ ಸಲಹಾ ಸಮಿತಿ ತಜ್ಞರು ಆರೋಗ್ಯ ಇಲಾಖೆಗೆ ಶಿಫಾರಸು ಮಾಡಿದ್ದಾರೆ.

state Jun 28, 2022, 5:00 AM IST

Kannada Vedhika tests positive for Covid19 vcs Kannada Vedhika tests positive for Covid19 vcs

ನಟಿ ವೇದಿಕಾಗೆ ಕೊರೋನಾ ಪಾಸಿಟಿವ್; ಹೈ ಫೀವರ್ ಮೈ ಕೈ ನೋವು ಎಂದ ಚೆಲುವೆ

ಒಬ್ಬರಿರಲ್ಲಿ 100 ಜನರಿರಲ್ಲಿ ಮಾಸ್ಕ್‌ ಧರಿಸುವುದನ್ನು ನಿರ್ಲಕ್ಷ್ಯ ಮಾಡಬೇಡಿ. ಕೋವಿಡ್‌ ಸೋಂಕು ತಗುಲಿರುವುದರ ಬಗ್ಗೆ ಬರೆದುಕೊಂಡ ನಟಿ... 
 

Sandalwood Jun 21, 2022, 4:11 PM IST

Corona Can Spread to Person Who is Silent grg Corona Can Spread to Person Who is Silent grg

ಮಾತನಾಡುವವನಿಗಿಂತ ಮೌನಿಗೆ ಕೋವಿಡ್‌ ಸಾಧ್ಯತೆ..!

*  ಇಬ್ಬರು ಪರಸ್ಪರ 9 ಡಿಗ್ರಿ ತಲೆ ವಾಲಿಸಿ ಮಾತನಾಡಿದರೆ ಸೋಂಕು ಹರಡುವ ಸಾಧ್ಯತೆ ಕಡಿಮೆ
*  ಐಐಎಸ್‌ಸ್ಸಿ ಅಧ್ಯಯನ
*  ಎಂಜಲಿನ ಹನಿ ಹರಡುವ ವ್ಯಾಪ್ತಿ ಆಧರಿಸಿ ಶೋಧನೆ
 

Karnataka Districts Jun 18, 2022, 5:38 AM IST