Asianet Suvarna News Asianet Suvarna News
49 results for "

ಮರಳು ದಂಧೆ

"
Tortured In College Student Who Gave Information About Illegal Sand Racket At Belagavi gvdTortured In College Student Who Gave Information About Illegal Sand Racket At Belagavi gvd

Belagavi: ಅಕ್ರಮ ಮರಳು ದಂಧೆ ಬಗ್ಗೆ ಮಾಹಿತಿ ಕೊಟ್ಟ ಕಾಲೇಜು ವಿದ್ಯಾರ್ಥಿಗೆ ಚಿತ್ರಹಿಂಸೆ?

• ಅಕ್ರಮದ ಮಾಹಿತಿ ನೀಡಿದ್ದಕ್ಕೆ ಸವದತ್ತಿ ಪೊಲೀಸ್ ಠಾಣೆಯಲ್ಲಿ ಕೂಡಿಹಾಕಿ ಕರೆಂಟ್ ಶಾಕ್ ಆರೋಪ.
• ಕಂದಾಯ, ಪೊಲೀಸ್, ಗಣಿ & ಭೂವಿಜ್ಞಾನ ಇಲಾಖೆ ಅಧಿಕಾರಿಗಳ ವಿರುದ್ಧ ವಿದ್ಯಾರ್ಥಿ ಗಂಭೀರ ಆರೋಪ.
• ಪರಿಶೀಲಿಸಿ ಕ್ರಮ ಕೈಗೊಳ್ತೀವಿ ಅಂದ್ರು ಬೆಳಗಾವಿ ಡಿಸಿ ನಿತೇಶ್ ಪಾಟೀಲ್.

CRIME Jul 17, 2022, 4:01 AM IST

Vijayapura Chadachana become Mava gambling Hotspot hls Vijayapura Chadachana become Mava gambling Hotspot hls
Video Icon

ವಿಜಯಪುರ ಚಡಚಣದಲ್ಲಿ ಮಾವಾ ದಂಧೆ, ಕ್ಯಾನ್ಸರ್‌ಗಿಂತಲೂ ಮಾರಕ ರೋಗಕ್ಕೆ ಜನ ತುತ್ತು!

ಅಕ್ರಮ ಮರಳು ದಂಧೆ, ಪಿಸ್ತೂಲ್ ದಂಧೆ ಆಯ್ತು ಈಗ ಭೀಮಾತೀರ (Bhimateera) ಚಡಚಣದಲ್ಲಿ (Chadachana) ಮಾವಾ ದಂಧೆಯ (Mava Deal) ಸದ್ದು ಕೇಳಿ ಬರುತ್ತಿದೆ. ಇಲ್ಲಿ ತಯಾರಾಗುವ ಮಾವಾ ಪಾನ್ ಮಸಾಲ ಅಂಗಡಿಗಳ ಮೂಲಕ ರವಾನೆಯಾಗುತ್ತದೆ.

CRIME Jun 13, 2022, 10:25 AM IST

Police Arrest of Illegal sand Racket in Yadgir grgPolice Arrest of Illegal sand Racket in Yadgir grg

ಯಾದಗಿರಿಯಲ್ಲಿ ಅಕ್ರಮ ಮರಳು ದಂಧೆ: ಪೊಲೀಸರೇ ಕಂಬಿ ಹಿಂದೆ..!

*  ಎಸಿಬಿ ಬಲೆಗೆ ಕಾನ್ಸಟೇಬಲ್‌, ಡಿವೈಎಸ್ಪಿ ಎರಡನೇ ಆರೋಪಿ
*  ಅಕ್ರಮ ತಡೆಗಟ್ಟುವಲ್ಲಿ ವಿಫಲ
*  ಯಾದಗಿರಿ ಪಿಎಸೈ, ಕಾನ್ಸಟೇಬಲ್‌ ಅಮಾನತು
 

CRIME May 29, 2022, 12:19 PM IST

life threatened the family for demanding illegal sand clearance at Chikkodi  gowlife threatened the family for demanding illegal sand clearance at Chikkodi  gow

Belagavi ಅಕ್ರಮ ಮರಳು ತೆರವಿಗೆ ಆಗ್ರಹಿಸಿದ ಕುಟುಂಬಕ್ಕೆ ಕಾಂಗ್ರೆಸ್ ಮುಖಂಡನ ಜೀವ ಬೇದರಿಕೆ!

ಹುಕ್ಕೇರಿ ತಾಲೂಕಿನಲ್ಲಿ ಅನಧಿಕೃತವಾಗಿ  ಮರಳು ದಾಸ್ತಾನು ಮಾಡುವ ಕಾಂಗ್ರೆಸ್ ಮುಖಂಡ ದೇವಪ್ಪ ಹೂನ್ನೂರಿ ಎಂಬಾತ ಈರಪ್ಪಾ ಬರಗಾಲಿ ಎಂಬುವವರ ಗದ್ದೆಯಲ್ಲಿ ಸಂಗ್ರಹ ಮಾಡಿದ್ದ ಮರಳು ಖಾಲಿ ಮಾಡುವ ಬದಲು ಇಡೀ ಕುಟುಂಬದ ಮೇಲೆ ಹಲ್ಲೆ ಮಾಡಿ ಬೆದರಿಕೆ ಹಾಕಿದ್ದಾನೆ.

CRIME Apr 19, 2022, 6:15 PM IST

Altercation Between Minister BC Patil and BJP Kalakappa Bandi in Gadag grgAltercation Between Minister BC Patil and BJP Kalakappa Bandi in Gadag grg

Gadag: ಸಚಿವ​- ಶಾಸಕರ ಗುದ್ದಾಟ: ಮರಳು ದಂಧೆ ಹಿಡಿತಕ್ಕಾಗಿ ನಡೀತಾ ಜಟಾಪಟಿ?

*  ಅಕ್ರಮ ಮರಳು ಸಾಗಾಣಿಕೆ ವಿರುದ್ಧ ಕ್ರಮಕೈಗೊಳ್ಳಲು ಸಚಿವ ಬಿ.ಸಿ. ಪಾಟೀಲ ಸೂಚನೆ
*  ಇದರಿಂದ ಕೆರಳಿದ ಶಾಸಕ ಬಂಡಿ ಒಂದು ಬುಟ್ಟಿ ಗರ್ಸ ಬಿಡವಲ್ಲರಿ
*  ಕೆಡಿಪಿ ಸಭೆಯಲ್ಲಿ ಸ್ಪಪಕ್ಷದ ಶಾಸಕ-ಸಚಿವರ ಮಧ್ಯೆ ವಾಗ್ವಾದ
 

Karnataka Districts Apr 12, 2022, 10:07 AM IST

Police Raid on Illegal Sand Mafia at Huvina Hadagali in Vijayanagara grg Police Raid on Illegal Sand Mafia at Huvina Hadagali in Vijayanagara grg

Huvina Hadagali: ಅಕ್ರಮ ಮರಳು ದಂಧೆಯ ಮೇಲೆ ದಾಳಿ: 8 ಕಬ್ಬಿಣದ ತೆಪ್ಪಗಳ ವಶ

*  ಅಕ್ರಮವಾಗಿ ಮರಳು ಸಾಗಣೆ ಮಾಡುತ್ತಿದ್ದವರ ಮೇಲೆ ಪೊಲೀಸರ ದಾಳಿ
*  ಖಚಿತ ಮಾಹಿತಿ ಆಧಾರದ ಮೇಲೆ ಕಾರ್ಯಾಚರಣೆ
*  ಈ ಸಂಬಂಧ ಹಿರೇಹಡಗಲಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು 
 

CRIME Mar 11, 2022, 8:55 AM IST

Illegal Sand Shipping on Bullock Cart at Huvina Hadagali in Vijayanagara grgIllegal Sand Shipping on Bullock Cart at Huvina Hadagali in Vijayanagara grg

Vijayanagara| ಎತ್ತಿನ ಬಂಡಿಯಲ್ಲಿ ಅಕ್ರಮ ಮರಳು ಸಾಗಾಟ..!

ತಾಲೂಕಿನಲ್ಲಿ 7 ಮರಳು ಸ್ಟಾಕ್‌ಯಾರ್ಡ್‌ಗಳಲ್ಲಿ ಬೇಡಿಕೆಗೆ ತಕ್ಕಷ್ಟು ಮರಳು(Sand) ಸಂಗ್ರಹ ಇಲ್ಲ. ಜತೆಗೆ ಕೆಲವು ಸ್ಟಾಕ್‌ಯಾರ್ಡ್‌ಗಳು(Stockyard) ನಿಯಮಗಳನ್ನು ಉಲ್ಲಂಘನೆ ಮಾಡಿರುವ ಹಿನ್ನೆಲೆ ಬಂದ್‌ ಆಗಿವೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಕೆಲವರು ಎತ್ತಿನ ಬಂಡಿಗಳ ಮೂಲಕ ತುಂಗಭದ್ರಾ ನದಿಯಲ್ಲಿ(Tungabhadra River) ಮರಳು ಲೂಟಿ ಮಾಡುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ.
 

CRIME Nov 14, 2021, 9:48 AM IST

Minister Halappa Achar Talks Over Illegal Sand Mafia in Koppal grgMinister Halappa Achar Talks Over Illegal Sand Mafia in Koppal grg

ಗಣಿ ಸಚಿವರ ಜಿಲ್ಲೆಯಲ್ಲಿ ಅಕ್ರಮ ಮರಳು ದಂಧೆಗೆ ಬೀಳುವುದೇ ಕಡಿವಾಣ..!

ಜಿಲ್ಲೆಯಲ್ಲಿ ಸಾಮಾನ್ಯರಿಗೆ ಸಿಗದ ಮರಳು ಶ್ರೀಮಂತರ ಸ್ವತ್ತಾಗಿದ್ದು, ಅವ್ಯಾಹತವಾಗಿ ಅಕ್ರಮವಾಗಿ ಮಾರಾಟ ಮಾಡಿಕೊಳ್ಳುತ್ತಿದ್ದಾರೆ. ಅದರಲ್ಲೂ ಜಪ್ತಿ ಮಾಡುವ ಮರಳು ಯಾರ ಪಾಲಾಗುತ್ತದೆ ಎನ್ನುವುದು ಮಾತ್ರ ಮಿಲಿಯನ್‌ ಡಾಲರ್‌ ಪ್ರಶ್ನೆಯಾಗಿಯೇ ಉಳಿದಿದೆ.
 

Karnataka Districts Aug 9, 2021, 10:00 AM IST

Tahashildar Rashmi SR Raid on Illegal Sand Racket at Bantwal in Dakshina Kananda grgTahashildar Rashmi SR Raid on Illegal Sand Racket at Bantwal in Dakshina Kananda grg

ಬಂಟ್ವಾಳ: ಅಕ್ರಮ ಮರಳು ದಂಧೆಕೋರರ ವಿರುದ್ಧ ಲೇಡಿ ತಹಶೀಲ್ದಾರ್ ಮಿಡ್‌ನೈಟ್ ಆಪರೇಷನ್

ದಕ್ಷಿಣ ಕನ್ನಡ(ಜೂ.26):  ಕರಾವಳಿಯ ಮತ್ತೊಂದು ಸೇತುವೆಯ ಬುಡ ಅಲುಗಾಡಿಸಲು ಹೊರಟ ಅಕ್ರಮ ಮರಳು ದಂಧೆಕೋರರಿಗೆ ಲೇಡಿ ತಹಶೀಲ್ದಾರ್ ಶಾಕ್ ಕೊಟ್ಟ ಘಟನೆ ಜಿಲ್ಲೆಯ ಬಂಟ್ವಾಳ ತಾಲೂಕಿನ ಪಾಣೆಮಂಗಳೂರು ಹಳೇ ಸೇತುವೆ ನಿನ್ನೆ(ಶುಕ್ರವಾರ) ನಡೆದಿದೆ.

Karnataka Districts Jun 26, 2021, 10:54 AM IST

Allegation of Sand Mafia in Koppal District grgAllegation of Sand Mafia in Koppal District grg

ಕೊಪ್ಪಳ: ನದಿ ಒಡಲು ಬಗೆಯುತ್ತಿರುವ ಮರಳು ಮಾಫಿಯಾ

ಜಿಲ್ಲಾದ್ಯಂತ ಮರಳು ಮಾಫಿಯಾ ಅಟ್ಟಹಾಸ ಮೆರೆಯುತ್ತಿದೆ. ಹಳ್ಳ, ಕೊಳ್ಳ, ನದಿಗಳ ಗರ್ಭವನ್ನೇ ಬಗೆಯುತ್ತಿದ್ದಾರೆ ಮರಳು ದಂಧೆಕೋರರು. ಅಧಿಕಾರಿಗಳಿಗೆ ಇದು ಗೊತ್ತಿದೆಯೋ ಅಥವಾ ಗೊತ್ತಿಲ್ಲವೋ ಗೊತ್ತಿಲ್ಲ. ಆದರೆ, ಇದರಲ್ಲಿ ಅವರು ಶಾಮೀಲಾಗಿರುವುದರಿಂದಲೇ ಇಷ್ಟೊಂದು ಅವ್ಯಾಹತವಾಗಿ ನಡೆಯುತ್ತಿದೆ ಎನ್ನುವ ಆರೋಪವಂತೂ ಬಲವಾಗಿ ಕೇಳಿ ಬರುತ್ತಿದೆ.
 

Karnataka Districts Jun 10, 2021, 12:09 PM IST

New   policy 100 Rs per ton sand From April 30 says murugesh Nirani snrNew   policy 100 Rs per ton sand From April 30 says murugesh Nirani snr

ಏಪ್ರಿಲ್ 30 ರಿಂದ ರಾಜ್ಯದಲ್ಲಿ 100 ರು.ಗೆ ಒಂದು ಟನ್ ಮರಳು

ಭಾರೀ ಪ್ರಮಾಣದಲ್ಲಿ ಮರಳು ದಂಧೆ ನಡೆಯುತ್ತಿದ್ದು ಇದಕ್ಕೆಲ್ಲಾ ಕಡಿವಾಣ ಹಾಕುವ ನಿಟ್ಟಿನಲ್ಲಿ ರಾಜ್ಯಲದಲ್ಲಿ ಏಪ್ರಿಲ್ 30 ರೊಳಗೆ ಹೊಸ ಮರಳು ನೀತಿ ಜಾರಿ ಮಾಡಲಾಗುತ್ತದೆ. ಈ ಬಗ್ಗೆ ಸಚಿವ ಮುರುಗೇಶ್ ನಿರಾಣಿ ಮಾಹಿತಿ ನೀಡಿದ್ದಾರೆ. 

state Apr 11, 2021, 11:47 AM IST

MLA K Shivanagouda Talks Over Illegal Sand Racket in Raichur grgMLA K Shivanagouda Talks Over Illegal Sand Racket in Raichur grg

ಅಕ್ರಮ ಮರಳು ದಂಧೆ: 'ಶಾಸಕರೇ ಲಂಚ ಕೊಟ್ಟು ಕೆಲಸ ಮಾಡಿಸಿಕೊಳ್ಳಬೇಕಿದೆ'

ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅಧ್ಯಕ್ಷತೆಯಲ್ಲಿ ಕೆಡಿಪಿ ಸಭೆಯಲ್ಲಿ ಶಾಸಕರಿಬ್ಬರು ಅರೋಪ ಪ್ರತ್ಯಾರೋಪ ಮಾಡಿರುವ ಘಟನೆ ಇಂದು(ಸೋಮವಾರ) ಜಿಲ್ಲಾ ಪಂಚಾಯತ್‌ ಸಭಾಂಗಣದಲ್ಲಿ ನಡೆದಿದೆ. 
 

Karnataka Districts Jan 25, 2021, 3:31 PM IST

Former CM H D Kumaraswamy Slams On MP D K Suresh grgFormer CM H D Kumaraswamy Slams On MP D K Suresh grg

ಸಂಸದ ಡಿ.ಕೆ.​ಸು​ರೇಶ್‌ ವಿರುದ್ಧ ಹೆಚ್‌ಡಿಕೆ ಏಕ​ವ​ಚ​ನ​ದಲ್ಲಿ ವಾಗ್ದಾಳಿ

ಸಂಸ​ದನ ಚೇಲಾ​ಗಳು ಮರಳು ದಂಧೆ ಮಾಡಿ​ಕೊಂಡು ಅಮಾ​ಯಕ ಜನರ ಜೀವ​ದ ಜೊತೆ ಚೆಲ್ಲಾಟ ಆಡು​ತ್ತಿ​ದ್ದಾರೆ ಎಂದು ಸಂಸದ ಡಿ.ಕೆ.​ಸು​ರೇಶ್‌ ವಿರುದ್ಧ ಮಾಜಿ ಮುಖ್ಯ​ಮಂತ್ರಿ ಎಚ್‌.ಡಿ.​ಕು​ಮಾ​ರ​ಸ್ವಾಮಿ ಏಕ ವಚ​ನ​ದಲ್ಲಿ ವಾಗ್ದಾಳಿ ನಡೆ​ಸಿ​ದ್ದಾರೆ. 

Karnataka Districts Nov 6, 2020, 11:59 AM IST

Minister B C Patil Letter to SP for Illegal Activity in Koppal DistrictMinister B C Patil Letter to SP for Illegal Activity in Koppal District

ಕೊಪ್ಪಳ: ಅಕ್ರಮ ಚಟುವಟಿಕೆ, ಜಿಲ್ಲಾ ಉಸ್ತುವಾರಿ ಸಚಿವರಿಂದಲೇ ಎಸ್ಪಿಗೆ ಪತ್ರ

ಜಿಲ್ಲಾದ್ಯಂತ ಅಕ್ರಮ ಚಟುವಟಿಕೆ ಮಿತಿ ಮೀರುತ್ತಿದೆ. ಮರಳು ದಂಧೆ, ಅಕ್ರಮ ಮದ್ಯ ಮಾರಾಟ, ಜೂಜು ಎಲ್ಲವೂ ಎಗ್ಗಿಲ್ಲದೆ ನಡೆಯುತ್ತಿದೆ. ಕೂಡಲೇ ಇವುಗಳ ಕುರಿತು ನಿಗಾ ವಹಿಸಿ.
 

Karnataka Districts Sep 13, 2020, 10:18 AM IST

DC Y S Patil Talks Over Illegal Sand Mining in Vijayapura DistrictDC Y S Patil Talks Over Illegal Sand Mining in Vijayapura District

ವಿಜಯಪುರ: 'ಅಕ್ರಮ ಮರಳು ದಂಧೆಯ ಮೇಲೆ ತೀವ್ರ ನಿಗಾ ವಹಿಸಿ'

ಜಿಲ್ಲೆಯ ಭೀಮಾ ಮತ್ತು ಕೃಷ್ಣಾ ನದಿ ಪಾತ್ರದಲ್ಲಿ ಅಕ್ರಮ ಮರಳು ಗಣಿಗಾರಿಕೆ ನಿಯಂತ್ರಿಸುವ ಜೊತೆಗೆ ಅಕ್ರಮವಾಗಿ ಸಾಗಾಣಿಕೆ ಬಗ್ಗೆಯೂ ತೀವ್ರ ನಿಗಾ ವಹಿಸಬೇಕು ಎಂದು ಜಿಲ್ಲಾಧಿಕಾರಿ ವೈ.ಎಸ್‌. ಪಾಟೀಲ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. 
 

Karnataka Districts May 30, 2020, 11:48 AM IST