ಒಟ್ಟಾರೆ ಈ ಬಾರಿ ಮಳೆ ಬಾರದೇ ರೈತರು ಕಂಗಾಲಾಗಿದ್ದು, ಇತ್ತೀಚೆಗೆ ಬೋರ್ವೆಲ್ಗಳು ಕೈ ಕೊಟ್ಟಿದ್ದು, ಇನ್ನಾದ್ರು ಸರ್ಕಾರ ರೈತರಿಗೆ ಬರಗಾಲ ಎಂದು ಘೋಷಿಸಿರೋ ಬರ ಪರಿಹಾರವಾದ್ರು ಶೀಘ್ರ ಬಿಡುಗಡೆ ಮಾಡಿ ರೈತರ ಪ್ರಾಣ ಉಳಿಸಬೇಕಿದೆ.
Karnataka Districts Mar 17, 2024, 10:00 PM IST
ಹೊಸ ಬೋರ್ ಕೊರೆಯುವಾಗ ಹಳೇ ಬೋರಲ್ಲಿ ಮುಗಿಲೆತ್ತರಕ್ಕೆ ಅಂತರ್ಜಲ ಚಿಮ್ಮಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕಿನ ಚಿಕ್ಕದೇವನೂರು ಗ್ರಾಮದಲ್ಲಿ ನಡೆದಿದೆ. ಸತತ ಬರಗಾಲದಿಂದಾಗಿ ಒಣಗದ್ದ ಕೊಳವೆಬಾವಿಯೊಂದರಲ್ಲಿ ನೀರು ಚಿಮ್ಮುತ್ತಿದ್ದು ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ.
Karnataka Districts Dec 16, 2022, 11:55 AM IST
10 ಗಂಟೆಗಳ ಸುದೀರ್ಘ ರಕ್ಷಣಾ ಕಾರ್ಯಾಚರಣೆ ಯಶಸ್ವಿ
ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅಭಿನಂದನೆ
80 ಫೀಟ್ ಆಳದ ಕೊಳವೆಬಾವಿಗೆ ಬಿದ್ದಿದ್ದ ದಿವ್ಯಾಂಶಿ
News Dec 18, 2021, 9:28 PM IST
ಜಿಲ್ಲೆಯ ರಾಯಬಾಗ ತಾಲೂಕಿನ ಆಲಖನೂರಿನಲ್ಲಿ ಬೋರ್ವೆಲ್ಗೆ ಬಿದ್ದು ಎರಡೂವರೆ ವರ್ಷದ ಮಗು ಸಾವನ್ನಪ್ಪಿದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಹೌದು, ಪತ್ನಿಯ ಮೇಲೆ ಸಂಶಯ ಪಟ್ಟ ತಂದೆ ತನ್ನ ಸ್ವಂತ ಮಗನನ್ನೇ ಹತ್ಯೆ ಮಾಡಿ ಬೋರ್ವೆಲ್ ಎಸೆದಿದ್ದಾನೆ.
CRIME Sep 19, 2021, 9:43 AM IST
* ಬೋರ್ವೆಲ್ಗೆ ಬಿದ್ದಿದ್ದ ಎರಡೂವರೆ ವರ್ಷದ ಮಗು ಸಾವು
* ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಆಲಖನೂರಿನಲ್ಲಿ ಘಟನೆ
* ಮಗುವನ್ನು ಹೊರ ತೆಗೆದ ಅಗ್ನಿಶಾಮಕ ಸಿಬ್ಬಂದಿ
CRIME Sep 18, 2021, 8:49 PM IST
ರಾಮನಗರದ ಯೇಸು ಪ್ರತಿಮೆ ನಿರ್ಮಾಣ ವಿಚಾರ ದಿನಕ್ಕೊಂದು ತೆರವು ಪಡೆಯುತ್ತಿದೆ. ಯೇಸು ನಿರ್ಮಾಣ ಟ್ರಸ್ಟ್ ನವರೇ ಕಾಮಗಾರಿ ಸ್ಥಗಿತ ಮಾಡಿರಬಹುದು.
ಕಾನೂನು ಬಾಹಿರವಾಗಿ ವಿದ್ಯುತ್ ಸಂಪರ್ಕ ಪಡೆದುಕೊಂಡ ಬಗ್ಗೆ, ಬೋರ್ ವೆಲ್ ತೆಗೆದಿರುವ ಬಗ್ಗೆಯೂ ದೂರುಗಳು ಬಂದಿವೆ. ಈ ಬಗ್ಗೆ ಲಿಖಿತ ವರದಿ ಪಡೆದುಕೊಂಡು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಕಂದಾಯ ಸಚಿವ ಆರ್. ಅಶೋಕ ಹೇಳಿದ್ದಾರೆ.
ಯೇಸು ಪ್ರತಿಮೆ ನಿರ್ಮಾಣ ಸ್ಥಗಿತ ಕಾರಣ ಬಹಿರಂಗ
Ramanagara Jesus statue issue Minister R Ashok Reaction
Karnataka Districts Jan 1, 2020, 6:26 PM IST
ಕೊರೆಸಿದಾಗ ನೀರೇ ಬಾರದ ಬೋರ್ ವೆಲ್ ನಲ್ಲಿ ನೀರು ಚಿಮ್ಮಿ ವಿಸ್ಮಯವಾಗಿಸಿದ ಘಟನೆ ವಿಜಯಪುರದಲ್ಲಿ ನಡೆದಿದೆ.
Vijayapura Oct 20, 2019, 10:10 AM IST
ಬೋರ್ವೆಲ್ ಕೊರೆಸುವಾಗ ಕೊಂಚ ಎಚ್ಚರ ವಹಿಸಿ. ಇಂತಹ ದುರ್ಘಟನೆಗಳು ಸಂಭವಿಸಬಹುದು.
Hassan Oct 13, 2019, 10:10 AM IST
ಇನ್ಮುಂದೆ ಬೋರ್ ವೆಲ್ ಕೊರೆಸಲು ಅನುಮತಿ ಸಿಗುವುದಿಲ್ಲ. ಕಾರಣ ಏನು ?
Karnataka Districts Sep 22, 2019, 9:37 AM IST
ಬೋರ್ ವೆಲ್ ಕೊರೆಸುವುದಕ್ಕೆ ಬ್ರೇಕ್ ಹಾಕಲಾಗುತ್ತಿದೆ. ನೀರಿನ ಸಮಸ್ಯೆ ಹಾಗೂ ಅಂತರ್ಜಲ ಸಂಸರಕ್ಷಣೆ ದೃಷ್ಟಿಯಿಂದ ಬೆಂಗಳೂರು ಜನಮಂಡಳಿ ಕಠಿಣ ಕ್ರಮ ಕೈಗೊಳ್ಳುತ್ತಿದೆ.
NEWS Mar 22, 2019, 8:21 AM IST
ಬೋರ್ ವೆಲ್ ಕೊರೆಸುವ ಗ್ರಾಹಕರಿಗೆ ಶಾಕ್ ನ್ಯೂಸ್ ಇಲ್ಲಿದೆ. ಬೋರ್ ವೆಲ್ ಕೊರೆಸುವ ದರದ ಮೇಲೆ ಶೇಕಡಾ 10ರಷ್ಟು ಹೆಚ್ಚಳ ಮಾಡಲು ಬೋರ್ ವೆಲ್ ಅಸೋಸಿಯೇಷನ್ ನಿರ್ಧಾರ ಮಾಡಿದೆ.
NEWS Sep 16, 2018, 2:41 PM IST
ನಾಲ್ಕು ವರ್ಷದ ಹಿಂದೆ ಓವರ್ ಹೆಡ್ ಟ್ಯಾಂಕ್ ನಿರ್ಮಾಣ ಮಾಡಿದ್ದರೂ ತುರುವೆಕೆರೆಯ ಜನರಿಗೆ ನೀರು ಇರಲಿಲ್ಲ. ಆದರೆ ಈ ವಿಚಾರದಲ್ಲಿ ಬಿಗ್-3 ವರದಿ ಮಾಡಿದ್ದೇ ತಡ ಜನರಿಗೆ ಪರಿಹಾರ ಸಿಕ್ಕಿದೆ. ನಾಲ್ಕೆ ದಿನದಲ್ಲಿ ಬೋರ್ ವೆಲ್ ಕೊರೆಸಿ ನೀರಿನ ಟ್ಯಾಂಕ್ ಗೆ ಮರುಜೀವ ಬಂದಿದೆ. ಹಾಗಾದರೆ ಏನಿದು ಸುದ್ದಿ.. ಪೂರ್ಣ ವಿವರ ಇಲ್ಲಿದೆ... ಇದು ಬಿಗ್-3 ಇಂಪ್ಯಾಕ್ಟ್..
Tumakuru Jul 30, 2018, 10:17 PM IST
Nov 29, 2016, 3:15 PM IST