ಇವತ್ತಿನ ದಿನಗಳಲ್ಲಿ ಹೊಟೇಲ್, ರೆಸ್ಟೋರೆಂಟ್, ಫುಡ್ ಸ್ಟಾಲ್ಗಳಲ್ಲಿ ಬೇಕಾಬಿಟ್ಟಿ ತಿಂದು ತೂಕ ಹೆಚ್ಚಿಸಿಕೊಳ್ಳುವುದು ಸುಲಭ. ಆದ್ರೆ ತೂಕ ಇಳಿಸಿಕೊಳ್ಳೋದು ತುಂಬಾ ಕಷ್ಟ. ಅದರಲ್ಲೂ ಬೆಲ್ಲಿ ಫ್ಯಾಟ್ ಬಂದ್ ಬಿಡ್ತು ಅಂದ್ರೆ ಕರಗಿಸಿಕೊಳ್ಳೋಕೆ ಒದ್ದಾಡ್ಬೇಕಾಗುತ್ತೆ. ನೀವೂ ಕೂಡಾ ಹೀಗೇ ಕಷ್ಟಪಡ್ತಿದ್ರೆ ಒಂದೇ ವಾರದಲ್ಲಿ ಬೆಲ್ಲಿ ಫ್ಯಾಟ್ ಕರಗಿಸೋಕೆ ಟಿಪ್ಸ್ ಇಲ್ಲಿದೆ.
Food Apr 25, 2024, 9:38 AM IST
ತೂಕ ಹೆಚ್ಚಾಗುವುದು ಅನೇಕ ಜನರಿಗೆ ಸಾಮಾನ್ಯ ಆರೋಗ್ಯ ಸಮಸ್ಯೆಯಾಗಿದೆ. ಆದರೆ ನಿಯಮಿತವಾಗಿ ವ್ಯಾಯಾಮ ಮಾಡಲು ಯಾರಿಗೂ ಸಮಯವಿಲ್ಲ. ಆದರೆ ವರ್ಕೌಟ್ ಮಾಡ್ಬೇಕಿಲ್ಲ, ಆಹಾರದಲ್ಲಿ ಕೆಲವು ಹಣ್ಣುಗಳನ್ನು ಸೇರಿಸುವುದರಿಂದ ಬೊಜ್ಜು ತ್ವರಿತವಾಗಿ ಕಡಿಮೆಯಾಗಬಹುದು ಎಂದು ನಿಮಗೆ ತಿಳಿದಿದೆಯೇ?
Food Apr 21, 2024, 8:55 AM IST
"ಗುಡ್ಡದ ಹುಲಿ ಗಡಬಡಿಸಲಿಕ್ಕೆ ಹತ್ತಿತು.ಕಾಂಗ್ರೆಸ್, ಬಿಜೆಪಿ ನಾ ಮುಂದು ತಾ ಮುಂದು ಎಂದು ಕಚ್ಚಾಟ ನಡೆಯಿತು. ಕಾಂಗ್ರೆಸ್ ಕಲ್ಲಾಗಿ ನೋಡುತ್ತಾ ನಿಂತಿತು... ಬಿಜೆಪಿ ಬೆಲ್ಲವಾಯ್ತು, ಬೇವಾಯ್ತು.. ಕಹಿಯಾಯ್ತಲೇ ಗಾಣಮಿನಿ.. ಇದು ವಿಜಯಪುರ ಜಿಲ್ಲೆಯ ಮಖಣಾಪುರ ಗ್ರಾಮದ ಕಲ್ಲೂರು ಸಿದ್ಧ ನುಡಿದಿರುವ ಭವಿಷ್ಯ ವಾಣಿ.
News Apr 12, 2024, 10:23 AM IST
ಯುಗಾದಿ ಹಬ್ಬ ಅಂದ್ರೆ ಮಾವು-ಬೇವು, ಬೆಲ್ಲ-ಹೂರಣಗಳ ಸಮಾಹಾರ. ಅದು ಎಲ್ಲ ಊರುಗಳಲ್ಲೂ ಸರ್ವೇ ಸಾಮಾನ್ಯ. ಆದರೆ ಚಿತ್ರದುರ್ಗ ಜಿಲ್ಲೆಯ ಚೆಳ್ಳಕೆರೆ ತಾಲ್ಲೂಕಿನ ಬೆಳಗೆರೆ ಗ್ರಾಮದಲ್ಲಿ ಯುಗಾದಿ ಅಂದ್ರೆ ಊರಿಗೆ ಊರೇ ಭಗವಂತನಿಗೆ ಮಣೇವು ಸೇವೆ ಸಲ್ಲಿಸುವ ಮೂಲಕ ಹೊಸ ವರ್ಷವನ್ನು ಸ್ವಾಗತಿಸುತ್ತದೆ.
Festivals Apr 9, 2024, 4:28 PM IST
ಇಂದು ರಾಜ್ಯಾದ್ಯಂತ ಸಂಭ್ರಮದಿಂದ ಯುಗಾದಿ ಹಬ್ಬವನ್ನು ಆಚರಿಸುತ್ತಿದ್ದು, ಈ ಶುಭ ಸಂದರ್ಭದಲ್ಲಿ ಕನ್ನಡ ಚಿತ್ರರಂಗದ ಮತ್ತು ಕಿರುತೆರೆಯ ತಾರೆಯರು ನಾಡಿನ ಸಮಸ್ತ ಜನತೆಗೆ ಯುಗಾದಿ ಹಬ್ಬದ ಶುಭ ಕೋರಿದ್ದಾರೆ.
Small Screen Apr 9, 2024, 2:54 PM IST
ಯುಗಾದಿ ಎಂದರೆ ಹೊಸ ಯುಗದ ಆದಿ. ಇದೀಗ ಕ್ರೋಧಿ ಸಂವತ್ಸರ ಆದಿಯಲ್ಲಿದ್ದೇವೆ ಈ ವರ್ಷ ಯಾರಿಗೆ ಬೇವು, ಯಾರಿಗೆ ಬೆಲ್ಲ ನೋಡಿ. ಖ್ಯಾತ ಜ್ಯೋತಿಷಿ ಹರೀಶ್ ಕಶ್ಯಪ್ ವರ್ಷ ಭವಿಷ್ಯ ಹೇಳಿದ್ದಾರೆ. ನಿಮ್ಮ ರಾಶಿ ಫಲ ಹೇಗಿದೆ ಅಂತ ಚೆಕ್ ಮಾಡಿಕೊಳ್ಳಿ.
Festivals Apr 8, 2024, 3:20 PM IST
ಇಂದು ನಾವು ನಿಮಗೆ ವಿಶ್ವದ 5 ವಿಲಕ್ಷಣ ಡ್ರಿಂಕ್ಸ್ ಬಗ್ಗೆ ಹೇಳಲಿದ್ದೇವೆ. ಈ ಡ್ರಿಂಕ್ಸ್ ಗಳಲ್ಲಿ ಕೆಲವು ಎಷ್ಟು ವಿಲಕ್ಷಣವಾಗಿವೆಯೆಂದರೆ, ಅವುಗಳ ಬಗ್ಗೆ ತಿಳಿದ ನಂತರ, ನೀವು ಅದನ್ನು ಕುಡಿಯೋದು ಬಿಡಿ, ನೋಡೋಕು ಸಹ ಭಯ ಪಡ್ತೀರಿ. ಅಂತಹ ಡ್ರಿಂಕ್ಸ್ ಯಾವುದಿದೆ ನೋಡೋಣ.
Food Apr 3, 2024, 5:37 PM IST
ಬೆಲ್ಲವು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಇದನ್ನು ತಿನ್ನುವ ಮೂಲಕ ಆರೋಗ್ಯಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ನಿವಾರಿಸಬಹುದು. ನಿಮ್ಮ ಚಹಾದ ಸಿಹಿಯನ್ನು ಆರೋಗ್ಯಕರ ರೀತಿಯಲ್ಲಿ ಹೆಚ್ಚಿಸಲು ನೀವು ಸಕ್ಕರೆಯ ಬದಲಿಗೆ ಇದನ್ನು ಬಳಸಬಹುದು. ಅದೇನು ಅನ್ನೋದನ್ನು ನೋಡೋಣ.
Health Mar 2, 2024, 5:01 PM IST
ತೂಕ ನಷ್ಟವು ತಿನ್ನೋ ಆಹಾರ, ದಿನಾ ಮಾಡೋ ವ್ಯಾಯಾಮ ಮೊದಲಾದ ಅಂಶಗಳಿಂದ ಪ್ರಭಾವಿತವಾಗಿರುತ್ತದೆ. ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುವ ಹಲವಾರು ವಿವಿಧ ವಿಧಾನಗಳಿವೆ. ಅವುಗಳಲ್ಲಿ ಒಂದು ಯೋಗ. ಯಾವ ಯೋಗಾಸನದಿಂದ ತೂಕ ಇಳಿಸ್ಕೊಳ್ಬೋದು ಅನ್ನೋ ಮಾಹಿತಿ ಇಲ್ಲಿದೆ.
Health Mar 2, 2024, 3:12 PM IST
ಲೋಕಸಭೆ ಚುನಾವಣೆ ಬಳಿಕ ಗ್ಯಾರಂಟಿ ಬಂದ್ ಆಗುತ್ತದೆ ಎಂದು ಶಾಸಕ ಅರವಿಂದ್ ಬೆಲ್ಲದ್ ವಿಧಾನಸಭೆಯಲ್ಲಿ ಹೇಳಿದ್ದಾರೆ.
state Feb 22, 2024, 5:12 PM IST
ದೇಶದ ಅತ್ಯಂತ ಪ್ರಮುಖ ಐಟಿ ಕಂಪನಿಯಾಗಿರುಗ ಇನ್ಫೋಸಿಸ್ಗೆ ಹುಬ್ಬಳ್ಳಿ-ಧಾರವಾಡದಲ್ಲಿ ನೀಡಲಾಗಿರುವ 58 ಎಕರೆ ಪ್ರದೇಶವನ್ನು ಸರ್ಕಾರ ವಾಪಾಸ್ ತೆಗೆದುಕೊಳ್ಳಬೇಕು ಎಂದು ಬಿಜೆಪಿ ಶಾಸಕ ಅರವಿಂದ್ ಬೆಲ್ಲದ್ ವಿಧಾನಸಭೆಯಲ್ಲಿ ಆಗ್ರಹಿಸಿದ್ದಾರೆ.
state Feb 14, 2024, 1:04 PM IST
9 ವರ್ಷಗಳ ಹಿಂದೆ ಚಿತ್ರರಂಗದಿಂದ ದೂರಾದ ನಟ ಇಮ್ರಾನ್ ಖಾನ್, ಈ ಸಮಯದಲ್ಲಿ ತಮ್ಮ ಬಂಗಲೆ, ಫೆರಾರಿ ಕಾರು ಮಾರಿ ಸರಳ ಜೀವನಕ್ಕೆ ಹೊರಳಿದ್ದಾರೆ. ಎಷ್ಟರ ಮಟ್ಟಿಗೆ ಎಂದರೆ, ತಮ್ಮ ಕಸಿನ್- ಆಮೀರ್ ಖಾನ್ ಪುತ್ರಿ ಇರಾ ಖಾನ್ ಮದುವೆಗೆ ಕೂಡಾ 10 ವರ್ಷದ ಹಿಂದಿನ ಸೂಟ್ನ್ನೇ ಧರಿಸಿದ್ದಾರೆ.
Cine World Feb 7, 2024, 3:27 PM IST
ಸಿದ್ದರಾಮಯ್ಯ ಮೊದಲಿನಿಂದಲೂ ಹಿಂದೂ ವಿರೋಧಿ. ಓಲೈಕೆ ರಾಜಕಾರಣ ಮಾಡುವ ಉದ್ದೇಶದಿಂದ ಹಿಂದೂ ಆಚರಣೆ ವಿರೋಧಿಸುತ್ತಾರೆ. ಹೀಗಾಗಿ, ಅವರು ಹೋದಲ್ಲೆಲ್ಲ ಕುಂಕುಮ ಹಚ್ಚುವ ಬದಲು ಟೋಪಿ ಹಾಕಿ ಎಂದು ವ್ಯಂಗ್ಯವಾಡಿದ ಶಾಸಕ ಅರವಿಂದ ಬೆಲ್ಲದ
Politics Feb 4, 2024, 4:17 AM IST
ಬೆಲ್ಲಿ ಫ್ಯಾಟ್ ಇತ್ತೀಚಿನ ವರ್ಷಗಳಲ್ಲಿ ಹಲವರನ್ನು ಕಾಡ್ತಿರೋ ಸಮಸ್ಯೆ. ದಪ್ಪಗಿದ್ರೂ ಪರ್ವಾಗಿಲ್ಲಪ್ಪಾ ಬೆಲ್ಲಿ ಫ್ಯಾಟ್ ಹೇಗಾದ್ರೂ ಕರಗಿಸ್ಕೊಳ್ಬೇಕು ಅಂದ್ಕೊಳ್ತಾರೆ. ಅದಕ್ಕಾಗಿ ಯೋಗ, ವರ್ಕೌಟ್ ಅಂತೆಲ್ಲಾ ಟ್ರೈ ಮಾಡ್ತಾರೆ. ಆದ್ರೆ ಜಸ್ಟ್ ಕೆಲವೊಂದು ಹೆಲ್ದೀ ಡ್ರಿಂಕ್ಸ್ ಕುಡಿಯೋ ಮೂಲಕ ಬೆಲ್ಲಿ ಫ್ಯಾಟ್ ಕರಗಿಸ್ಬೋದು ಅನ್ನೋದು ನಿಮ್ಗೊತ್ತಾ?
Food Feb 2, 2024, 9:36 AM IST
ಹೊಟ್ಟೆಯ ಬೊಜ್ಜು ಇವತ್ತಿನ ದಿನಗಳಲ್ಲಿ ಹಲವರನ್ನು ಕಾಡ್ತಿರೋ ಸಮಸ್ಯೆ. ಇದನ್ನು ಕರಗಿಸೋಕೆ ಯಾವ್ದೆಲ್ಲಾ ರೀತಿಯಲ್ಲಿ ಟ್ರೈ ಮಾಡಿದ್ರೂ ಯೂಸ್ ಆಗಲ್ಲ. ನೀವು ಕೂಡಾ ಬೆಲ್ಲಿ ಫ್ಯಾಟ್ ಕರಗಿಸೋ ಪ್ರಯತ್ನದಲ್ಲಿದ್ರೆ ಸಿಂಪಲ್ ಟಿಪ್ಸ್ ಇಲ್ಲಿದೆ.
Food Jan 31, 2024, 4:45 PM IST