ಭಾರತೀಯ ಕುಟುಂಬಗಳ ಹಣಕಾಸಿನ ಉಳಿತಾಯವು ಸಾಂಪ್ರದಾಯಿಕವಾದ ಬ್ಯಾಂಕ್ ಖಾತೆಗಳಿಂದ ಬಂಡವಾಳ ಪೇಟೆಯತ್ತ ಬದಲಾವಣೆಯಾಗುತ್ತಿದೆ ಎಂದು ಬೋಫಾ ಸೆಕ್ಯುರಿಟೀಸ್ ತನ್ನ ವರದಿಯಲ್ಲಿ ಉಲ್ಲೇಖ ಮಾಡಿದೆ.
BUSINESS Feb 19, 2024, 9:30 AM IST
ರಿಲಯನ್ಸ್ ಮಾರುಕಟ್ಟೆ ಬಂಡವಾಳ 20 ಲಕ್ಷ ಕೋಟಿ ರೂ. ದಾಟಿದ್ದು, ಈ ಸಾಧನೆ ಮಾಡಿದ ಮೊದಲ ಭಾರತೀಯ ಸಂಸ್ಥೆ ಎಂಬ ಐತಿಹಾಸಿಕ ದಾಖಲೆ ಸೃಷ್ಟಿಸಿದೆ.
BUSINESS Feb 13, 2024, 4:05 PM IST
ಉದ್ಯಮಿ ಆನಂದ್ ಮಹೀಂದ್ರ ಅವರು ನದಿಯೊಂದನ್ನು ಸ್ವಚ್ಛಗೊಳಿಸುವ ಮಿಷನ್ ಒಂದರ ವೀಡಿಯೋವನ್ನು ಪೋಸ್ಟ್‌ನ್ನು ತಮ್ಮ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದು, ಇಂತಹದ್ದೇ ಯಂತ್ರವನ್ನು ಯಾರಾದರೂ ಭಾರತದಲ್ಲಿ ನಿರ್ಮಾಣ ಮಾಡಲು ಬಯಸಿದರೆ ತಾನು ಅದಕ್ಕೆ ಬಂಡವಾಳ ಹೂಡುವುದಾಗಿ ಹೇಳಿದ್ದಾರೆ.
BUSINESS Feb 2, 2024, 1:29 PM IST
ಮುಂದಿನ ಹಣಕಾಸು ವರ್ಷದಲ್ಲಿ ವಿವಿಧ ಯೋಜನೆಗಳಿಗೆ 11.11 ಲಕ್ಷ ಕೋಟಿ ರು. ಬಂಡವಾಳ ವೆಚ್ಚ ಮಾಡಲಾಗುವುದು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಾಹಿತಿ ನೀಡಿದ್ದಾರೆ. ಈ ಬಂಡವಾಳ ವೆಚ್ಚ ಹೆಚ್ಚಳ ಪ್ರಮಾಣವು ಶೇ.11.1ರಷ್ಟಿದೆ.
BUSINESS Feb 2, 2024, 8:49 AM IST
ಮನೆಯಲ್ಲಿ ಕಳ್ಳತನ ಮಾಡಿದ ಸುಂದ್ರಿ ಯಾರ ಕೈಗೂ ಸಿಗದಂತೆ ಮಾಡುವಲ್ಲಿ ತಾಂಡವ್ ಯಶಸ್ವಿಯಾಗಿದ್ದಾನೆ. ಆದರೆ ಮಗನ ಕೈಯಿಂದ ಸಿಕ್ಕಿ ಬೀಳ್ತಾನಾ?
Small Screen Jan 31, 2024, 5:13 PM IST
ನರೇಂದ್ರ ಮೋದಿಯವರ ಆತ್ಮ ಅದಾನಿಯವರಲ್ಲಿದೆ, ರಾಜ ಎಲ್ಲೋ ಇದ್ದಾನೆ.. ಅಧಿಕಾರ ಅದಾನಿ ಬಳಿ ಇದೆ, ಬಡವರ ಹಣ ಅದಾನಿ ಕೈಗೆ ನೀಡಿದ್ದಾರೆ.. ಇದು ರಾಹುಲ್ ಗಾಂಧಿ ಬಿಜೆಪಿ ಸರ್ಕಾರ, ಮೋದಿ ಹಾಗೂ ಅದಾನಿ ವಿರುದ್ಧ ಸಂಸತ್ತಿನಿಂದ ಹಿಡಿದು ಇದೀಗ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆವರೆಗೂ ಗುಡುಗಿದ ಪರಿ. ಆದರೆ ಅದಾನಿ ವಿಚಾರದಲ್ಲಿ ಕಾಂಗ್ರೆಸ್ ಬಂಡವಾಳ ಬಯಲಾಗಿದೆ.
India Jan 17, 2024, 7:45 PM IST
ಬೆಂಗಳೂರು: ಭಾರತದಲ್ಲಿ ಕ್ರಿಕೆಟ್‌ಗೆ ತನ್ನದೇ ಆದ ಫ್ಯಾನ್ ಬೇಸ್ ಇದೆ. ಇನ್ನು ಹಲವು ಕ್ರಿಕೆಟಿಗರು ಕ್ರಿಕೆಟ್ ಹೊರತಾಗಿಯೂ ಹಲವು ನವ ಉದ್ಯಮಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಹೂಡಿಕೆ ಮಾಡಿದ್ದಾರೆ. ನಾವಿಂದು ಯಾವೆಲ್ಲಾ ಭಾರತದ ಕ್ರಿಕೆಟಿಗರು ಯಾವ ಸ್ಟಾರ್ಟ್‌ಅಪ್ ಮೇಲೆ ಹೂಡಿಕೆ ಮಾಡಿದ್ದಾರೆ ಎನ್ನುವುದನ್ನು ನೋಡೋಣ ಬನ್ನಿ.
Cricket Jan 15, 2024, 1:53 PM IST
ಭಾರತದ ಸತ್ಯ ನಾದೆಳ್ಳ ಸಿಇಒ ಆಗಿರುವ ಮೈಕ್ರೋಸಾಫ್ಟ್ ಕಂಪನಿ ತನ್ನ ಅತಿದೊಡ್ಡ ಸಾಧನೆ ಮಾಡಿದೆ. ಆಪಲ್ ಕಂಪನಿಯನ್ನು ಹಿಂದಿಕ್ಕಿ ವಿಶ್ವದ ಅತ್ಯಂತ ಮೌಲ್ಯಯುತ ಕಂಪನಿ ಎನ್ನುವ ಶ್ರೇಯ ಮೈಕ್ರೋಸಾಫ್ಟ್‌ನ ಪಾಲಾಗಿದೆ.
BUSINESS Jan 11, 2024, 10:19 PM IST
ದೇಶದಲ್ಲಿ ಸ್ಟಾರ್ಟ್‌ಅಪ್ ಥೀಮ್ ಮುನ್ನೆಲೆಗೆ ಬಂದ ನಂತರ ಹಲವು ಉದ್ಯಮಿಗಳು ತಮ್ಮ ಜೀವನವನ್ನಿ ದೊಡ್ಡ ಮಟ್ಟದಲ್ಲಿ ಕಟ್ಟಿಕೊಂಡಿದ್ದಾರೆ. ಸಣ್ಣದಾಗಿ ಕಂಪನಿ ಆರಂಭಿಸಿ ಈಗ ಕೋಟ್ಯಂರ ರೂ. ಆದಾಯ ಗಳಿಸುವ ಉದ್ಯಮಿಗಳಾಗಿದ್ದಾರೆ. ಕೇವಲ 300 ರೂ. ಬಂಡವಾಳದಿಂದ ಆರಂಭಿಸಿದ ಕಂಪನಿ ಈಗ 200 ಕೋಟಿ ರೂ. ಲಾಭ ಗಳಿಸುವ ಸಂಸ್ಥೆಯಾಗಿ ಬೆಳೆದು ನಿಂತಿದೆ.
BUSINESS Jan 7, 2024, 9:08 PM IST
ಮಗಳ ಮೊದಲ ಸಿನಿಮಾ ನಿರ್ಮಾಣ ಕನಸು ಹೊತ್ತಿದ್ದ ಕೋಟಿ ರಾಮು. ದರ್ಶನ್ ಸಿನಿಮಾ ಆಫರ್ ಮಿರಾಕಲ್ ಎಂದ ಮಾಲಾಶ್ರೀ.
Sandalwood Jan 4, 2024, 3:16 PM IST
ರಾಜ್ಯದಲ್ಲಿ ತೀವ್ರ ಬರಗಾಲ ಬಂದಿರೋ ಹಿನ್ನೆಲೆ ಬೆಳೆದ ಬೆಳೆಗಳೆಲ್ಲ ನಾಶವಾಗಿವೆ. ರೈತರು ಜಮೀನು ಕಡೆ ಹೋಗುವುದೇ ಕಡಿಮೆ ಮಾಡಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡ ಖದೀಮರು. ರಾತ್ರೋರಾತ್ರಿ ರೈತರ ಜಮೀನುಗಳಿಗೆ ನುಗ್ಗಿ ಒಂದೇ ದಿನದಲ್ಲಿ 11 ಕಡೆ ರೈತರ ಪಂಪ್‌ಸೆಟ್, ಕೇಬಲ್ ಕದ್ದು ಪರಾರಿಯಾಗಿರುವ ಘಟನೆ ಕೊಪ್ಪಳ ತಾಲೂಕಿನ ಮುದ್ದಾಬಳ್ಳಿ-ಹ್ಯಾಟಿ ಸೀಮಾದಲ್ಲಿ ನಡೆದಿದೆ.
CRIME Jan 4, 2024, 12:56 PM IST
ಚುನಾವಣೆ ಸಂದರ್ಭದಲ್ಲಿ ಅನಾವಶ್ಯಕವಾಗಿ ಬಿಜೆಪಿ ನಾಯಕರು ಈ ರೀತಿ ರಾಜಕೀಯ ಮಾಡುತ್ತಿದ್ದಾರೆ. ಬಿಜೆಪಿಯವರಿಗೆ ಯಾವುದೇ ಬಂಡವಾಳ ಇಲ್ಲ, ಅಯೋಧ್ಯೆಯ ರಾಮಮಂದಿರ ಉದ್ಘಾಟನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೇ ಆಹ್ವಾನ ನೀಡಿಲ್ಲ ಎಂದರೆ ಇದು ರಾಜಕೀಯವಾಗಿದೆ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಹೇಳಿದರು.
Politics Jan 3, 2024, 7:23 AM IST
ಅದು 1988ರಲ್ಲಿ ಆರಂಭವಾದ ಸಿನೆಮಾ ಆಗಿನ ಕಾಲಕ್ಕೆ ಅದು ಪ್ಯಾನ್-ಇಂಡಿಯಾ ಸಿನೆಮಾವಾಗಿದ್ದರೂ ಅದರ ಬಗ್ಗೆ ತಿಳಿದಿರಲಿಲ್ಲ. ಮಲ್ಟಿ ಸ್ಟಾರ್ ಗಳು ಈ ಚಿತ್ರದಲ್ಲಿ ಕಾಣಿಸಿಕೊಂಡು ಎಲ್ಲಾ ಭಾಷೆಯಲ್ಲಿ ಬಿಡುಗಡೆ ಕಂಡರೂ ಫ್ಲಾಪ್ ಆಗಿತ್ತು. ಹಾಕಿದ ಬಜೆಟ್ ಗೆ ಹಣ ಬಾರದೆ ಸ್ವತಃ ನಟನೇ 90ರ ದಶಕದ ಆರಂಭದಲ್ಲಿ ದಿವಾಳಿಯಾದರು.
Sandalwood Dec 26, 2023, 4:00 PM IST
ಎಲ್ಲಾ 10 ಲಿಸ್ಟೆಡ್ ಅದಾನಿ ಕಂಪನಿಗಳ ಸಂಯೋಜಿತ ಮಾರುಕಟ್ಟೆ ಮೌಲ್ಯವು 2022 ರ ಅಂತ್ಯದ ವೇಳೆಗೆ 19.6 ಲಕ್ಷ ಕೋಟಿ ರೂಪಾಯಿಗಳಷ್ಟಿತ್ತು. ಆದರೀಗ 13.6 ಲಕ್ಷ ಕೋಟಿ ರೂಪಾಯಿಗಳಿಗೆ ಇಳಿದಿದೆ.
BUSINESS Dec 22, 2023, 4:33 PM IST
ಎಲ್ಲಾ ವಲಯದ ಸೂಚ್ಯಂಕಗಳು ದೊಡ್ಡ ಮಟ್ಟದಲ್ಲಿ ನೆಗೆಟಿವ್ ಆಗಿ ತನ್ನ ವಹಿವಾಟು ಮುಗಿಸಿದೆ. ಆಟೋ, ಕ್ಯಾಪಿಟಲ್ ಗೂಡ್ಸ್, ಲೋಹ, ತೈಲ ಮತ್ತು ಅನಿಲ, ವಿದ್ಯುತ್ ಮತ್ತು ರಿಯಾಲ್ಟಿ ಸೇರಿದಂತೆ ಬಹುತೇಕ ಸೂಚ್ಯಂಕಗಳು ಶೇ. 2-4 ವ್ಯಾಪ್ತಿಯಲ್ಲಿ ಕುಸಿತ ಕಂಡಿವೆ.
BUSINESS Dec 20, 2023, 5:19 PM IST