Asianet Suvarna News Asianet Suvarna News
25 results for "

ಪ್ರೋತ್ಸಾಹ ಧನ

"
Cabinet announces Rs 10,683 crore PLI for Man Made Fibers and technical textiles podCabinet announces Rs 10,683 crore PLI for Man Made Fibers and technical textiles pod

ಜವಳಿ ಉದ್ಯಮಕ್ಕೆ ಕೇಂದ್ರದ ಟಾನಿ​ಕ್‌: 5 ವರ್ಷದ ಮಟ್ಟಿ​ಗೆ 10,000 ಕೋಟಿ ಪ್ರೋತ್ಸಾಹ ಧನ!

* 5 ವರ್ಷದ ಮಟ್ಟಿ​ಗೆ 10,000 ಕೋಟಿ ಪ್ರೋತ್ಸಾಹ ಧನ

* ಜವಳಿ ಉದ್ಯಮಕ್ಕೆ ಕೇಂದ್ರದ ಟಾನಿ​ಕ್‌

* ಕೇಂದ್ರ ಸಚಿವ ಸಂಪುಟ ನಿರ್ಧಾ​ರ

* 7.5 ಲಕ್ಷ ಜನರಿಗೆ ಉದ್ಯೋಗ ಸಿಗುವ ನಿರೀಕ್ಷೆ

BUSINESS Sep 9, 2021, 8:11 AM IST

KIMS Nurses Upset for Government Not Yet Give Covid Incentives grgKIMS Nurses Upset for Government Not Yet Give Covid Incentives grg

ಶುಷ್ರೂಶಕರಿಗೆ ಕೋವಿಡ್‌ ಪ್ರೋತ್ಸಾಹ ಧನ ಯಾವಾಗ?

ಮೊದಲ ಅಲೆಯ ಪ್ರೋತ್ಸಾಹಧನವೂ ಕೈ ಸೇರಿಲ್ಲ, ಎರಡನೇ ಅಲೆಯದ್ದೂ ಕೊಟ್ಟಿಲ್ಲ, ಮೂರನೇ ಅಲೆಗೆ ಸಿದ್ಧವಾಗ್ತಿದ್ದೇವೆ! ಕೋವಿಡ್‌ ವೇಳೆ ಹಗಲು ರಾತ್ರಿ ಪ್ರಾಣ ಒತ್ತೆ ಇಟ್ಟು ದುಡಿದ ಕಿಮ್ಸ್‌ನ ಶುಷ್ರೂಶಕ ಸಿಬ್ಬಂದಿ ಬೇಸರದಿಂದ ವ್ಯಂಗ್ಯದಿಂದ ಹೇಳುತ್ತಿರುವ ಮಾತಿದು.
 

Karnataka Districts Jul 21, 2021, 8:00 AM IST

Minister K Sudhakar Talks Over Corona Worriers grgMinister K Sudhakar Talks Over Corona Worriers grg

ಕೊರೋನಾ ಯೋಧರಿಗೆ ಇನ್ನೂ 6 ತಿಂಗಳು ರಿಸ್ಕ್‌ ಭತ್ಯೆ: ಸಚಿವ ಸುಧಾಕರ್‌

ಕೊರೊನಾ ಯೋಧರಿಗೆ ನೀಡುತ್ತಿರುವ ಕೊರೋನಾ ರಿಸ್ಕ್‌ ಭತ್ಯೆಯನ್ನು ಪ್ರೋತ್ಸಾಹ ಧನವನ್ನು ಏ.1 ರಿಂದ ಅನ್ವಯವಾಗುವಂತೆ ಆರು ತಿಂಗಳು ವಿಸ್ತರಿಸಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ಸಚಿವ ಡಾ.ಕೆ. ಸುಧಾಕರ್‌ ತಿಳಿಸಿದ್ದಾರೆ.
 

state May 28, 2021, 8:04 AM IST

After love jihad law Uttar Pradesh to now withdraw 4 decade old incentive scheme for interfaith marriages podAfter love jihad law Uttar Pradesh to now withdraw 4 decade old incentive scheme for interfaith marriages pod

ಲವ್ ‌ಜಿಹಾದ್‌ ನಿಷೇಧ ಬಳಿಕ ಅಂತರ್‌ ಧರ್ಮೀಯ ವಿವಾಹ ಪ್ರೋತ್ಸಾಹ ಧನ ರದ್ದು!

ಲವ್‌ಜಿಹಾದ್‌ ನಿಷೇಧ ಬಳಿಕ ಅಂತರ್‌ ಧರ್ಮೀಯ ವಿವಾಹ ಪ್ರೋತ್ಸಾಹ ಧನ ರದ್ದು| 1976ರಲ್ಲಿ ಜಾರಿ ಆಗಿದ್ದ ವಿವಾಹ ಭತ್ಯೆ ಯೋಜನೆ

India Dec 3, 2020, 3:01 PM IST

Bank Did Not Give Incentives to Farmers in Koppal DistrictBank Did Not Give Incentives to Farmers in Koppal District

ಕಿಸಾನ್‌ ಸಮ್ಮಾನ ಪ್ರೋತ್ಸಾಹಧನ ಪಡೆಯಲು ಸಾಲ ಅಡ್ಡಿ: ಸಂಕಷ್ಟದಲ್ಲಿ ಅನ್ನದಾತ

ಸರ್ಕಾರ ರೈತರಿಗೆ ನೀಡುವ ಪ್ರೋತ್ಸಾಹ ಧನವನ್ನು ಸಾಲಕ್ಕೆ ಜಮೆ ಮಾಡಿಕೊಂಡು ಛೀಮಾರಿ ಹಾಕಿಸಿಕೊಂಡಿದ್ದ ಬ್ಯಾಂಕುಗಳು ಈಗ ಹೊಸ ವರಸೆ ಪ್ರಾರಂಭಿಸಿವೆ. ಕಿಸಾನ್‌ ಸಮ್ಮಾನ್‌ ಯೋಜನೆಯ ಪ್ರೋತ್ಸಾಹಧನ ಸಾಲಕ್ಕೂ ಜಮೆ ಮಾಡದೆ, ರೈತರಿಗೂ ನೀಡದೆ ಸತಾಯಿಸುತ್ತಿವೆ.
 

Karnataka Districts Aug 17, 2020, 3:21 PM IST

yet No incentives to National Flag Makers in Hubballiyet No incentives to National Flag Makers in Hubballi

ಹುಬ್ಬಳ್ಳಿ: ರಾಷ್ಟ್ರಧ್ವಜ ಸಿದ್ಧಪಡಿಸುವವರಿಗೆ ಸಿಕ್ಕಿಲ್ಲ ಪ್ರೋತ್ಸಾಹ ಧನ

ರಾಷ್ಟ್ರಧ್ವಜ ತಯಾರಿಸುವ ಕಾರ್ಮಿಕರಿಗೆ ಕಳೆದ ಎರಡ್ಮೂರು ವರ್ಷಗಳಿಂದ ಸರ್ಕಾರ ಸಮರ್ಪಕವಾಗಿ ಪ್ರೋತ್ಸಾಹಧನ ನೀಡಿಲ್ಲ. ಕೊರೋನಾದಿಂದ ರಾಷ್ಟ್ರಧ್ವಜ ತಯಾರಿಕೆಯೂ ಸರಿಯಾಗಿ ಆಗುತ್ತಿಲ್ಲ. ಪ್ರೋತ್ಸಾಹಧನವನ್ನೂ ಸರ್ಕಾರ ನೀಡುತ್ತಿಲ್ಲ. ಇದರಿಂದ ಬದುಕು ಸಾಗಿಸುವುದೇ ಕಷ್ಟಕರವಾಗಿದೆ. ಇಂಥ ಸಂಕಷ್ಟ ಸಮಯದಲ್ಲಾದರೂ ಸರ್ಕಾರ ಹಣ ನೀಡಿ ಪುಣ್ಯ ಕಟ್ಟಿಕೊಳ್ಳಲಿ ಎಂಬ ಮನವಿ ಇಲ್ಲಿನ ಕಾರ್ಮಿಕರದ್ದು.
 

Karnataka Districts Aug 2, 2020, 10:23 AM IST

KMF To Give 530 Crore Rupees Incentives To Milk FarmersKMF To Give 530 Crore Rupees Incentives To Milk Farmers

ಹಾಲು ರೈತಗೆ ಕೆಎಂಎಫ್‌ 530 ಕೋಟಿ ರೂ. ಪ್ರೋತ್ಸಾಹ ಧನ!

ಹಾಲು ರೈತಗೆ ಕೆಎಂಎಫ್‌ 530 ಕೋಟಿ ಪ್ರೋತ್ಸಾಹ ಧನ| ನೆರ​ವು- ರಾಜ್ಯ ಸರ್ಕಾರದಿಂದ ಹಣ ಬಿಡುಗಡೆ| ಶೀಘ್ರ ರೈತರ ಖಾತೆಗಳಿಗೆ ಹಣ ಜಮೆ

state Jul 16, 2020, 9:00 AM IST

Encouragement from BAMUL to Asha Workers for Working Against CoronavirusEncouragement from BAMUL to Asha Workers for Working Against Coronavirus

ಕೊರೋನಾ ವಿರುದ್ಧ ಆಶಾ ಕಾರ್ಯಕರ್ತೆಯರ ಹೋರಾಟ: ಬಮೂಲ್‌ನಿಂದ ಪ್ರೋತ್ಸಾಹ ಧನ

ಕೊರೋನಾ ವೈರಸ್‌ ಸೋಂಕಿನ ಭೀತಿಯ ನಡುವೆಯೂ ಸೇವೆಯಲ್ಲಿ ತೊಡಗಿರುವ 2338 ಮಂದಿ ಆಶಾ ಕಾರ್ಯಕರ್ತರಿಗೆ ಪ್ರೋತ್ಸಾಹ ಧನವಾಗಿ ತಲಾ 3 ಸಾವಿರ ನೀಡಲು ಬಮೂಲ್‌ ಆಡಳಿತ ಮಂಡಳಿ ನಿರ್ಧರಿಸಿದೆ.
 

Karnataka Districts Apr 19, 2020, 3:21 PM IST

cash prize of 1 lakh to the village which uses solar says Eshwarappacash prize of 1 lakh to the village which uses solar says Eshwarappa

ಬೆಂಗಳೂರು: ಸೋಲಾರ್ ಬಳಸಿದ್ರೆ 1 ಲಕ್ಷ ರೂ. ಬಹುಮಾನ..!

ಜನವರಿ ಅಂತ್ಯದ ವೇಳೆಗೆ ಗ್ರಾಮ ಪಂಚಾಯತ್‌ ಕಚೇರಿಗಳಿಗೆ ಮತ್ತು ಬೀದಿ ದೀಪಗಳಿಗೆ ಸೌರ ವಿದ್ಯುತ್‌ ವ್ಯವಸ್ಥೆ ಕಲ್ಪಿಸಿಕೊಳ್ಳುವ ಗ್ರಾಮ ಪಂಚಾಯತ್‌ಗಳಿಗೆ ಒಂದು ಲಕ್ಷ ರು. ಪ್ರೋತ್ಸಾಹ ಧನ ನೀಡುವುದಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಕೆ.ಎಸ್‌.ಈಶ್ವರಪ್ಪ ಘೋಷಿಸಿದ್ದಾರೆ.

state Nov 3, 2019, 9:40 AM IST

Milk Price Hike 1 Rupee For FarmersMilk Price Hike 1 Rupee For Farmers

ರೈತರಿಗೆ ಗುಡ್ ನ್ಯೂಸ್ : ಹಾಲಿನ ದರದಲ್ಲಿ ಏರಿಕೆ

ರೈತರಿಗೆ ಗುಡ್ ನ್ಯೂಸ್ ಇಲ್ಲಿದೆ. ಬೆಂಗಳೂರು ಹಾಲು ಉತ್ಪಾದಕರ ಒಕ್ಕೂಟ (ಬಮೂಲ್‌)  ಮಾ.1ರಿಂದ ಅನ್ವಯವಾಗುವಂತೆ ಹಾಲು ಉತ್ಪಾದಕರಿಗೆ ಪ್ರತಿ ಲೀಟರ್‌ ಹಾಲಿಗೆ 1ರು.  ಪ್ರೋತ್ಸಾಹ ಧನ ಹೆಚ್ಚಿಸಲು ತೀರ್ಮಾನಿಸಿದೆ.

BENGALURU Feb 26, 2019, 9:07 AM IST