Asianet Suvarna News Asianet Suvarna News
266 results for "

ಪೆಟ್ರೋಲ್‌

"
Sri  Lanka revolution Reached 100 days  and introduces fuel pass gowSri  Lanka revolution Reached 100 days  and introduces fuel pass gow

Sri Lanka Revolution ಗೆ ಭರ್ತಿ 100 ದಿನ, ಪೆಟ್ರೋಲ್‌ ವಿತರಣೆಗೆ ಇನ್ನು ಮಾಸಿಕ ಪಾಸ್‌!

ಶ್ರೀಲಂಕಾದ ಸರ್ಕಾರವನ್ನು ಪತನಗೊಳಿಸಿದ ಬೃಹತ್‌ ಜನಾಂದೋಲನ ಭಾನುವಾರಕ್ಕೆ 100 ದಿನ ಪೂರೈಸಿದೆ.  ಸಂಪೂರ್ಣ ವ್ಯವಸ್ಥೆ ಬದಲಾಗುವವರೆಗೆ ಹೋರಾಟ ಮುಂದುವರೆಯಲಿದೆ. ಇದರ ಜೊತೆಗೆ  ದೇಶದಲ್ಲಿ ತೈಲ ತತ್ವಾರ ಹಿನ್ನೆಲೆ ಪೆಟ್ರೋಲ್‌ ವಿತರಣೆಗೆ  ಮಾಸಿಕ ಪಾಸ್‌ ನಿಗದಿಯಾಗಿದೆ

International Jul 18, 2022, 7:20 AM IST

Petrol usage to cease in the Next 5 years says Union minister Nitin Gadkari gowPetrol usage to cease in the Next 5 years says Union minister Nitin Gadkari gow

ಇನ್ನು 5 ವರ್ಷದಲ್ಲಿ ದೇಶದಲ್ಲಿ ಪೆಟ್ರೋಲ್‌ ನಿಷೇಧ: ಸಚಿವ Nitin Gadkari

  • ಮುಂದಿನ 5 ವರ್ಷದಲ್ಲಿ ದೇಶದಲ್ಲಿ  ಪೆಟ್ರೋಲ್‌ ನಿಷೇಧ 
  • ರೈತರು ಬರಿ ಭತ್ತ, ಗೋಧಿ, ಜೋಳ ಬೆಳೆದರೆ ಸಾಲದು ಇಂಧನ ಉತ್ಪಾದಕರಾಗಬೇಕು
  • ಶೀಘ್ರದಲ್ಲೇ ಹಸಿರು ಜಲಜನಕ ಬಳಕೆ 

India Jul 9, 2022, 7:48 AM IST

Asaduddin Owaisi Blames Taj Mahal For Petrol Price Hike Here Why podAsaduddin Owaisi Blames Taj Mahal For Petrol Price Hike Here Why pod

ತಾಜ್‌ ಕಟ್ಟದಿದ್ದರೆ ಪೆಟ್ರೋಲ್‌ ದರ 40 ರು. ಆಗಿರುತ್ತಿತ್ತು: ಓವೈಸಿ ವ್ಯಂಗ್ಯ

* ಆಡಳಿತ ಪಕ್ಷಕ್ಕೆ ಹೈದರಾಬಾದ್‌ ಸಂಸದ ಅಸಾದುದ್ದೀನ್‌ ಓವೈಸಿ ತಿರುಗೇಟು 

* ತಾಜ್‌ ಕಟ್ಟದಿದ್ದರೆ ಪೆಟ್ರೋಲ್‌ ದರ 40 ರು. ಆಗಿರುತ್ತಿತ್ತು: ಓವೈಸಿ ವ್ಯಂಗ್ಯ

* ಶಹಜಹಾನ್‌ ಹಣ ಉಳಿಸಿ ಮೋದಿಗೆ ಕೊಡಬೇಕಿತ್ತು

India Jul 6, 2022, 9:37 AM IST

electric vehicles expo at palace ground in bengaluru gvdelectric vehicles expo at palace ground in bengaluru gvd

Bengaluru: ಎಲೆಕ್ಟ್ರಿಕ್‌ ವಾಹನಗಳತ್ತ ಜನರ ಚಿತ್ತ: ಎಕ್ಸ್‌ಪೋಗೆ ಭಾರಿ ಸ್ಪಂದನೆ

ದುಬಾರಿಯಾಗುತ್ತಿರುವ ಪೆಟ್ರೋಲ್‌, ಡೀಸೆಲ್‌ಗೆ ಪರ್ಯಾಯವಾಗಿ ವಿದ್ಯುತ್‌ ಚಾಲಿತ ವಾಹನಗಳನ್ನು ಬಳಸಲು ಪ್ರೇರೆಪಿಸುವ ಉದ್ದೇಶದಿಂದ ನಗರದ ಅರಮನೆ ಮೈದಾನದ ‘ಚಾಮರ ವಜ್ರ’ದಲ್ಲಿ ನಡೆಯುತ್ತಿರುವ ವಿದ್ಯುತ್‌ ಚಾಲಿತ ವಾಹನಗಳ ಪ್ರದರ್ಶನದ ಎರಡನೇ ದಿನವಾದ ಶನಿವಾರ ದೊಡ್ಡ ಪ್ರಮಾಣದಲ್ಲಿ ಸಾರ್ವಜನಿಕರು ಆಗಮಿಸಿದ್ದರು.

Technology Jul 3, 2022, 10:26 AM IST

Centre imposes extra levies on petrol diesel exports hikes gold import duty podCentre imposes extra levies on petrol diesel exports hikes gold import duty pod

ಪೆಟ್ರೋಲ್‌, ಡೀಸೆಲ್‌ ರಫ್ತಿಗೆ ತೆರಿಗೆ, ಕಚ್ಚಾತೈಲ ಉತ್ಪಾದಕರಿಗೂ ಶಾಕ್‌!

* ದೇಶೀಯ ಪೂರೈಕೆ ಹೆಚ್ಚಳಕ್ಕೆ ಕ್ರಮ

* ಪೆಟ್ರೋಲ್‌, ಡೀಸೆಲ್‌ ರಫ್ತಿಗೆ ತೆರಿಗೆ,

* ಕಚ್ಚಾತೈಲ ಉತ್ಪಾದಕರಿಗೂ ಶಾಕ್‌!

BUSINESS Jul 2, 2022, 10:41 AM IST

BMTC Facing Diesel Shortage and May have to Decrease Their Timetables hls BMTC Facing Diesel Shortage and May have to Decrease Their Timetables hls
Video Icon

BMTC ಗೆ ಇಂ 'ಧನ' ಪ್ರಾಬ್ಲಂ, ಸಂಚಾರದಲ್ಲಿ ವ್ಯತ್ಯಯ, ಪ್ರಯಾಣಿಕರಿಗೆ ತಟ್ಟಲಿದೆ ಬಿಸಿ..!

ಚಿಲ್ಲರೆ ಬೆಲೆಗೆ ದೊಡ್ಡ ಪ್ರಮಾಣದಲ್ಲಿ ಡೀಸೆಲನ್ನು ಬಿಎಂಟಿಸಿಗೆ ಪೂರೈಕೆ ಮಾಡದಂತೆ ಹಿಂದೂಸ್ಥಾನ್‌ ಪೆಟ್ರೋಲಿಯಂ ಕಾರ್ಪೊರೇಷನ್‌ ಲಿಮಿಟೆಡ್‌(ಎಚ್‌ಪಿಸಿಎಲ್‌) ತನ್ನ ವ್ಯಾಪ್ತಿಯ ಪೆಟ್ರೋಲ್‌ ಬಂಕ್‌ಗಳಿಗೆ ಫರ್ಮಾನು ಹೊರಡಿಸಿದ್ದು, ಇನ್ನು ಮುಂದೆ ಎಲ್ಲ ಬಸ್‌ಗಳು ಬಂಕ್‌ಗಳಲ್ಲಿಯೇ ಡೀಸೆಲ್‌ ಹಾಕಿಸಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ.

state Jun 27, 2022, 10:20 AM IST

BMTC Buses in Queues for Diesel at Bunks in Bengaluru grgBMTC Buses in Queues for Diesel at Bunks in Bengaluru grg

ಡೀಸೆಲ್‌ಗಾಗಿ ಬಂಕ್‌ಗಳಲ್ಲಿ ಕ್ಯೂ ನಿಲ್ಲುತ್ತಿರುವ ಬಿಎಂಟಿಸಿ ಬಸ್‌ಗಳು..!

*  ಡಿಪೋಗಳಿಗೆ ಸಗಟು ಪೂರೈಕೆ ನಿಲ್ಲಿಸಿದ ಎಚ್‌ಪಿಸಿಎಲ್‌
*  ಬಂಕ್‌ಗಳಿಗೆ ಬಸ್‌ ಬಂದರೆ ಟ್ರಾಫಿಕ್‌
*  3 ದಿನ ಸಮಸ್ಯೆ ಇಲ್ಲ
 

Karnataka Districts Jun 26, 2022, 1:33 PM IST

Thieves Who Theft Gold From an Old Age Man at Sindhanur in Raichur grg Thieves Who Theft Gold From an Old Age Man at Sindhanur in Raichur grg

ಸಿಂಧನೂರು: ಪೊಲೀಸರ ಸೋಗಿನಲ್ಲಿ ವೃದ್ಧನಿಂದ ಚಿನ್ನ ಕದ್ದ ಕಳ್ಳರು

*  ರಾಯಚೂರು ಜಿಲ್ಲೆಯ ಸಿಂಧನೂರು ನಗರದಲ್ಲಿ ನಡೆದ ಘಟನೆ
*  ವೃದ್ಧನನ್ನ ಅಡ್ಡಗಟ್ಟಿ ಚಿನ್ನ ಕದ್ದ ನಾಲ್ವರು ಕಳ್ಳರು
*  ಕಳ್ಳರ ಪತ್ತೆಗಾಗಿ ಜಾಲ ಬೀಸಿದ ಪೊಲೀಸರು 
 

CRIME Jun 11, 2022, 11:25 AM IST

Central Minister Nitin Gadkari Visits Suttur Mutt Mysuru gvdCentral Minister Nitin Gadkari Visits Suttur Mutt Mysuru gvd

ಜೈವಿಕ ಇಂಧನ ಬಳಕೆಗೆ ಹೆಚ್ಚಿನ ಆದ್ಯತೆ: ಕೇಂದ್ರ ಸಚಿವ ಗಡ್ಕರಿ

ಪೆಟ್ರೋಲ್‌, ಡೀಸೆಲ್‌ ಬೆಲೆ ದುಬಾರಿಯಾಗುತ್ತಿದೆ. ಇದಕ್ಕೆ ಪರ್ಯಾಯವಾಗಿ ಜೈವಿಕ ಇಂಧನ ಬಳಕೆಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಕೇಂದ್ರ ಭೂ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ತಿಳಿಸಿದರು.

state Jun 10, 2022, 3:15 AM IST

India achieves 10pc ethanol blending target ahead of schedule says PM Modi podIndia achieves 10pc ethanol blending target ahead of schedule says PM Modi pod

ಎಥೆನಾಲ್‌ ಮಿಶ್ರಣ ಗುರಿ ಸಾಧಿಸಿದ ಭಾರತ: ಮೋದಿ ಹರ್ಷ

* 5 ತಿಂಗಳ ಮೊದಲೇ ಪೆಟ್ರೋಲ್‌ಗೆ ಶೇ.10ರಷ್ಟುಎಥೆನಾಲ್‌ ಮಿಶ್ರಣದ ಗುರಿ ಸಾಧನೆ

* ಇದರಿಂದ ಇಂಗಾಲ ಬಿಡುಗಡೆ ಪ್ರಮಾಣ 27 ಲಕ್ಷ ಟನ್‌ನಷ್ಟು ಕುಸಿತ

* 8 ವರ್ಷದಲ್ಲಿ ಭಾರತದ ಅರಣ್ಯ ಪ್ರದೇಶ 20 ಸಾವಿರ ಚ.ಕಿ.ಮೀ.ನಷ್ಟುಹೆಚ್ಚಳ

* ಸದ್ಗುರು ಅವರ ‘ಮಣ್ಣು ಉಳಿಸಿ ಆಂದೋಲನ’ದಲ್ಲಿ ಮೋದಿ ಭಾಷಣ

India Jun 6, 2022, 4:29 AM IST

16 Year Old Girl Dies Due to Bike Accident in Bengaluru grg16 Year Old Girl Dies Due to Bike Accident in Bengaluru grg

ಬೆಂಗಳೂರು: ಬೈಕಲ್ಲಿ ತ್ರಿಬಲ್‌ ರೈಡ್‌, ಅಪಘಾತಕ್ಕೆ ವಿದ್ಯಾರ್ಥಿನಿ ಬಲಿ

*   ದೇವೇಗೌಡ ಪೆಟ್ರೋಲ್‌ ಬಂಕ್‌ ಸಮೀಪದ ರಿಂಗ್‌ ರಸ್ತೆಯಲ್ಲಿ ನಡೆದ ಘಟನೆ
*  ಖಾಸಗಿ ಶಾಲಾ ಬಸ್‌ ಡಿಕ್ಕಿಯಾಗಿ ಅಪಘಾತ
*  ತಂಗಿ ಸಾವು, ಅಕ್ಕ, ಸ್ನೇಹಿತಗೆ ಗಾಯ
 

Karnataka Districts May 27, 2022, 5:45 AM IST

Sri Lanka hikes fuel prices petrol at all time high of 420 rupees per litre podSri Lanka hikes fuel prices petrol at all time high of 420 rupees per litre pod

ಲಂಕಾ: ಪೆಟ್ರೋಲ್‌ 420 ರು.ಗೆ, ಡೀಸೆಲ್‌ 400 ರು.ಗೆ ಏರಿಕೆ!

* ಇಂಧನದ ಬೆಲೆ ಸಾರ್ವಕಾಲಿಕ ಗರಿಷ್ಠ

* ಲಂಕಾ: ಪೆಟ್ರೋಲ್‌ 420 ರು.ಗೆ, ಡೀಸೆಲ್‌ 400 ರು.ಗೆ ಏರಿಕೆ!

* ಕಂಗೆಟ್ಟಿದ್ದ ಜನತೆಗೆ ಪೆಟ್ರೋಲ್‌, ಡೀಸೆಲ್‌ ಬೆಲೆಯೇರಿಕೆ ಶಾಕ್‌!

BUSINESS May 25, 2022, 9:08 AM IST

Petrol under recovery at Rs 13 diesel Rs 24 Reliance BP says operations unsustainable podPetrol under recovery at Rs 13 diesel Rs 24 Reliance BP says operations unsustainable pod

ಖಾಸಗಿ ಪೆಟ್ರೋಲ್‌ ಬಂಕ್‌ಗಳಿಗೆ ಕುತ್ತು, ಈ ರೀತಿ ಆದರೆ ಉದ್ಯಮ ನಡೆಸಲಾಗದು!

* ಲೀಟರ್‌ ಪೆಟ್ರೋಲ್‌ಗೆ 13, ಡೀಸೆಲ್‌ಗೆ 24 ರು. ಭಾರಿ ನಷ್ಟ

* ಖಾಸಗಿ ಪೆಟ್ರೋಲ್‌ ಬಂಕ್‌ಗಳಿಗೆ ಕುತ್ತು

* ಈ ರೀತಿ ಆದರೆ ಉದ್ಯಮ ನಡೆಸಲಾಗದು: ಕೇಂದ್ರಕ್ಕೆ ಅಳಲು

BUSINESS May 24, 2022, 9:44 AM IST

Why Centre has Announced Steep Excise Duty Cut on Petrol Diesel hls Why Centre has Announced Steep Excise Duty Cut on Petrol Diesel hls
Video Icon

ಪೆಟ್ರೋಲ್‌ ದರ ಇಳಿಕೆ, ಪಾಕ್‌ನಿಂದಲೂ ಶ್ಲಾಘನೆ, ಮೋದಿ ಸ್ಟ್ರಾಟಜಿ ಬೇರೆನೇ..!

ಪೆಟ್ರೋಲ್‌ ದರ ಇಳಿಸಿದ ಭಾರತದ ನಿರ್ಣಯವನ್ನು ಸ್ವಾಗತಿಸಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌, ಭಾರತ ಅನುಸರಿಸುತ್ತಿರುವ ವಿದೇಶಾಂಗ ನೀತಿಯನ್ನು ಮತ್ತೊಮ್ಮೆ ಪ್ರಶಂಸಿಸಿದ್ದಾರೆ. ಹಾಗಾದರೆ ತೈಲದರ ಇಳಿಕೆ ಹಿಂದಿನ ಲೆಕ್ಕಾಚಾರವೇನು..? ಇಲ್ಲಿದೆ ಇನ್‌ಸೈಡ್‌ ರಿಪೋರ್ಟ್
 

BUSINESS May 23, 2022, 5:23 PM IST

Centre may have to borrow additional Rs 1 lakh crore in H2 podCentre may have to borrow additional Rs 1 lakh crore in H2 pod

ತೈಲ ಬೆಲೆ ಇಳಿಕೆ ನಷ್ಟ ಹೊಂದಿಸಲು 1 ಲಕ್ಷ ಕೋಟಿ ಸಾಲ?

* ಹೆಚ್ಚುವರಿ ಸಾಲದಿಂದ ವಿತ್ತೀಯ ಕೊರತೆ ಶೇ. 6.9 ಏರಿಕೆ

* ತೈಲ ಬೆಲೆ ಇಳಿಕೆ ನಷ್ಟಹೊಂದಿಸಲು .1 ಲಕ್ಷ ಕೋಟಿ ಸಾಲ?

* ಸರ್ಕಾರದ ಗಂಭೀರ ಚಿಂತನೆ: ಮಾಧ್ಯಮ ವರದಿ

India May 23, 2022, 5:58 AM IST