Asianet Suvarna News Asianet Suvarna News
34 results for "

ನೌಕಾನೆಲೆ

"
Missing fishing boat Incident Fireshemens meets udupi SPMissing fishing boat Incident Fireshemens meets udupi SP

ಪತ್ತೆಯಾಗದ ತ್ರಿಭುಜ ಬೋಟ್: ಕಾರವಾರ ನೌಕಾನೆಲೆಗೆ ಮೀನುಗಾರರ ಮುತ್ತಿಗೆ!

ಮಲ್ಪೆಯ ಸುವರ್ಣ ತ್ರಿಭುಜ ಬೋಟ್ ನಾಪತ್ತೆಯಾಗಿ ತಿಂಗಳುಗಳೆ ಕಳೆದಿದ್ದರೂ  ಯಾವುದೆ ಮಾಹಿತಿ ಲಭ್ಯವಾಗಿಲ್ಲ. ಸಹಜವಾಗಿಯೇ ಅಧಿಕಾರಿಗಳ ಮೇಲೆ ಮೀನುಗಾರರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Udupi Feb 16, 2019, 5:58 PM IST

Environment can affect by Kaiga Atomic Power Station KAPS Uttara Kannada 5th and 6th UnitEnvironment can affect by Kaiga Atomic Power Station KAPS Uttara Kannada 5th and 6th Unit

ಕೈಗಾ 5,6 ನೇ ಘಟಕಕ್ಕೆ ವೇದಿಕೆ ಸಿದ್ಧ, ಉತ್ತರಕನ್ನಡದಲ್ಲಿ ಮತ್ತೆ ಮರಗಳ ಮಾರಣಹೋಮ?

ಉತ್ತರ ಕನ್ನಡ ಜಿಲ್ಲೆ ಈಗಾಗಲೇ ರಾಷ್ಟ್ರದ ಹಲವು ಯೋಜನೆಗೆ ತನ್ನ ಒಡಲನ್ನು ಬಿಟ್ಟುಕೊಟ್ಟಿದೆ. ಕೈಗಾ, ಸೀಬರ್ಡ್ ನೌಕಾನೆಲೆ ಅಂಥ ಅನೇಕ ಜನರು ತ್ಯಾಗ ಮಾಡಿದ್ದಾರೆ. ಈಗ ಮತ್ತೆ ಸರಕಾರ ಕೈಗಾದ ವಿಸ್ತರಣೆಗೆ ಮುಂದಾಗಿದೆ.  ಯೋಜನೆ ಸಾಕಾರಕ್ಕೆ ಮುಂದಾಗಿದ್ದೆ ಆದಲ್ಲಿ ಸಾವಿರಾರು ಮರಗಳು ಧರೆಗುರುಳುವುದರಲ್ಲಿ ಅನುಮಾನ  ಇಲ್ಲ.

NEWS Nov 4, 2018, 6:44 PM IST

Legislators Visit Seabird Naval BaseLegislators Visit Seabird Naval Base

ಸೀಬರ್ಡ್ ನೌಕಾನೆಲೆ ಕಂಡು ಶಾಸಕರು ಖುಷ್

ಇಷ್ಟು ದಿನ ಪತ್ರಿಕೆಗಳಲ್ಲಿ, ಟೀವಿಗಳಲ್ಲಿ ನೌಕಾಸೇನೆಯ ಕಾರ್ಯವೈಖರಿಗಳ ಬಗ್ಗೆ ಓದುತ್ತಿದ್ದೆವು. ನೋಡುತ್ತಿದ್ದೆವು. ಇಂದು ಸ್ವತಃ ಅವುಗಳ ಕಾರ್ಯವೈಖರಿ ನೋಡಿ ತುಂಬಾ ಖುಷಿಯಾಗಿದೆ. ವಿಕ್ರಮಾದಿತ್ಯದಂತಹ ಬಹುದೊಡ್ಡ ನೌಕೆ ನಮ್ಮ ನೌಕಾ ಸೇನೆಯಲ್ಲಿರುವುದು ಹೆಮ್ಮೆಯ ಸಂಗತಿ. ವಿಕ್ರಮಾದಿತ್ಯದಲ್ಲಿ ವಿಶೇಷ ತಂತ್ರಜ್ಞಾನವಿದೆ ಎಂದು ನೌಕಾನೆಲೆಯ ಅಧಿಕಾರಿಗಳು ಮಾಹಿತಿ ನೀಡಿದರು.

ಎಚ್. ಆಂಜನೇಯ, ಸಮಾಜ ಕಲ್ಯಾಣ ಸಚಿವ

ವಿಕ್ರಮಾದಿತ್ಯ ನೌಕೆಯಲ್ಲಿ ಯುದ್ಧ ವೇಳೆ ಹೆಲೆಕಾಪ್ಟರ್‌ಗಳು ನೌಕೆಯ ಮೇಲೆ ಇಳಿಯುವುದು, ಅಲ್ಲಿಂದಲೇ ಮೇಲೇರುವುದು ವಿಡಿಯೋ ಚಿತ್ರಣಗಳನ್ನು ಅಧಿಕಾರಿಗಳು ತೋರಿಸಿದ್ದಾರೆ. ಇಂದು ಕಾರವಾರಕ್ಕೆ ಆಗಮಿಸಿದ ವೇಳೆ ಈ ನೌಕೆಯ ವೀಕ್ಷಣೆಗೆ ಸಿಕ್ಕಿರುವುದು ಸಂತೋಷವಾಯಿತು.

ಉಮಾಶ್ರೀ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ

Nov 19, 2017, 10:08 AM IST