Asianet Suvarna News Asianet Suvarna News
29 results for "

ನಾಗಾಲ್ಯಾಂಡ್‌

"
nagaland minister shares video of unique house that is half in india and half in myanmar ashnagaland minister shares video of unique house that is half in india and half in myanmar ash

ಈ ಮನೆ ಅರ್ಧ ಭಾರತ, ಇನ್ನರ್ಧ ಮ್ಯಾನ್ಮಾರ್‌ನಲ್ಲಿ: ಮ್ಯಾನ್ಮಾರ್‌ನಲ್ಲಿ ಊಟ, ಭಾರತದಲ್ಲಿ ನಿದ್ದೆ..!

ಈ ಮನೆ ಅರ್ಧ ಭಾರತ, ಇನ್ನರ್ಧ ಮ್ಯಾನ್ಮಾರ್‌ನಲ್ಲಿದೆ. ಹಾಗೂ, ಈ ಊರಿನ ಗ್ರಾಮಸ್ಥರಿಗೆ ದ್ವಿಪೌರತ್ವವಿದೆ. ಭಾರತ ಸಂವಿಧಾನದಲ್ಲಿ ದ್ವಿಪೌರತ್ವಕ್ಕೆ ಅವಕಾಶವಿಲ್ಲದಿದ್ದರೂ, ಇದೊಂದು ಅಪವಾದ.

India Jan 13, 2023, 8:12 AM IST

In a first in four decades an Union Minister Rajeev Chandrasekhar visits Zunheboto a Nagaland District sanIn a first in four decades an Union Minister Rajeev Chandrasekhar visits Zunheboto a Nagaland District san

ನಾಲ್ಕು ದಶಕಗಳಲ್ಲಿ ಇದೇ ಮೊದಲ ಬಾರಿಗೆ ನಾಗಾಲ್ಯಾಂಡ್‌ಗೆ ಕೇಂದ್ರ ಸಚಿವರ ಭೇಟಿ, ರಾಜೀವ್‌ ಚಂದ್ರಶೇಖರ್‌ಗೆ ಗರಿಮೆ!

ನಾಲ್ಕು ದಶಕಗಳಲ್ಲಿ ಇದೇ ಮೊದಲ ಬಾರಿಗೆ ಕೇಂದ್ರ ಸಚಿವರೊಬ್ಬರು ನಾಗಾಲ್ಯಾಂಡ್‌ಗೆ ಭೇಟಿ ನೀಡಿ ಅಲ್ಲಿನ ಕೆಲಸ ಕಾರ್ಯಗಳ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌,  ಕೇಂದ್ರ ಸರ್ಕಾರದ ಯೋಜನೆಗಳ ಅನುಷ್ಠಾನವನ್ನು ಪರಿಶೀಲಿಸಿದ್ದಲ್ಲದೆ ಮತ್ತು ಜುನ್ಹೆಬೋಟೊ ಮತ್ತು ವೋಖಾ ಜಿಲ್ಲೆಗಳಲ್ಲಿ ಫಲಾನುಭವಿಗಳನ್ನು ಭೇಟಿ ಮಾಡಿದ್ದಾರೆ.

India Sep 26, 2022, 6:57 PM IST

IAS Chopper Crash CDS general Bipin Rawat had escaped cheetah helicopter carsh in Nagaland in 2015 mnjIAS Chopper Crash CDS general Bipin Rawat had escaped cheetah helicopter carsh in Nagaland in 2015 mnj

IAF Chopper Crash in TamilNadu: 2015ರ ಚೀತಾ ಹೆಲಿಕಾಪ್ಟರ್‌ ಕ್ರ್ಯಾಶ್‌ನಲ್ಲಿ ಪವಾಡಸದೃಶವಾಗಿ ಪಾರಾಗಿದ್ದ ಬಿಪಿನ್‌ ರಾವತ್!

*ತಮಿಳುನಾಡಿನಲ್ಲಿ ಭಾರತೀಯ ವಾಯುಸೇನೆ ವಿಮಾನ ಪತನ
*ಸಿಡಿಎಸ್ ಜನರಲ್ ಬಿಪಿನ್ ರಾವತ್ ಆರೋಗ್ಯ ಚಿಂತಾಜನಕ
*2015ರಲ್ಲಿ  ಹೆಲಿಕಾಪ್ಟರ್‌ ಕ್ರ್ಯಾಶ್‌ ಪಾರಾಗಿದ್ದ ಬಿಪಿನ್ ರಾವತ್‌

India Dec 8, 2021, 3:30 PM IST

Police files FIR against army soldiers for civilian deaths Centre Regrets Nagaland Killings mnjPolice files FIR against army soldiers for civilian deaths Centre Regrets Nagaland Killings mnj

Nagaland Civilian Deaths: ಹತ್ಯೆ ಉದ್ದೇಶದಿಂದಲೇ ಜನರ ಮೇಲೆ ದಾಳಿ: ಸೇನೆ ಮೇಲೆ FIR!

*ಅರೆ ಸೇನಾಪಡೆ ವಿರುದ್ಧ ಹತ್ಯೆ ಕೇಸ್‌ ದಾಖಲು!
*ತಪ್ಪು ಗ್ರಹಿಕೆಯೇ ನಾಗಾಲ್ಯಾಂಡ್‌ ಘಟನೆಗೆ ಕಾರಣ: ಶಾ
*14 ನಾಗರಿಕರ ಸಾವಿಗೆ ಸಂಸತ್ತಿನಲ್ಲಿ ವಿಪಕ್ಷಗಳ ಆಕ್ರೋಶ

India Dec 7, 2021, 7:14 AM IST

Mamata Banerjee to send team to mon district to meet victims of Nagaland civilian killingsMamata Banerjee to send team to mon district to meet victims of Nagaland civilian killings

Nagaland civilian killings: ನಾಗಾಲ್ಯಾಂಡ್‌ ನಾಗರಿಕರ ಹತ್ಯೆ, ನೀಯೋಗ ಕಳುಹಿಸಲಿರುವ ಮಮತಾ ಬ್ಯಾನರ್ಜಿ

  • ನಾಗಾಲ್ಯಾಂಡ್ ಗೆ ಟಿಎಂಸಿ ನಿಯೋಗ ಕಳಿಸಲು ದೀದಿ ನಿರ್ಧಾರ
  • ಐದು ಜನರ ತಂಡ ಕಳುಹಿಸಲು ನಿರ್ಧರಿಸಿರುವ ಮಮತಾ ಬ್ಯಾನರ್ಜಿ
  • ಸಾವನ್ನಪ್ಪಿದ ಕುಟುಂಬಗಳ ಮನೆಗೆ ತೆರಳಿ ಸಾಂತ್ವನ ಹೇಳಲಿರುವ ನಿಯೋಗ

India Dec 6, 2021, 11:51 AM IST

Rahul Gandhi and Mamata Banerjee tweet about justice After Nagaland civilian killingsRahul Gandhi and Mamata Banerjee tweet about justice After Nagaland civilian killings

Nagaland civilian killings: ಗೃಹ ಸಚಿವಾಲಯ ಏನು ಮಾಡುತ್ತಿದೆ? ನಾಗಾಲ್ಯಾಂಡ್‌ ದುರಂತಕ್ಕೆ ರಾಹುಲ್ ಗಾಂಧಿ ಕಿಡಿ

  • ಉಗ್ರಗಾಮಿಗಳೆಂದು ತಪ್ಪಾಗಿ ಗ್ರಹಿಸಿ ನಾಗಾಲ್ಯಾಂಡ್‌ ನಾಗರಿಕರ ಹತ್ಯೆಗೈದ ಭದ್ರತಾ ಪಡೆ
  • ಘಟನೆಗೆ ವಿಷಾಧ ವ್ಯಕ್ತಪಡಿಸಿ ಕೇಂದ್ರದ ವಿರುದ್ಧ ರಾಹುಲ್ ಟ್ವೀಟ್
  • ನ್ಯಾಯಯುತ ತನಿಖೆಗೆ ಒತ್ತಾಯಿಸಿದ ಮಮತಾ ಬ್ಯಾನರ್ಜಿ
     

India Dec 5, 2021, 6:44 PM IST

13 civilians killed by security forces in Nagaland akb13 civilians killed by security forces in Nagaland akb

Nagaland Civilian Killings :ನಾಗಾಲ್ಯಾಂಡ್‌ನಲ್ಲಿ ಉಗ್ರಗಾಮಿಗಳೆಂದು ಭದ್ರತಾ ಪಡೆಗಳಿಂದಲೇ 13 ನಾಗರಿಕರ ಹತ್ಯೆ

ನಾಗಾಲ್ಯಾಂಡ್‌ನಲ್ಲಿ ಭದ್ರತಾ ಪಡೆಗಳಿಂದಲೇ 13 ನಾಗರಿಕರ ಹತ್ಯೆ
ಉಗ್ರಾಗಾಮಿಗಳೆಂದು ತಪ್ಪಾಗಿ ತಿಳಿದು ದಾಳಿ ನಡೆಸಿದ ಭದ್ರತಾ ಪಡೆ
ಮೃತರೆಲ್ಲರೂ ಕಲ್ಲಿದ್ದಲು ಗಣಿಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು
 

India Dec 5, 2021, 10:47 AM IST

Belagavi Based Soldier Manjunath Martyr due to Road Accident in Nagaland grgBelagavi Based Soldier Manjunath Martyr due to Road Accident in Nagaland grg

ನಾಗಾಲ್ಯಾಂಡ್‌ ಗಡಿಯಲ್ಲಿ ಅಪಘಾತ: ಬೆಳಗಾವಿ ಯೋಧ ಬಲಿ

ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಜಿಲ್ಲೆಯ ಯೋಧನೋರ್ವ ನಾಗಾಲ್ಯಾಂಡ್‌ ಗಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿಯೇ ಅಪಘಾತ ಸಂಭವಿಸಿ ಹುತಾತ್ಮನಾಗಿದ್ದಾರೆ. 
 

Karnataka Districts Jul 12, 2021, 7:57 AM IST

From Bengaluru to Dimapur Karnataka ambulance drivers cover 3000 km to bring body homeFrom Bengaluru to Dimapur Karnataka ambulance drivers cover 3000 km to bring body home

ಶವ ಹಸ್ತಾಂತರಿಸಲು 3000 ಕಿ. ಮೀ ದೂರ ಪ್ರಯಾಣಿಸಿದ ಕರ್ನಾಟಕದ ಆ್ಯಂಬುಲೆನ್ಸ್ ಡ್ರೈವರ್ಸ್!

ಬೆಂಗೂರಿನಲ್ಲಿ ಮೃತಪಟ್ಟ ನಾಗಾಲ್ಯಾಂಡ್‌ ಮಹಿಳೆ| ಮಹಿಳೆ ಮೃತದೇಹ ಹಸ್ತಾಂತರಿಸಲು ಮೂರು ಸಾವಿರ ಕಿ. ಮೀ ಪ್ರಯಾಣಿಸಿದ ಕರ್ನಾಟಕದ ಆ್ಯಂಬುಲೆನ್ಸ್ ಚಾಲಕರು| ಒಂಭತ್ತು ರಾಜ್ಯದ ಮೂಲಕ ನಾಗಾಲ್ಯಾಂಡ್‌ ತಲುಪಿದ ಚಾಲಕರು

India May 24, 2020, 11:31 AM IST

Fall army worm infests seven villages in MokokchungFall army worm infests seven villages in Mokokchung

ಕೊರೋನಾದಿಂದ ನಲುಗುತ್ತಿರುವ ಭಾರತದ ಮೇಲೆ ಮತ್ತೊಂದು ಅಟ್ಯಾಕ್!

ಕೊರೋನಾ ಸೋಂಕಿಗೆ ಇಡೀ ವಿಶ್ವವೇ ನಲುಗಿದೆ. ಭಾರತದಲ್ಲಿ ಈ ಸೋಂಕು ಒಂದು ಲಕ್ಷಕ್ಕೂ ಅಧಿಕ ಮಂದಿಯಲ್ಲಿ ಕಂಡು ಬಂದಿದೆ. ಚೀನಾದ ವುಹಾನ್‌ನಿಂದ ಹಬ್ಬಿದ ಈ ಮಹಾಮಾರಿಯಿಂದಾಗಿ ಮಾರ್ಚ್ 24 ರಿಂದ ಭಾರತದಲ್ಲಿ ಲಾಕ್‌ಡೌನ್ ಜಾರಿಗೊಳಿಸಲಾಗಿದ್ದು, ಜನರೆಲ್ಲಾ ಮನೆಯಲ್ಲೇ ಉಳಿದಿದ್ದಾರೆ. ಅಂಗಡಿಗಳೂ ಮುಚ್ಚಲಾಗಿದ್ದು, ಅರ್ಥಿಕ ವ್ಯವಸ್ಥೆ ಹದಗೆಟ್ಟಿದೆ. ಈ ಆತಂಕದ ನಡುವೆ ಇದೀಗ ವಿದೇಶಿ ಹುಳವೊಂದು ಭಾರತದ ಬೆಳೆಗಳನ್ನು ನಾಶ ಮಾಡಲಾರಂಭಿಸಿದೆ. ಸದ್ಯ ಈ ಹುಳ ನಾಗಾಲ್ಯಾಂಡ್‌ನಲ್ಲಿ ಭಾರೀ ಪ್ರಮಾಣದಲ್ಲಿ ಬೆಳೆ ಹಾನಿ ಮಾಡಿದೆ. ಈ ಹುಳದಿಂದಾಗಿ ರೈತರು ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸುತ್ತಿದ್ದಾರೆ. ಅಸ್ಸಾಂಗೂ ಈ ಹುಳ ಎಂಟ್ರಿ ಕೊಟ್ಟಿದೆ. ಇನ್ನು ನಿದಾನವಾಗಿ ಈ ಹುಳ ಇತರ ದೇಶಗಳಿಗೂ ಹಬ್ಬಿಕೊಂಡರೆ ಬೆಳೆ ಸಂಪೂರ್ಣ ನಾಶವಾಗುವುದರಲ್ಲಿ ಅನುಮಾನವಿಲ್ಲ.

India May 19, 2020, 4:19 PM IST

The Reason Why Nagaland Arunachal Pradesh and Mizoram Out Of Citizenship Amendment ActThe Reason Why Nagaland Arunachal Pradesh and Mizoram Out Of Citizenship Amendment Act

ಈಶಾನ್ಯ ಭಾಗದ ಈ ರಾಜ್ಯಗಳು ಪೌರತ್ವ ಕಾಯ್ದೆಯಿಂದ ಹೊರಗಿರುವುದು ಈ ಕಾರಣಕ್ಕೆ!

ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ದೇಶಾದ್ಯಂತ ಚರ್ಚೆಯಾಗುತ್ತಿದೆ. ಬೆಂಗಾಲ್‌ ಈಸ್ಟರ್ನ್‌ ಫ್ರಂಟಿಯರ್‌ ರೆಗ್ಯುಲೇಶನ್‌ (ಬಿಇಎಫ್‌ಆರ್‌) 1873ರ ಕಾಯ್ದೆಯಡಿ ಇನ್ನರ್‌ ಲೈನ್‌ ಪರ್ಮಿಟ್‌ (ಆಂತರಿಕ ಪರವಾನಗಿ ವ್ಯವಸ್ಥೆ ಅಥವಾ ಒಂದು ರಾಜ್ಯದ ಗಡಿಯೊಳಗೆ ಹೋಗಲು ಪರವಾನಗಿ ಪಡೆಯಬೇಕಾದ ವ್ಯವಸ್ಥೆ) ವ್ಯಾಪ್ತಿಯಲ್ಲಿ ಬರುವ ಪ್ರದೇಶಗಳಿಗೆ ಪೌರತ್ವ ತಿದ್ದುಪಡಿ ಕಾಯ್ದೆ ಅನ್ವಯವಾಗುವುದಿಲ್ಲ. 

India Dec 24, 2019, 4:01 PM IST

After Kerala, floods wreaks havoc in NagalandAfter Kerala, floods wreaks havoc in Nagaland

ಕೇರಳ, ಕೊಡಗು ಆಯ್ತು: ಮಳೆಯಲ್ಲಿ ಮುಳುಗೋ ಸರದಿ ಈ ನಗರದ್ದು!

ಕೇರಳ, ಕೊಡಗಿನ ಭೀಕರ ಜಲಪ್ರಳಯದ ಕಹಿ ನೆನಪು ಮಾಸ ಮುನ್ನವೇ, ನಾಗಾಲ್ಯಾಂಡ್‌ನಲ್ಲಿ ಮಳೆಯ ರುದ್ರ ನರ್ತನ ಪ್ರಾರಂಭವಾಗಿದೆ. ಭೀಕರ ಮಳೆ ಮತ್ತು ಭೂಕುಸಿತದ ಪರಿಣಾಂವಾಗಿ ಈಗಾಗಲೇ 12 ಜನರು ಪ್ರಾಣ ಕಳೆದುಕೊಂಡಿದ್ದು, 3 ಸಾವಿರಕ್ಕೂ ಅಧಿಕ ಕುಟುಂಬಗಳನ್ನು ಸ್ಥಳಾಂತರ ಮಾಡಲಾಗಿದೆ.

NEWS Aug 31, 2018, 5:10 PM IST