Asianet Suvarna News Asianet Suvarna News
176 results for "

ನಾಗರಿಕರು

"
Implementation of Grihakshmi Yojana in Simple process Says  Lakshmi Hebbalkar grgImplementation of Grihakshmi Yojana in Simple process Says  Lakshmi Hebbalkar grg

ಸರಳ ಪ್ರಕ್ರಿಯೆಯಲ್ಲಿ ಗೃಹಲಕ್ಷ್ಮಿ ಯೋಜನೆ ಅನುಷ್ಠಾನ: ಸಚಿವೆ ಲಕ್ಷ್ಮೀ ಹೆಬ್ಬಾಳಕರ

ಕಾಂಗ್ರೆಸ್‌ ನೀಡಿರುವ ಐದು ಗ್ಯಾರಂಟಿ ಯೋಜನೆಗಳನ್ನು ಅತೀ ಶೀಘ್ರ ಜಾರಿಗೊಳಿಸಲಾಗುತ್ತದೆ. ಚುನಾವಣೆಗೂ ಮುನ್ನ ಬೆಲೆ ಏರಿಕೆಯಿಂದ ತತ್ತರಿಸಿದ ಜನರಿಗೆ ನೀಡಿದ ಭರವಸೆಗಳನ್ನು ಹಂತ ಹಂತವಾಗಿ ಈಡೇರಿಸುತ್ತಿದ್ದೇವೆ. ಇದರಲ್ಲಿ ಯಾವುದೇ ಅನುಮಾನ ಬೇಡ: ಲಕ್ಷ್ಮೀ ಹೆಬ್ಬಾಳಕರ 

state Jun 7, 2023, 8:07 PM IST

HDFC Bank Extends Senior Citizen Care FD Scheme Offering Higher Interest Rates Details anuHDFC Bank Extends Senior Citizen Care FD Scheme Offering Higher Interest Rates Details anu

ಎಚ್ ಡಿಎಫ್ ಸಿ ಬ್ಯಾಂಕ್ ಹಿರಿಯ ನಾಗರಿಕರ ವಿಶೇಷ ಎಫ್ ಡಿ ಯೋಜನೆ ವಿಸ್ತರಣೆ; ಜುಲೈ 7ರ ತನಕ ಖಾತೆ ತೆರೆಯಲು ಅವಕಾಶ

ಕೋವಿಡ್ -19 ಸಂದರ್ಭದಲ್ಲಿ ಹಿರಿಯ ನಾಗರಿಕರ ವಿಶೇಷ ಸ್ಥಿರ ಠೇವಣಿ (ಎಫ್ ಡಿ) ಯೋಜನೆಯನ್ನು ಅನೇಕ ಬ್ಯಾಂಕ್ ಗಳು ಪರಿಚಯಿಸಿದ್ದವು. ಈ ವಿಶೇಷ ಎಫ್ ಡಿ ನಿಗದಿತ ಅವಧಿಗೆ ಪರಿಚಯಿಸಲಾಗಿತ್ತು. ಎಚ್ ಡಿಎಫ್ ಸಿ ಬ್ಯಾಂಕ್ ಕೂಡ  ಸೀನಿಯರ್ ಸಿಟಿಜನ್ ಕೇರ್ ಎಫ್ ಡಿ ಎಂಬ ವಿಶೇಷ ಎಫ್ ಡಿ ಯೋಜನೆ ಪ್ರಾರಂಭಿಸಿದ್ದು, ಇದರ ಅವಧಿ 2023ರ ಮಾ.31ಕ್ಕೆ ಕೊನೆಗೊಂಡಿದ್ದು, ಈಗ ಮತ್ತೆ  2023ರ ಜುಲೈ 7ರ ತನಕ ವಿಸ್ತರಿಸಲಾಗಿದೆ. 
 

BUSINESS May 31, 2023, 6:16 PM IST

Power cut in amid rising temperature athani villagers are in trouble ravPower cut in amid rising temperature athani villagers are in trouble rav

ಅಥಣಿ ಮಂದಿಗೆ ರಣಬಿಸಿಲಲ್ಲೇ ವಿದ್ಯುತ್ ಕಡಿತದ ಶಾಕ್!

ಬೇಸಿಗೆಯ ಬಿಸಿಲಿನ ತಾಪ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ರೈತಾಪಿ ಜನರು ಹಾಗೂ ನಾಗರಿಕರು ವರುಣನ ಆಗಮನಕ್ಕೆ ಆಕಾಶದತ್ತ ಕಾಯುತ್ತಿರುವಾಗಲೇ ಹೆಸ್ಕಾಂ ಇಲಾಖೆಯವರು ಮೇಲಿಂದ ಮೇಲೆ ವಿದ್ಯುತ್‌ ಕಡಿತ ಮಾಡುತ್ತಿರುವುದರಿಂದ ಪಟ್ಟಣದ ನಿವಾಸಿಗಳು ನರಕ ಯಾತನೆ ಅನುಭವಿಸುವಂತಾಗಿದೆ.

Karnataka Districts May 26, 2023, 5:34 AM IST

free electricity scheme Coastal people are not saying that they will not pay the electricity bill ravfree electricity scheme Coastal people are not saying that they will not pay the electricity bill rav

ಉಚಿತ ವಿದ್ಯುತ್ ಘೋಷಣೆ: ಕರಾವಳಿಯಲ್ಲಿ 'ನಾವು ವಿದ್ಯುತ್‌ ಬಿಲ್‌ ಕಟ್ಟಲ್ಲ' ಅನ್ನೋರೆ ಇಲ್ಲ!

200 ಯೂನಿಟ್‌ ಉಚಿತ ವಿದ್ಯುತ್‌ ಗ್ಯಾರಂಟಿ’ ಘೋಷಣೆ ಮಾಡಿರುವ ಕಾಂಗ್ರೆಸ್‌ ಈ ಚುನಾವಣೆಯಲ್ಲಿ ಸ್ಪಷ್ಟಬಹುಮತ ಪಡೆದು ಗೆದ್ದ ಬೆನ್ನಲ್ಲೇ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ವಿದ್ಯುತ್‌ ಬಿಲ್‌ ಕಟ್ಟಲು ನಾಗರಿಕರು ಹಿಂದೇಟು ಹಾಕುತ್ತಿದ್ದಾರೆ. ಆದರೆ ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ ಮೆಸ್ಕಾಂ ವ್ಯಾಪ್ತಿಯ ನಾಲ್ಕು ಜಿಲ್ಲೆಗಳಲ್ಲಿ ಇಂತಹ ವಿದ್ಯಮಾನಗಳು ಹೆಚ್ಚಾಗಿ ನಡೆಯುತ್ತಿಲ್ಲ

Karnataka Districts May 19, 2023, 5:58 AM IST

Karnataka assembly election Negligence of mudgal Election Officials Elderly disabled difficult to vote at raichur ravKarnataka assembly election Negligence of mudgal Election Officials Elderly disabled difficult to vote at raichur rav

ಅಧಿಕಾರಿಗಳ ನಿರ್ಲಕ್ಷ್ಯ; ಮುದ​ಗ​ಲ್‌​ನಲ್ಲಿ ಮತದಾನಕ್ಕಾಗಿ ವೃದ್ಧರ ಪರದಾಟ!

ರಾಜ್ಯ ಚುನಾವಣಾ ಆಯೋಗ ಈ ಬಾರಿ ಚುನಾವಣೆಯ ಕೆಲವೊಂದು ನಿಯಮಗಳನ್ನು ಜಾರಿಗೆ ತರುವ ಆದೇಶ ತಂದಿದ್ದರೂ ಕೂಡ ಅಧಿಕಾರಿಗಳ ಆದೇಶವನ್ನು ನಿರ್ಲಕ್ಷಿಸಿದ್ದಾರೆ ಎನ್ನುವ ಆರೋಪಗಳು ಕೇಳಿ ಬಂದಿವೆ.

Karnataka Districts May 11, 2023, 12:22 PM IST

iaf mig 21 crashes in rajasthan 2 women dead ashiaf mig 21 crashes in rajasthan 2 women dead ash

ಮಿಗ್ 21 ಯುದ್ದ ವಿಮಾನ‌ ಪತನ: ನಾಲ್ವರು ಮಹಿಳೆಯರ ಸಾವು, ಪೈಲಟ್‌ ಸೇಫ್‌

ಭಾರತೀಯ ವಾಯುಪಡೆಗೆ ಸೇರಿದ ಮಿಗ್ 21 ಫೈಟರ್ ಜೆಟ್ ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯಲ್ಲಿ ಪತನಗೊಂಡಿದ್ದು, ಇಬ್ಬರು ನಾಗರಿಕರು ಮೃತಪಟ್ಟಿದ್ದಾರೆ. ಅದೃಷ್ಟವಶಾತ್‌, ವಿಮಾನದ ಪೈಲಟ್ ಸುರಕ್ಷಿತವಾಗಿ ಪಾರಾಗಿದ್ದಾರೆ. 

India May 8, 2023, 11:47 AM IST

Above 80 Year Citizens Voting from April 29th in Bengaluru grgAbove 80 Year Citizens Voting from April 29th in Bengaluru grg

Karnataka Assembly Elections 2023: ನಾಳೆಯಿಂದಲೇ 80+ ನಾಗರಿಕರ ಮತದಾನ

ಇದೇ ಮೊದಲ ಬಾರಿಗೆ ವಿಧಾನಸಭೆ ಚುನಾವಣೆಯಲ್ಲಿ ಹಿರಿಯ ನಾಗರಿಕರು, ಅಂಗವಿಕಲರು ಬ್ಯಾಲೆಟ್‌ ಪೇಪರ್‌ ಮೂಲಕ ಮತ ಚಲಾಯಿಸಲು ಅವಕಾಶ ನೀಡಲಾಗಿದೆ. ಅದೂ ಅಧಿಕಾರಿಗಳು ಅವರ ಮನೆಗೆ ತೆರಳಿ ಬ್ಯಾಲೆಟ್‌ ಪೇಪರ್‌ ನೀಡಿ, ಮತಚಲಾಯಿಸುವಂತೆ ಮಾಡುತ್ತಿದ್ದಾರೆ. ಏ.29ರಿಂದ ಈ ಪ್ರಕ್ರಿಯೆ ಆರಂಭವಾಗಲಿದ್ದು, ಮೇ 6ರವರೆಗೆ ಬ್ಯಾಲೆಟ್‌ ಪೇಪರ್‌ ಮೂಲಕ ಮತ ಚಲಾಯಿಸಲು ಅವಕಾಶ ನೀಡಲಾಗುತ್ತಿದೆ. 

Karnataka Districts Apr 28, 2023, 7:59 AM IST

Internal civil war in Sudan 56 citizens died including one Indian akbInternal civil war in Sudan 56 citizens died including one Indian akb

ಸೂಡಾನ್‌ ಹಿಂಸಾಚಾರಕ್ಕೆ ಭಾರತೀಯ ಸೇರಿ 56 ನಾಗರಿಕರು ಬಲಿ

ಸೂಡಾನ್‌ನಲ್ಲಿ ಸೇನೆ ಮತ್ತು ಅರೆ ಸೇನಾ ಪಡೆ ನಡುವೆ ಶನಿವಾರ ಆರಂಭವಾಗಿದ್ದ ಭೀಕರ ಕದನ, ಭಾನುವಾರವೂ ಮುಂದುವರೆದಿದ್ದು ಈ ಕದನದಲ್ಲಿ ಓರ್ವ ಭಾರತೀಯ ಸೇರಿ ಕನಿಷ್ಠ 56 ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ವರದಿಗಳು ತಿಳಿಸಿವೆ

Interviews Apr 17, 2023, 11:31 AM IST

delhi couple murder daughter in law arrested cops search for boyfriend ashdelhi couple murder daughter in law arrested cops search for boyfriend ash

ಆಸ್ತಿಗಾಗಿ ಅತ್ತೆ - ಮಾವನನ್ನೇ ಕೊಲೆ ಮಾಡಿದ ರಾಕ್ಷಸಿ ಸೊಸೆ: ಬಾಯ್‌ಫ್ರೆಂಡ್‌ ನೆರವಿನಿಂದ ಹತ್ಯೆ!

70 ರ ಹರೆಯದ ಇಬ್ಬರು ಹಿರಿಯ ನಾಗರಿಕರು ದೆಹಲಿಯ ಗೋಕುಲಪುರಿ ಪ್ರದೇಶದಲ್ಲಿ ತಮ್ಮ ಮಗ, ಸೊಸೆ ಮತ್ತು ಮೊಮ್ಮಕ್ಕಳೊಂದಿಗೆ ವಾಸಿಸುತ್ತಿದ್ದರು. ಅವರ ಸೊಸೆ ಮೋನಿಕಾ ಕೊಲೆ ಮಾಡಲು ಇಬ್ಬರು ಪುರುಷರ ಸಹಾಯವನ್ನು ಕೋರಲಾಗಿದೆ. ಈ ಇಬ್ಬರಲ್ಲಿ ಒಬ್ಬರು ಆಕೆಯ ಬಾಯ್‌ಫ್ರೆಂಡ್‌ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. 

CRIME Apr 11, 2023, 2:26 PM IST

Bengaluru residents to get Metro access within 1-2 km of workplace, home gowBengaluru residents to get Metro access within 1-2 km of workplace, home gow

ಬೆಂಗಳೂರಿನ ಪ್ರತಿಯೊಬ್ಬ ನಾಗರಿಕರಿಗೂ 1-2 ಕಿಲೋಮೀಟರ್ ವ್ಯಾಪ್ತಿಯಲ್ಲಿ ಮೆಟ್ರೋ ಸೌಲಭ್ಯ!

ಭವಿಷ್ಯದಲ್ಲಿ ಬೆಂಗಳೂರಿನ ಪ್ರತಿಯೊಬ್ಬ ನಾಗರಿಕರು ತಮ್ಮ ಕೆಲಸದ ಸ್ಥಳ ಅಥವಾ ಮನೆಯಿಂದ 1-2 ಕಿಲೋಮೀಟರ್ ಒಳಗೆ ಮೆಟ್ರೋ ಸೌಲಭ್ಯ ಪಡೆಯಲು ಸಾಧ್ಯ ಎಂದು ಕರ್ನಾಟಕ ಸರ್ಕಾರ ಘೋಷಿಸಿದೆ.

Karnataka Districts Mar 19, 2023, 8:38 PM IST

Celebration in Gangavathi for Hirebenakal Got Place in 7 Wonders of Karnataka grg Celebration in Gangavathi for Hirebenakal Got Place in 7 Wonders of Karnataka grg

ಹಿರೇಬೆಣಕಲ್‌ಗೆ ಕರ್ನಾಟಕದ ಅದ್ಭುತ ಸ್ಥಾನ: ಗಂಗಾವತಿಯಲ್ಲಿ ಸಂಭ್ರಮಾಚರಣೆ

ಕನ್ನಡಪ್ರಭ ಹಾಗೂ ಸುವರ್ಣ ವಾಹಿನಿ ಜಂಟಿಯಾಗಿ ಕರ್ನಾಟಕದ ಏಳು ಅದ್ಭುತಗಳನ್ನು ಗುರುತಿಸಿದ್ದು, ಅದರಲ್ಲಿ ಇದೂ ಒಂದು ಎಂದು ಅಧಿಕೃತ ಘೋಷಣೆ ಮಾಡಿದ್ದರಿಂದ ಪಟಾಕಿ ಸಿಡಿಸಿ ಘೋಷಣೆ ಕೂಗಿದ ಗಂಗಾವತಿ ಜನ. 

Karnataka Districts Feb 28, 2023, 7:03 AM IST

ukraine russia war 1 year completed effect on ukraine explained ashukraine russia war 1 year completed effect on ukraine explained ash

ವರ್ಷ ಪೂರೈಸಿದ ಹತ್ಯಾಕಾಂಡ: ಉಕ್ರೇನ್‌ನಲ್ಲಿ ರಷ್ಯಾ ನಡೆಸಿದ ಯುದ್ಧದ ಪರಿಣಾಮವೇನು?

ಉಕ್ರೇನಿನ ಅಧಿಕೃತ ಹೇಳಿಕೆಯ ಪ್ರಕಾರ 13,000 ಸೈನಿಕರು ಸಾವಿಗೀಡಾಗಿದ್ದಾರೆ. ಒಂದು ಲಕ್ಷಕ್ಕೂ ಹೆಚ್ಚು ಉಕ್ರೇನಿಯನ್ನರು ಸಾವಿಗೀಡಾಗಿದ್ದಾರೆ ಅಥವಾ ಗಾಯಾಳುಗಳಾಗಿದ್ದಾರೆ ಎಂದು ಜನರಲ್ ಮಿಲ್ಲೆವ್ ಜನವರಿಯಲ್ಲಿ ಹೇಳಿದ್ದರು. ಕನಿಷ್ಠ 8,006 ನಾಗರಿಕರು ಯುದ್ಧದಲ್ಲಿ ಮೃತಪಟ್ಟಿದ್ದಾರೆ ಮತ್ತು ಕನಿಷ್ಠ 13,287 ನಾಗರಿಕರು ಗಾಯಾಳುಗಳಾಗಿದ್ದಾರೆ ಎಂದು ವಿಶ್ವಸಂಸ್ಥೆ ಹೇಳಿದೆ.

International Feb 27, 2023, 10:27 AM IST

SCSS special benefit Rs 40000 per month income for Senior Citizen couples Here is how anuSCSS special benefit Rs 40000 per month income for Senior Citizen couples Here is how anu

ಹಿರಿಯ ನಾಗರಿಕ ದಂಪತಿ ಈ ಯೋಜನೆಯಲ್ಲಿ ಹೂಡಿಕೆ ಮಾಡಿದ್ರೆ ಸಿಗುತ್ತೆ ತಿಂಗಳಿಗೆ 40 ಸಾವಿರ ರೂ. ಆದಾಯ!

ಹಿರಿಯ ನಾಗರಿಕರ ಉಳಿತಾಯ ಯೋಜನೆ (ಎಸ್ ಸಿಎಸ್ ಎಸ್)  ಹೂಡಿಕೆ ಗರಿಷ್ಠ ಮಿತಿಯನ್ನು 2023ನೇ ಸಾಲಿನ ಬಜೆಟ್ ನಲ್ಲಿ ಏರಿಕೆ ಮಾಡಲಾಗಿದೆ. ಹೀಗಾಗಿ ಏಪ್ರಿಲ್ 1ರಿಂದ ಈ ಖಾತೆಯಲ್ಲಿ ಗರಿಷ್ಠ 30 ಲಕ್ಷ ರೂ. ಹೂಡಿಕೆ ಮಾಡಬಹುದು. ಇನ್ನು ಹಿರಿಯ ನಾಗರಿಕ ದಂಪತಿ ತಮ್ಮ ಪ್ರತ್ಯೇಕ ಎಸ್ ಸಿಎಸ್ ಎಸ್ ಖಾತೆಯಲ್ಲಿ ಪೂರ್ಣ ಮೊತ್ತದ ಹಣ ಹೂಡಿಕೆ ಮಾಡುವ ಮೂಲಕ ಮಾಸಿಕ ಒಟ್ಟು  40,000 ರೂ. ತನಕ ಆದಾಯ ಪಡೆಯಲು ಸಾಧ್ಯವಿದೆ. ಅದು ಹೇಗೆ? ಇಲ್ಲಿದೆ ಮಾಹಿತಿ. 

BUSINESS Feb 23, 2023, 12:26 PM IST

Construction of flyover on Sankey Road Citizens strongly opposed at bengaluru ravConstruction of flyover on Sankey Road Citizens strongly opposed at bengaluru rav

Sankey Road: ಸ್ಯಾಂಕಿ ರಸ್ತೆಯಲ್ಲಿ ಫ್ಲೈಓವರ್ ನಿರ್ಮಾಣಕ್ಕೆ ನಾಗರಿಕರು ತೀವ್ರ ವಿರೋಧ

ಸ್ಯಾಂಕಿ ರಸ್ತೆಯಲ್ಲಿ ಫ್ಲೈಓವರ್ ನಿರ್ಮಾಣಕ್ಕೆ ಮುಂದಾಗಿರುವ ಬಿಬಿಎಂಪಿ ನಿರ್ಧಾರದ ವಿರುದ್ಧ  ನಾಗರಿಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಇಂಥ ಅವೈಜ್ಞಾನಿಕ ಯೋಜನೆಗಳಿಂದ ನಗರಕ್ಕೆ ಸಾಕಷ್ಟು ಹಾನಿಯಾಗಿದ್ದು ಈಗ ಇನ್ನಷ್ಟು ಹಾನಿಗೊಳಿಸಲು ಬಿಡುವುದಿಲ್ಲ ಎಂದು ನಾಗರಿಕರು ಪಾಲಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

state Feb 19, 2023, 10:58 AM IST

Indian Railways helps senior citizens to get down from deviated train in BengaluruIndian Railways helps senior citizens to get down from deviated train in Bengaluru

ಹಿರಿ ಜೀವಕ್ಕೆ ತೋರಿದ ಕಾಳಜಿ, ಒಂದು ಮೆಸೇಜ್‌ಗೆ ವಹಿಸಿದ ಮುತುವರ್ಜಿ, ಭಾರತೀಯ ರೈಲ್ವೇಸ್‌ಗೆ ನಮೋ ನಮಃ

ಒಂದು ಟ್ವೀಟಿಗೆ ಭಾರತೀಯ ರೈಲ್ವೆ ಇಲಾಖೆ ಸ್ಪಂದಿಸಿ ಕ್ರಮ ತೆಗೆದುಕೊಂಡಿತು, ಇನ್ಯಾರೋ ಮನವಿಗೆ ಕೂಡಲೇ ರೇಲ್ವೆ ಸಚಿವರು ಸ್ಪಂದಿಸಿದರು.. ಇಂಥ ಸುದ್ದಿ ಮಾಡಿದ್ದ ನಮಗೆ ಖುದ್ದು ಅಂಥ ಅನುಭವವಾಗಿದ್ದು ಹೀಗೆ. 

India Feb 18, 2023, 12:59 PM IST