Asianet Suvarna News Asianet Suvarna News
25 results for "

ದಿಲೀಪ್ ಕುಮಾರ್

"
Bollywood actress Saira Banu fell in love with Dilip Kumar at 12Bollywood actress Saira Banu fell in love with Dilip Kumar at 12

12ನೇ ವಯಸ್ಸಿಗೆ ದಿಲೀಪ್ ಕುಮಾರ್‌ಗೆ ಮನಸೋತ ಸೈರಾ ಬಾನು ಲವ್‌ಸ್ಟೋರಿ

ದಿಲೀಪ್ ಕುಮಾರ್ ಹಿಂದಿ ಚಿತ್ರರಂಗದ ಅತ್ಯಂತ ಪ್ರತಿಷ್ಠಿತ ಮತ್ತು ಪ್ರಸಿದ್ಧ ನಟರಲ್ಲಿ ಒಬ್ಬರು. ದೀರ್ಘ ಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ  ನಟ ದಿಲೀಪ್ ಕುಮಾರ್ (98) ಜುಲೈ 7, 2021ರಂದು ನಿಧನರಾದರು. ಇದರೊಂದಿಗೆ ದಿಲೀಪ್‌ ಕುಮಾರ್‌ ಯುಗಾಂತ್ಯವಾಗಿದೆ. ದಿಲೀಪ್ ಕುಮಾರ್, ಸೈರಾ ಬಾನು ಅವರ ಲವ್‌ಸ್ಟೋರಿ ಯಾವುದೇ ಸಿನಿಮಾ ಕಥೆಗಿಂತ ಕಡಿಮೆ ಇಲ್ಲ. ಇಲ್ಲಿದೆ ಈ ಜೋಡಿಯ ಇಂಟರೆಸ್ಟಿಂಗ್‌ ಲವ್‌ಸ್ಟೋರಿ. 

Cine World Jul 8, 2021, 7:32 PM IST

A Tribute To Bollywood Legendary Actor Dilip Kumar vcsA Tribute To Bollywood Legendary Actor Dilip Kumar vcs
Video Icon

ಲೆಜೆಂಡರಿ ನಟ ದಿಲೀಪ್ ಕುಮಾರ್ ಬಗ್ಗೆ ನಿಮಗೆ ತಿಳಿಯದ ಸ್ಟೋರಿ!

ಅನಾರೋಗ್ಯದಿಂದ ಬಳಲುತ್ತಿದ್ದ ಬಾಲಿವುಡ್ ಹಿರಿಯ ನಟ ದಿಲೀಪ್ ಕುಮಾರ್ ಇಹಲೋಕ ತ್ಯಜಿಸಿದ್ದಾರೆ. ಟ್ರ್ಯಾಜಿಡಿ ಕಿಂಗ್ ಅಂತಲೇ ಹೆಸರು ಮಾಡಿರುವ ದಿಲೀಪ್‌ ಜೀವನದ ಬಗ್ಗೆ ಯಾರಿಗೂ ತಿಳಿಯದ ಕೆಲವೊಂದು ಸತ್ಯಗಳು ಇಲ್ಲಿದೆ...
 

Cine World Jul 8, 2021, 5:15 PM IST

PM Modi Cabinet reshuffle to Deve gowda top 10 News of July 7 ckmPM Modi Cabinet reshuffle to Deve gowda top 10 News of July 7 ckm

ಮೋದಿ ಸಂಪುಟಕ್ಕೆ 43 ಸಚಿವರು, KRS ಸಮರಕ್ಕೆ ಎಂಟ್ರಿ ಕೊಟ್ಟ ಗೌಡರು; ಜು.7ರ ಟಾಪ್ 10 ಸುದ್ದಿ!

ಪ್ರಧಾನಿ ಮೋದಿ ಸಂಪುಟ ಸೇರುತ್ತಿರುವ 43 ಸಚಿವರ ಲಿಸ್ಟ್ ಹೊರಬಿದ್ದಿದೆ. ಕರ್ನಾಟಕದ ನಾಲ್ವರು ಮೋದಿ ಕ್ಯಾಬಿನೆಟ್ ಸೇರಿಕೊಳ್ಳುತ್ತಿದ್ದಾರೆ. ಇನ್ನು ಹೆಚ್‌ಡಿ ಕುಮಾರಸ್ವಾಮಿ ಹಾಗೂ ಸುಮಲತಾ ನಡುವಿನ ಕೆಆರ್‌ಎಸ್ ಡ್ಯಾಮ್ ಸಮರಕ್ಕೆ ಇದೀಗ ದೇವೇಗೌಡರು ಎಂಟ್ರಿಕೊಟ್ಟಿದ್ದಾರೆ.  ಹಾಟ್ ಆಗಿ ಬಂದ ಮಲೈಕಾರನ್ನು ಪೊಲೀಸರು ತಡೆದಿದ್ದಾರೆ. ಧೋನಿಗೆ ಹುಟ್ಟು ಹಬ್ಬದ ಸಂಭ್ರಮ, ನಟ ದಿಲೀಪ್ ಕುಮಾರ್ ನಿಧನ ಸೇರಿದಂತೆ ಜುಲೈ 7ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

News Jul 7, 2021, 5:38 PM IST

Turning Ancestral Bungalow Into Museum Dilip Kumar Wish Remain Unfulfilled podTurning Ancestral Bungalow Into Museum Dilip Kumar Wish Remain Unfulfilled pod

ಪಾಕ್‌ ಗ್ರೀನ್‌ ಸಿಗ್ನಲ್ ಕೊಟ್ರೂ ನನಸಾಗಲೇ ಇಲ್ಲ ದಿಲೀಪ್ ಕುಮಾರ್ ಆ ಆಸೆ!

ಬಾಲಿವುಡ್‌ನ ಟ್ರ್ಯಾಜಿಡಿ ಕಿಂಗ್ ದಿಲೀಪ್ ಕುಮಾರ್ ಬುಧವಾರ ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ. 98 ವರ್ಷ ವಯಸ್ಸಿನ ಅವರು ತಮ್ಮ ವೃತ್ತಿ ಬದುಕಿನಲ್ಲಿ ಒಂದಕ್ಕಿಂತ ಮತ್ತೊಂದು ಉತ್ತಮ ಸಿನಿಮಾಗಳಲ್ಲಿ ನಟಿಸಿದ್ದಾರೆ. ಹೀಗಿದ್ದರೂ ಅವರ ಆಕಾಂಕ್ಷೆಯೊಂದು ಕನಸಾಗೇ ಉಳಿದಿದೆ. ಪಾಕಿಸ್ತಾನದ ಪೇಶಾವರದಲ್ಲಿ ಜನಿಸಿದ ದಿಲೀಪ್‌ ಕುಮಾರ್‌ರವರ ಪೂರ್ವಜರ ಬಂಗಲೆ ಈಗಲೂ ಕಿಸ್ಸಾ ಖ್ವಾನಿ ಬಜಾರ್‌ನ ವಸತಿ ಪ್ರದೇಶದಲ್ಲಿದೆ. ಇದನ್ನು ಮ್ಯೂಜಿಯಂ ಆಗಿ ಬದಲಾಯಿಸುವುದು ಅವರ ಆಸೆಯಾಗಿತ್ತು, ಈ ಮೂಲಕ ಅವರ ಪೂರ್ವಜರ ನೆನಪು ಹಾಗೇ ಇಟ್ಟುಕೊಳ್ಳುವ ಉದ್ದೇಶ ಅವರದ್ದಾಗಿತ್ತು. ಇದಕ್ಕೆ ಪಾಕಿಸ್ತಾನ ಕೂಡಾ ಅನುಮತಿ ನಿಡಿತ್ತು. ಆದರೆ ಇದಕ್ಕೂ ಮೊದಲೇ ದಿಲೀಪ್ ಕುಮಾರ್ ಕಾಲವಾಗಿದ್ದಾರೆ.

Cine World Jul 7, 2021, 1:10 PM IST

Bollywood Legendary Actor Dilip kumar Dies at 98 podBollywood Legendary Actor Dilip kumar Dies at 98 pod

ಬಾಲಿವುಡ್ ಹಿರಿಯ ನಟ ದಿಲೀಪ್ ಕುಮಾರ್ ಇನ್ನಿಲ್ಲ!

* ಬಾಲಿವುಡ್ ನಟ ದಿಲೀಪ್ ಕುಮಾರ್ ಇನ್ನಿಲ್ಲ

* ಅನಾರೋಗ್ಯದಿಂದ ಬಳಲುತ್ತಿದ್ದ ದಿಲೀಪ್ ಕುಮಾರ್

* ಕೆಲ ದಿನಗಳ ಹಿಂದಷ್ಟೇ ಆಸ್ಪತ್ರೆಗೆ ದಾಖಲಾಗಿದ್ದ ನಟ

* ಚಿಕಿತ್ಸೆ ಫಲಕಾರಿಯಾದೇ ನಿಧನ

Cine World Jul 7, 2021, 8:08 AM IST

Legendary Bollywood actor Dilip Kumar  Hospitalised After Complaining Of Breathlessness mahLegendary Bollywood actor Dilip Kumar  Hospitalised After Complaining Of Breathlessness mah

ಹಿರಿಯ ನಟ ದಿಲೀಪ್ ಕುಮಾರ್ ಆಸ್ಪತ್ರೆಗೆ ದಾಖಲು, ಆರೋಗ್ಯ ಸ್ಥಿರ

ಹಿರಿಯ ನಟ ದಿಲೀಪ್ ಕುಮಾರ್ ಶ್ವಾಸಕೋಶ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದು ಚಿಕಿತ್ಸೆಗಾಗಿ ಮುಂಬೈನ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸದ್ಯ ದಿಲೀಪ್ ಕುಮಾರ್ ಅವರಿಗೆ ಮುಂಬೈನ ಪಿಡಿ ಹಿಂದುಜಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

Cine World Jun 6, 2021, 9:14 PM IST

Owner of legendary actor Dilip Kumar ancestral house refuses to sell at govt rate seeks Rs 25 crore podOwner of legendary actor Dilip Kumar ancestral house refuses to sell at govt rate seeks Rs 25 crore pod

ನಟ ದಿಲೀಪ್‌ರ ಪಾಕ್‌ ನಿವಾಸಕ್ಕೆ 25 ಕೋಟಿ ಬೇಡಿಕೆಯಿಟ್ಟ ಮಾಲೀಕ!

ಪಾಕಿಸ್ತಾನದ ಖೈಬರ್‌ ಪಖ್ತುಂಖ್ವಾ ಪ್ರಾಂತ್ಯದಲ್ಲಿರುವ ಭಾರತದ ಪ್ರಖ್ಯಾತ ನಟ ದಿಲಿಪ್‌ ಕುಮಾರ್‌ ಅವರ ಪೂರ್ವಜರಿಗೆ ಸೇರಿದ ಮನೆ| ನಟ ದಿಲೀಪ್‌ರ ಪಾಕ್‌ ನಿವಾಸಕ್ಕೆ 25 ಕೋಟಿ ಬೇಡಿಕೆಯಿಟ್ಟ ಮಾಲೀಕ!

International Feb 7, 2021, 2:11 PM IST

Bollywood saira banu birthday and her life interesting factsBollywood saira banu birthday and her life interesting facts

ಬಾಲಿವುಡ್‌ ಸ್ಟಾರ್‌ ಸೈರಾ ಬಾನು - ದಿಲೀಪ್ ಕುಮಾರ್‌ ಲವ್‌ಸ್ಟೋರಿ

ಹಿಂದಿನ ಕಾಲದ ಪ್ರಸಿದ್ಧ ನಟಿ ಸೈರಾ ಬಾನು ಅವರಿಗೆ 76 ವರ್ಷ. ಆಗಸ್ಟ್ 23, 1944 ರಂದು ಉತ್ತರಾಖಂಡದ ಮುಸ್ಸೂರಿಯಲ್ಲಿ ಜನಿಸಿದ ಸೈರಾ ನಟ ದಿಲೀಪ್ ಕುಮಾರ್ ಅವರನ್ನು ಮದುವೆಯಾದರು. ವಾಸ್ತವವಾಗಿ, ಸೈರಾ  8 ವರ್ಷದ ವಯಸ್ಸಿನಲ್ಲಿದ್ದಾಗ.  1952 ರ ಚಲನಚಿತ್ರ 'ಆನ್' ನಲ್ಲಿ ದಿಲೀಪ್ ಕುಮಾರ್ ಅವರನ್ನು ನೋಡಿ ಮನ ಸೋತರು. ಇದರ ನಂತರ ಸೈರಾ ದಿಲೀಪ್ ಕುಮಾರ್‌ನ್ನು ಮದುವೆಯಾಗುವ ಕನಸುಗಳನ್ನು ಕಾಣಲು  ಪ್ರಾರಂಭಿಸಿದರು. ಆದರೆ ದಿಲೀಪ್ ಕುಮಾರ್ ಜೀವನದಲ್ಲಿ ಆ ಸಮಯದಲ್ಲಿ ಮಧುಬಾಲ ಇದ್ದರು.

Cine World Aug 24, 2020, 4:24 PM IST

Bollywood dilip kumar brother Aslam khan dies after testing positive for covid19Bollywood dilip kumar brother Aslam khan dies after testing positive for covid19

ಬಾಲಿವುಡ್ ನಟ ದಿಲೀಪ್‌ ಕುಮಾರ್ ಸಹೋದರ ಅಸ್ಲಾಂ ಕೋವಿಡ್‌ನಿಂದ ಸಾವು

ಹಿರಿಯ ನಟ ದಿಲೀಪ್‌ ಕುಮಾರ್‌ ಅವರ ಕಿರಿಯ ಸಹೋದರ ಅಸ್ಲಾಂ ಕೋವಿಡ್‌ನಿಂದಾ ಕೊನೆ ಉಸಿರೆಳೆದಿದ್ದಾರೆ.

Cine World Aug 21, 2020, 4:40 PM IST

Bollywood actor Dilip Kumar admitted to hospitalisedBollywood actor Dilip Kumar admitted to hospitalised
Video Icon

ದಿಲೀಪ್ ಕುಮಾರ್ ಆರೋಗ್ಯದಲ್ಲಿ ಏರುಪೇರು

ಹಿರಿಯ ನಟ ದಿಲೀಪ್‌ ಕುಮಾರ್‌ ಅವರು ಮತ್ತೆ ಅನಾರೋಗ್ಯಪೀಡಿತರಾಗಿದ್ದು, ಅವರನ್ನು ಮುಂಬೈನ ಆಸ್ಪತ್ರೆಯೊಂದಕ್ಕೆ ಭಾನುವಾರ ರಾತ್ರಿ ದಾಖಲಿಸಲಾಗಿದೆ.  95 ವರ್ಷದ ದಿಲೀಪ್‌ ಅವರು ನ್ಯುಮೋನಿಯಾದಿಂದ ಬಳಲುತ್ತಿದ್ದು, ಭಾನುವಾರ ಆರೋಗ್ಯ ಬಿಗಡಾಯಿಸಿದ ಕಾರಣ ಆಸ್ಪತ್ರೆಗೆ ಸೇರಿಸಲಾಗಿದೆ.

News Oct 9, 2018, 10:56 AM IST