Asianet Suvarna News Asianet Suvarna News

ಲೆಜೆಂಡರಿ ನಟ ದಿಲೀಪ್ ಕುಮಾರ್ ಬಗ್ಗೆ ನಿಮಗೆ ತಿಳಿಯದ ಸ್ಟೋರಿ!

Jul 8, 2021, 5:15 PM IST

ಅನಾರೋಗ್ಯದಿಂದ ಬಳಲುತ್ತಿದ್ದ ಬಾಲಿವುಡ್ ಹಿರಿಯ ನಟ ದಿಲೀಪ್ ಕುಮಾರ್ ಇಹಲೋಕ ತ್ಯಜಿಸಿದ್ದಾರೆ. ಟ್ರ್ಯಾಜಿಡಿ ಕಿಂಗ್ ಅಂತಲೇ ಹೆಸರು ಮಾಡಿರುವ ದಿಲೀಪ್‌ ಜೀವನದ ಬಗ್ಗೆ ಯಾರಿಗೂ ತಿಳಿಯದ ಕೆಲವೊಂದು ಸತ್ಯಗಳು ಇಲ್ಲಿದೆ...

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment