Asianet Suvarna News Asianet Suvarna News
59 results for "

ಎಳನೀರು

"
Daily Panchanga of November 9th 2022 in Kannada skrDaily Panchanga of November 9th 2022 in Kannada skr
Video Icon

Panchang: ಇಂದು ಕೃತಿಕಾ ನಕ್ಷತ್ರ, ನಾಗಕ್ಷೇತ್ರದಲ್ಲಿ ಎಳನೀರು ಅಭಿಷೇಕ ಮಾಡಿಸಿ

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ದಕ್ಷಿಣಾಯಣ, ಶರದೃತು, ಕಾರ್ತೀಕ ಮಾಸ, ಕೃಷ್ಣ ಪಕ್ಷ, ಬುಧವಾರ, ಪ್ರತಿಪಥ್ ತಿಥಿ, ಕೃತಿಕಾ ನಕ್ಷತ್ರ.  

Panchanga Nov 9, 2022, 9:40 AM IST

coconut water sugarcane milk now in powder form ravcoconut water sugarcane milk now in powder form rav

ಎಳನೀರು, ಕಬ್ಬಿನ ಹಾಲು ಈಗ ಪೌಡರ್‌ ರೂಪದಲ್ಲಿ!

  • ಎಳನೀರು, ಕಬ್ಬಿನ ಹಾಲು ಈಗ ಪೌಡರ್‌ ರೂಪದಲ್ಲಿ!
  • ಮಿಲ್‌ಕ್ ಪೌಡರ್‌ ರೀತಿ ಹೊಸ ಪೌಡರ್‌ ಆವಿಷ್ಕಾರ
  • ನೀರಲ್ಲಿ ಪೌಡರ್‌ ಬೆರೆಸಿದರೆ ಎಳನೀರು, ಕಬ್ಬಿನ ರಸ ಸೃಷ್ಟಿ
  •  ಜಾಗತಿಕ ಹೂಡಿಕೆ ಸಮಾವೇಶದಲ್ಲಿ ಅನಾವರಣ

Food Nov 3, 2022, 3:36 AM IST

Daily Panchanga of October 20th 2022 in Kannada skrDaily Panchanga of October 20th 2022 in Kannada skr
Video Icon

Panchanga: ಆಶ್ಲೇಷ ನಕ್ಷತ್ರ, ನಾಗ ಸನ್ನಿಧಾನದಲ್ಲಿ ಎಳನೀರು ಅಭಿಷೇಕ ಮಾಡಿಸಿ

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ದಕ್ಷಿಣಾಯಣ, ಶರದೃತು, ಆಶ್ವೀಜ ಮಾಸ, ಕೃಷ್ಣ ಪಕ್ಷ, ಗುರುವಾರ, ದಶಮಿ ತಿಥಿ, ಆಶ್ಲೇಷ ನಕ್ಷತ್ರ.

Panchanga Oct 20, 2022, 9:40 AM IST

Rahul Gandhi Shows Simplicity During Bharat Jodo Yatra in Mandya grgRahul Gandhi Shows Simplicity During Bharat Jodo Yatra in Mandya grg

ಮಂಡ್ಯ: ಪಾದಯಾತ್ರೆಯಲ್ಲಿ ರಾಹುಲ್‌ ಸರಳತೆ ಪ್ರದರ್ಶನ: ಮಗುವನ್ನು ಮುದ್ದಿಸಿ ಚಾಕೋಲೇಟ್‌ ನೀಡಿದ ಅಧಿನಾಯಕ..!

ರಾಹುಲ್‌ಗೆ ಬಾವುಟ ಕೊಟ್ಟ ಬಾಲಕಿ, ಪುಟ್ಟ ಮಗುವನ್ನು ಮುದ್ದಿಸಿದ ಅಧಿನಾಯಕ, ಎಳನೀರು ಕುಡಿದು ದಣಿವಾರಿಸಿಕೊಂಡ ರಾಹುಲ್‌, ದಾರಿಯುದ್ದಕ್ಕೂ ಸ್ನ್ಯಾಕ್ಸ್‌ ನೀಡಿದ ಕಾರ್ಯಕರ್ತರು

Politics Oct 8, 2022, 3:00 AM IST

Benefits of coconut flower you must knowBenefits of coconut flower you must know

ತೆಂಗಿನ ಕಾಯಲ್ಲ, ತೆಂಗಿನ ಹೂವು ಸೇವಿಸಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿ

ಎಳನೀರು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಅನ್ನೋದು ನಿಮಗೆ ಗೊತ್ತಿದೆ. ಡೆಂಗ್ಯೂ, ಚಿಕೂನ್ ಗುನ್ಯಾ, ತೂಕ ಇಳಿಕೆ, ರೋಗ ನಿರೋಧಕ ಶಕ್ತಿಯನ್ನು ಬಲಪಡಿಸಲು ಎಳನೀರು ಕುಡಿಯುವುದು ಒಳ್ಳೆಯದು. ಆದರೆ ನೀವು ಎಂದಾದರೂ ತೆಂಗಿನ ಹೂವುಗಳ ಬಗ್ಗೆ ಕೇಳಿದ್ದೀರಾ? ಹೌದು, ತೆಂಗಿನ ಹೂವು ತೆಂಗಿನ ಮರದಿಂದ ಉತ್ಪತ್ತಿಯಾಗುವ ಹಣ್ಣಾಗಿದ್ದು, ಇದು ಕೂಡ ಆರೋಗ್ಯಕ್ಕೆ ಉತ್ತಮವಾಗಿದೆ. ಖ್ಯಾತ ಆಹಾರ ತಜ್ಞೆ ರುಜುತಾ ದಿವೇಕರ್ ಇತ್ತೀಚೆಗೆ ಒಂದು ಪೋಸ್ಟ್ ಹಂಚಿಕೊಂಡಿದ್ದು, ಇದರ ಪ್ರಯೋಜನಗಳ ಬಗ್ಗೆ ಸಹ ಹೇಳಿದ್ದಾರೆ.

Health Sep 25, 2022, 12:24 PM IST

two leopard climbing coconut tree in Maharashtra, video goes viral akbtwo leopard climbing coconut tree in Maharashtra, video goes viral akb

ಎಳನೀರು ಬೇಕಿತ್ತೆ... ತೆಂಗಿನ ಮರವೇರಿದ ಚಿರತೆ viral video

ಚಿರತೆಯೊಂದು ತೆಂಗಿನ ಮರವೇರಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗಿದೆ. ಚಿರತೆಗಳು ಮರವೇರುವುದನ್ನು ನೋಡಿದ್ದೇವೆ. ಆದರೆ ತೆಂಗಿನ ಮರವೇರುವುದನ್ನು ಎಲ್ಲಾದರೂ ನೋಡಿದ್ದೀರಾ ಇಲ್ಲ ಎಂದಾದರೆ ಇಲ್ಲಿದೆ ವಿಡಿಯೋ.

India Sep 19, 2022, 12:55 PM IST

Summer Effect Cooler Must For Bellary police Dogs rbjSummer Effect Cooler Must For Bellary police Dogs rbj

ಶ್ವಾನಗಳಿಗೂ‌ ಇಲ್ಲಿ ಕೂಲರ್ ಬೇಕು, ಅಷ್ಟೇ ಅಲ್ಲ ನಿತ್ಯ ನಾಲ್ಕಾರು ಬಾರಿ ಎಳನೀರು ಕುಡಿಸ್ಬೇಕು!

* ಶ್ವಾನಗಳಿಗೂ‌ ಇಲ್ಲಿ ಕೂಲರ್ ವ್ಯವಸ್ಥೆ ಬೇಕೆ ಬೇಕು
* ಬಳ್ಳಾರಿಯಲ್ಲಿ ಇರೋದು ಬೇಸಿಗೆ ‌ಮತ್ತು ಬಿರುಬೇಸಿಗೆ ಎರಡೇ ಕಾಲ
* ಶ್ವಾನಗಳಿಗೂ ನಿತ್ಯ ನಾಲ್ಕಾರು ಬಾರಿ ಎಳೆ ನೀರು ಕುಡಿಸಬೇಕು
* ಬಳ್ಳಾರಿ ಬಿಸಿಲಿಗೆ ಮನುಷ್ಯರಷ್ಟೇ ಅಲ್ಲ‌ ಶ್ವಾನಗಳು ತತ್ತರ

Karnataka Districts Apr 29, 2022, 5:31 PM IST

Do not Miss Tender Coconut Jelly When You are in Coorg skrDo not Miss Tender Coconut Jelly When You are in Coorg skr
Video Icon

Tender Coconut Jelly: ಯಮ್ಮೀ ಯಮ್ಮೀ ಎಳನೀರು ಜೆಲ್ಲಿ.. ಎಲ್ಲಪ್ಪಾ ಎಲ್ಲಿ? ಜೇಬು ತುಂಬಿಸಿದ ಜೆಲ್ಲಿ ಬಿಸ್ನೆಸ್

ಮಡಿಕೇರಿಯ ವಸುಧಾ ಕ್ಯಾಂಟೀನ್‌ನಲ್ಲಿ ಅಪರೂಪದ ಎಳನೀರು ಜೆಲ್ಲಿ
ಕಳೆದ 6 ವರ್ಷಗಳಿಂದ ಎಳನೀರು ಜೆಲ್ಲಿ ತಯಾರಿಸುತ್ತಿರುವ ದಂಪತಿ
ಎಳನೀರು ಜೆಲ್ಲಿ ಉದ್ಯಮ ಶುರು ಮಾಡಿ ಯಶಸ್ವಿಯಾದವರು ಅಪರೂಪ

Food Feb 28, 2022, 4:22 PM IST

Vasudha Canteen Famous for Tender Coconut Jelly in Madikeri grgVasudha Canteen Famous for Tender Coconut Jelly in Madikeri grg

Tender Coconut Jelly: ಎಳನೀರು ಜೆಲ್ಲಿ ತಿನ್ನಬೇಕೆ? ಬನ್ನಿ ಮಡಿಕೇರಿಯ ದೇವರಕೊಲ್ಲಿಗೆ

*   ಸಂಪಾಜೆಯ ರೈತ ಮಹಿಳೆ ವಸಂತಲಕ್ಷ್ಮಿಯವರಿಂದ ತೆಂಗಿನ ಉತ್ಪನ್ನ
*   ಥಾಯ್ಲೆಂಡ್‌ನಲ್ಲಿ ಸಿಗುವ ತಿನಿಸು ಕೊಡಗಲ್ಲೂ ಲಭ್ಯ, 1 ಕಪ್‌ಗೆ 40 ರು.
*   ಸರಳ ವಿಧಾನ, ಬಂಡವಾಳ ಬೇಡ

Food Feb 23, 2022, 7:56 AM IST

Murder Mystery of Gold Loan Firm Employee Busted hlsMurder Mystery of Gold Loan Firm Employee Busted hls
Video Icon

Suvarna FIR: ಚಿನ್ನದ ವ್ಯಾಪಾರಿಯ ಕೊಂದು ಬೈಕ್ ಸಮೇತ ಕೆರೆಗೆ ಎಸೆದರೂ ಸಿಕ್ಕಿ ಬಿದ್ದ ಕಿರಾತಕರು

 ಚಿನ್ನ ಮಾರುವ ನೆಪದಲ್ಲಿ ತಮ್ಮ ಮನೆಗೆ ಚಿನ್ನದ ವ್ಯಾಪಾರಿಯನ್ನು ಕರೆಸಿಕೊಂಡು ಬಳಿಕ ಆತನನ್ನು ಕೊಂದು .5 ಲಕ್ಷ ನಗದು ದೋಚಿದ್ದ ಎಳನೀರು ವ್ಯಾಪಾರಿ ಹಾಗೂ ಆತನ ಸ್ನೇಹಿತನನ್ನು ಪುಟ್ಟೇನಹಳ್ಳಿ ಠಾಣೆ ಪೊಲೀಸರು ಸೆರೆ ಹಿಡಿದಿದ್ದಾರೆ.

CRIME Jan 28, 2022, 6:02 PM IST

Gold merchant Murder Due to Money in Bengaluru grgGold merchant Murder Due to Money in Bengaluru grg

Bengaluru Crime: ಹಣಕ್ಕಾಗಿ ಚಿನ್ನದ ವ್ಯಾಪಾರಿಯ ಕೊಂದು ಕೆರೆಗೆಸೆದ ದುರುಳರು..!

*  ಆರ್ಥಿಕ ಸಂಕಷ್ಟದಿಂದ ತತ್ತರಿಸಿದ್ದ ಎಳನೀರು ವ್ಯಾಪಾರಿ
*  ಚಿನ್ನ ಮಾರಾಟ ಮಾಡುವ ನೆಪದಲ್ಲಿ ಚಿನ್ನದಂಗಡಿ ಮಾಲಿಕನಿಗೆ ಕರೆ
*   ಹಣದೊಂದಿಗೆ ಬಂದ ಚಿನ್ನದ ವ್ಯಾಪಾರಿಯನ್ನು ಮನೆಗೆ ಕರೆದೊಯ್ದು ಕತ್ತು ಹಿಸುಕಿ ಕೊಲೆ
 

CRIME Jan 27, 2022, 4:42 AM IST

Stomach pain may be symptom of kidney failureStomach pain may be symptom of kidney failure

ಪದೇ ಪದೇ ಹೊಟ್ಟೆ ಅಥವಾ ಬೆನ್ನು ನೋವು ಕಿಡ್ನಿ ಸ್ಟೋನ್ ಸೂಚನೆ ಇರಬಹುದು

ಕಿಡ್ನಿ ಕಲ್ಲು ನಿರ್ಮಾಣಕ್ಕೆ ತಪ್ಪು ಜೀವನಶೈಲಿ ಕಾರಣವಾಗಿದೆ. ಸಕ್ಕರೆ, ಅಧಿಕ ರಕ್ತದೊತ್ತಡ ಮತ್ತು ಬೊಜ್ಜು ಅಲ್ಲದೆ, ಆರೋಗ್ಯವಂತ ಜನರು ಸಹ ಮೂತ್ರಪಿಂಡದ ಕಲ್ಲುಗಳನ್ನು  ಹೊಂದಬಹುದು. ಮೂತ್ರಪಿಂಡದ ಕಲ್ಲುಗಳಿಗೆ ಕೆಲವು ಸಂಭಾವ್ಯ ಕಾರಣಗಳಿವೆ. ಉದಾಹರಣೆಗೆ ಸಾಕಷ್ಟು ನೀರು ಕುಡಿಯದಿರುವುದು, ಸಾಕಷ್ಟು ಕ್ಯಾಲ್ಸಿಯಂ ಪಡೆಯದಿರುವುದು, ಹೆಚ್ಚು ಸಕ್ಕರೆ ಅಥವಾ ಉಪ್ಪನ್ನು ತಿನ್ನುವುದು, ಬೀಜಗಳು, ಪಾಲಕ್ ಮತ್ತು ಚಾಕೊಲೇಟ್ ತಿನ್ನುವುದು, ಹೆಚ್ಚು ಪ್ರೋಟೀನ್ ಸೇವಿಸುವುದು.

Health Sep 23, 2021, 4:29 PM IST

Food for healthy heartFood for healthy heart

ಹೃದಯ ಆರೋಗ್ಯದಿಂದಿರಲು ಕಡಲೆಕಾಯಿ ಸೇರಿ ಈ ಆಹಾರ ಸೇವಿಸಿ

ಹೃದಯ ನಮ್ಮ ದೇಹದ ಅತ್ಯಂತ ಪ್ರಮುಖ ಭಾಗವಾಗಿದೆ. ಆರೋಗ್ಯಕರ ದೇಹದ ರಹಸ್ಯ ಆರೋಗ್ಯಕರ ಹೃದಯ ಎಂದು ಹೇಳಲಾಗುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ನಮ್ಮ ಜೀವನಶೈಲಿ, ಒತ್ತಡ ಮತ್ತು ಅನಾರೋಗ್ಯಕರ ಆಹಾರವು ಹೆಚ್ಚು ಹೃದ್ರೋಗಗಳಿಗೆ ಕಾರಣವಾಗುತ್ತಿದೆ. ಚಿಕ್ಕ ಮಕ್ಕಳಿಂದ ಹಿಡಿದು ಯುವಕರವರೆಗೆ ಹೃದಯಾಘಾತದ ಸಮಸ್ಯೆ ಹೆಚ್ಚುತ್ತಿದೆ. ಇದಕ್ಕೆ ಕಾರಣಗಳು ಹಲವಾರಿವೆ. 

Health Sep 10, 2021, 1:22 PM IST

Daily Panchanga of 05 September 2021 in Kannada hlsDaily Panchanga of 05 September 2021 in Kannada hls
Video Icon

ಪಂಚಾಂಗ: ಇಂದು ಆಶ್ಲೇಷ ನಕ್ಷತ್ರ, ನಾಗಪ್ಪನಿಗೆ ಎಳನೀರು ಅಭಿಷೇಕದಿಂದ ಒಳಿತಾಗುವುದು

ಶ್ರೀ ಪ್ಲವ ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಶ್ರಾವಣ ಮಾಸ, ಕೃಷ್ಣ ಪಕ್ಷ, ತ್ರಯೋದಶಿ ತಿಥಿ, ಆಶ್ಲೇಷ ನಕ್ಷತ್ರ, ಇಂದು ಭಾನುವಾರ. 

Panchanga Sep 5, 2021, 8:37 AM IST

tender coconut flesh is more healthier than its watertender coconut flesh is more healthier than its water

ಗಂಜಿ ಎಳನೀರಿಗಿಂತ ಆರೋಗ್ಯಕ್ಕೆ ಹೆಚ್ಚು ಒಳಿತು

ಸಾಮನ್ಯವಾಗಿ ಯಾವಾಗಲೂ ಎಳನೀರು ಮತ್ತು ಅದರ ಆರೋಗ್ಯ ಪ್ರಯೋಜನಗಳ ಬಗ್ಗೆ ನಾವು ತಿಳಿದಿದ್ದೇವೆ. ಆದರೆ ಎಳನೀರು ಕುಡಿದ ನಂತರ ಕೊನೆಯಲ್ಲಿ ಉಳಿದಿರುವ ಗಂಜಿ ಕೂಡ ತುಂಬಾ ಆರೋಗ್ಯಕರವಾಗಿರುತ್ತದೆ. ಅಧ್ಯಯನದ ಪ್ರಕಾರ, ತೆಂಗಿನ ನೀರಿಗಿಂತ ಇದರ ಗಂಜಿ ಹೆಚ್ಚು ಪ್ರಯೋಜನಕಾರಿ.

Health Jul 23, 2021, 1:41 PM IST