MalayalamNewsableKannadaKannadaPrabhaTeluguTamilBanglaHindiMarathiMyNation
• Facebook
• Twitter
• whatsapp
• YT video
• insta
• ತಾಜಾ ಸುದ್ದಿ
• ಸುದ್ದಿ
• ಗ್ಯಾಲರಿ
• ಮನರಂಜನೆ
• ಜ್ಯೋತಿಷ್ಯ
• ವೆಬ್‌ಸ್ಟೋರೀಸ್
• ಜಿಲ್ಲಾ ಸುದ್ದಿ
• ಕ್ರೀಡೆ
• ಜೀವನಶೈಲಿ
• ವಾಣಿಜ್ಯ
• Home
• Life
• Health
• ಗಂಜಿ ಎಳನೀರಿಗಿಂತ ಆರೋಗ್ಯಕ್ಕೆ ಹೆಚ್ಚು ಒಳಿತು

ಗಂಜಿ ಎಳನೀರಿಗಿಂತ ಆರೋಗ್ಯಕ್ಕೆ ಹೆಚ್ಚು ಒಳಿತು

ಸಾಮನ್ಯವಾಗಿ ಯಾವಾಗಲೂ ಎಳನೀರು ಮತ್ತು ಅದರ ಆರೋಗ್ಯ ಪ್ರಯೋಜನಗಳ ಬಗ್ಗೆ ನಾವು ತಿಳಿದಿದ್ದೇವೆ. ಆದರೆ ಎಳನೀರು ಕುಡಿದ ನಂತರ ಕೊನೆಯಲ್ಲಿ ಉಳಿದಿರುವ ಗಂಜಿ ಕೂಡ ತುಂಬಾ ಆರೋಗ್ಯಕರವಾಗಿರುತ್ತದೆ. ಅಧ್ಯಯನದ ಪ್ರಕಾರ, ತೆಂಗಿನ ನೀರಿಗಿಂತ ಇದರ ಗಂಜಿ ಹೆಚ್ಚು ಪ್ರಯೋಜನಕಾರಿ.

2 Min read
Author : Suvarna News | Asianet News
| Updated : Jul 23 2021, 01:57 PM IST
Share this Photo Gallery
• FB
• TW
• Linkdin
• Whatsapp
18

ಆರೋಗ್ಯಕರ ಅಥವಾ ರಿಫ್ರೆಶ್ ಪಾನೀಯವನ್ನು ಕುಡಿಯಲು ಯೋಚಿಸಿದಾಗಲೆಲ್ಲಾ, ಮನಸ್ಸಿಗೆ ಬರುವ ಮೊದಲ ಹೆಸರು ಎಳನೀರು. ಬೇಸಿಗೆಯಲ್ಲಿ, ಎಳನೀರು ಇನ್ನಷ್ಟು ಪ್ರಯೋಜನಕಾರಿ. ಏಕೆಂದರೆ ಅದು ದೇಹದಿಂದ ಶಾಖವನ್ನು ತೆಗೆದುಹಾಕುತ್ತದೆ ಮತ್ತು ನಮ್ಮನ್ನು ಹೈಡ್ರೇಟ್ ಮಾಡುತ್ತದೆ. ಆದರೆ ಎಳನೀರನ್ನು ಕುಡಿದ ನಂತರ, ಎಸೆದ ಗಂಜಿ, ಆ ಗಂಜಿನಲ್ಲಿ ಕೊಬ್ಬಿನಂಶ ಹೆಚ್ಚಿರುತ್ತದೆ ಮತ್ತು ಇದು ತುಂಬಾ ಪ್ರಯೋಜನಕಾರಿ ಎಂದು ತಿಳಿದಿದೆಯೇ?

28

ಎಳನೀರು ಗಂಜಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಅನೇಕ ರೋಗಗಳನ್ನು ನಮ್ಮಿಂದ ದೂರವಿರಿಸುತ್ತದೆ. ಅದರ ಪ್ರಯೋಜನಗಳನ್ನು ತಿಳಿದ ನಂತರ, ಎಂದಿಗೂ ಎಳನೀರು ಗಂಜಿ ಯನ್ನು ಎಸೆಯುವುದಿಲ್ಲ. ಆದ್ದರಿಂದ ಎಳನೀರು ಗಂಜಿಯಿಂದ ಪಡೆಯುವ ಪ್ರಯೋಜನಗಳೇನು ಎಂದು ತಿಳಿಯೋಣ.

38

ಹೃದಯದ ಆರೋಗ್ಯಕ್ಕೆ ಪ್ರಯೋಜನಕಾರಿ
ಎಳನೀರು ಗಂಜಿಯಲ್ಲಿ ಕೊಬ್ಬು ಅಧಿಕ ಎಂಬುದು ನಿಜ. ಆದರೆ ಈ ಕೊಬ್ಬು ಸ್ಯಾಚುರೇಟೆಡ್ ಕೊಬ್ಬು ಮತ್ತು ಇದು ಹೃದಯಕ್ಕೆ ಪ್ರಯೋಜನಕಾರಿ. ಏಕೆಂದರೆ ಈ ಕೊಬ್ಬು ಉತ್ತಮ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುತ್ತದೆ ಮತ್ತು ಕೆಟ್ಟದ್ದನ್ನು ಕಡಿಮೆ ಮಾಡುತ್ತದೆ. ಎಳನೀರು ಗಂಜಿ ಹೃದಯಕ್ಕೆ ಪ್ರಯೋಜನಕಾರಿ.

48

ಜೀರ್ಣಕ್ರಿಯೆಗೆ ಅದ್ಭುತವಾಗಿದೆ
ಎಳನೀರು ಗಂಜಿ ತಿನ್ನುವುದರಿಂದ, ಯಾವುದೇ ರೀತಿಯ ಜೀರ್ಣಕಾರಿ ಸಮಸ್ಯೆಯನ್ನು ಕಾಡುವುದಿಲ್ಲ ಮತ್ತು ಈ ಕಾರಣದಿಂದಾಗಿ ಜೀರ್ಣಾಂಗ ವ್ಯವಸ್ಥೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ಎಳನೀರು ಗಂಜಿ ಫೈಬರ್ ಅನ್ನು ಹೊಂದಿರುತ್ತದೆ ಅದು ಜೀರ್ಣಕ್ರಿಯೆಯ ಪ್ರಕ್ರಿಯೆಯನ್ನು ಸರಾಗಗೊಳಿಸುತ್ತದೆ ಮತ್ತು ಹೊಟ್ಟೆಗೆ ತುಂಬಾ ಒಳ್ಳೆಯದು.

58

ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ
ಎಳನೀರು ಗಂಜಿ ಬಹಳಷ್ಟು ಆಂಟಿ-ಆಕ್ಸಿಡೆಂಟ್ ಮತ್ತು ಉರಿಯೂತ ನಿವಾರಕ ಗುಣಗಳನ್ನು ಹೊಂದಿದ್ದು ಅದು ರೋಗನಿರೋಧಕ ವರ್ಧಕವಾಗಿ ಕಾರ್ಯನಿರ್ವಹಿಸುತ್ತದೆ. ಆದ್ದರಿಂದ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು, ಖಂಡಿತವಾಗಿಯೂ ಎಳನೀರು ಗಂಜಿ  ಸೇವಿಸಲು ಪ್ರಾರಂಭಿಸಿ.

68

ತೂಕ ನಷ್ಟಕ್ಕೆ ಸಹಕಾರಿ
ಎಳನೀರು ಗಂಜಿ ಅನ್ನು ಸೀಮಿತ ಪ್ರಮಾಣದಲ್ಲಿ ಸೇವಿಸಿದರೆ, ಅದು ತೂಕ ಕಡಿಮೆ ಮಾಡಲು ಸಹಕಾರಿ. ಈ ಗಂಜಿಯಲ್ಲಿರುವ ಕೊಬ್ಬಿನ ಜೊತೆಗೆ, ಸಾಕಷ್ಟು ಶಕ್ತಿಯನ್ನು ಸಹ ಪಡೆಯುತ್ತೀರಿ, ಇದರಿಂದಾಗಿ ದೀರ್ಘಕಾಲದವರೆಗೆ ಹಸಿವನ್ನು ಅನುಭವಿಸುವುದಿಲ್ಲ. ಇದರೊಂದಿಗೆ ಅತಿಯಾಗಿ ತಿನ್ನುವುದನ್ನು ತಪ್ಪಿಸಲು ಸಾಧ್ಯ, ಇದು ತೂಕ ಕಡಿಮೆ ಮಾಡಲು ತುಂಬಾ ಸಹಾಯಕವಾಗಲಿದೆ.

78

ಹೇರಳವಾದ ಶಕ್ತಿಯ ಮೂಲ
ಎಳನೀರಿನ ಗಂಜಿಯಲ್ಲಿರುವ ಕೊಬ್ಬುಗಳು ಮಧ್ಯಮ ಸರಪಳಿ ಟ್ರೈಗ್ಲಿಸರೈಡ್ಗಳಾಗಿವೆ, ಇವುಗಳನ್ನು ದೇಹವು ಶಕ್ತಿಯನ್ನಾಗಿ ಪರಿವರ್ತಿಸುತ್ತದೆ. ಸೋಮಾರಿಯಾದ ವ್ಯಕ್ತಿಯಾಗಿದ್ದರೆ ಖಂಡಿತವಾಗಿಯೂ ಎಳನೀರು ಗಂಜಿ ತಿನ್ನಲು ಪ್ರಾರಂಭಿಸಿ.

88

ಎಳನೀರು ಗಂಜಿ ಅನ್ನು ಹೇಗೆ ತಿನ್ನಬಹುದು?
ಎಳನೀರು ಗಂಜಿ ತಿನ್ನಲು ಬಯಸಿದರೆ, ಅದನ್ನು ತಾಜಾವಾಗಿ ಸೇವಿಸಿ ಅಥವಾ ಸಕ್ಕರೆ ಅಥವಾ ಕಂದು ಸಕ್ಕರೆಯನ್ನು ಸೇರಿಸುವ ಮೂಲಕ ತಿನ್ನಬಹುದು. ಅದನ್ನು ಸ್ವಲ್ಪ ಹೆಚ್ಚು ರುಚಿಕರವಾಗಿ ಮಾಡಲು ಬಯಸಿದರೆ, ಅದನ್ನು ಪುಡ್ಡಿಂಗ್ ಮಾಡಿ ತಿನ್ನಬಹುದು.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SN
Suvarna News
Latest Videos
Recommended Stories
Recommended image1
ದಿನಾ ಕಾಫಿ ಕುಡಿಯೋ ಅಭ್ಯಾಸ ಇದ್ಯಾ? ಈ 4 ವಿಷ್ಯ ಮಿಸ್ ಮಾಡ್ದೇ ತಿಳ್ಕೊಳಿ
Recommended image2
ಬೆಕ್ಕು ಸಾಕೋದು ಬೇಡ ಎಂದಿದ್ದಕ್ಕೆ ಕೆಲ ದಿನಗಳಲ್ಲಿ ಡಾಕ್ಟರ್ ಆಗೋಳಿದ್ದ MBBS ವಿದ್ಯಾರ್ಥಿನಿ ಸಾವಿಗೆ ಶರಣು
Recommended image3
ನಿಮ್ಮ ನೆಮ್ಮದಿಯ ನಿದ್ದೆ ಹಾಳು ಮಾಡುವ ಈ 7 ಅಭ್ಯಾಸಗಳನ್ನು ಇಂದೇ ಬಿಟ್ಟುಬಿಡಿ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
• Facebook
• Twitter
• whatsapp
• YT video
• insta
• Download on Android
• Download on IOS
• About Website
• About Tv
• Terms of Use
• Privacy Policy
• CSAM Policy
• Complaint Redressal - Website
• Complaint Redressal - TV
• Compliance Report Digital
• Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved