ಮಾನವ ಸಹಿತ ಚಂದ್ರಯಾನ ಹಾಗೂ ಬಾಹ್ಯಾಕಾಶ ಪ್ರಯಾಣಕ್ಕೆ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್) ಸಿದ್ಧಪಡಿಸಿರುವ ಸ್ವದೇಶಿ ಆರ್ಬಿಟರ್ (ಅಂತರಿಕ್ಷ ನೌಕೆ) ಅತಿ ಶೀಘ್ರದಲ್ಲಿ ಇಸ್ರೋಗೆ ಹಸ್ತಾಂತರಗೊಳ್ಳಲಿದೆ.
India Feb 16, 2023, 7:51 AM IST
ಹಿಮಾಲಯದಂತಹ ದುರ್ಗಮ ಗಡಿ ಪ್ರದೇಶದಲ್ಲಿ ಚೀನಾ ಮತ್ತು ಪಾಕಿಸ್ತಾನದ ಉಪಟಳಕ್ಕೆ ಕಡಿವಾಣ ಹಾಕುವುದಕ್ಕೆ ‘ಇಂಡಿಯನ್ ಮಲ್ಟಿರೋಲ್ ಹೆಲಿಕಾಪ್ಟರ್ (ಐಎಂಆರ್‌ಎಚ್) ಎಚ್‌ಎಎಲ್ ಫ್ಯಾಕ್ಟರಿಯಲ್ಲಿ ಸಿದ್ಧವಾಗುತ್ತಿದೆ.
India Feb 16, 2023, 7:32 AM IST
ವಾಯು ಯುದ್ಧ ಅಭಿವೃದ್ಧಿ ಹೊಂದುತ್ತಿರುವ ಹಾಗೇ, ದಾಳಿ ಮತ್ತು ವಾಯು ರಕ್ಷಣಾ ಪೈಲಟ್‌ಗಳು ಸಾಕಷ್ಟು ಹೆಚ್ಚಿನ ಕಷ್ಟಕರ ಸನ್ನಿವೇಶಗಳನ್ನು ಎದುರಿಸುತ್ತಿದ್ದಾರೆ. ಇಂತಹ ಕಷ್ಟಕರ ಪರಿಸ್ಥಿತಿಗಳನ್ನು ಸಾಂಪ್ರದಾಯಿಕ ತರಬೇತಿ ವಿಧಾನಗಳಿಂದ ನಿರ್ವಹಿಸಲು ಸಾಧ್ಯವಿಲ್ಲ.
BUSINESS Feb 12, 2023, 12:28 PM IST
ಎಚ್‌ಎಎಲ್ ಕಾರ್ಖಾನೆ ಸ್ಥಾಪನೆಯೊಂದಿಗೆ ತುಮಕೂರು ಜಿಲ್ಲೆ ಆತ್ಮನಿರ್ಭರ ಕ್ರಾಂತಿಗೆ ಸಾಕ್ಷಿಯಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಣ್ಣಿಸಿದರು.
state Feb 7, 2023, 1:30 AM IST
ಕೆರೆ ದಂಡೆಯಲ್ಲಿ ಕುಳಿತ್ತಿದ್ದ ಹುಡುಗ-ಹುಡುಗಿಗೆ ‘ಅನುಮತಿ ಇಲ್ಲದೆ ಇಲ್ಲಿದ್ದೀರಿ’ ಎಂದು ಬೆದರಿಕೆ ಹಾಕಿ ಪೇಟಿಎಂ ಮೂಲಕ .1 ಸಾವಿರ ವಸೂಲಿ ಮಾಡಿದ ಆರೋಪದ ಮೇರೆಗೆ ಗೃಹರಕ್ಷಕ ದಳದ ಸಿಬ್ಬಂದಿಯೊಬ್ಬನನ್ನು ಎಚ್‌ಎಎಲ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
CRIME Feb 1, 2023, 7:23 AM IST
ತನ್ನ ಪ್ರೇಯಸಿ ಜತೆ ಏಕಾಂತದಲ್ಲಿದ್ದಾಗ ದಿಢೀರನೇ ಬಂದ ಆಕೆಯ ಪತಿಯಿಂದ ತಪ್ಪಿಸಿಕೊಳ್ಳಲು ಸಾರ್ವಜನಿಕ ಪ್ರವೇಶ ನಿಷೇಧಿತ ಎಚ್‌ಎಎಲ್ ವಿಮಾನ ನಿಲ್ದಾಣ ಆವರಣಕ್ಕೆ ನುಗ್ಗಿ ವ್ಯಕ್ತಿಯೊಬ್ಬ ಈಗ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿದ ಸ್ವಾರಸ್ಯಕರ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
CRIME Nov 17, 2022, 10:48 AM IST
ಪ್ರಧಾನಿ ನರೇಂದ್ರ ಮೋದಿ ವಿವಿಧ ಕಾರ್ಯಕ್ರಮಗಳಿಗಾಗಿ ನವೆಂಬರ್ 11 ರಂದು ಬೆಂಗಳೂರಿಗೆ ಆಗಮಿಸಿದ್ದರು. ಮೋದಿ ಬೆಂಗಳೂರಿನ ಎಚ್‌ಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ವೇಳೆ ಭದ್ರತಾ ವೈಫಲ್ಯವಾಗಿತ್ತು ಎನ್ನುವ ವಿವರ ತಡವಾಗಿ ಬೆಳಕಿಗೆ ಬಂದಿದೆ.
India Nov 16, 2022, 5:12 PM IST
ಬೆಂಗಳೂರಿನಲ್ಲಿ ಎಚ್‌ಎಎಲ್‌ನಿಂದ ಹಸ್ತಾಂತರ, ಇನ್ನೂ 9 ಕಾಪ್ಟರ್ ಖರೀದಿಗೆ ಕರಾವಳಿ ಪಡೆ ಸಜ್ಜು
state Nov 16, 2022, 12:30 AM IST
18 ಮಹಡಿ. 30 ವಿಮಾನ ಲ್ಯಾಂಡಿಂಗ್..! ಬಲಭೀಮ ವಿಕ್ರಾಂತ್ ಆರ್ಭಟ..! ಭಾರತೀಯ ಸೇನೆಗೆ ‘ರುದ್ರ’ ಬಲ..! ಶತ್ರುಗಳ ಸದ್ದಡಗಿಸದ ಭಯಾನಕ ಮಿಸೈಲ್..! 47 ಪಿಸ್ತೂಲ್ ಗುಂಡು.. 9 ಮಿಲಿ ಮೀಟರ್ ಗಾತ್ರ.. ಎಲ್ಲವನ್ನೂ ತಡೆಯುತ್ತೆ ಜಾಕೇಟ್..! ಇದೇ ಈ ಕ್ಷಣದ ಸ್ಪೆಷಲ್ ಬ್ರಹ್ಮಾಸ್ತ್ರ ಪೂಜೆ..!
India Oct 5, 2022, 12:11 PM IST
ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ನಗರದ ಮಧ್ಯೆಯ 35 ಕಿ.ಮೀ. ಪ್ರಯಾಣವು ಪ್ರಯಾಣಿಕರ ಪಾಲಿಗೆ ಹರಸಾಹಸವೇ ಸರಿ. ಟ್ರಾಫಿಕ್ ದಟ್ಟಣೆಯ ಕಾರಣದಿಂದ ಸುಮಾರು ಅರ್ಧ ಗಂಟೆಯ ಪ್ರಯಾಣಕ್ಕೆ ಕನಿಷ್ಠ ಪಕ್ಷ ಎರಡು ಗಂಟೆ ತೆಗೆದುಕೊಳ್ಳುತ್ತಿರುವುದು ಐಟಿ ನಗರಿಯ ಪ್ರಯಾಣಿಕರಿಗೆ ನುಂಗಲಾರದ ತುಪ್ಪವಾಗಿದೆ.
Karnataka Districts Sep 29, 2022, 7:04 AM IST
ಸ್ವಾತಂತ್ರ್ಯ ಗಳಿಸಿ ಒಂದು ನೂರು ವರ್ಷಗಳು ಪೂರ್ಣಗೊಳ್ಳುವ 2047ರ ಅಮೃತ ಕಾಲದ ವೇಳೆಗೆ ಭಾರತವು ಶ್ರೀಮಂತ ಹಾಗೂ ಸದೃಢ ರಾಷ್ಟ್ರವಾಗಬೇಕು: ರಾಷ್ಟ್ರಪತಿ ದ್ರೌಪದಿ ಮುರ್ಮು
state Sep 28, 2022, 1:00 AM IST
ಚೀನಾ ಆಗಿರಲಿ, ಪಾಕಿಸ್ತಾನವೇ ಇರಲಿ. ಭಾರತದ ತಂಟೆಗೆ ಬಂದರೆ ಇಬ್ಬರ ಸ್ಥಿತಿಯೂ ಹದಗೆಡಲಿದೆ. ಭಾರತೀಯ ವಾಯುಪಡೆ ಮತ್ತು ಸೇನೆ ಎರಡೂ ಗಡಿಯಲ್ಲಿ ತಮ್ಮ ಅತ್ಯಂತ ಅಪಾಯಕಾರಿ ಅಟ್ಯಾಕ್ ಹೆಲಿಕಾಪ್ಟರ್‌ಗಳನ್ನು ನಿಯೋಜಿಸಲು ಸಜ್ಜಾಗಿದೆ. ಇದು ಲಘು ಯುದ್ಧ ಹೆಲಿಕಾಪ್ಟರ್ (LCH). ಸ್ವದೇಶಿ ಯುದ್ಧ ಹೆಲಿಕಾಪ್ಟರ್‌ನ ಸಾಮರ್ಥ್ಯ, ವ್ಯಾಪ್ತಿ ಮತ್ತು ವಿಶೇಷತೆಗಳು ಇಲ್ಲಿದೆ.
India Sep 21, 2022, 12:58 PM IST
* ಬೆಂಗಳೂರಿನಲ್ಲಿ ತಯಾರಾದ ಪ್ರಯಾಣಿಕ ವಿಮಾನ
* ಮೇಡ್ ಇನ್ ಇಂಡಿಯಾ ಪ್ರಥಮ ವಿಮಾನ ಹಾರಾಟ
* ಅಸ್ಸಾಂ-ಅರುಣಾಚಲ ಮಧ್ಯೆ ನಿಯಮಿತ ಸಂಚಾರ
India Apr 13, 2022, 11:53 AM IST
* ಸಾಂಸ್ಥಿಕ ಸಾಮಾಜಿಕ ಹೊಣೆಯಡಿ ಕುಮುದ್ವತಿ ನದಿ ಪುನಶ್ಚೇತನ ಮಾಡಿದ್ದಕ್ಕೆ ಗರಿ
* ಪ್ರಶಸ್ತಿ ಪ್ರದಾನ ಮಾಡಿದ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೆಖಾವತ್
* ಬೆಂಗಳೂರಿನ ಕುಮುದ್ವತಿ ನದಿ ಪುನಶ್ಚೇತನ ಕಾರ್ಯ ಮಾಡಿದ ಎಚ್‌ಎಎಲ್
state Apr 8, 2022, 9:46 AM IST
* ಕೋವಿಡ್ ಹೊಡೆತ ನಡುವೆಯೂ ಭರ್ಜರಿ ಆದಾಯ
* ಹಿಂದಿನ ಆರ್ಥಿಕ ವರ್ಷಕ್ಕೆ ಹೋಲಿಸಿದರೆ ಶೇ.6 ಪ್ರಗತಿ
* ನಿಗದಿತ ಗುರಿಯಷ್ಟು ಆದಾಯ ಗಳಿಸಿದ ಎಚ್‌ಎಲ್
BUSINESS Apr 2, 2022, 9:36 AM IST