Asianet Suvarna News Asianet Suvarna News
186 results for "

ಆಮ್ಲಜನಕ

"
Centre admits to oxygen deaths in Andhra Pradesh podCentre admits to oxygen deaths in Andhra Pradesh pod

ಆಕ್ಸಿಜನ್‌ ಕೊರತೆಯಿಂದ ಸಾವು: ಮೊದಲ ಬಾರಿ ಒಪ್ಪಿಕೊಂಡ ಕೇಂದ್ರ!

* ಆಂಧ್ರಪ್ರದೇಶದಲ್ಲಿ ಸಾವು: ಸಂಸತ್ತಿಗೆ ಮಾಹಿತಿ

* ಆಕ್ಸಿಜನ್‌ ಕೊರತೆಯಿಂದ ಸಾವು: ಮೊದಲ ಬಾರಿ ಒಪ್ಪಿಕೊಂಡ ಕೇಂದ್ರ

* ಎರಡನೇ ಅಲೆ ವೇಳೆ ಆಮ್ಲಜನಕ ಸಿಗದೇ ಸಾವು

India Aug 12, 2021, 8:02 AM IST

Job opportunity For ITI Pass Students in Oxygen plants says DCm Ashwath Narayan snrJob opportunity For ITI Pass Students in Oxygen plants says DCm Ashwath Narayan snr

ರಾಜ್ಯದಲ್ಲಿ ಐಟಿಐ ಪಾಸಾದವರಿಗೆ ಬಂಪರ್ ಆಫರ್

  • ಜಿಲ್ಲಾ, ತಾಲೂಕು ಆಸ್ಪತ್ರೆಗಳು ಸೇರಿದಂತೆ ಸಮುದಾಯ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೂ ಆಮ್ಲಜನಕ ಉತ್ಪಾದಕ ಘಟಕ
  • ನಿರ್ವಹಣೆ ಮತ್ತು ಕಾರ್ಯಾಚರಣೆಗೆ ಐಟಿಐ ವಿದ್ಯಾರ್ಥಿಗಳನ್ನೇ ನೇಮಕ

State Govt Jobs Jul 22, 2021, 12:39 PM IST

No Deaths Due To Lack Of Oxygen Statement Sambit Patra Exposes Lies Of Kejriwal Rahul Gandhi podNo Deaths Due To Lack Of Oxygen Statement Sambit Patra Exposes Lies Of Kejriwal Rahul Gandhi pod

ಕೊರೋನಾ, ಆಕ್ಸಿಜನ್, ಸಾವು: ರಾಹುಲ್, ಕೇಜ್ರೀವಾಲ್ ಸುಳ್ಳುಗಾರರೆಂದ ಬಿಜೆಪಿ!

* ಮುಂಗಾರು ಅಧಿವೇಶನದಲ್ಲಿ ರಾಜಕೀಯ ತಿರುವು ಪಡೆದ ಕೊರೋನಾ ವಿಚಾರ

* ಆಮ್ಲಜನಕ ಕೊರತೆಯಿಂದ ಯಾರೂ ಸಾವನ್ನಪ್ಪಿಲ್ಲ ಎಂದ ಬಿಜೆಪಿ

* ರಾಹುಲ್, ಕೇಜ್ರೀವಾಲ್ ತಪ್ಪು ಮಾಹಿತಿ ಹಬ್ಬುತ್ತಿದ್ದಾರೆ ಎಂದ ಬಿಜೆಪಿ

India Jul 21, 2021, 3:15 PM IST

Woman killed husband critical after oxygen concentrator explodes in Rajasthan Gangapur podWoman killed husband critical after oxygen concentrator explodes in Rajasthan Gangapur pod

ಮನೆಯಲ್ಲಿ ಆಕ್ಸಿಜನ್ ಕಾನ್ಸಂಟ್ರೇಟರ್ ಬಳಸ್ತೀರಾ? ಎಚ್ಚರ, ಚಿಕ್ಕ ಎಡವಟ್ಟು ಜೀವಕ್ಕೇ ಕುತ್ತು!

* ಮನೆಯಲ್ಲಿ ಆಕ್ಸಿಜನ್ ಕಾನ್ಸಂಟ್ರೇಟರ್ ಬಳಸುವವರೇ ಎಚ್ಚರ

* ಮಹಿಳೆಯ ಪ್ರಾಣವನ್ನೇ ಕಸಿದ ಆಕ್ಸಿಜನ್ ಕಾನ್ಸಂಟ್ರೇಟರ್

* ಹೇಗೆ? ಏನು? ಇಲ್ಲಿದೆ ವಿವರ

India Jul 18, 2021, 3:20 PM IST

25 percent subsidy for Oxygen plant in Karnataka snr25 percent subsidy for Oxygen plant in Karnataka snr

ಆಮ್ಲಜನಕ ಘಟಕ ಆರಂಭಕ್ಕೆ ಶೇ.25 ಸಬ್ಸಿಡಿ, ವಿದ್ಯುತ್‌ ಶುಲ್ಕ ವಿನಾಯ್ತಿ

  • ಆಮ್ಲಜನಕ ಉತ್ಪಾದನಾ ಘಟಕ ಆರಂಭಿಸುವವರಿಗೆ ವಿಶೇಷ ಪ್ರೋತ್ಸಾಹ
  •  ಶೇ.25ರಷ್ಟುಬಂಡವಾಳ ಸಬ್ಸಿಡಿ, ವಿದ್ಯುತ್‌ ಶುಲ್ಕದಿಂದ ಮೂರು ವರ್ಷದವರೆಗೆ ಪೂರ್ಣ ವಿನಾಯಿತಿ
  • ಸ್ಟ್ಯಾಂಪ್‌ ಡ್ಯೂಟಿಯಿಂದ ಸಂಪೂರ್ಣ ವಿನಾಯಿತಿ

state Jul 16, 2021, 7:11 AM IST

Iraq At least 50 killed dozens injured in COVID 19 hospital fire in southern city of Nasiriyah podIraq At least 50 killed dozens injured in COVID 19 hospital fire in southern city of Nasiriyah pod

ಕೋವಿಡ್‌ ಆಸ್ಪತ್ರೆಯಲ್ಲಿ ಆಕ್ಸಿಜನ್ ಟ್ಯಾಂಕ್ ಸ್ಪೋಟ: ಬೆಂಕಿ ದುರಂತಕ್ಕೆ 50ಕ್ಕೂ ಅಧಿಕ ಸಾವು!

* ಇರಾಕ್‌ನ ಕೋವಿಡ್‌ ಆಸ್ಪತ್ರೆಯಲ್ಲಿ ದುರಂತ

* ಆಸ್ಪತ್ರೆಯಲ್ಲಿ ಬೆಂಕಿ, ಐವತ್ತಕ್ಕೂ ಅಧಿಕ ಮಂದಿ ಸಾವು

* ಆರೋಗ್ಯ ಮತ್ತು ರಕ್ಷಣಾ ವ್ಯವಸ್ಥಾಪಕರ ಅಮಾನತ್ತುಗೊಳಿಸಿ, ಬಂಧಿಸುವಂತೆ ಆದೇಶಿಸಿದ ಪಿಎಂ

International Jul 13, 2021, 10:58 AM IST

PM Modi chairs meeting on availability of medical oxygen podPM Modi chairs meeting on availability of medical oxygen pod

1,500 PSA ಆಮ್ಲಜನಕ ಸ್ಥಾವರ ಸ್ಥಾಪನೆ, ಸ್ವಯಂಚಾಲಿತ ತಂತ್ರಜ್ಞಾನದಿಂದ ಮೇಲ್ವಿಚಾರಣೆ!

* ಕೊರೋನಾ ಎರಡನೇ ಅಲೆಯಿಂದ ದೇಶದ ಆರೋಗ್ಯ ವ್ಯವಸ್ಥೆ ಮೇಲೆ ಕೆಟ್ಟ ಪರಿಣಾಮ

* ಈ ತಪ್ಪು ಮಮರುಕಳಿಸದಂತೆ ಸರ್ಕಾರದ ಕ್ರಮ

* ಆಕ್ಸಿಜನ್ ಲಭ್ಯತೆ ಹಾಗೂ ಪೂರೈಕೆ ಬಗ್ಗೆ ಪರಿಶೀಲನೆ ನಡೆಸಿದ ಪಿಎಂ ಮೋದಿ

India Jul 9, 2021, 1:06 PM IST

DK Shivakumar Talks Over Chamarajanagar Oxygen Tragedy grgDK Shivakumar Talks Over Chamarajanagar Oxygen Tragedy grg

ಚಾಮರಾಜನಗರದ 36 ಮಂದಿ ಸರ್ಕಾರದಿಂದಲೇ ಕೊಲೆ: ಡಿಕೆಶಿ

ಚಾಮರಾಜನಗರ ಆಮ್ಲಜನಕ ದುರಂತದಲ್ಲಿ 36 ಮಂದಿ ನರಳಾಡಿ ಸತ್ತಿದ್ದಾರೆ. ಆಮ್ಲಜನಕ ನೀಡದೆ ಸರ್ಕಾರವೇ ಅವರನ್ನು ಕೊಲೆ ಮಾಡಿದೆ. ಹೀಗಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕನಿಷ್ಠ ಚಾಮರಾಜನಗರ ದುರಂತದಲ್ಲಿ ಮೃತಪಟ್ಟ ಕುಟುಂಬಗಳನ್ನಾದರೂ ಭೇಟಿ ಮಾಡಿ ಕಷ್ಟ ಕೇಳಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರು ಆಗ್ರಹಿಸಿದ್ದಾರೆ.

state Jul 2, 2021, 8:24 AM IST

Delhi Oxygen Audit Not Right To Say Govt Exaggerated Requirement By 4 Times AIIMS Chief Clarifies podDelhi Oxygen Audit Not Right To Say Govt Exaggerated Requirement By 4 Times AIIMS Chief Clarifies pod

ಆಕ್ಸಿಜನ್ ವಿವಾದ: 'ಫೈನಲ್ ರಿಪೋರ್ಟ್‌ ಬರುವವರೆಗೆ ಏನೂ ಹೇಳಲು ಸಾಧ್ಯವಿಲ್ಲ!'

* ಅಗತ್ಯಕ್ಕಿಂತ ನಾಲ್ಕು ಪಟ್ಟು ಹೆಚ್ಚುವರಿ ಆಮ್ಲಜನಕಕ್ಕೆ ಬೇಡಿಕೆ ಇಟ್ಟಿದ್ದ ಆರೋಪ

* ಆಡಿಟ್ ಸಮಿತಿಯ ವರದಿ ಬೆನ್ನಲ್ಲೇ ಭುಗಿಲೆದ್ದಿರುವ ವಿವಾದ

* ಆಕ್ಸಿಜನ್ ವಿವಾದ: 'ಫೈನಲ್ ರಿಪೋರ್ಟ್‌ ಬರುವವರೆಗೆ ಏನೂ ಹೇಳಲು ಸಾಧ್ಯವಿಲ್ಲ ಎಂದು ಡಾ. ಗುಲೇರಿಯಾ

India Jun 26, 2021, 2:06 PM IST

Covid 19 Delhi inflated oxygen need by 4 times during peak says SC panel podCovid 19 Delhi inflated oxygen need by 4 times during peak says SC panel pod

4 ಪಟ್ಟು ಹೆಚ್ಚು ಆಕ್ಸಿಜನ್‌ಗೆ ಬೇಡಿಕೆ ಇಟ್ಟಿದ್ದ ದೆಹಲಿ: ಇತರ ರಾಜ್ಯದಲ್ಲಿ ಹಾಹಾಕಾರ!

* ದೇಶದಲ್ಲಿ ಕೊರೋನಾ ಎರಡನೇ ಅಲೆ ಮಧ್ಯೆ ದೆಹಲಿ ಸರ್ಕಾರದ ಶಾಕಿಂಗ್ ನಡೆ

* 4 ಪಟ್ಟು ಹೆಚ್ಚು ಆಮ್ಲಜನಕ್ಕೆ ಬೇಡಿಕೆ ಇಟ್ಟಿದ್ದ ದೆಹಲಿ

* ಸುಪ್ರಿಂ ಕೋರ್ಟ್‌ ಸಮಿತಿಯ ವರದಿಯಲ್ಲಿ ಬಯಲಾಯ್ತು ಸತ್ಯ

India Jun 25, 2021, 12:34 PM IST

Toyota kirloskar to plant oxygen production unit in bidadi government health center ckmToyota kirloskar to plant oxygen production unit in bidadi government health center ckm

ಬಿಡದಿ ಆರೋಗ್ಯ ಕೇಂದ್ರದಲ್ಲಿ ಆಮ್ಲಜನಕ ಉತ್ಪಾದನೆ ಘಟಕ ಸ್ಥಾಪನೆ: ಟೊಯೋಟಾ ಕಿರ್ಲೋಸ್ಕರ್!

  • ಸಮುದಾಯ ಆರೋಗ್ಯ ಕೇಂದ್ರದಲ್ಲಿ ಆಮ್ಲಜನಕ ಉತ್ಪಾದನಾ ಘಟಕ ಸ್ಥಾಪನೆ
  • ಆರೋಗ್ಯ ಕೇಂದ್ರ ಮೇಲ್ದರ್ಜೆಗೇರಿಸುವ ಪ್ರಕ್ರಿಯೆ ಪ್ರಗತಿಯಲ್ಲಿ
  • ಟೊಯೋಟಾ ಕಿರ್ಲೋಸ್ಕರ್ ಮೋಟಾರ್‌ನಿಂದ ಸಾಮಾಜಿಕ ಕಾರ್ಯ

Cars Jun 14, 2021, 7:53 PM IST

Chennai iit old students trust handover 200 oxygen Condensers to Karnataka Govt mahChennai iit old students trust handover 200 oxygen Condensers to Karnataka Govt mah

ಚೆನ್ನೈ ಐಐಟಿ ಹಳೆ ವಿದ್ಯಾರ್ಥಿಗಳಿಂದ ಕರ್ನಾಟಕಕ್ಕೆ ಆಕ್ಸಿಜನ್

ಕರ್ನಾಟಕದಲ್ಲಿ ಕೊರೋನಾ ಪರಿಸ್ಥಿತಿ ನಿಯಂತ್ರಣಕ್ಕೆ ಬರುತ್ತಿದೆ. ಈ ನಡುವೆ   ಚೆನ್ನೈನ ಭಾರತೀಯ ತಂತ್ರಜ್ಞಾನ ಸಂಸ್ಥೆ (IIT) ಹಳೆಯ ವಿದ್ಯಾರ್ಥಿಗಳ ಚಾರಿಟಬಲ್‌ ಟ್ರಸ್ಟ್‌ ರಾಜ್ಯದ ಕೋವಿಡ್‌ ಪರಿಸ್ಥಿತಿ ನಿರ್ವಹಣೆಗೆ ನೆರವಾಗಿದ್ದು, 20 ದಶಲಕ್ಷ ಡಾಲರ್‌ ಮೊತ್ತದ 200 ಆಮ್ಲಜನಕ ಸಾಂದ್ರಕಗಳನ್ನು ಕೊಡುಗೆಯಾಗಿ ನೀಡಿದೆ.

India Jun 11, 2021, 9:41 PM IST

Minister St Somashekar Launch Food Kit Distribution Program in Mysore snrMinister St Somashekar Launch Food Kit Distribution Program in Mysore snr

ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಿಂದ ಆಹಾರ ಕಿಟ್ ವಿತರಣೆ : ಸಚಿವ ಎಸ್.ಟಿ.ಎಸ್ ಚಾಲನೆ

  • ಶ್ರೀ ಕ್ಷೇತ್ರ ಧಮ೯ಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಬಡಕುಟುಂಬದವರಿಗೆ ಆಹಾರ ಕಿಟ್ ವಿತರಣೆ 
  • ವಿತರಣೆ ಕಾರ್ಯಕ್ರಮಕ್ಕೆ ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ  ಎಸ್.ಟಿ.ಸೋಮಶೇಖರ್ ಚಾಲನೆ
  •  5.5 ಟನ್ ಆಮ್ಲಜನಕ, SMT ಆಸ್ಪತ್ರೆಗೆ 1ವೆಂಟಿಲೇಟರ್ ಜಿಲ್ಲಾಡಳಿತಕ್ಕೆ ಹಸ್ತಾಂತರ

Karnataka Districts Jun 10, 2021, 1:06 PM IST

district nodal officer appoint to supply oxygen to hospitals  says jagadish shettar rbjdistrict nodal officer appoint to supply oxygen to hospitals  says jagadish shettar rbj

ಆಸ್ಪತ್ರೆಗಳಿಗೆ ಸರಿಯಾಗಿ ಆಕ್ಸಿಜನ್ ಪೂರೈಸಲು ರಾಜ್ಯ ಸರ್ಕಾರದಿಂದ ಮತ್ತೊಂದು ಪ್ಲಾನ್

* ರಾಜ್ಯದ ಆಮ್ಲಜನಕ ಉತ್ಪಾದನೆ ಮತ್ತು ಸರಬರಾಜು ಕುರಿತು ಹಿರಿಯ ಅಧಿಕಾರಿಗಳೊಂದಿಗೆ ಸಭೆ
*ಆಸ್ಪತ್ರೆಗಳಿಗೆ ಆಮ್ಲಜನಕ ಪೂರೈಸಲು ಜಿಲ್ಲಾವಾರು ನೋಡಲ್‌ ಅಧಿಕಾರಿಗಳ ನೇಮಕ
* ಮೂರನೇ ಅಲೆಗೆ ಸಿದ್ದಗೊಳ್ಳಲು ಅಧಿಕಾರಿಗಳಿಗೆ ಸೂಚನೆ
* ಆಸ್ಪತ್ರೆಗಳು ಆಮ್ಲಜನಕದ ಇಂಡೆಂಟ್‌ ನೀಡಲು ನೂತನ ತಂತ್ರಜ್ಞಾನ

state Jun 9, 2021, 5:27 PM IST

medical equipment for Bengaluru bowring hospital rbjmedical equipment for Bengaluru bowring hospital rbj

ಬೌರಿಂಗ್ ಆಸ್ಪತ್ರೆಗೆ 20 ವೆಂಟಿಲೇಟರ್‌, 50 ಆಮ್ಲಜನಕ ಸಾಂದ್ರಕ ಕೊಡುಗೆ

* ಬೌರಿಂಗ್ ಆಸ್ಪತ್ರೆಗೆ 20 ವೆಂಟಿಲೇಟರ್‌, 50 ಆಮ್ಲಜನಕ ಸಾಂದ್ರಕ ಕೊಡುಗೆ
* ಕೋವಿಡ್ 3ನೇ ಅಲೆ ಎದುರಿಸಲು ರೋಟರಿ ಕ್ಲಬ್ & ಬಿಪ್ಯಾಕ್‌ ದಾನ
* ಡಿಸಿಎಂ ಡಾ.ಅಶ್ವತ್ಥನಾರಾಯಣ ಸಮ್ಮುಖದಲ್ಲಿ ಹಸ್ತಾಂತರ

Karnataka Districts Jun 8, 2021, 7:30 PM IST