Asianet Suvarna News Asianet Suvarna News
22 results for "

ಆನ್‌ಲೈನ್‌ ತರಗತಿ

"
Online Classes Stoped due Non Payment of Fees in BengaluruOnline Classes Stoped due Non Payment of Fees in Bengaluru

ಶುಲ್ಕ ಪಾವತಿಸದಕ್ಕೆ ಆನ್‌ಲೈನ್‌ ತರಗತಿ ತಡೆ ಹಿಡಿದ ಶಾಲೆ

ಟ್ಯೂಷನ್‌ ಶುಲ್ಕ ಪಾವತಿಸಲಿಲ್ಲ ಎಂಬ ಕಾರಣಕ್ಕೆ ದೆಹಲಿ ಪಬ್ಲಿಕ್‌ ಶಾಲೆಯು ಆನ್‌ಲೈನ್‌ ತರಗತಿಗಳನ್ನು ಸ್ಥಗಿತಗೊಳಿಸಿದೆ. ಇದರಿಂದ ವಿದ್ಯಾರ್ಥಿಗಳು ಆನ್‌ಲೈನ್‌ ತರಗತಿಗಳಿಂದ ವಂಚಿತರಾಗುವಂತೆ ಮಾಡಿದೆ.
 

Education Jobs Aug 2, 2020, 8:27 AM IST

Students construct tent house on hill to get internet in MangaloreStudents construct tent house on hill to get internet in Mangalore

ಪಾಠಕ್ಕೆ ನೆಟ್‌ವರ್ಕ್ ಸಮಸ್ಯೆ: ಗುಡ್ಡದ ಮೇಲೆ ಟೆಂಟ್‌ ಕಟ್ಟಿದ ಮಕ್ಕಳು

ಕೊರೋನಾದಿಂದಾಗಿ ಆನ್‌ಲೈನ್‌ ತರಗತಿಗಾಗಿ ಇಂಟ​ರ್ನೆ​ಟ್‌ ನೆಟ್‌​ವ​ರ್ಕ್ ಸಿಗದೆ ಪರ​ದಾ​ಡು​ತ್ತಿ​ರುವ ಬೆಳ್ತಂಗಡಿ ತಾಲೂ​ಕಿನ ಶಿಬಾಜೆ ಗ್ರಾಮದ ಪೆರ್ಲದ ವಿದ್ಯಾ​ರ್ಥಿ​ಗಳು ಗುಡ್ಡದ ಮೇಲೆ ಟೆಂಟ್‌ ನಿರ್ಮಿ​ಸಿ​ಕೊಂಡು ಪಾಠ ಕೇಳು​ತ್ತಿದ್ದಾರೆ. ಇಲ್ಲಿವೆ ಫೋಟೋಸ್

Karnataka Districts Jul 24, 2020, 1:14 PM IST

Google Meet Class for Government School ChildrenGoogle Meet Class for Government School Children

ಆನ್‌ಲೈನ್‌ ಕ್ಲಾಸ್‌: ಸರ್ಕಾರಿ ಶಾಲಾ ಮಕ್ಕಳಿಗೂ ಗೂಗಲ್‌ ಮೀಟ್‌ ತರಗತಿ

ಖಾಸಗಿ ಶಾಲೆಗಳು ಆನ್‌ಲೈನ್‌ ತರಗತಿ ಪ್ರಾರಂಭಿಸುತ್ತಿದ್ದಂತೆ ಸರ್ಕಾರಿ ಶಾಲೆಗಳ ಮಕ್ಕಳ ಗತಿಯೇನು ಎಂಬ ಪ್ರಶ್ನೆ ಶಿಕ್ಷಣ ಪ್ರೇಮಿಗಳಲ್ಲಿ ಉಂಟಾಗಿತ್ತು. ಸರ್ಕಾರ ಇದೀಗಷ್ಟೇ ಚಂದನ ವಾಹಿನಿಯಲ್ಲಿ ಪ್ರೌಢಶಾಲೆ ಮಕ್ಕಳಿಗೆ ತರಗತಿ ನಡೆಸುವ ಮೂಲಕ ಈ ಪ್ರಶ್ನೆಗೆ ಉತ್ತರಿಸಿದೆ. ಆದರೆ, ಸರ್ಕಾರಕ್ಕೂ ಮುಂಚೆಯೇ ಇಲ್ಲಿನ ಪ್ರತಿಷ್ಠಾನವೊಂದು ಗ್ರಾಮೀಣ ಪ್ರದೇಶ ಹಾಗೂ ಶಹರಗಳಲ್ಲಿನ ಮಕ್ಕಳಿಗೆ ಜು. 1ರಿಂದಲೇ ಆನ್‌ಲೈನ್‌ ತರಗತಿ ನಡೆಸುತ್ತಿದೆ. ಯಾವುದೇ ಖಾಸಗಿ ಶಿಕ್ಷಣ ಸಂಸ್ಥೆಗೂ ಕಡಿಮೆಯಿಲ್ಲದಂತೆ ತರಗತಿಗಳು ನಡೆಯುತ್ತಿದ್ದು, ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.
 

Karnataka Districts Jul 23, 2020, 7:12 AM IST

Technical issue Raichur School Kids Oppose Online ClassesTechnical issue Raichur School Kids Oppose Online Classes
Video Icon

ಆನ್‌ಲೈನ್‌ ತರಗತಿಗೆ ಮಕ್ಕಳಿಂದಲೂ ವಿರೋಧ..!

ಈ ಮೊದಲು ಪೋಷಕರ ವಲಯದಲ್ಲೇ ಆನ್‌ಲೈನ್ ತರಗತಿ ನಡೆಸುವುದಕ್ಕೆ ವಿರೋಧ ವ್ಯಕ್ತವಾಗಿತ್ತು. ಇದೀಗ ವಿದ್ಯಾರ್ಥಿಗಳು ಅವರ ಮಾತುಗಳನ್ನೇ ಪುನರುಚ್ಚರಿಸಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

Karnataka Districts Jul 8, 2020, 4:31 PM IST

Kerala govt starts online classes for students during covid19 pandemicKerala govt starts online classes for students during covid19 pandemic

ಗಡಿನಾಡ ಶಾಲಾ ಮಕ್ಕಳಿಗೆ ಆನ್‌ಲೈನ್‌ ಕ್ಲಾಸ್: ಶಿಕ್ಷಣದಲ್ಲೂ ಕೇರಳ ಮಾಡೆಲ್‌ ಯತ್ನ!

ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳು ಶಾಲಾ ಶೈಕ್ಷಣಿಕ ವರ್ಷ ಯಾವಾಗ ಪ್ರಾರಂಭಿಸುವುದು ಎಂಬ ಲೆಕ್ಕಾಚಾರದಲ್ಲೇ ತೊಡಗಿರುವಾಗಲೇ ಕೇರಳದಲ್ಲಿ ಈಗಾಗಲೇ ಆನ್‌ಲೈನ್‌ ಮೂಲಕ ಶೈಕ್ಷಣಿಕ ಚಟುವಟಿಕೆಗಳಿಗೆ ಚಾಲನೆ ನೀಡಲಾಗಿದೆ. ಜೂ. 1ರಿಂದ ಫಸ್ಟ್‌$ಬೆಲ್‌ ಹೆಸರಿನಲ್ಲಿ ಮಲಯಾಳಂ ಭಾಷೆಯ ಆನ್‌ಲೈನ್‌ ತರಗತಿಗಳು ಆರಂಭವಾದರೆ, ಜೂ.17ರಿಂದ ಕಾಸರಗೋಡಿನ ಗಡಿನಾಡ ಕನ್ನಡಿಗ ಮಕ್ಕಳಿಗೆ ಕನ್ನಡ ಭಾಷೆಗಳಲ್ಲಿ ಆನ್‌ಲೈನ್‌ ಕ್ಲಾಸ್‌ ಆರಂಭಿಸಲಾಗಿದೆ.

Karnataka Districts Jun 20, 2020, 7:35 AM IST

Kerala Student Suicide Unable to attend online classes Class 9 student ends lifeKerala Student Suicide Unable to attend online classes Class 9 student ends life

ಆನ್‌ಲೈನ್‌ ತರಗತಿಗೆ ಹಾಜರಾಗಲು ಸೌಲಭ್ಯ ಇಲ್ಲದ್ದಕ್ಕೆ ಬಾಲಕಿ ಆತ್ಮಹತ್ಯೆ!

ಆನ್‌ಲೈನ್‌ ತರಗತಿಗೆ ಹಾಜರಾಗಲು ಸ್ಮಾರ್ಟ್‌ ಫೋನ್‌ ಇಲ್ಲ| ಮನೆಯಲ್ಲಿರುವ ಟಿವಿ ಕೂಡ ಕೆಟ್ಟು ಹೋಗಿದೆ| ದಲಿತ ಕುಟುಂಬದ 9ನೇ ತರಗತಿ ವಿದ್ಯಾರ್ಥಿನಿ ಬೆಂಕಿ ಹಚ್ಚಿ ಆತ್ಮಹತ್ಯೆ

 

India Jun 3, 2020, 11:34 AM IST

PES University starts online classes due to shutdown in statePES University starts online classes due to shutdown in state

ಪಿಇಎಸ್‌ ವಿವಿಯಲ್ಲಿ ಲೈವ್‌ ಆನ್‌ಲೈನ್‌ ತರಗತಿ ಆರಂಭ

ಕೊರೋನಾ ಭೀತಿ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ರಾಜ್ಯ ಸರ್ಕಾರ ಶಾಲಾ- ಕಾಲೇಜುಗಳಿಗೆ ರಜೆ ನೀಡಿರುವುದರಿಂದ ವಿದ್ಯಾರ್ಥಿಗಳಿಗೆ ನಿಗದಿತ ಅವಧಿಯಲ್ಲಿ ಪಠ್ಯಕ್ರಮ ಪೂರ್ಣಗೊಳಿಸುವ ಉದ್ದೇಶದಿಂದ ಪಿಇಎಸ್‌ ವಿಶ್ವವಿದ್ಯಾಲಯ ಆನ್‌ಲೈನ್‌ ತರಗತಿಗಳನ್ನು ನಡೆಸುತ್ತಿದೆ.

Karnataka Districts Mar 20, 2020, 7:55 AM IST