Asianet Suvarna News Asianet Suvarna News
765 results for "

ಆನ್‌ಲೈನ್‌

"
Betting Disaster: A Boy Loses 96 Lakhs on Cricket betting App his Tearful Confession gone viral akbBetting Disaster: A Boy Loses 96 Lakhs on Cricket betting App his Tearful Confession gone viral akb

ಕ್ರಿಕೆಟ್‌ ಬೆಟ್ಟಿಂಗ್ ಆ್ಯಪ್‌ ಕರಾಳ ಮುಖ : 96 ಲಕ್ಷ ಕಳೆದುಕೊಂಡು ಯುವಕನ ಗೋಳಾಟ: ವೀಡಿಯೋ ವೈರಲ್

ಈ ಆನ್‌ಲೈನ್‌ ಬೆಟ್ಟಿಂಗ್ ಪ್ಲಾಟ್‌ಫಾರ್ಮ್‌ಗಳ ಕರಾಳ ಮುಖವನ್ನು ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಯುವಕನ ವೀಡಿಯೋವೊಂದು ತೋರಿಸುತ್ತಿದೆ. ಅದರಲ್ಲಿ ಸಣ್ಣ ಪ್ರಾಯದ ಯುವಕನೋರ್ವ ಬರೋಬ್ಬರಿ 96 ಲಕ್ಷ ರೂಪಾಯಿ ಬೆಟ್ಟಿಂಗ್ ಆಪ್‌ನಲ್ಲಿ ಕಳೆದುಕೊಂಡು ಖಿನ್ನತೆಗೊಳಗಾಗಿ ಅಳುತ್ತಿರುವ ದೃಶ್ಯವಿದೆ.

India Sep 20, 2024, 4:23 PM IST

Bigg boss kannada 11 sad news no live stream no extra unseen clips kiccha sudeep vcsBigg boss kannada 11 sad news no live stream no extra unseen clips kiccha sudeep vcs

ಲೈವ್ ಇರಲ್ಲ, ಎಕ್ಸಟ್ರಾ ವಿಡಿಯೋ ಕೊಡಲ್ಲ; ಬಿಗ್ ಬಾಸ್‌ ಸೀಸನ್‌ 11ರ ಬಗ್ಗೆ ಮುಚ್ಚಿಟ್ಟಿದ್ದ ಬೇಸರದ ಸತ್ಯ ಇಲ್ಲಿದೆ!

ಹೊಸ ಬದಲಾವಣೆಗೆ ಮುಂದಾದ ಬಿಗ್ ಬಾಸ್ ಸೀಸನ್ 11. ಆನ್‌ಲೈನ್‌ನಲ್ಲಿ ನೋಡೋರೂ ಏನ್ ಮಾಡ್ಬೇಕು ಅನ್ನೋದು ಈಗ ದೊಡ್ಡ ಪ್ರಶ್ನೆ....

Small Screen Sep 20, 2024, 10:31 AM IST

HSRP installation deadline five days left if you No Get ready to pay Rs 500 fine satHSRP installation deadline five days left if you No Get ready to pay Rs 500 fine sat

ವಾಹನ ಸವಾರರೇ ಗಮನಿಸಿ: HSRP ಇಲ್ಲದಿದ್ದರೆ 5 ದಿನಗಳ ನಂತರ 500 ರೂ. ದಂಡ

ಸೆಪ್ಟೆಂಬರ್ 16 ರಿಂದ ರಾಜ್ಯದಲ್ಲಿ HSRP ನಂಬರ್ ಪ್ಲೇಟ್ ಇಲ್ಲದ ವಾಹನಗಳಿಗೆ 500 ರೂ. ದಂಡ ವಿಧಿಸಲಾಗುತ್ತದೆ. ಈಗಾಗಲೇ ನಾಲ್ಕು ಬಾರಿ ಗಡುವು ವಿಸ್ತರಣೆ ಮಾಡಲಾಗಿದ್ದು, ಮತ್ತೆ ವಿಸ್ತರಣೆ ಇಲ್ಲ ಎಂದು ಸಾರಿಗೆ ಇಲಾಖೆ ಸ್ಪಷ್ಟಪಡಿಸಿದೆ.

state Sep 11, 2024, 12:51 PM IST

Aadhaar Card Photo free updated deadline September 14 here simple steps sat Aadhaar Card Photo free updated deadline September 14 here simple steps sat

ಆಧಾರ್ ಕಾರ್ಡ್ ಅಪ್ಡೇಟ್‌ಗೆ ಸೆ.14 ಕೊನೇ ದಿನ: ಇಲ್ಲಿವೆ ನೋಡಿ ಫೋಟೋ ಬದಲಾಯಿಸುವ ಸರಳ ಹಂತಗಳು!

ಆಧಾರ್ ಕಾರ್ಡ್‌ನಲ್ಲಿ ಫೋಟೋ ಬದಲಾಯಿಸುವ ಆಯ್ಕೆಗಳಿವೆ. ಹಲವರಿಗೆ ಈ ಬಗ್ಗೆ ತಿಳಿದಿಲ್ಲ. ಸರಳ ಹಂತಗಳ ಮೂಲಕ ನೀವು ನಿಮ್ಮ ಆಧಾರ್ ಕಾರ್ಡ್‌ನಲ್ಲಿರುವ ಫೋಟೋವನ್ನು ಸುಲಭವಾಗಿ ನವೀಕರಿಸಬಹುದು.

India Sep 9, 2024, 7:40 PM IST

7 Expert tips for choosing the perfect shampoo for your hair type7 Expert tips for choosing the perfect shampoo for your hair type

ಕೂದಲಿಗೆ ತಕ್ಕಂತೆ ಶಾಂಪೂ ಸೆಲೆಕ್ಟ್ ಮಾಡಿ ಕೊಳ್ಳುವುದು ಹೇಗೆ?

ಒಬ್ಬೊಬ್ಬರ ಕೂದಲು ಒಂದೊಂದು ರೀತಿ ಇರುತ್ತದೆ. ಹಾಗಾಗಿ ಎಲ್ಲರಿಗೂ ಎಲ್ಲ ಶಾಂಪೂ ಸೂಟ್ ಆಗೋಲ್ಲ. ಕೂದಲಿನ ರಚನೆಗೆ ಸೂಕ್ತವಾಗಿ ನಾವು ಶಾಂಪೂ ಬಳಸಿದರೆ ಕೇಶ ಆರೋಗ್ಯ ಕಾಪಾಡಿಕೊಳ್ಳೋದು ಸುಲಭ. ಅಷ್ಟಕ್ಕೂ ಎಂಥ ಕೂದಲಿಗೆ ಯಾವ ಶಾಂಪೂ ಸೂಕ್ತ?

Fashion Sep 4, 2024, 12:53 PM IST

Five Important Tips to Know Before Applying for a Personal Loan for hassle free transaction ckmFive Important Tips to Know Before Applying for a Personal Loan for hassle free transaction ckm

ಪರ್ಸನಲ್ ಲೋನ್‌ಗೆ ಅರ್ಜಿ ಸಲ್ಲಿಸುವ ಮುನ್ನ ಈ 5 ಟಿಪ್ಸ್ ಪಾಲಿಸಿ, ಸಾಲ ಪಕ್ಕ!

ವೈಯಕ್ತಿಕ ಸಾಲಕ್ಕೆ ಅರ್ಜಿ ಸಲ್ಲಿಸುವ ಮೊದಲು, ನಿಮ್ಮ ಕ್ರೆಡಿಟ್ ಸ್ಕೋರ್ ಪರಿಶೀಲಿಸಿ, ಬಡ್ಡಿ ದರಗಳನ್ನು ಹೋಲಿಕೆ ಮಾಡಿ, ನಿಯಮಗಳನ್ನು ಎಚ್ಚರಿಕೆಯಿಂದ ಓದಿ, ನಿಮ್ಮ ಮರುಪಾವತಿ ಸಾಮರ್ಥ್ಯವನ್ನು ನಿರ್ಣಯಿಸಿ ಮತ್ತು ಅಗತ್ಯಕ್ಕಿಂತ ಹೆಚ್ಚು ಸಾಲ ತೆಗೆದುಕೊಳ್ಳುವುದನ್ನು ತಪ್ಪಿಸಿ. ಈ ಹಂತಗಳು ಉತ್ತಮ ಒಪ್ಪಂದವನ್ನು ಪಡೆಯಲು ಮತ್ತು ನಿಮ್ಮ ಸಾಲವನ್ನು ಜವಾಬ್ದಾರಿಯುತವಾಗಿ ನಿರ್ವಹಿಸಲು ನಿಮಗೆ ಸಹಾಯ ಮಾಡುತ್ತದೆ.

BUSINESS Sep 3, 2024, 6:09 PM IST

Flipkart Ganesh Festival Offer iPhone 15 priced at Rs 79600 for just Rs 24849 satFlipkart Ganesh Festival Offer iPhone 15 priced at Rs 79600 for just Rs 24849 sat

ಗಣೇಶ ಹಬ್ಬಕ್ಕೆ ಫ್ಲಿಪ್‌ಕಾರ್ಟ್ ಆಫರ್: ಐಫೋನ್-15 ಕೇವಲ ₹ 24,849ಕ್ಕೆ ಮಾರಾಟ!

ಗಣೇಶ ಹಬ್ಬದಲ್ಲಿ ಐಫೋನ್ 15 ಖರೀದಿಸಲು ಯೋಜಿಸುತ್ತಿದ್ದೀರಾ? ಇದೀಗ ಫ್ಲಿಪ್‌ಕಾರ್ಟ್‌ನಲ್ಲಿ 79,600 ರೂ. ಬೆಲೆಯ ಐಫೋನ್-15 ಕೇವಲ ₹24,849ಕ್ಕೆ ಪಡೆದುಕೊಳ್ಳಿ. ಇದರಲ್ಲಿ ಎಕ್ಸ್‌ಚೇಂಜ್ ಡೀಲ್‌ಗಳು, ಬ್ಯಾಂಕ್ ಕೊಡುಗೆಗಳು ಮತ್ತು ಹೆಚ್ಚುವರಿ ರಿಯಾಯಿತಿಗಳು ಕೂಡ ಅನ್ವಯವಾಗಲಿವೆ.

Mobiles Sep 1, 2024, 8:07 PM IST

Laos investigation agency rescued 47 indian cyber slaves in Laos akbLaos investigation agency rescued 47 indian cyber slaves in Laos akb

ಲಾವೋಸ್‌ನಲ್ಲಿ 47 ಭಾರತೀಯ 'ಸೈಬರ್‌ ಗುಲಾಮರ' ರಕ್ಷಣೆ : ಏನಿದು ಪ್ರಕರಣ?

ಲಾವೋಸ್‌ ದೇಶದಲ್ಲಿ ಒತ್ತೆಯಾಳಾಗಿ ಸಿಲುಕಿಕೊಂಡು ಆನ್‌ಲೈನ್‌ನಲ್ಲಿ ವಂಚನೆ ಎಸಗುವ ಕೆಲಸಕ್ಕೆ ಬಳಕೆಯಾಗುತ್ತಿದ್ದ 47 ಭಾರತೀಯರನ್ನು ಆ ದೇಶದ ತನಿಖಾ ಸಂಸ್ಥೆಗಳು ರಕ್ಷಿಸಿವೆ. ಇವರಲ್ಲಿ 29 ಮಂದಿಯನ್ನು ಲಾವೋಸ್‌ನಲ್ಲಿರುವ ಭಾರತೀಯ ದೂತಾವಾಸದಲ್ಲಿ ಇರಿಸಿ ರಕ್ಷಣೆ ನೀಡಲಾಗಿದೆ.

International Sep 1, 2024, 11:16 AM IST

Unbeatable iPhone 15 deals Get up to Rs 54,500 off on Flipkart Read details sanUnbeatable iPhone 15 deals Get up to Rs 54,500 off on Flipkart Read details san

ಐಫೋನ್‌ 15 ಮೇಲೆ ಭರ್ಜರಿ 54,500 ರೂಪಾಯಿ ಡಿಸ್ಕೌಂಟ್‌, ಫ್ಲಿಪ್‌ಕಾರ್ಟ್‌ನಲ್ಲಿ ಈಗಲೇ ಖರೀದಿಸಿ!

ಐಫೋನ್ ಪ್ರಿಯರಿಗೆ ಫ್ಲಿಪ್‌ಕಾರ್ಟ್‌ನಿಂದ ಬಂಪರ್ ಆಫರ್! ಐಫೋನ್ 15 ಇದೀಗ ₹65,999ಕ್ಕೆ ಲಭ್ಯ, ಮೂಲ ಬೆಲೆಯಿಂದ 17% ರಿಯಾಯಿತಿ. ಅಷ್ಟೇ ಅಲ್ಲ, ಬ್ಯಾಂಕ್ ಕೊಡುಗೆಗಳು ಮತ್ತು ಎಕ್ಸ್‌ಚೇಂಜ್ ಡೀಲ್‌ಗಳೊಂದಿಗೆ ಹೆಚ್ಚುವರಿ ಉಳಿತಾಯವನ್ನು ಆನಂದಿಸಿ.

Mobiles Aug 30, 2024, 8:17 PM IST

Man posing as teen YouTube star jailed for global sextortion and blackmail 286 girlsMan posing as teen YouTube star jailed for global sextortion and blackmail 286 girls

ಸೆಕ್ಸ್‌ಗಾಗಿ 286 ಯುವತಿಯರಿಗೆ ಬ್ಲಾಕ್‌ಮೇಲ್ ಮಾಡಿದ್ದ ಯುಟ್ಯೂಬರ್‌ಗೆ ಪ್ರಕಟವಾಯ್ತು ಶಿಕ್ಷೆ!

ಸೋಶಿಯಲ್  ಮೀಡಿಯಾದಲ್ಲಿ ತನ್ನ  15 ವರ್ಷದ ಬಾಲಕ ಎಂದು ಪರಿಚಯ ಮಾಡಿಕೊಂಡು ವಿದೇಶಿ  ಯುವತಿಯರನ್ನು ಪರಿಚಯ ಮಾಡಿಕೊಳ್ಳುತ್ತಿದ್ದನು. ನಂತರ ಸಲುಗೆ  ಬೆಳೆಸಿಕೊಂಡು ಲೈಂಗಿಕ ವಿಷಯಗಳ ಕುರಿತು ಚರ್ಚೆ ನಡೆಸುತ್ತಿದ್ದನು.

International Aug 29, 2024, 1:10 PM IST

Aadhaar Card Misuse Check How to Verify Aadhaar Authentication HistoryAadhaar Card Misuse Check How to Verify Aadhaar Authentication History

ಆಧಾರ್ ನಂಬರ್ ಮಿಸ್ ಯೂಸ್ ಆಗ್ತಿದ್ಯಾ ಅಂತ ಕಂಡು ಹಿಡಿಯೋದು ಹೇಗೆ?

ಭಾರತೀಯರಿಗೆ ಅತ್ಯಂತ ಪ್ರಮುಖವಾದ ದಾಖಲೆಯಾದ ಆಧಾರ್ ಮಿಸ್ ಯೂಸ್ ಆಗೋ ಸಾಧ್ಯತೆಯೂ ಇದೆ. ಹಾಗಾಗಿದ್ದರೆ ಚೆಕ್ ಮಾಡಿಕೊಳ್ಳುವುದು ಹೇಗೆ? ಇಲ್ಲಿದೆ ಅಧಿಕೃತ ವೆಬ್ಸೈಟ್ ಮೂಲಕ ಕಂಡು ಹಿಡಿಯಬಹುದು. 

BUSINESS Aug 24, 2024, 5:30 PM IST

Free Train Ticket Upgrade From Sleeper To AC Class Indian Railways Rule gowFree Train Ticket Upgrade From Sleeper To AC Class Indian Railways Rule gow

ಸ್ಲೀಪರ್‌ನಿಂದ AC ಕ್ಲಾಸ್‌ಗೆ ಉಚಿತ ಅಪ್‌ಗ್ರೇಡ್, ರೈಲ್ವೆ ಇಲಾಖೆಯ ಈ ನಿಯಮ ನಿಮಗೆ ತಿಳಿದಿರಲಿ

ಭಾರತೀಯ ರೈಲ್ವೆ ಪ್ರಯಾಣಿಕರಿಗೆ ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ ತಮ್ಮ ಟಿಕೆಟ್‌ಗಳನ್ನು ಅಪ್‌ಗ್ರೇಡ್ ಮಾಡಿಕೊಳ್ಳುವ ಸೌಲಭ್ಯವನ್ನು ಒದಗಿಸುತ್ತದೆ. ಇದು ಆಟೋ ಅಪ್‌ಗ್ರೇಡೇಶನ್ ಸೌಲಭ್ಯವಾಗಿದ್ದು, ಉಚಿತ ಸೌಲಭ್ಯದ ಬಗ್ಗೆ ಕೂಡ ತಿಳಿದುಕೊಳ್ಳಲೇಬೇಕು.

India Aug 22, 2024, 4:38 PM IST

A techie couple from Bengaluru got cheated after investing money online gvdA techie couple from Bengaluru got cheated after investing money online gvd

ಆನ್‌ಲೈನ್‌ನಲ್ಲಿ ಹಣ ಹೂಡಿಕೆ, ಕೋಟಿ ಕೋಟಿ ಕಳೆದುಕೊಂಡ ಟೆಕ್ಕಿ ದಂಪತಿ: ಪೊಲೀಸರ ಕ್ಷಿಪ್ರ ಕಾರ್ಯಕ್ಕೆ ಶಬ್ಬಾಶ್ ಗಿರಿ

ಆನ್‌ಲೈನ್ ವಂಚನೆ ನಗರದಲ್ಲಿ ಬೇರು ಬಿಟ್ಟಿದ್ದು ಸಾರ್ವಜನಿಕರು ಒಂದಲ್ಲ ಒಂದು ರೀತಿಯಲ್ಲಿ ಹಣ ಕಳೆದುಕೊಳ್ಳುತ್ತಿದ್ದಾರೆ. ಆದರೆ ಇಂಥಹ ಪ್ರಕರಣಗಳಲ್ಲಿ ಹಣ ರಿಕವರಿ ಆಗುವುದು ಬಹಳ ಕಷ್ಟ. 

CRIME Aug 10, 2024, 9:46 PM IST

woman traveller booked hotel room with sea side view but reality different got scammed online mrqwoman traveller booked hotel room with sea side view but reality different got scammed online mrq

ಕಿಟಕಿ ನೋಡಿ ರೂಮ್ ಬುಕ್ ಮಾಡಿ ಹೋಟೆಲ್‌ಗೆ ಬಂದ ಯುವತಿ ಫುಲ್ ಶಾಕ್!

ಆನ್‌ಲೈನ್‌ನಲ್ಲಿ ಯುವತಿಯೊಬ್ಬಳು ಹೋಟೆಲ್‌ವೊಂದರ ಕೋಣೆ ಬುಕ್ ಮಾಡಿದ್ದರು. ಆದ್ರೆ ಹೋಟೆಲ್‌ಗೆ ಬಂದಾಗ ಯುವತಿ ಫುಲ್ ಶಾಕ್ ಆಗಿದ್ದಾಳೆ.

Travel Aug 6, 2024, 9:25 PM IST

Bengaluru man cheating to Kannada model Nanditha K Shetty   by ensuring to give chance in tamil movie hunter gowBengaluru man cheating to Kannada model Nanditha K Shetty   by ensuring to give chance in tamil movie hunter gow

ತಮಿಳಿನ ಹಂಟರ್ ಸಿನೆಮಾದಲ್ಲಿ ಚಾನ್ಸ್ ಕೊಡೋದಾಗಿ ಕನ್ನಡ ರೂಪದರ್ಶಿಗೆ ಆನ್‌ಲೈನ್‌ ವಂಚನೆ!

ಸಿನಿಮಾದಲ್ಲಿ ಚಾನ್ಸ್ ಕೊಡುವುದಾಗಿ ಕನ್ನಡ ರೂಪದರ್ಶಿ ಅವರಿಗೆ ಲಕ್ಷಾಂತರ ರೂಪಾಯಿ ಹಣ ಪಡೆದು ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.  

CRIME Aug 6, 2024, 11:29 AM IST