Asianet Suvarna News Asianet Suvarna News
40 results for "

ಅಲ್ಪ ಸಂಖ್ಯಾತ

"
Supreme Court asks Can State impose limits on students fundamental rights in classroom sanSupreme Court asks Can State impose limits on students fundamental rights in classroom san

ಅಲ್ಪ ಸಂಖ್ಯಾತ ಮುಸ್ಲಿಮರ ಧರ್ಮಾಚರಣೆಗೆ ಬೆಲೆ ಕೊಟ್ಟರೇನು ತಪ್ಪು?: ದವೆ ವಾದ

ಕರ್ನಾಟಕದಲ್ಲಿ ಶಾಲಾ ಕಾಲೇಜುಗಳಲ್ಲಿ ಹಿಜಾಬ್‌ ಧರಿಸಿ ಪ್ರವೇಶಿಸುವ ಕುರಿತಾಗಿ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ. ಕರ್ನಾಟಕ ಹೈಕೋರ್ಟ್‌ ನೀಡಿದ್ದ ಆದೇಶವನ್ನು ಪ್ರಶ್ನಿಸಿ, ಹಿಜಾಬ್‌ ಪರ ಅರ್ಜಿದಾರರು ಸುಪ್ರೀಂ ಕೋರ್ಟ್‌ನ ಮೆಟ್ಟಿಲೇರಿದ್ದರು. ವಾದ ಮಾಡುವ ವೇಳೆ, ಅಲ್ಪ ಸಂಖ್ಯಾತ ಮುಸ್ಲಿಮರ ಧರ್ಮಾಚರಣೆಗೆ ಬೆಲೆ ಕೊಟ್ಟರೇನು ತಪ್ಪು ಎಂದು ಹಿರಿಯ ವಕೀಲ ದುಷ್ಯಂತ್‌ ದವೆ ಪ್ರಶ್ನಿಸಿದ್ದಾರೆ.

India Sep 20, 2022, 1:11 PM IST

Free Tailoring Training Center Closed at Koppa in Chikkamagaluru grgFree Tailoring Training Center Closed at Koppa in Chikkamagaluru grg
Video Icon

BIG 3: ಮಹಿಳೆಯರ ಕನಸಿಗೆ ಕತ್ತರಿ, ಉಚಿತ ಹೊಲಿಗೆ ತರಬೇತಿ ಕೇಂದ್ರ ಬಂದ್

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ಪಟ್ಟಣದಲ್ಲಿರುವ ಹಿಂದುಳಿದ ವರ್ಗಗಳ ಮತ್ತು ಅಲ್ಪ ಸಂಖ್ಯಾತರ ಇಲಾಖೆಯ ಉಚಿತ ಮಹಿಳಾ ಹೊಲಿಗೆ ತರಬೇತಿ ಕೇಂದ್ರ ಸ್ಥಗಿತ 

Karnataka Districts Aug 19, 2022, 11:56 AM IST

Mukhtar Abbas Naqvi resigns as Union Minister of Minority AffairsMukhtar Abbas Naqvi resigns as Union Minister of Minority Affairs

ಕೇಂದ್ರ ಸಚಿವರಾದ ಮುಖ್ತಾರ್‌ ಅಬ್ಬಾಸ್‌ ನಖ್ವಿ, ಆರ್‌ಸಿಪಿ ಸಿಂಗ್‌ ರಾಜೀನಾಮೆ

ಕೇಂದ್ರ ಸಚಿವ ಮುಖ್ತಾರ್‌ ಅಬ್ಬಾಸ್‌ ನಖ್ವಿ ಅಲ್ಪಸಂಖ್ಯಾತ ವ್ಯವಹಾರಗಳ ಇಲಾಖೆಯ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅದರೊಂದಿಗೆ ಕೇಂದ್ರ ಉಕ್ಕು ಸಚಿವ ಆರ್‌ಸಿಪಿ ಸಿಂಗ್ ಕೂಡ ತಮ್ಮ ರಾಜೀನಾಮೆ ಪತ್ರವನ್ನು ಪ್ರಧಾನಿ ನರೇಂದ್ರ ಮೋದಿಗೆ ಅವರಿಗೆ ನೀಡಿದ್ದಾರೆ.
 

India Jul 6, 2022, 5:02 PM IST

Dont Give Ticket To Muslim Candidate In Kolar constituency Says Congress Team rbjDont Give Ticket To Muslim Candidate In Kolar constituency Says Congress Team rbj

ಕೋಲಾರ ಕ್ಷೇತ್ರಕ್ಕೆ ಅಲ್ಪ ಸಂಖ್ಯಾತ ಅಭ್ಯರ್ಥಿ ಬೇಡ, ಮುಸ್ಲಿಂ ಮುಖಂಡರಿಂದ ಮನವಿ

* ಕರ್ನಾಟಕ ವಿಧಾನಸಭೆ ಚುನಾವಣೆಗೆ ಇನ್ನೂ ಒಂದು ವರ್ಷ ಬಾಕಿ
* ಆಗಲೇ ಕ್ಷೇತ್ರಗಳಲ್ಲಿ ರಾಜಕೀಯ ಲೆಕ್ಕಾಚಾರಗಳು ಶುರು
* ಕೋಲಾರ ಕ್ಷೇತ್ರಕ್ಕೆ ಅಲ್ಪ ಸಂಖ್ಯಾತ ಅಭ್ಯರ್ಥಿ ಬೇಡವೆಂದು ಮನವಿ

Politics Mar 22, 2022, 8:40 PM IST

PM Narendra Modi meets Sikh Hindu delegation rescued from Afghanistan mnjPM Narendra Modi meets Sikh Hindu delegation rescued from Afghanistan mnj

PM Narendra Modi:ಭಾರತ ನಿಮ್ಮ ಮನೆ: ಆಪ್ಘನ್‌ ಅಲ್ಪ ಸಂಖ್ಯಾತರಿಗೆ ಪ್ರಧಾನಿ ಧೈರ್ಯ!

*ಆಫ್ಘನ್‌ನಿಂದ ಭಾರತಕ್ಕೆ ಬಂದವರಿಂದ ಪ್ರಧಾನಿ ಭೇಟಿ
*ಆಪ್ಘನ್‌ ಅಲ್ಪ ಸಂಖ್ಯಾತರಿಗೆ ಪ್ರಧಾನಿ ಮೋದಿ ಧೈರ್ಯ

India Feb 20, 2022, 7:39 AM IST

Minority Commission Chairman said That Students Should Maintain status quo and follow Court Direction sanMinority Commission Chairman said That Students Should Maintain status quo and follow Court Direction san
Video Icon

Hijab Controversy : ಕೋರ್ಟ್ ಆದೇಶ ಬರೋವರೆಗೂ ಸಮವಸ್ತ್ರ ಸಂಹಿತೆ ಪಾಲಿಸಿ!

ನ್ಯಾಯಾಲಯದ ಆದೇಶ ಬರೋವರೆಗೂ ಸಮವಸ್ತ್ರ ಸಂಹಿತೆ ಪಾಲಿಸಿ
ರಾಜ್ಯ ಅಲ್ಪ ಸಂಖ್ಯಾತ ಆಯೋಗದ ಅಧ್ಯಕ್ಷ ಅಬ್ದುಲ್ ಅಜೀಂ ಪತ್ರ
ರಾಜ್ಯದಲ್ಲಿ ಮುಂದುವರಿದ ಹಿಜಾಬ್ ಹಗ್ಗಜಗ್ಗಾಟ

state Feb 4, 2022, 8:57 PM IST

Chamarajnagar Deepu Buddhe  First Transgender to Take Up PhD on Third Gender gowChamarajnagar Deepu Buddhe  First Transgender to Take Up PhD on Third Gender gow
Video Icon

Transgender Deepu Buddhe Take PhD: ಚಾಮರಾಜನಗರದ ಲಿಂಗತ್ವ ಅಲ್ಪಸಂಖ್ಯಾತೆಗೆ ಪಿಎಚ್‌ಡಿ ಸೀಟು

  • ಅಸ್ಪೃಶ್ಯತಾ ಭಾವನೆ ಮೆಟ್ಟಿ ನಿಂತ ಚಾಮರಾಜನಗರದ ದೀಪು ಬುದ್ದೆ
  • ಪಿಎಚ್‌ಡಿ  ಅಧ್ಯಯನ ಮಾಡುತ್ತಿರುವ  ಲಿಂಗತ್ವ ಅಲ್ಪಸಂಖ್ಯಾತ ವ್ಯಕ್ತಿ
  • ರಾಜ್ಯದಲ್ಲಿ ಪಿಎಚ್‌ಡಿ ಮಾಡುತ್ತಿರುವ ಮೊದಲ ಲಿಂಗತ್ವ ಅಲ್ಪಸಂಖ್ಯಾತೆ
  • ಲಿಂಗತ್ವ ಅಲ್ಪಸಂಖ್ಯಾತರ ಜೀವನ-ಹೋರಾಟ ವಿಷಯದಲ್ಲಿ ಅಧ್ಯಯನ
  • ದೀಪಾ ಬುದ್ದೆ ಬೆನ್ನುಲುಬಾಗಿ ನಿಂತಿರುವ   ಸಮತಾ ಸೊಸೈಟಿ 

Education Feb 3, 2022, 4:11 PM IST

Shivasena Opposes For  Linguistic Minorities Commission Office For Belagavai snrShivasena Opposes For  Linguistic Minorities Commission Office For Belagavai snr

Linguistic Minorities Commission : ಬೆಳಗಾವಿ ಭಾಷಾ ಆಯೋಗದ ಕಚೇರಿ ಮರು ಸ್ಥಾಪನೆಗೆ ಶಿವಸೇನೆ ವಿರೋಧ

  •   ಬೆಳಗಾವಿ ಭಾಷಾ ಆಯೋಗದ ಕಚೇರಿ ಮರು ಸ್ಥಾಪನೆಗೆ ಶಿವಸೇನೆ ವಿರೋಧ
  •  ಈ ಸಂಬಂಧ ಕೇಂದ್ರ ಅಲ್ಪಸಂಖ್ಯಾತ ವ್ಯವಹಾರ ಸಚಿವ ಮುಖ್ತಾರ್‌ ಅಬ್ಬಾಸ್‌ ನಖ್ವಿ ಅವರಿಗೆ ಸೇನಾ ಸಂಸದರ ನಿಯೋಗ ಮನವಿ
  • ಮೊದಲು ಮುಂಬೈನಲ್ಲಿದ್ದ ಕಚೇರಿ, ಗಡಿ ವಿವಾದ ತೀವ್ರಗೊಂಡ ಬಳಿಕ ಬೆಳಗಾವಿಗೆ ಸ್ಥಳಾಂತರವಾಗಿತ್ತು
  • ನಂತರ ಬೆಳಗಾವಿಯಿಂದ ಚೆನ್ನೈಗೆ ಶಿಫ್ಟ್‌ ಆಗಿದ್ದ ಕಚೇರಿ
  • ಈಗ ಮತ್ತೆ ಕಚೇರಿಯನ್ನು ಬೆಳಗಾವಿಯಲ್ಲಿ ಮರುಸ್ಥಾಪಿಸುವ ಯತ್ನ ನಡೆದಿದ್ದವು

state Dec 17, 2021, 8:42 AM IST

Congress Muslim strategy to win by election might be reversed hlsCongress Muslim strategy to win by election might be reversed hls
Video Icon

ಅಲ್ಪ ಸಂಖ್ಯಾತ ಕಾರ್ಡ್ ಬಳಸಲು ಕಾಂಗ್ರೆಸ್ ಲೆಕ್ಕಾಚಾರ, ಮುಸ್ಲಿಂ ನಾಯಕರೇ ಉಲ್ಟಾ ಹೊಡೆದ್ರಾ

ಉಪಚುನಾವಣಾ ಕಣದಲ್ಲಿ ಕಾಂಗ್ರೆಸ್ ಅಲ್ಪಸಂಖ್ಯಾತ ಅಸ್ತ್ರ ಪ್ರಯೋಗಿಸಿ, ಗೆಲ್ಲಲು ಲೆಕ್ಕಾಚಾರ ಹಾಕಿದೆ. ಆದರೆ ಅಲ್ಪಸಂಖ್ಯಾತ ನಾಯಕರೇ ಅಖಾಡಕ್ಕಿಳಿದಿಲ್ಲ.

state Oct 23, 2021, 11:51 AM IST

Minister KS Eshwarappa Slams on Congress grgMinister KS Eshwarappa Slams on Congress grg

ಮುಸ್ಲಿಂರನ್ನು ಕಾಂಗ್ರೆಸ್‌ ಕೇವಲ ವೋಟ್‌ ಬ್ಯಾಂಕ್‌ಗೆ ಬಳಸಿಕೊಂಡಿದೆ: ಈಶ್ವರಪ್ಪ

ಕಾಂಗ್ರೆಸ್‌(Congress) ಪಕ್ಷ ಹಲವಾರು ವರ್ಷಗಳ ಕಾಲ ಮುಸ್ಲಿಂರನ್ನು ವೋಟ್‌ ಬ್ಯಾಂಕ್‌ನ್ನಾಗಿ(Vote Bank) ಮಾಡಿಕೊಂಡು ಅಧಿಕಾರ ನಡೆಸಿದ್ದೇ ಸಾಧನೆಯಾಗಿದ್ದು, ಅವರು ಅಲ್ಪ ಸಂಖ್ಯಾತರ ಅಲ್ಪ ಏಳ್ಗೆಯನ್ನು ಮಾಡಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌. ಈಶ್ವರಪ್ಪ(KS Eshwarappa) ಆರೋಪಿಸಿದ್ದಾರೆ. 
 

Karnataka Districts Oct 10, 2021, 1:01 PM IST

Suvarna News Exclusive Corruption by Minority Dept Officials hlsSuvarna News Exclusive Corruption by Minority Dept Officials hls
Video Icon

ವಕ್ಫ್ ಹಾಗೂ ಅಲ್ಪ ಸಂಖ್ಯಾತರ ಇಲಾಖೆಯಲ್ಲಿ ನಡೆದಿದೆ ಭಾರೀ ಭ್ರಷ್ಟಾಚಾರ; ಹಿಂದಿನ ರುವಾರಿ ಇವರೇ!

ವಕ್ಫ್ ಹಾಗೂ ಅಲ್ಪ ಸಂಖ್ಯಾತರ ಇಲಾಖೆಯಲ್ಲಿ ಭಾರೀ ಭ್ರಷ್ಟಾಚಾರ ನಡೆದಿದೆ. ಒಂದಲ್ಲ, ಎರಡಲ್ಲ 9 ಅಕ್ರಮಗಳ ಸ್ಫೋಟಕ ಮಾಹಿತಿ ನಮ್ಮಲ್ಲಿ ಮಾತ್ರ. ನೇಮಕಾತಿಯಲ್ಲಿ ಅಕ್ರಮ, ಖರೀದಿಯಲ್ಲಿ ಕೋಟಿ ಕೋಟಿ ಲೂಟಿಯಾಗಿದೆ. 

state Nov 20, 2020, 10:13 AM IST

CPI Leader Somashekhargouda Talks Over Citizenship ActCPI Leader Somashekhargouda Talks Over Citizenship Act

'ಮುಸ್ಲಿಮರನ್ನು ಯಾಕೆ ನುಸುಳುಕೋರರು ಎನ್ನು​ತ್ತೀ​ರಿ?'

ಕೇಂದ್ರ ಸರ್ಕಾರವು ಜಾರಿ ಮಾಡಿರುವ ಪೌರತ್ವ ಕಾಯಿದೆ (ಸಿಎಎ) ತಿದ್ದುಪಡಿಯ ಕಾನೂನಿನಂತೆ ನೆರೆಯ ದೇಶಗಳಾದ ಬಾಂಗ್ಲಾ, ಪಾಕ್‌, ಆಷ್ಘಾ​ನಿ​ಸ್ತಾ​ನದ ನಿರಾಶ್ರಿತ ಅಲ್ಪ ಸಂಖ್ಯಾತರಾದ ಹಿಂದೂ, ಕ್ರೈಸ್ತ, ಬೌದ್ಧ, ಪಾರ್ಸಿ, ಸಿಕ್‌ ಸಮುದಾಯಗಳ ಅಕ್ರಮ ವಲಸಿಗರಿಗೆ ಪೌರತ್ವ ನೀಡಿ ಮುಸ್ಲಿಂರನ್ನು ಮಾತ್ರ ನುಸುಳುಕೋರರು ಎಂದು ಪರಿಗಣಿಸಲಾಗುತ್ತದೆ ಎಂದು ಸಿಐಐ ಸಂಚಾಲಕ ಸೋಮಶೇಖರಗೌಡ ಕಳವಳ ವ್ಯಕ್ತಪಡಿಸಿದ್ದಾರೆ.

Karnataka Districts Jan 23, 2020, 8:07 AM IST

caa was gandhiji dream says nalin kumar kateel in kolarcaa was gandhiji dream says nalin kumar kateel in kolar

ಗಾಂಧಿ ಕನಸಿನಂತೆ ಪೌರತ್ವ ತಿದ್ದುಪಡಿ ಕಾಯ್ದೆ: ನಳಿನ್

ಗಾಂಧೀಜಿ ಅವರ ಕನಸನ್ನು ಕೇಂದ್ರ ಸರ್ಕಾರ ನನಸು ಮಾಡುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ. ಕೋಲಾರದಲ್ಲಿ ಮಾತನಾಡಿದ ಅವರು ಬೇರೆ ದೇಶಗಳ ಅಲ್ಪಸಂಖ್ಯಾತರಿಗೆ ಆಶ್ರಯ ಕೊಡುವುದು ಗಾಂಧಿ ಕನಸು ಎಂದಿದ್ದಾರೆ.

Karnataka Districts Jan 4, 2020, 11:46 AM IST

Vinay Kulakarni not to get congress ticket by Dharwad loksabha constituencyVinay Kulakarni not to get congress ticket by Dharwad loksabha constituency

ವಿನಯ್ ಕುಲಕರ್ಣಿ ’ಕೈ’ ತಪ್ಪಿದ ಟಿಕೆಟ್; ಇವರಿಗಾಯ್ತು ಪಕ್ಕಾ!

ಬಿಜೆಪಿ ಭದ್ರಕೋಟೆ ಧಾರಾವಾಡದಲ್ಲಿ ಬಿಜೆಪಿಯ ಪ್ರಹ್ಲಾದ್ ಜೋಷಿಗೆ ಪ್ರತಿಸ್ಪರ್ಧಿಯಾಗಬಹುದೆಂದು ನಿರೀಕ್ಷಿಸಲಾಗಿದ್ದ ಮಾಜಿ ಸಚಿವ ವಿನಯ್ ಕುಲಕರ್ಣಿಗೆ ಧಾರವಾಡ ಲೋಕಸಭಾ ಟಿಕೆಟ್ ’ಕೈ’ ತಪ್ಪಿದೆ. ಅಲ್ಪ ಸಂಖ್ಯಾತ ಕೋಟಾದಡಿ ಮಾಜಿ ಸಂಸದರ ಪುತ್ರನಿಗೆ ಟಿಕೆಟ್ ನೀಡಲಾಗಿದೆ. 

Lok Sabha Election News Mar 29, 2019, 11:30 AM IST

Congress leaders not support to Zameer AhmadCongress leaders not support to Zameer Ahmad

ಅಲ್ಪ ಸಂಖ್ಯಾತ ನಾಯಕರಲ್ಲಿ ಒಂಟಿಯಾದ್ರಾ ಜಮೀರ್ ಅಹ್ಮದ್?

ಸಚಿವ ಜಮೀರ್ ಅಹಮದ್ ಗೆ ಕಾಂಗ್ರೆಸ್ ಮುಸ್ಲಿಂ ಮುಖಂಡರೇ ಸಾಥ್ ನೀಡುತ್ತಿಲ್ಲ.  ಟಿಪ್ಪು ಜಯಂತಿ ಆಚರಣೆ ವೇಳೆ ಕಾಂಗ್ರೆಸ್ ಮುಸ್ಲಿಂ ನಾಯಕರ ಭಿನ್ನಮತ ಹೊರಬಿದ್ದಿದೆ. 

NEWS Nov 11, 2018, 1:22 PM IST