Yuvraj Singh

(Search results - 168)

ಟೀಮ್‌ ಇಂಡಿಯಾ ಮಾಜಿ ಬ್ಯಾಟ್ಸ್‌ಮನ್ ಯುವರಾಜ್ ಸಿಂಗ್ ಗುರುತೇ ಸಿಗದಷ್ಟು ಬದಲಾಗಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಅವರು ಹಂಚಿಕೊಂಡ ಫೋಟೋ ನೋಡಿ ಅಭಿಮಾನಿಗಳು ಅವರಿಗೆ ಏನಾಯಿತು ಎಂದು ಆಶ್ಚರ್ಯ ಪಡುತ್ತಿದ್ದಾರೆ. 2011 ರಲ್ಲಿ ಸಲ್ಮಾನ್ ಖಾನ್ ಅವರ ಬಾಡಿಗಾರ್ಡ್ ಚಿತ್ರದೊಂದಿಗೆ ಗುರುತಿಸಲ್ಪಟ್ಟ ಹ್ಯಾಜೆಲ್ ಕೀಚ್, 10 ವರ್ಷಗಳಲ್ಲಿ ತುಂಬಾ ಬದಲಾಗಿದ್ದಾರೆ. ಅವರನ್ನು ಗುರುತಿಸುವುದು ಕಷ್ಟವಾಗಿದೆ ಪ್ರಸ್ತುತ.

Cine WorldJan 23, 2021, 4:43 PM IST

ಯುವರಾಜ್ ಸಿಂಗ್ ಹೆಂಡತಿ ಹೇಗಾಗಿದ್ದಾರೆ ನೋಡಿ, ಗುರುತೇ ಸಿಗೋಲ್ಲ!

ಟೀಮ್‌ ಇಂಡಿಯಾ ಮಾಜಿ ಬ್ಯಾಟ್ಸ್‌ಮನ್ ಯುವರಾಜ್ ಸಿಂಗ್ ಗುರುತೇ ಸಿಗದಷ್ಟು ಬದಲಾಗಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಅವರು ಹಂಚಿಕೊಂಡ ಫೋಟೋ ನೋಡಿ ಅಭಿಮಾನಿಗಳು ಅವರಿಗೆ ಏನಾಯಿತು ಎಂದು ಆಶ್ಚರ್ಯ ಪಡುತ್ತಿದ್ದಾರೆ. 2011 ರಲ್ಲಿ ಸಲ್ಮಾನ್ ಖಾನ್ ಅವರ ಬಾಡಿಗಾರ್ಡ್ ಚಿತ್ರದೊಂದಿಗೆ ಗುರುತಿಸಲ್ಪಟ್ಟ ಹ್ಯಾಜೆಲ್ ಕೀಚ್, 10 ವರ್ಷಗಳಲ್ಲಿ ತುಂಬಾ ಬದಲಾಗಿದ್ದಾರೆ. ಅವರನ್ನು ಗುರುತಿಸುವುದು ಕಷ್ಟವಾಗಿದೆ ಪ್ರಸ್ತುತ.

Yuvraj Singh  Sreesanth

CricketDec 16, 2020, 2:52 PM IST

ವಿದಾಯದಿಂದ ಯುವರಾಜ್ ಸಿಂಗ್ ವಾಪಸ್, ಕೇರಳ ತಂಡಕ್ಕೆ ಶ್ರೀಶಾಂತ್ ಕಮ್‌ಬ್ಯಾಕ್!

ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಎಲ್ಲಾ ಮಾದರಿ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಆದರೆ ಯುವಿ ಇದೀಗ ವಿದಾಯದಿಂದ ಮರಳಿ ಮತ್ತೆ ಕ್ರಿಕೆಟ್ ಆಡಲು ಸಜ್ಜಾಗಿದ್ದಾರೆ. ಇತ್ತ ಸ್ಪಾಟ್ ಫಿಕ್ಸಿಂಗ್ ಆರೋಪದಡಿ ನಿಷೇಧಕ್ಕೊಳಗಾಗಿದ್ದ ವೇಗಿ ಶ್ರೀಶಾಂತ್ ಇದೀಗ ಕೇರಳ ತಂಡದ ಸಂಭವನೀಯ ಆಟಗಾರರ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. ಹಾಗಾದರೆ ಯುವರಾಜ್ ಸಿಂಗ್ ಹಾಗೂ ಶ್ರೀಶಾಂತ್ ಯಾವ ಟೂರ್ನಿ ಆಡಲಿದ್ದಾರೆ? ಇಲ್ಲಿದೆ ಮಾಹಿತಿ.

Yuvraj Singh Birthday

CricketDec 12, 2020, 1:05 PM IST

ವಿಶ್ವಕಪ್ ಹೀರೋ ಯುವಿಗಿಂದು 39ನೇ ಜನ್ಮದಿನದ ಸಂಭ್ರಮ..!

2011ರಲ್ಲಿ ಭಾರತದಲ್ಲೇ ನಡೆದ ಏಕದಿನ ವಿಶ್ವಕಪ್ ಗೆಲುವಿನಲ್ಲೂ ಯುವಿ ಮಹತ್ವದ ಪಾತ್ರ ನಿಭಾಯಿಸಿದ್ದರು. ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಯುವಿ 362 ರನ್ ಹಾಗೂ ಪ್ರಮುಖ 15 ವಿಕೆಟ್ ಕಬಳಿಸುವ ಮೂಲಕ ಟೂರ್ನಿಯ ಸ್ಟಾರ್ ಆಟಗಾರನಾಗಿ ಯುವಿ ಹೊರಹೊಮ್ಮಿದ್ದರು. ಅಲ್ಲದೇ ಏಕದಿನ ವಿಶ್ವಕಪ್ ಟೂರ್ನಿಯ ಸರಣಿಶ್ರೇಷ್ಟ ಆಟಗಾರನಾಗಿ ಯುವರಾಜ್ ಸಿಂಗ್ ಹೊರಹೊಮ್ಮಿದ್ದರು.

Yograj Singh

CricketDec 12, 2020, 11:37 AM IST

ರೈತರ ಪ್ರತಿಭಟನೆ: ತಂದೆ ಯೋಗರಾಜ್‌ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದ ಯುವರಾಜ್ ಸಿಂಗ್..!

ತಮ್ಮ ಹುಟ್ಟುಹಬ್ಬದ ದಿನದಂದೇ ಕೇಂದ್ರ ಸರ್ಕಾರದ ವಿರುದ್ದ ರೈತರು ನಡೆಸುತ್ತಿರುವ ಪ್ರತಿಭಟನೆಯ ಬಗ್ಗೆ ಪ್ರತಿಕ್ರಿಯಿಸಿರುವ ಯುವರಾಜ್ ಸಿಂಗ್, ರೈತರು ನಮ್ಮ ದೇಶದ ಜೀವನಾಡಿಗಳಿದ್ದಂತೆ. ಯಾವುದೇ ಸಂಘರ್ಷವಿಲ್ಲದೇ ಮಾತುಕತೆಯ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಿದೆ ಎಂದು ಯುವರಾಜ್ ಸಿಂಗ್ ಹೇಳಿದ್ದಾರೆ.

Yograj Singh

CricketDec 4, 2020, 3:57 PM IST

ರೈತರ ಪ್ರತಿಭಟನೆಗೆ ಕೈ ಜೋಡಿಸಿ ಮೋದಿ ವಿರುದ್ದ ಗುಡುಗಿದ ಯುವಿ ತಂದೆ..!

ನಾವು ಇಂದಿರಾರನ್ನು ಕೊಲ್ಲುತ್ತೀವಿ ಎನ್ನುವುದಾದರೆ, ಮೋದಿಯನ್ನು ಯಾಕೆ ಕೊಲ್ಲಲಾಗುವುದಿಲ್ಲ ಎನ್ನುವ ರೈತರ ಘೋಷಣೆಯ ಬಗ್ಗೆ ಪ್ರತಿಕ್ರಿಯಿಸಿರುವ ಯುವಿ ತಂದೆ ಯೋಗರಾಜ್, ಇದು ಒಂದು ರೀತಿಯ ಭಾವನಾತ್ಮಕ ಹೋರಾಟವಾಗಿದ್ದು, ಕೇಂದ್ರ ಸರ್ಕಾರ ರೈತರ ಬಗ್ಗೆ ಮಾತನಾಡದೇ ಇರುವುದು ದೇಶದ ಜನರನ್ನು ವಿಭಜಿಸುವಂತೆ ಮಾಡುತ್ತದೆ ಎಂದು ಹೇಳಿದ್ದಾರೆ.

Dhoni raina

IPLOct 24, 2020, 2:48 PM IST

ಬಿಗ್‌ಬ್ಯಾಶ್‌ ಲೀಗ್‌ನಲ್ಲಿ ಆಡ್ತಾರಂತೆ ಧೋನಿ, ರೈನಾ?

ಈಗಾಗಲೇ ಚೆನ್ನೈ ತಂಡ, ಟೂರ್ನಿಯಿಂದ ಬಹುತೇಕ ಹೊರಬಿದ್ದಿದೆ. ಹೀಗಾಗಿ ಐಪಿಎಲ್‌ ಮುಕ್ತಾಯದ ಬಳಿಕ ಧೋನಿ ಹಾಗೂ ರೈನಾ ಬಿಬಿಎಲ್‌ನಲ್ಲಿ ಆಡುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಇಬ್ಬರೂ ಆಟಗಾರರು ಐಪಿಎಲ್‌ ಆರಂಭಕ್ಕೂ ಮುನ್ನ, ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು. ಸದ್ಯ ಐಪಿಎಲ್‌ನಲ್ಲಿ ಮಾತ್ರ ಆಡುತ್ತಿದ್ದಾರೆ.

ಕ್ರಿಕೆಟ್ ಆಟಗಾರರು ಜನಪ್ರಿಯತೆ ಹಾಗೂ ಶ್ರೀಮಂತಿಕೆಯಲ್ಲಿ  ಯಾವುದೇ ಸೆಲೆಬ್ರೆಟಿಗಳಿಗಿಂತ ಕಡಿಮೆ ಇಲ್ಲ

CricketOct 13, 2020, 7:21 PM IST

ಸಚಿನ್ ತೆಂಡೂಲ್ಕರ್‌ - ಯುವರಾಜ್ ಸಿಂಗ್‌: ಭಾರತದ ಶ್ರೀಮಂತ ಕ್ರಿಕೆಟಿಗರು!

ಪ್ರಪಂಚದಲ್ಲಿ ಕೇಲವೆ ದೇಶಗಳು ಕ್ರಿಕೆಟ್‌ ಆಟದಲ್ಲಿ ಪ್ರತಿನಿಧಿಸುತ್ತವೆ. ಆದರೂ ಕ್ರಿಕೆಟ್‌ ಒಂದು ಶ್ರೀಮಂತ ಕ್ರೀಡೆ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಆದರಲ್ಲೂ ಭಾರತದಲ್ಲಿ ಈ ಆಟಕ್ಕಿರುವ ಜನಪ್ರಿಯತೆಗೆ ಸಾಟಿಯೇ ಇಲ್ಲ. ಹಾಗೇ ಆಟಗಾರರು ಜನಪ್ರಿಯತೆ ಹಾಗೂ ಶ್ರೀಮಂತಿಕೆಯಲ್ಲಿ  ಯಾವುದೇ ಸೆಲೆಬ್ರೆಟಿಗಳಿಗಿಂತ ಕಡಿಮೆ ಇಲ್ಲ. ಇಲ್ಲಿದೆ ನೋಡಿ ವಿವರ.

ಕ್ರಿಕೆಟರ್‌ ಹೆಂಡತಿಯರಲ್ಲಿ  ಹೆಚ್ಚಾಗಿ ನಟಿಯರು, ಮಾಡೆಲ್‌ಗಳು ಅಥವಾ ಸಹ ಕ್ರೀಡಾಪಟುಗಳಾಗಿರುತ್ತಾರೆ

CricketOct 13, 2020, 6:44 PM IST

ಹಾರ್ದಿಕ ಪಾಂಡ್ಯ- ವಿರಾಟ್‌ ಕೊಹ್ಲಿ: ಟಾಪ್ ಕ್ರಿಕೆಟರ್ಸ್‌ಗಳ ಹಾಟ್‌ ಪತ್ನಿಯರು

ಜಗತ್ತಿನಾದ್ಯಂತ ಕ್ರಿಕೆಟಿಗರು ಸೆಲೆಬ್ರಿಟಿಗಳಿಗಿಂತ ಕಡಿಮೆಯಿಲ್ಲ. ಜೊತೆಗೆ ಅವರ ಹೆಂಡತಿಯರು ಸಹ.  ಕ್ರಿಕೆಟರ್‌ ಹೆಂಡತಿಯರಲ್ಲಿ  ಹೆಚ್ಚಾಗಿ ನಟಿಯರು, ಮಾಡೆಲ್‌ಗಳು ಅಥವಾ ಸಹ ಕ್ರೀಡಾಪಟುಗಳಾಗಿರುತ್ತಾರೆ. ಇಲ್ಲಿದ್ದಾರೆ  ನೋಡಿ ಕ್ರಿಕೆಟಿಗರ ಹಾಟ್‌ ಪತ್ನಿಯರು.

Play Boys ಎಂದೇ ಪ್ರಸಿದ್ಧರಾದ ಕ್ರಿಕೆಟಿಗರು ಇವರು.

CricketOct 5, 2020, 5:33 PM IST

ಯುವರಾಜ್ ಸಿಂಗ್ - ಅಜರುದ್ದೀನ್: ಪ್ಲೇಬಾಯ್ಸ್ ಎಂದು ಪ್ರಸಿದ್ಧರಾದ ಕ್ರಿಕೆಟಿಗರು

ಕ್ರಿಕೆಟ್‌ ಜೆಟಲ್‌ಮ್ಯಾನ್ಸ್‌ ಗೇಮ್‌ ಎಂದೇ ಫೇಮಸ್‌. ಕೆಲವು ಕ್ರಿಕೆಟಿಗರು ಮೈದಾನದಲ್ಲಿ ಸಂಭಾವಿತ ವ್ಯಕ್ತಿಯಾಗಿದ್ದರೂ, ಮೈದಾನದಿಂದ ಹೊರಗೆ ಪ್ಲೇಬಾಯ್‌ ಎಂದೇ ಹೆಸರು ಪಡೆದಿದ್ದಾರೆ. ಅಂಥವರಲ್ಲಿ ಕೆಲವರು ಇವರು.

ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ ಈ ದಿನಗಳಲ್ಲಿ ಸಖತ್‌ ಸುದ್ದಿಯಲ್ಲಿದ್ದಾರೆ. ಡ್ರಗ್ಸ್‌ ಕೇಸ್‌ನಲ್ಲಿ ಅವರ ಹೆಸರು ಕೇಳಿ ಬಂದಿದ್ದು ಅದಕ್ಕೆ ಸಂಬಂಧಿಸಿದಂತೆ ನಟಿ ವಿಚಾರಣೆಗೆ ಹಾಜಾರಾಗಿದ್ದು ಎಲ್ಲರಿಗೂ ತಿಳಿದೇ ಇದೆ. ಈ ಸಮಯದಲ್ಲಿ ದೀಪಿಕಾಳ ಹಳೆ ಲಿಂಕ್‌ಅಪ್‌ಗಳು ಮತ್ತೆ ಪ್ರಚಾರ ಪಡೆಯುತ್ತಿವೆ. ಕ್ಯಾಪ್ಟನ್‌ ಕೂಲ್‌ ಧೋನಿ ಸೇರಿದಂತೆ ಹಲವು ಕ್ರೀಡಾಪಟುಗಳ ಜೊತೆ ದೀಪಿಕಾಳ ಹೆಸರು ಕೇಳಿಬಂದಿತ್ತು. ನಟಿ ಡೇಟ್‌ ಮಾಡಿದ್ದರು ಎಂದು ಹೇಳಲಾದ ಕ್ರೀಡಾಪಟುಗಳು ಇವರುಗಳು.

Cine WorldOct 1, 2020, 4:58 PM IST

ಧೋನಿ - ಫೆಡರರ್: ದೀಪಿಕಾ ಪಡುಕೋಣೆ ಡೇಟ್ ಮಾಡಿದ ಕ್ರೀಡಾಪಟುಗಳು!

ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ ಈ ದಿನಗಳಲ್ಲಿ ಸಖತ್‌ ಸುದ್ದಿಯಲ್ಲಿದ್ದಾರೆ. ಡ್ರಗ್ಸ್‌ ಕೇಸ್‌ನಲ್ಲಿ ಅವರ ಹೆಸರು ಕೇಳಿ ಬಂದಿದ್ದು ಅದಕ್ಕೆ ಸಂಬಂಧಿಸಿದಂತೆ ನಟಿ ವಿಚಾರಣೆಗೆ ಹಾಜಾರಾಗಿದ್ದು ಎಲ್ಲರಿಗೂ ತಿಳಿದೇ ಇದೆ. ಈ ಸಮಯದಲ್ಲಿ ದೀಪಿಕಾಳ ಹಳೆ ಲಿಂಕ್‌ಅಪ್‌ಗಳು ಮತ್ತೆ ಪ್ರಚಾರ ಪಡೆಯುತ್ತಿವೆ. ಕ್ಯಾಪ್ಟನ್‌ ಕೂಲ್‌ ಧೋನಿ ಸೇರಿದಂತೆ ಹಲವು ಕ್ರೀಡಾಪಟುಗಳ ಜೊತೆ ದೀಪಿಕಾಳ ಹೆಸರು ಕೇಳಿಬಂದಿತ್ತು. ನಟಿ ಡೇಟ್‌ ಮಾಡಿದ್ದರು ಎಂದು ಹೇಳಲಾದ ಕ್ರೀಡಾಪಟುಗಳು ಇವರುಗಳು.

yuvraj singh

CricketSep 10, 2020, 8:32 AM IST

ನಿವೃತ್ತಿ ವಾಪಾಸ್ ಪಡೆದು ಕ್ರಿಕೆಟ್‌ಗೆ ಯುವರಾಜ್‌ ಸಿಂಗ್ ಕಮ್‌ಬ್ಯಾಕ್‌..! ಮತ್ತೆ ಘರ್ಜನೆ ಶುರು..?

2019 ಜೂನ್‌ನಲ್ಲಿ ಕ್ರಿಕೆಟ್‌ನಿಂದ ಯುವರಾಜ್‌ ಸಿಂಗ್‌ ನಿವೃತ್ತಿ ಹೊಂದಿದ್ದರು. ಬಳಿಕ ಕೆನಡಾದಲ್ಲಿ ನಡೆದ ಗ್ಲೋಬಲ್‌ ಟಿ-20 ಲೀಗ್‌ ಮತ್ತು ದುಬೈನಲ್ಲಿ ನಡೆದ ಟಿ 10 ಲೀಗ್‌ನಲ್ಲಿ ಯುವರಾಜ್‌ ಸಿಂಗ್‌ ಕಾಣಿಸಿಕೊಂಡಿದ್ದರು.

ಯುವರಾಜ್ ಸಿಂಗ್ ಟೀಂ ಇಂಡಿಯಾ ಪರ 304 ಏಕದಿನ ಪಂದ್ಯಗಳನ್ನಾಡಿ 8701 ರನ್ ಹಾಗೂ 111 ಉಪಯುಕ್ತ ವಿಕೆಟ್‌ಗಳನ್ನು ಕಬಳಿಸಿದ್ದಾರೆ.

CricketSep 9, 2020, 11:20 AM IST

ಯುವಿ ಅಭಿಮಾನಿಗಳಿಗೆ ಗುಡ್‌ ನ್ಯೂಸ್: ಮತ್ತೆ ಮೈದಾನಕ್ಕಿಳಿಯಲು ಸಿಕ್ಸರ್‌ ಕಿಂಗ್ ರೆಡಿ..!

ಮೆಲ್ಬರ್ನ್‌: ಕಳೆದ ವರ್ಷ ಅಂತಾರಾಷ್ಟ್ರೀಯ ಕ್ರಿಕೆಟ್‌, ಐಪಿಎಲ್‌ಗೆ ನಿವೃತ್ತಿ ಘೋಷಿಸಿದ ಭಾರತದ ಮಾಜಿ ಆಲ್ರೌಂಡರ್‌ ಯುವರಾಜ್‌ ಸಿಂಗ್‌ ಇದೀಗ ಮತ್ತೆ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳಲು ಉತ್ಸುಕರಾಗಿದ್ದಾರೆ. ಟೀಂ ಇಂಡಿಯಾ 2 ವಿಶ್ವಕಪ್(ಟಿ20&ಏಕದಿನ) ಗೆಲ್ಲುವಲ್ಲಿ ಯುವಿ ಪ್ರಮುಖ ಪಾತ್ರ ವಹಿಸಿದ್ದರು.
ಎಲ್ಲಾ ಮಾದರಿಯ ಕ್ರಿಕೆಟ್‌ಗೆ ವಿದಾಯ ಹೇಳಿದ ಬಳಿಕ ಯುವಿ ಕೆನಡಾದ ಗ್ಲೋಬಲ್ ಟಿ20 ಟೂರ್ನಿಯಲ್ಲಿ ಪಾಲ್ಗೊಂಡಿದ್ದರು. ಇದೀಗ ಯುವಿ ಆಸ್ಟ್ರೇಲಿಯಾದ ಟಿ20 ಲೀಗ್‌ನಲ್ಲಿ ಪಾಲ್ಗೊಳ್ಳುವ ಬಗ್ಗೆ ತಯಾರಿ ನಡೆಸುತ್ತಿದ್ದಾರೆ.

5. Yuvraj Singh

CricketSep 8, 2020, 7:38 PM IST

ಯುವರಾಜ್ ಸಿಂಗ್ ಜೊತೆ ಬಿಗ್‌ಬ್ಯಾಶ್ ಲೀಗ್ ಟೂರ್ನಿ ಒಪ್ಪಂದಕ್ಕೆ ಮುಂದಾದ ಆಸ್ಟ್ರೇಲಿಯಾ!

ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್, ಆಸ್ಟ್ರೇಲಿಯಾದ ಬಿಗ್‌ಬ್ಯಾಶ್ ಲೀಗ್ ಆಡ್ತಾರ? ಇದೀಗ ಎಲ್ಲೆಡೆ ಚರ್ಚೆಯಾಗುತ್ತಿದೆ. ಇದಕ್ಕೆ ಕಾರಣ  ಆಸ್ಟ್ರೇಲಿಯಾ ಕ್ರಿಕೆಟ್ ಸಂಸ್ಥೆ  ಯುವಿ ಜೊತೆ ಒಪ್ಪಂದ ಮಾಡಲು ಮುಂದಾಗಿದೆ.

ದೀಪಿಕಾಳ ಹಲವು ಅಪೇರ್ಸ್‌ನಲ್ಲಿ ಯುವರಾಜ್ ಸಿಂಗ್ ಅವರೊಂದಿಗೆ ಡೇಟಿಂಗ್ ಸಹ ಒಂದು.

Cine WorldAug 26, 2020, 6:51 PM IST

ದೀಪಿಕಾ ಯುವರಾಜ್ ಸಿಂಗ್ ರಿಲೆಷನ್‌ಶಿಪ್‌ - ಬ್ರೇಕಪ್‌ ಬಗ್ಗೆ ಕ್ರಿಕೆಟಿಗ ಹೇಳಿದ್ದಿಷ್ಟು....

ಬಾಲಿವುಡ್‌ಗೂ ಕ್ರಿಕೆಟ್‌ಗೂ ಬಾರೀ ಹಳೆಯ ನಂಟು. ಕ್ರಿಕೆಟ್‌ ಆಟಗಾರರು ಮತ್ತು ನಟಿಯರ ನಡುವೆಯ ಆಪೇರ್‌ಗಳು ಸುದ್ದಿಯಾಗುತ್ತಲೇ ಇರುತ್ತದೆ. ಯುವರಾಜ್ ಸಿಂಗ್, ದೀಪಿಕಾ ಪಡುಕೋಣೆ ಸಹ ಹಿಂದೊಮ್ಮೆ ಡೇಟಿಂಗ್‌ ಮಾಡುತ್ತಿದ್ದರು ಎಂದು ಸ್ವತಃ ಯುವಿ ಹೇಳಿಕೊಂಡಿದ್ದರು.

Yuvraj Singh wants Jasprit Bumrah

CricketAug 26, 2020, 1:03 PM IST

ಜಸ್ಪ್ರೀತ್ ಬುಮ್ರಾಗೆ ಕನಿಷ್ಠ 400 ಟೆಸ್ಟ್ ವಿಕೆಟ್ ಗುರಿ ನೀಡಿದ ಯುವಿ..!

ಆ್ಯಂಡರ್‌ಸನ್‌ 3ನೇ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ 5 ವಿಕೆಟ್ ಕಬಳಿಸುವ ಮೂಲಕ ಪಾಕಿಸ್ತಾನ ತಂಡ ತಬ್ಬಿಬ್ಬಾಗುವಂತೆ ಮಾಡಿದ್ದರು. ಇದಾದ ಬಳಿಕ ಎರಡನೇ ಇನಿಂಗ್ಸ್‌ನಲ್ಲೂ ಆ್ಯಂಡರ್‌ಸನ್‌ ಮತ್ತೆರಡು ವಿಕೆಟ್ ಕಬಳಿಸಿ ದಾಖಲೆಯ 600 ವಿಕೆಟ್‌ಗಳ ಮೈಲಿಗಲ್ಲನ್ನು ನೆಟ್ಟರು. ಆ್ಯಂಡರ್‌ಸನ್‌ ಸಾಧನೆಗೆ ಅಭಿನಂದನೆಗಳ ಮಹಾಪೂರವೇ ಹರಿದು ಬರಲಾರಂಭಿಸಿದೆ.