Asianet Suvarna News Asianet Suvarna News
47 results for "

Vijay Sethupathi

"
after siddaramothsava plan ready for siddaramaiah biopic vijay sethupathi approached ashafter siddaramothsava plan ready for siddaramaiah biopic vijay sethupathi approached ash

ಸಿದ್ದರಾಮಯ್ಯ ಬಯೋಪಿಕ್ ಮಾಡಲು ವೇದಿಕೆ ರೆಡಿ: ಮಾಜಿ ಸಿಎಂ ಪಾತ್ರ ಮಾಡ್ತಾರಾ ತಮಿಳಿನ ಖ್ಯಾತ ನಟ ವಿಜಯ್‌ ಸೇತುಪತಿ..?

ಸಿದ್ದರಾಮೋತ್ಸವದ ಭರ್ಜರಿ ಯಶಸ್ಸಿನ ನಂತರ ಈಗ ಉತ್ತರ ಕರ್ನಾಟಕದ ಮಾಜಿ ಸಚಿವರೊಬ್ಬರು ಸಿದ್ದರಾಮಯ್ಯ ಬಯೋಪಿಕ್ ಮಾಡಲು ವೇದಿಕೆ ರೆಡಿ ಮಾಡ್ತಿದ್ದಾರೆ. ಇದಕ್ಕೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯರನ್ನು ಒಪ್ಪಿಸಲು ಮುಂದಾಗಿದ್ದಾರೆ. ಸಿದ್ದರಾಮಯ್ಯ ಬಯೋಪಿಕ್‌ಗೆ ತಮಿಳಿನ ಖ್ಯಾತ ನಟ ವಿಜಯ ಸೇತುಪತಿ ಅವರನ್ನು ಅಪ್ರೋಚ್‌ ಮಾಡಿದ್ದಾರೆ ಎಂದೂ ತಿಳಿದುಬಂದಿದೆ. 

Politics Nov 29, 2022, 10:49 AM IST

kannada director prem meets tamil actor vijay sethupathi suhkannada director prem meets tamil actor vijay sethupathi suh
Video Icon

'ಲವ್ ಯೂ ಮಕ್ಕಳ್ ಸೆಲ್ವನ್' ಎಂದ ಪ್ರೇಮ್: ಧ್ರುವ ಸರ್ಜಾ ಸಿನಿಮಾದಲ್ಲಿ ವಿಜಯ್ ಸೇತುಪತಿ?

ಜೋಗಿ ಪ್ರೇಮ್ ಬಿಗ್ ಬಜೆಟ್ ಪ್ಯಾನ್ ಇಂಡಿಯಾ ಸಿನಿಮಾಗೆ ಕೈಹಾಕಿದ್ದು, ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಈ ಸಿನಿಮಾದಲ್ಲಿ ನಟಿಸಲಿದ್ದಾರೆ. ಈ ಚಿತ್ರಕ್ಕಾಗಿ 70ರ ದಶಕದ ಕಾಲಘಟ್ಟವನ್ನು  ಪ್ರೇಮ್ ಮರುಸೃಷ್ಟಿ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ.

Cine World Oct 16, 2022, 5:21 PM IST

Fan cooks 43 type of non veg dishes to actor Vijay sethupathi vcsFan cooks 43 type of non veg dishes to actor Vijay sethupathi vcs
Video Icon

ಸ್ಪೆಷಲ್ ಊಟದ ಮೂಲಕ Vijay Sethupathiಗೆ ಸಿಕ್ತು ಸರ್ಪ್ರೈಸ್

ಸದ್ಯ ಭಾರತೀಯ ಸಿನಿಮಾರಂಗದಲ್ಲಿ ಮೋಸ್ಟ್ ವಾಟೆಂಡ್ ಆಕ್ಟರ್‌ಗಳಲ್ಲಿ ವಿಜಯ್ ಸೇತುಪತಿ ಕೂಡ ಒಬ್ಬರು..ಕೆಲವು ತಿಂಗಳ ಹಿಂದೆ ಹುಟ್ಟುಹಬ್ಬ ಆಚರಣೆ ಮಾಡಿಕೊಂಡ ವಿಜಯ್ ಸೇತುಪತಿ ಅವರಿಗೆ ಅಭಿಮಾನಿಯೊಬ್ಬರು 43 ಡಿಷ್ ಮಾಡಿ ತಿನ್ನಿಸುವ ಮೂಲಕ ಸರ್ಪ್ರೈಸ್‌ ನೀಡಿದ್ದಾರೆ. ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿದೆ.

Cine World Sep 10, 2022, 2:51 PM IST

vijay sethupathi charge huge amount for shahrukh khan starrer Jawan film sgkvijay sethupathi charge huge amount for shahrukh khan starrer Jawan film sgk

ಶಾರುಖ್ ಜೊತೆ ನಟಿಸಲು ತನ್ನ ವೃತ್ತಿ ಜೀವನದಲ್ಲೇ ಅತ್ಯಧಿಕ ಸಂಭಾವನೆ ಪಡೆದ ವಿಜಯ್ ಸೇತುಪತಿ

ಶಾರುಖ್ ಖಾನ್ ನಟವನೆಯ ಬಹುನಿರೀಕ್ಷೆಯ ಜವಾನ್ ಸಿನಿಮಾದಲ್ಲಿ ವಿಜಯ್ ಸೇತುಪತಿ ವಿಲನ್ ಆಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಅಂದಹಾಗೆ ಈ ಪಾತ್ರದಲ್ಲಿ ನಟಿಸಲು ವಿಜಯ್ ಸೇತುಪತಿ ಅತೀ ಹೆಚ್ಚು ಸಂಭಾವನೆ ಜೇಬಿಗಿಳಿಸಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ. 

Cine World Aug 29, 2022, 1:28 PM IST

Vijay Sethupathi confirms he is in Shah Rukh Khans Jawan and Denies Pushpa 2 sgkVijay Sethupathi confirms he is in Shah Rukh Khans Jawan and Denies Pushpa 2 sgk

ಅಲ್ಲು ಅರ್ಜುನ್ ಬದಲು ಶಾರುಖ್ ಖಾನ್ ಸಿನಿಮಾ ಸೇರಿದ್ದೇಕೆ ವಿಜಯ್ ಸೇತುಪತಿ?

ವಿಜಯ್ ಸೇತುಪತಿ, ಶಾರುಖ್ ಖಾನ್ ಮತ್ತು ಅಲ್ಲು ಅರ್ಜುನ್ ನಟನೆಯ ಪುಷ್ಪ-2 ಸಿನಿಮಾದಲ್ಲಿನ ನಟನೆಯ ಬಗ್ಗೆ ಅಧಿಕೃತ ಮಾಹಿತಿ ಬಹಿರಂಗವಾಗಿದೆ. ವಿಜಯ್ ಸೇತುಪತಿ ಅರ ಪಿಆರ್ ಯುವರಾಜ್ ಈ ಬಗ್ಗೆ ಟ್ವಿಟ್ಟರ್ ನಲ್ಲಿ ಮಾಹಿತಿ ರಿವೀಲ್ ಮಾಡಿದ್ದಾರೆ.

Cine World Aug 14, 2022, 11:58 AM IST

Naga Chaitanya On Replacing Vijay Sethupathi In Aamir Khans Laal Singh Chaddha sgkNaga Chaitanya On Replacing Vijay Sethupathi In Aamir Khans Laal Singh Chaddha sgk

ಆಮೀರ್ ಖಾನ್ 'ಲಾಲ್ ಸಿಂಗ್ ಚಡ್ಡಾ'ದಿಂದ ವಿಜಯ್ ಸೇತುಪತಿ ಔಟ್ ಆಗಿದ್ದೇಕೆ? ಕಾರಣ ಬಿಚ್ಚಿಟ್ಟ ನಾಗಚೈತನ್ಯ

ಲಾಲ್ ಸಿಂಗ್ ಚಡ್ಡಾ ಸಿನಿಮಾದಲ್ಲಿ ನಾಗಚೈತನ್ಯ ಮಾಡಬೇಕಿದ್ದ ಪಾತ್ರವನ್ನು ಸೌತ್ ಸ್ಟಾರ್ ವಿಜಯ್ ಸೇತುಪತಿ ಮಾಡಬೇಕಿತ್ತು. ಆದರೆ ವಿಜಯ್ ಸೇತುಪತಿ ಹಿಂದೇಟು ಹಾಕಿದ ಕಾರಣ ನಾಗಚೈತನ್ಯ ಆಯ್ಕೆಯಾದರು. ಈ ಬಗ್ಗೆ ನಾಗಚೈತನ್ಯ ಅವರಿಗೆ ಪ್ರಶ್ನೆ ಎದುರಾಗಿದೆ. ಆಂಗ್ಲ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ನಾಗಚೈತನ್ಯ ಪ್ರತಿಕ್ರಿಯೆ ನೀಡಿದ್ದಾರೆ. 

Cine World Aug 7, 2022, 4:04 PM IST

Vijay Sethupathi to play villain in Shah Rukh Khans upcoming film Jawan sgkVijay Sethupathi to play villain in Shah Rukh Khans upcoming film Jawan sgk

ನಟ ಶಾರುಖ್ ಖಾನ್‌ಗೆ ವಿಲನ್ ಆದ ಸೌತ್ ಸ್ಟಾರ್ ವಿಜಯ್ ಸೇತುಪತಿ

ಶಾರುಖ್ ಖಾನ್ ಜವಾನ್ ಸಿನಿಮಾಗೆ ತಮಿಳಿನ ಖ್ಯಾತ ನಿರ್ದೇಶಕ ಅಟ್ಲೀ ಕುಮಾರ್ (Atlee Kumar) ಆಕ್ಷನ್ ಕಟ್ ಹೇಳಿದ್ದಾರೆ. ಈ ಸಿನಿಮಾದ ಬಗ್ಗೆ ಮತ್ತೊಂದು ಇಂಟ್ರಸ್ಟಿಂಗ್ ಮಾಹಿತಿ ಹರಿದಾಡುತ್ತಿದೆ. ಈ ಸಿನಿಮಾದಲ್ಲಿ ಶಾರುಖ್ ಖಾನ್ ಗೆ ವಿಲನ್ ಆಗಿ ಸೌತ್ ಸ್ಟಾರ್ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. 

Cine World Jul 8, 2022, 12:34 PM IST

Vijay Sethupathi on the board for Allu Arjun starrer Pushpa 2 sgkVijay Sethupathi on the board for Allu Arjun starrer Pushpa 2 sgk

ಪುಷ್ಪ-2ನಲ್ಲಿ ಮತ್ತೋರ್ವ ಸೌತ್ ಸ್ಟಾರ್; ವಿಕ್ರಮ್ ಬಳಿಕ ಮತ್ತೆ ಒಂದಾದ ಫಹಾದ್-ಸೇತುಪತಿ

ಪುಷ್ಪ-2 ಸಿನಿಮಾದಲ್ಲಿ ದಕ್ಷಣ ಭಾರತದ ಖ್ಯಾತ ನಟ ವಿಜಯ್ ಸೇತುಪತಿ ನಟಿಸುತ್ತಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ವಿಜಯ್ ಸೇತುಪತಿ (Vijay Sethupathi) ಸಿನಿಮಾದಲ್ಲಿ ಹಿರಿಯ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎನ್ನಲಾಗುತ್ತಿದೆ. 

Cine World Jun 29, 2022, 2:47 PM IST

fan twitter review about kamal haasan, Vijay sethupathi and Fahad starrer Vikram movie sgkfan twitter review about kamal haasan, Vijay sethupathi and Fahad starrer Vikram movie sgk

Vikram Twitter Review;ಕಮಲ್ ಹಾಸನ್ ಸಿನಿಮಾ ನೋಡಿ ಫ್ಯಾನ್ಸ್ ಹೇಳಿದ್ದನು?

ಸಕಲಕಲವಲ್ಲಭ ಕಮಲ್ ಹಾಸನ್ ನಟನೆಯ ಬಹುನಿರೀಕ್ಷೆಯ ವಿಕ್ರಮ್ ಸಿನಿಮಾ ಇಂದು (ಜೂನ್ 3) ದೇಶವಿದೇಶಗಳಲ್ಲಿ ತೆರೆಗೆ ಬಂದಿದೆ. ಟ್ರೈಲರ್ ಮತ್ತು ಹಾಡುಗಳ ಮೂಲಕ ಅಭಿಮಾನಿಗಳ ನಿರೀಕ್ಷೆ ಹೆಚ್ಚಿಸಿದ್ದ ವಿಕ್ರಮ್ ಸಿನಿಮಾವನ್ನು  ಅಭಿಮಾನಿಗಳು ಚಿತ್ರಮಂದಿರಗಳಲ್ಲಿ ನೋಡಿ ಎಂಜಾಯ್ ಮಾಡಿದ್ದಾರೆ. ಮೊದಲ ದಿನ ಮೊದಲ ಶೋ ವೀಕ್ಷಿಸಿದ ಅಭಿಮಾನಿಗಳು ಫುಷ್ ಖುಷ್ ಆಗಿದ್ದಾರೆ.

Cine World Jun 3, 2022, 10:23 AM IST

kamal haasan talks about vikram movie in bengaluru gvdkamal haasan talks about vikram movie in bengaluru gvd
Video Icon

Vikram Movie: ಥಿಯೇಟರ್‌ನಲ್ಲಿ ಮಾತ್ರ ಪಕ್ಕದಲ್ಲಿ ಕುಳಿತಿರುವವರನ್ನ ಯಾವ ಜಾತಿ ಅಂತ ನಾವು ಕೇಳೋದಿಲ್ಲ: ಕಮಲ್‌ ಹಾಸನ್

ಕಮಲ್​ ಹಾಸನ್ ನಟನೆಯ ‘ವಿಕ್ರಮ್’ ಸಿನಿಮಾ ಜೂನ್​ 3ರಂದು ತೆರೆಗೆ ಬರುತ್ತಿದೆ. ಸಿನಿಮಾ ರಿಲೀಸ್​ಗೂ ಒಂದು ದಿನ ಮೊದಲು ಅವರು ಬೆಂಗಳೂರಿಗೆ ಆಗಮಿಸಿದ್ದಾರೆ. ಈ ವೇಳೆ ಕಮಲ್ ಹಾಸನ್ ನೋಡಲು ಅಭಿಮಾನಿಗಳ ನೂಕು ನುಗ್ಗಲು ಉಂಟಾಗಿದ್ದು, ಹೂವಿನ ಮಳೆ ಸುರಿಸಿ ಸ್ವಾಗತವನ್ನು ಕೋರಿದ್ದಾರೆ.

Cine World Jun 2, 2022, 11:52 PM IST

Vijay  Sethupathi  south superstar some life facts and upcoming filmsVijay  Sethupathi  south superstar some life facts and upcoming films

Happy Birthday Vijay Sethupathi: ಹೋಟೆಲ್‌ನಲ್ಲಿ ಕ್ಯಾಷಿಯರ್ ಆಗಿ ಕೆಲಸ ಮಾಡುತ್ತಿದ್ದ ವಿಜಯ್!

ದಕ್ಷಿಣ ಭಾರತದ ಸೂಪರ್ ಸ್ಟಾರ್ ವಿಜಯ್ ಸೇತುಪತಿಗೆ  (Vijay Sethupathi) 48 ವರ್ಷ ಜನವರಿ 16, 1978 ರಂದು ರಾಜಪಾಳ್ಯಂನಲ್ಲಿ ಜನಿಸಿದ  ಅವರ ಪೂರ್ಣ ಹೆಸರು ವಿಜಯ್ ಗುರುನಾಥ್ ಸೇತುಪತಿ ಕಾಳಿ. ಅವರು ಚಲನಚಿತ್ರಗಳಲ್ಲಿ ನಟಿಸುವುದರ ಜೊತೆಗೆ ನಿರ್ಮಾಪಕ, ಗೀತರಚನೆಕಾರ ಮತ್ತು ಸ್ಕ್ರಿಪ್ಟ್ ರೈಟರ್ ಕೂಡ ಆಗಿದ್ದಾರೆ. ಸೌತ್‌ನ ಹಲವು ಬ್ಲಾಕ್‌ಬಸ್ಟರ್ ಚಿತ್ರಗಳಲ್ಲಿ ಕೆಲಸ ಮಾಡಿರುವ ವಿಜಯ್ ಈಗ ಬಾಲಿವುಡ್‌ಗೆ ಪಾದಾರ್ಪಣೆ ಮಾಡಲಿದ್ದಾರೆ. ಕತ್ರಿನಾ ಕೈಫ್ ಜೊತೆಗೆ ಅವರು ಮೆರ್ರಿ ಕ್ರಿಸ್ಮಸ್ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ. ವರದಿಗಳ ಪ್ರಕಾರ, ಈ ಚಿತ್ರದ ಶೂಟಿಂಗ್ ಶೀಘ್ರದಲ್ಲೇ ಪ್ರಾರಂಭವಾಗಲಿದೆ. ಸೌತ್ ಇಂಡಸ್ಟ್ರಿಯಲ್ಲಿ ತಮ್ಮದೇ ಛಾಪು ಮೂಡಿಸಿದ್ದ ವಿಜಯ್ ಅವರ ಆರಂಭಿಕ ಜೀವನ ಕಷ್ಟಗಳಿಂದ ಕೂಡಿತ್ತು. ಹಣ ಸಂಪಾದಿಸಲೂ ಸಣ್ಣ ಕೆಲಸವನ್ನೂ ಮಾಡುತ್ತಿದ್ದರು. 

Cine World Jan 16, 2022, 5:28 PM IST

Kollywood Nayanatara celebrates birthday with Vignesh Samantha Vijay sethupathi vcsKollywood Nayanatara celebrates birthday with Vignesh Samantha Vijay sethupathi vcs

Nayanatara Birthday:ಭಾವಿ ಪತಿ ವಿಘ್ನೇಶ್ ಮತ್ತು ನಟಿ ಸಮಂತಾ ಸ್ಪೆಷಲ್ ವಿಶ್!

ಭಾವಿ ಪತಿಯನ್ನು ತಬ್ಬಿಕೊಂಡು ಫೋಟೋ ಹಂಚಿಕೊಂಡ ನಯನತಾರಾ. ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿಕೊಂಡಿದ್ದಾರೆ ಲೇಡಿ ಸೂಪರ್ ಸ್ಟಾರ್. 

Cine World Nov 19, 2021, 3:19 PM IST

Hindu Makkal Katchi announced cash prize for kicking tamil actor Vijay Sethupathi vcsHindu Makkal Katchi announced cash prize for kicking tamil actor Vijay Sethupathi vcs

Vijay Sethupathi: ನಟನ ಮೇಲೆ ಹಲ್ಲೆ ಮಾಡಿದವನಿಗೆ ನಗದು ಬಹುಮಾನ ಘೋಷಣೆ!

ವಿಜಯ್ ಸೇತುಪತಿ ಪ್ರತಿ ಹೊಡೆತಕ್ಕೂ ನಗದು ಬಹುಮಾನ ಫೋಷಿಸಿದ ಹಿಂದುಪರ ಸಂಘಟನೆ.....

Cine World Nov 8, 2021, 5:05 PM IST

Tamil actor Vijay Sethupathi team attacked at the Bangalore airport  vcsTamil actor Vijay Sethupathi team attacked at the Bangalore airport  vcs
Video Icon

ವಿಜಯ್ ಸೇತುಪತಿ ಮೇಲೆ ಹಲ್ಲೆ ಮಾಡಿದ ಪುಂಡನ ಬಂಧನ!

ಕಾಲಿವುಡ್ ಸೂಪರ್ ಸ್ಟಾರ್ ವಿಜಯ್‌ ಸೇತುಪತಿ ಕೆಲವು ದಿನಗಳ ಹಿಂದೆ ಪುನೀತ್ ರಾಜ್‌ಕುಮಾರ್ ನಿವಾಸಕ್ಕೆ ತೆರಳಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ಅಂದೇ ವಿಮಾನ ನಿಲ್ದಾಣದಲ್ಲಿ ವಿಜಯ್ ಮೇಲೆ ಪುಂಡನೊಬ್ಬ ಹಲ್ಲೆ ಮಾಡಿದ್ದಾನೆ. ಈ ವಿಡಿಯೋ ಸೆರೆ ಹಿಡಯಲಾಗಿದ್ದು, ವಿಡಿಯೋ ವೈರಲ್ ಆದ ಒಂದೇ ದಿನದಲ್ಲಿ ಆತನನ್ನು ಬಂಧಿಸಿದ್ದಾರೆ.

Cine World Nov 6, 2021, 4:42 PM IST

South actor Vijay Sethupathi attacked brutally by mystery man at Airport Shocking video dplSouth actor Vijay Sethupathi attacked brutally by mystery man at Airport Shocking video dpl

Vijay Sethupathi: ನಟ ವಿಜಯ್ ಮೇಲೆ ಅನಾಮಿಕನಿಂದ ದಾಳಿ, ಶಾಕಿಂಗ್ ವಿಡಿಯೋ

  • ಸೌತ್ ನಟನ ಮೇಲೆ ಅನಾಮಿಕನಿಂದ ದಿಢೀರ್ ದಾಳಿ
  • ನಟ ವಿಜಯ್ ಸೇತುಪತಿ(Vijay Sethupathi)ಮೇಲೆ ಎಗರಿಬಿದ್ದಿದ್ಯಾರು ?

Cine World Nov 3, 2021, 6:55 PM IST