Asianet Suvarna News Asianet Suvarna News
38 results for "

Tejaswini Ananth Kumar

"
Tejaswini Ananthkumar final BJP Candidate For Bengaluru South In Lokssbha Polls 2019Tejaswini Ananthkumar final BJP Candidate For Bengaluru South In Lokssbha Polls 2019

ಲೋಕಸಭಾ ಎಲೆಕ್ಷನ್: ಬೆಂಗಳೂರು ದಕ್ಷಿಣಕ್ಕೆ ಬಿಜೆಪಿ ಅಭ್ಯರ್ಥಿ ಬಹುತೇಕ ಫೈನಲ್..!

ಮುಂಬರುವ ಲೋಕಸಭಾ ಚುನಾವಣೆಗೆ ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯಾರೆಂಬುದು ಬಹುತೇಕ ಫೈನಲ್ ಆಗಿದೆ. 

POLITICS Feb 25, 2019, 3:21 PM IST

Loksabha Elections 2019 Tejaswini Ananthkumar may Contest From Bangalore South constituencyLoksabha Elections 2019 Tejaswini Ananthkumar may Contest From Bangalore South constituency

ಟಿಕೆಟ್ ಫೈಟ್: ಅನಂತ್‌ ಕ್ಷೇತ್ರದಲ್ಲಿ ಪತ್ನಿ ಬಿಜೆಪಿ ಅಭ್ಯರ್ಥಿ?

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ ಒಂದರ್ಥದಲ್ಲಿ ಬಿಜೆಪಿಯ ಭದ್ರಕೋಟೆ. ಕೇಂದ್ರದ ಮಾಜಿ ಸಚಿವ ಅನಂತಕುಮಾರ್ ಅವರು ಇಲ್ಲಿ ಸೋಲಿಲ್ಲದ ಸರದಾರ ಎನಿಸಿಕೊಂಡಿದ್ದರು. ಆದರೆ ಈ ಬಾರಿ ಅನಂತ್ ಇಲ್ಲ. ಅನಂತ್ ನಿಧನದ ಅನುಕಂಪದ ಲಾಭ ಪಡೆಯಲು ಅವರ ಪತ್ನಿ ತೇಜಸ್ವಿನಿ ಅವರನ್ನು ಕಣಕ್ಕಿಳಿಸಬೇಕು ಎಂಬ ಕೂಗು ಎದ್ದಿತ್ತು. ಆರಂಭದಲ್ಲಿ ಅಷ್ಟೇನು ಒಲವು ತೋರದಿದ್ದ ತೇಜಸ್ವಿನಿ ಈಗ ಅಖಾಡಕ್ಕೆ ಇಳಿಯಲು ಸಜ್ಜಾಗುತ್ತಿದ್ದಾರೆ. ಈ ಕ್ಷೇತ್ರದಲ್ಲಿ ಗೆಲುವು ಸಾಧಿಸಲು 1991ರಿಂದಲೂ ತಿಣುಕಾಡುತ್ತಿರುವ ಕಾಂಗ್ರೆಸ್ ಈ ಬಾರಿ ಗೋವಿಂದರಾಜನಗರದ ಮಾಜಿ ಶಾಸಕ ಪ್ರಿಯಕೃಷ್ಣ ಅವರನ್ನು ಕಣಕ್ಕಿಳಿಸುವ ಚಿಂತನೆಯಲ್ಲಿದೆ.

POLITICS Feb 25, 2019, 11:26 AM IST

Infighting in Karnataka BJP Over Bengaluru South Loksabha TicketInfighting in Karnataka BJP Over Bengaluru South Loksabha Ticket
Video Icon

ರಾಜ್ಯ ಬಿಜೆಪಿಯಲ್ಲಿ ಭಿನ್ನಮತ ಸ್ಫೋಟ; ಬೀದಿಗೆ ಬಿತ್ತು ಪ್ರಮುಖ ನಾಯಕರ ಫೈಟ್

ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜ್ಯ ಬಿಜೆಪಿಯಲ್ಲಿ ಪ್ರಬಲ ನಾಯಕರ ನಡುವೆ ಒಳಜಗಳ ಆರಂಭವಾಗಿದೆ. ರಾಜ್ಯದ ಪ್ರಮುಖ ಕ್ಷೇತ್ರಕ್ಕೆ ಟಿಕೆಟ್ ನೀಡುವ ವಿಚಾರವಾಗಿ ಜಾತಿ ಪ್ರಾಬಲ್ಯ ಅಡ್ಡಿಯಾಗಿದೆ.  ಟಿಕೆಟ್ ಫೈಟ್ ದೂರು ಈಗ ಹೈಕಮಾಂಡ್‌ಗೂ ತಲುಪಿದೆ.       

POLITICS Feb 20, 2019, 1:02 PM IST

R Ashoka urges BJP leaders not to allot Loksabha ticket Tejaswini AnanthkumarR Ashoka urges BJP leaders not to allot Loksabha ticket Tejaswini Ananthkumar
Video Icon

ತೇಜಸ್ವಿನಿಗೆ ಟಿಕೆಟ್ ತಪ್ಪಿಸಲು BJP ಮುಖಂಡ ಕಸರತ್ತು

ತೇಜಸ್ವಿನಿ ಅನಂತ್‌ಕುಮಾರ್ ಅವರು ಹಲವಾರು ಸಾಮಾಜಿಕ ಕಾರ್ಯಗಳ ಮೂಲಕವೇ ಗುರುತಿಸಿಕೊಂಡವರು. ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರಕ್ಕೆ ಸಮರ್ಥ ಅಭ್ಯರ್ಥಿ ಎಂಬುವುದು ಬಿ.ಎಸ್.ಯಡಿಯೂರಪ್ಪ ಹಾಗೂ ಆರ್‌ಎಸ್‌ಎಸ್ ನಾಯಕರು ಒಪ್ಪಿಕೊಂಡಿದ್ದು, ಅವರಿಗೆ ಟಿಕೆಟ್ ನೀಡಲು ಅಸ್ತು ಎಂದಿದ್ದಾರೆ. ಆದರೆ, ಇದಕ್ಕೂ ಕೊಕ್ಕೆ ಇಡುತ್ತಿದ್ದಾರೆ ಈ ಬಿಜೆಪಿ ಮುಖಂಡರು.

POLITICS Feb 13, 2019, 1:09 PM IST

Ananth Kumar s wife Tejaswini Ananth Kumar to be Bengaluru South BJP candidateAnanth Kumar s wife Tejaswini Ananth Kumar to be Bengaluru South BJP candidate

ಬೆಂಗಳೂರು ದಕ್ಷಿಣ: ತೇಜಸ್ವಿನಿ ಅನಂತ್‌ಕುಮಾರ್‌ ಸ್ಪರ್ಧೆ ಫಿಕ್ಸ್?

ಬೆಂಗಳೂರು ದಕ್ಷಿಣ ಕ್ಷೇತ್ರಕ್ಕೆ ದಿವಂಗತ ಅನಂತ್‌ಕುಮಾರ್‌ ಅವರ ಪತ್ನಿ ತೇಜಸ್ವಿನಿ ಅವರನ್ನೇ ಕಣಕ್ಕಿಳಿಸುವ ಚಿಂತನೆಯನ್ನು ಬಿಜೆಪಿ ಮಾಡಿದೆ. ರಾಜ್ಯ ಬಿಜೆಪಿ ನಾಯಕರು ಸಹ ತೇಜಸ್ವಿನಿ ಅವರೇ ಸ್ಪರ್ಧೆ ಮಾಡಬೇಕು ಎಂಬ ಒಲವು ತೋರಿಸಿದ್ದಾರೆ.

NEWS Dec 18, 2018, 2:55 PM IST

Will Tejaswini Ananth Kumar Contest From Bangalore South As BJP CandidateWill Tejaswini Ananth Kumar Contest From Bangalore South As BJP Candidate

ಅನಂತ್ ನಿಧನ: ಬೆಂಗಳೂರು ದಕ್ಷಿಣಕ್ಕೆ ತೇಜಸ್ವಿನಿ ಸಾರಥ್ಯ?

1996 ರಿಂದ ಸತತವಾಗಿ ಬೆಂಗಳೂರು ದಕ್ಷಿಣದಿಂದ ಗೆದ್ದಿದ್ದ ಅನಂತಕುಮಾರ್‌ ಸಾವಿನ ನಂತರ ಮುಂದಿನ ಚುನಾವಣೆಯಲ್ಲಿ ಅವರ ಪತ್ನಿ ತೇಜಸ್ವಿನಿ ನಿಲ್ಲುತ್ತಾರಾ ಎಂಬ ಚರ್ಚೆ ದಿಲ್ಲಿ ಬಿಜೆಪಿ ವಲಯದಲ್ಲೂ ನಡೆಯುತ್ತಿದೆ. 

state Nov 20, 2018, 1:05 PM IST

Nature Love adamya chetanaTejaswini Ananth Kumar hasiru bhanuvara continuesNature Love adamya chetanaTejaswini Ananth Kumar hasiru bhanuvara continues

ಅನಂತ್‌ ಇಲ್ಲದ ಭಾನುವಾರ, ನಿಲ್ಲದ ತೇಜಸ್ವಿನಿ ಹಸಿರು ಸಾಕ್ಷಾತ್ಕಾರ

ಕೇಂದ್ರ ಸಚಿವ ಅನಂತ್ ಕುಮಾರ್ ನೀಧನರಾಗಿ ಬೆರಳೆಣಿಕೆ ದಿನ ಮಾತ್ರ ಕಳೆದಿದೆ. ಆದರೆ ಅವರ ಹಸಿರಿನ ಕನಸು ಮಾತ್ರ ನಿಂತಿಲ್ಲ. ಅದಮ್ಯ ಚೇತನ ಸಂಸ್ಥೆಯ ಪರಿಸರ ಪ್ರೇಮ ಮುಂದುವರಿದೆ ಇದೆ. ತೇಜಸ್ವಿನಿ ಅನಂತ್ ಕುಮಾರ್ ತಮ್ಮ ಧೀಶಕ್ತಿಯನ್ನು ಮತ್ತೆ ಪ್ರದರ್ಶನ ಮಾಡಿದ್ದಾರೆ.

NEWS Nov 18, 2018, 5:34 PM IST

Adamya Chetana Foundation Of Ananth Kumar Continues Its Social WorkAdamya Chetana Foundation Of Ananth Kumar Continues Its Social Work

ಅನಂತ್ ವಿಧಿವಶರಾದರೂ ನಿಲ್ಲದ ಮಕ್ಕಳ ಊಟ!

ಅಪರೂಪದ ನಾಯಕ, ಸರಳ ವ್ಯಕ್ತಿ, ಮೇಧಾವಿ ರಾಜಕಾರಣಿ, ಮುತ್ಸದ್ದಿ ನಾಯಕ ಅನಂತ್ ಕುಮಾರ್ ಇಹಲೋಕ ತ್ಯಜಿಸಿದ್ದಾರೆ. ಹೀಗಿದ್ದರೂ ಬಡ ಮಕ್ಕಳ ಸೇವೆ ಮಾತ್ರ ಯಾವುದೇ ತೊಡಕಿಲ್ಲದೆ ಸಾಗಿದೆ.

state Nov 13, 2018, 1:42 PM IST