ಅನಂತ್‌ ಇಲ್ಲದ ಭಾನುವಾರ, ನಿಲ್ಲದ ತೇಜಸ್ವಿನಿ ಹಸಿರು ಸಾಕ್ಷಾತ್ಕಾರ

First Published 18, Nov 2018, 5:34 PM IST

ಕೇಂದ್ರ ಸಚಿವ ಅನಂತ್ ಕುಮಾರ್ ನಿಧನರಾಗಿ ಬೆರಳೆಣಿಕೆ ದಿನ ಮಾತ್ರ ಕಳೆದಿದೆ. ಆದರೆ ಅವರ ಹಸಿರಿನ ಕನಸು ಮಾತ್ರ ನಿಂತಿಲ್ಲ. ಅದಮ್ಯ ಚೇತನ ಸಂಸ್ಥೆಯ ಪರಿಸರ ಪ್ರೇಮ ಮುಂದುವರಿದೆ ಇದೆ. ತೇಜಸ್ವಿನಿ ಅನಂತ್ ಕುಮಾರ್ ತಮ್ಮ ಧೀಶಕ್ತಿಯನ್ನು ಮತ್ತೆ ಪ್ರದರ್ಶನ ಮಾಡಿದ್ದಾರೆ.

ಅಗಲಿದ ಚೇತನಕ್ಕೆ ನಮನ

ಅಗಲಿದ ಚೇತನಕ್ಕೆ ನಮನ

ಹಸಿರು ಹಂಚುವ ಕೆಲಸ ನಿರಂತರ

ಹಸಿರು ಹಂಚುವ ಕೆಲಸ ನಿರಂತರ

ಅನಂತ್‌ ಕುಮಾರ್‌ ಗೆ ಪುಷ್ಪನಮನ

ಅನಂತ್‌ ಕುಮಾರ್‌ ಗೆ ಪುಷ್ಪನಮನ

ಸಮಾಲೋಚನೆ-ವಂದನೆ

ಸಮಾಲೋಚನೆ-ವಂದನೆ

ಸಸಿ ನೆಡಲು ಪ್ರೇರಣೆ-ಕಾರ್ಯಾರಂಭ

ಸಸಿ ನೆಡಲು ಪ್ರೇರಣೆ-ಕಾರ್ಯಾರಂಭ

ಪರಿಸರ ಪ್ರೇಮಿಗಳೊಂದಿಗೆ ಸಂವಾದ

ಪರಿಸರ ಪ್ರೇಮಿಗಳೊಂದಿಗೆ ಸಂವಾದ

ಪರಿಸರ ಪ್ರೇಮಿಗಳಿಂದ ಅನಂತ್ ಕುಮಾರ್ ಗೆ ವಂದನೆ

ಪರಿಸರ ಪ್ರೇಮಿಗಳಿಂದ ಅನಂತ್ ಕುಮಾರ್ ಗೆ ವಂದನೆ

ಇಂದಿನ ಸಸ್ಯವೇ ಮುಂದಿನ ಹೆಮ್ಮರ

ಇಂದಿನ ಸಸ್ಯವೇ ಮುಂದಿನ ಹೆಮ್ಮರ

ಹಸಿರೇ ಉಸಿರು

ಹಸಿರೇ ಉಸಿರು

ದಿಟ್ಟ ಹೆಜ್ಜೆ ಹಸಿರಿನ ಕಡೆಗೆ

ದಿಟ್ಟ ಹೆಜ್ಜೆ ಹಸಿರಿನ ಕಡೆಗೆ

ಅನಂತವನಕ್ಕೆ ಸ್ವಾಗತ

ಅನಂತವನಕ್ಕೆ ಸ್ವಾಗತ

loader