Asianet Suvarna News Asianet Suvarna News
58 results for "

Swara Bhasker

"
After calling her B-grade actor Actress Kangana Ranaut wishes Swara Bhaskar sgkAfter calling her B-grade actor Actress Kangana Ranaut wishes Swara Bhaskar sgk

ಬಿ ಗ್ರೇಡ್ ನಟಿ ಎಂದು ಕುಟುಕಿದ್ದ ಸ್ವರಾ ಭಾಸ್ಕರ್‌ಗೆ ವಿಶ್ ಮಾಡಿದ ಕಂಗನಾ ರಣಾವತ್

ಫಹಾದ್ ಅಹ್ಮದ್ ಜೊತೆ ದಾಂಪತ್ಯಕ್ಕೆ ಕಾಲಿಟ್ಟ ನಟಿ ಸ್ವರಾ ಭಾಸ್ಕರ್ ಅವರಿಗೆ ನಟಿ ಕಂಗನಾ ರಣಾವತ್ ವಿಶ್ ಮಾಡಿದ್ದಾರೆ.  

Cine World Feb 17, 2023, 3:37 PM IST

Swara Bhasker reveals she wore her mother saree and jewellery for wedding with Fahad Ahmad sgkSwara Bhasker reveals she wore her mother saree and jewellery for wedding with Fahad Ahmad sgk

ಮದುವೆಯಲ್ಲಿ ಧರಿಸಿದ್ದ ಸೀರೆಯ ವಿಶೇಷತೆ ಬಹಿರಂಗ ಪಡಿಸಿದ ನಟಿ ಸ್ವರಾ ಭಾಸ್ಕರ್

ದಾಂಪತ್ಯಕ್ಕೆ ಕಾಲಿಟ್ಟ ನಟಿ ಸ್ವರಾ ಭಾಸ್ಕರ್ ಮದುವೆಯಲ್ಲಿ ಧರಿಸಿದ್ದ ಸೀರೆಯ ವಿಶೇಷತೆ ಬಹಿರಂಗ ಪಡಿಸಿದ್ದಾರೆ.

Cine World Feb 17, 2023, 1:19 PM IST

Swara Bhasker gets trolled for old tweet calling husband Fahad Ahmad bhai sgkSwara Bhasker gets trolled for old tweet calling husband Fahad Ahmad bhai sgk

ಆಗ ಅಣ್ಣ ಈಗ ಪತಿ; ಸಹೋದರ ಎಂದವನ ಜೊತೆಯೇ ಮದುವೆಯಾದ ನಟಿ ಸ್ವರಾ ಭಾಸ್ಕರ್ ಸಖತ್ ಟ್ರೋಲ್

ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಇತ್ತೀಚೆಗೆ ರಾಜಕಾರಣಿ ಫಹಾದ್ ಅಹ್ಮದ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಸ್ವರಾ ಪತಿ ಜೊತೆಗಿನ ಫೋಟೋ ಶೇರ್ ಮಾಡುತ್ತಿದ್ದಂತೆ  ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದ್ದಾರೆ.

Cine World Feb 17, 2023, 11:53 AM IST

Swara Bhasker marries politician Fahad Ahmad shares how they met at a protestSwara Bhasker marries politician Fahad Ahmad shares how they met at a protest

ಮದ್ವೆಯಾಗಿ ಏಕಾಏಕಿ ಶಾಕ್​ ಕೊಟ್ಟ ನಟಿ Swara Bhasker- ಯಾರೀ 'ನಿಗೂಢ' ಗಂಡ?

ಕೆಲ ದಿನಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ನಿಗೂಢ ವ್ಯಕ್ತಿಯ ಜೊತೆ ಫೋಟೋ ಶೇರ್​  ಮಾಡಿ ಅವರ ಮುಖವನ್ನು ಮರೆಮಾಚಿದ್ದ ನಟಿ ಸ್ವರಾ ಭಾಸ್ಕರ್​ ಏಕಾಏಕಿ ಮದುವೆಯಾಗಿ ಶಾಕ್​  ಕೊಟ್ಟಿದ್ದಾರೆ. ಯಾರು ಅವರ ಪತಿ? 
 

Cine World Feb 16, 2023, 6:56 PM IST

Despite 7 block buster not getting enough work says Actress Swara Bhasker vcsDespite 7 block buster not getting enough work says Actress Swara Bhasker vcs

6 ರಿಂದ 7 ಹಿಟ್‌ ಕೊಟ್ಟರೂ ಕೈಯಲ್ಲಿ ಒಂದೂ ಸಿನಿಮಾವಿಲ್ಲ: Swara Bhasker ಬೇಸರ

ಮೊದಲ ಬಾರಿ ವೃತ್ತಿ ಜೀವನದ ಬಗ್ಗೆ ಕಾಮೆಂಟ್ ಮಾಡಿದ ಸ್ವರಾ ಬಾಸ್ಕರ್. ಯಾವುದೇ ಕಾಂಪಿಟೆಂಟ್‌ ನಟರಿಗೂ ಕಡಿಮೆ ಇಲ್ಲ ನನ್ನ ಜೀವನ ಎಂದ ನಟಿ...

Cine World Dec 6, 2022, 9:23 AM IST

Youth will not tolerate insult of Veer Savarkar Actress Swara Bhasker has received a death threat letter ckmYouth will not tolerate insult of Veer Savarkar Actress Swara Bhasker has received a death threat letter ckm

ವೀರ್ ಸಾವರ್ಕರ್‌ಗೆ ಅಪಮಾನ ಸಹಿಸಲ್ಲ, ಸ್ವರ ಭಾಸ್ಕರ್‌ಗೆ ಜೀವ ಬೆದರಿಕೆ ಪತ್ರ!

  • ವೀರ ಸಾವರ್ಕರ್‌ಗೆ ಅವಮಾನ ಮಾಡಿದರೆ ಸಹಿಸಿಲ್ಲ ಎಂದು ಪತ್ರ
  • ನಟಿ ಸ್ವರಾ ಭಾಸ್ಕರ್‌ಗೆ ಬಂತು ಬೆದರಿಕೆ ಪತ್ರ, ಮುಂಬೈ ಪೊಲೀಸರ ತನಿಖೆ
  • ವೀರ ಸಾವರ್ಕರ್‌ಗೆ ಅವಮಾನ ಮಾಡಿದ್ದೀರಿ ಎಂದು ಪತ್ರ

Cine World Jun 30, 2022, 8:51 PM IST

we must thank the Gulf countries for reminding our government its dharma says Swara Bhasker sanwe must thank the Gulf countries for reminding our government its dharma says Swara Bhasker san

ನಮ್ಮ ಸರ್ಕಾರದ ಧರ್ಮವನ್ನು ನೆನಪಿಸಿದ್ದಕ್ಕೆ ಗಲ್ಫ್ ರಾಷ್ಟ್ರಗಳಿಗೆ ಥ್ಯಾಂಕ್ಸ್ ಎಂದ ಸ್ವರ ಭಾಸ್ಕರ್!

ಪ್ರವಾಸಿ ಮೊಹಮದ್ ಪೈಗಂಬರ್ ಕುರಿತಾಗಿ ಮಾತನಾಡಿದ್ದಕ್ಕೆ ಬಿಜೆಪಿಯ ಮಾಜಿ ವಕ್ತಾರೆ ನೂಪುರ್ ಶರ್ಮ ಹಾಗೂ ಭಾರತ ಸರ್ಕಾರದ ವಿರುದ್ಧ ಗಲ್ಫ್ ರಾಷ್ಟ್ರಗಳು ಕಿಡಿಕಾರಿವೆ. ಇದರ ಬೆನ್ನಲ್ಲಿಯೇ ಮಾತನಾಡಿರುವ ನಟಿ ಸ್ವರ ಭಾಸ್ಕರ್, ನಮ್ಮ ಸರ್ಕಾರದ ಧರ್ಮವನ್ನು ನೆನಪಿಸಿದ ಗಲ್ಫ್ ರಾಷ್ಟ್ರಕ್ಕೆ ನಿಜಕ್ಕೂ ಥ್ಯಾಂಕ್ಸ್ ಹೇಳಬೇಕು ಎಂದಿದ್ದಾರೆ.

India Jun 7, 2022, 10:31 PM IST

Swara Bhasker claps back at trolls wishing for her death after she tests positive for Covid 19 dplSwara Bhasker claps back at trolls wishing for her death after she tests positive for Covid 19 dpl

Swara Bhasker Tested Positive: ನಟಿ ಬೇಗ ಸಾಯಲಿ ಎಂದ ನೆಟ್ಟಿಗ, ಸ್ವರಾ ತಿರುಗೇಟು

  • Swara Bhasker Trolled: ನಟಿಗೆ ಕೊರೋನಾ ಪಾಸಿಟಿವ್ ಸುದ್ದಿ ತಿಳಿದು ಖುಷಿಪಟ್ಟ ಕೆಲವು ನೆಟ್ಟಿಗರು
  • ನಟಿ ಬೇಗ ಸಾಯಲಿ, ನರಕದಲ್ಲೂ ಸ್ಥಾನ ಸಿಗದು ಎಂದು ಟ್ರೋಲ್

Cine World Jan 8, 2022, 12:25 PM IST

Swara Bhaskar tests positive for Covid 19 dplSwara Bhaskar tests positive for Covid 19 dpl

Swara Bhasker Tested Positive: ನಟಿ ಸ್ವರಾ ಭಾಸ್ಕರ್‌ಗೆ ಕೊರೋನಾ ಪಾಸಿಟಿವ್

  • Coronavirus Updates: ಬಾಲಿವುಡ್ ನಟಿಗೆ ಕೊರೋನಾ ಪಾಸಿಟಿವ್
  • ಸ್ವರಾ ಭಾಸ್ಕರ್‌ಗೂ ಪಾಸಿಟಿವ್ ದೃಢ, ಸೋಷಿಯಲ್ ಮೀಡಿಯಾದಲ್ಲಿ ಎನೌನ್ಸ್ ಮಾಡಿದ ನಟಿ

Cine World Jan 7, 2022, 10:35 AM IST

Actress Swara bhasker compares Sedition Charges to prasad this is what she Said during interaction with Mamata Banerjee dplActress Swara bhasker compares Sedition Charges to prasad this is what she Said during interaction with Mamata Banerjee dpl

Actress speaks about Sedition Charges: ದೇಶದ್ರೋಹ ಎಂಬ ಆರೋಪವನ್ನು ಪ್ರಸಾದದಂತೆ ಹಂಚ್ತಿದ್ದಾರೆ ಎಂದ ಸ್ವರಾ

ತನ್ನ ಅಭಿಪ್ರಾಯವನ್ನು ನೇರವಾಗಿ ಅಭಿವ್ಯಕ್ತಿಪಡಿಸುವುದರಲ್ಲಿ ಸ್ವರಾ ಭಾಸ್ಕರ್(Swara Bhasker) ಎಂದೂ ಹಿಂದೆ ಬಿದ್ದಿಲ್ಲ. ಈಗ ನಟಿ ದೇಶದ್ರೋಹ ಆರೋಪವನ್ನು ಪ್ರಸಾದಕ್ಕೆ ಹೋಲಿಸಿದ್ದಾರೆ. ಯಾಕೆ ?

Cine World Dec 3, 2021, 12:54 AM IST

Mamata Banerjee asks Swara Bhasker Why dont you join politics see actress response dplMamata Banerjee asks Swara Bhasker Why dont you join politics see actress response dpl

Swara Bhasker to Join Politics ? TMC ಸೇರಲು ನಟಿಗೆ ಅಹ್ವಾನ ಕೊಟ್ಟ ದೀದಿ

ಎರಡು ದಿನದ ಮುಂಬೈ ಭೇಟಿಯಲ್ಲಿ ಟಿಎಂಸಿ(TMC) ನಾಯಕಿ ಮಮತಾ ಬ್ಯಾನರ್ಜಿ(Mamata Banerjee) ಅವರು ನಟಿ ಸ್ವರಾ ಭಾಸ್ಕರ್(Swara bhasker) ಅವರನ್ನು ಭೇಟಿಯಾಗಿದ್ದು ರಾಜಕೀಯಕ್ಕೆ ಸೇರುವಂತೆ ಆಹ್ವಾನ ಕೊಟ್ಟಿದ್ದಾರೆ. ನಟಿ ಏನಂದ್ರು ? ಟಿಎಂಸಿ ಸೇರ್ತಾರಾ ಸ್ವರಾ ಭಾಸ್ಕರ್ ?

Cine World Dec 2, 2021, 7:56 PM IST

Actress Swara Bhasker hits back at Twitter user who told her my maid looks much better dplActress Swara Bhasker hits back at Twitter user who told her my maid looks much better dpl

Swara Bhasker: ನಮ್ಮನೆ ಕೆಲಸದವ್ಳು ನಿನಗಿಂತ ಚೆನ್ನಾಗಿದ್ದಾಳೆ ಎಂದವರಿಗೆ ನಟಿ ಖಡಕ್ ಆನ್ಸರ್

  • Swara Bhasker: ಬಾಲಿವುಡ್‌ ನಟಿಯನ್ನು ಟ್ರೋಲ್ ಮಾಡಿದ ನೆಟ್ಟಿಗರು
  • ನಿನಗಿಂತ ನಮ್ಮನೆ ಕೆಲಸದವಳೇ ಚೆನ್ನಾಗಿದ್ದಾಳೆ ಎಂದವರಿಗೆ ನಟಿ ಹೇಳಿದ್ದಿಷ್ಟು

Cine World Nov 12, 2021, 10:41 AM IST

Swara Bhasker expresses disappointment as court reserves order on Aryan Khan  bail plea snrSwara Bhasker expresses disappointment as court reserves order on Aryan Khan  bail plea snr

ಆರ್ಯನ್‌ಗೆ ಜೈಲು ಅವಧಿ ವಿಸ್ತರಣೆ : ಅಸಮಾಧಾನ ಹೊರಹಾಕಿದ ಸ್ವರಾಗೆ ತರಾಟೆ

  • ರೇವ್ ಪಾರ್ಟಿ  ಮಾಡಿ ಸಿಕ್ಕಿಬಿದ್ದ ಶಾರುಖ್ ಖಾನ್   ಪುತ್ರ ಆರ್ಯನ್ ಖಾನ್ 
  • ಜಾಮೀನು ಅರ್ಜಿ ವಿಚಾರಣೆ ಮುಂಬೈ ವಿಶೇಷ ನ್ಯಾಯಾಲಯದಿಂದ ಅಕ್ಟೋಬರ್ 20ರ ನಂತರಕ್ಕೆ ಮುಂದೂಡಿಕೆ 
  • ಟಿ ಸ್ವರಾ ಭಾಸ್ಕರ್ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

CRIME Oct 15, 2021, 2:20 PM IST

Bollywood actress Swara Bhasker talks about people linking her every photo to masturbation dplBollywood actress Swara Bhasker talks about people linking her every photo to masturbation dpl

ಹೂವು-ಹಸ್ತಮೈಥುನ: ನಟಿ ಸ್ವರಾ ಭಾಸ್ಕರ್‌ ಹೇಳಿದ್ದಿಷ್ಟು

  • ಹೂವಿನ ಫೋಟೋ ಶೇರ್ ಮಾಡೋಕು ಹೆಸರುತ್ತಾರೆ ನಟಿ ಸ್ವರಾ
  • ಏನು ಪೋಸ್ಟ್ ಮಾಡಿದ್ರೂ ಹಸ್ತಮೈಥುನದ್ದೇ ಚರ್ಚೆ, ನಟಿ ಹೇಳಿದ್ದಿಷ್ಟು

Cine World Aug 23, 2021, 9:26 AM IST

Bollywood actress Swara bhaskar compares hinduthva with taliban arrestswarabhasker trends on socialmedia dplBollywood actress Swara bhaskar compares hinduthva with taliban arrestswarabhasker trends on socialmedia dpl

ತಾಲಿಬಾನ್‌ಗೆ ಹಿಂದುತ್ವ ಹೋಲಿಕೆ: #ArrestSwaraBhaskar ಟ್ರೆಂಡ್

  • ಹಿಂದುತ್ವ ಜೊತೆ ತಾಲೀಬಾನ್ ಹೋಲಿಕೆ ಮಾಡಿದ ಬಾಲಿವುಡ್ ನಟಿ
  • #ArrestSwaraBhaskar ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್
  • ಅಷ್ಟಕ್ಕೂ ನಟಿ ಸ್ವರಾ ಹೇಳಿದ್ದೇನು ?

Cine World Aug 18, 2021, 3:16 PM IST