Asianet Suvarna News Asianet Suvarna News
86 results for "

Spb

"
Singer s janaki shares her opion on sp balasubrahmanyam in Kannada mahSinger s janaki shares her opion on sp balasubrahmanyam in Kannada mah

ಕನ್ನಡದಲ್ಲೇ SPBಗೆ ಸಂತಾಪ‌ ಸೂಚಿಸಿ ಖ್ಯಾತ ಗಾಯಕಿ ಎಸ್‌ .ಜಾನಕಿ ಕಣ್ಣೀರು

ಸಂಗೀತದ ಖಜಾನೆಯನ್ನು ಅಭಿಮಾನಿಗಳಿಗೆ ಬಿಟ್ಟು ತೆರಳಿದ ಎಸ್‌ಪಿಬಿ ಅವರನ್ನು ಮಹಾಣ್ ಗಾಯಕಿ ಎಸ್‌. ಜಾನಕಿ ನೆನೆದಿದ್ದಾರೆ. ಕನ್ನಡದಲ್ಲಿಯೇ ಎಸ್‌ಪಿಬಿ ಜತೆಗಿನ ಬಾಂಧವ್ಯ ಕೊಂಡಾಡಿದ್ದಾರೆ. 

Cine World Sep 27, 2020, 7:33 PM IST

The Secret Behind SP Balasubrahmanyam SongsThe Secret Behind SP Balasubrahmanyam Songs
Video Icon

800 ಮಿ. ಲೀ ಗಾಳಿ, ಎಸ್‌ಪಿಬಿ ಹಾಡುಗಳ ಹಿಂದಿನ ರಹಸ್ಯ!

ಎಸ್‌ಪಿಬಿ ಮೂರು ತಲೆಮಾರುಗಳನ್ನೇ ಆಳಿದ ಅದ್ಭುತ ಶಕ್ತಿ. ಇವರ ಧ್ವನಿ ಇಲ್ಲದಿದ್ದರೆ ಸ್ಟಾರ್ ನಟರು ಯಾರೂ ಕೂಡಾ ಸಿನಿಮಾ ಒಪ್ಪಿಕೊಳ್ಳುತ್ತಿರಲಿಲ್ಲ. ವರ್ಷಾನುಗಟ್ಟಲೆ ಕಾದಾದರೂ ದರೂ ಸರಿ ಎಸ್‌ಪಿಬಿಯಿಂದ ಹಾಡಿಸಿಕೊಳ್ಳುತ್ತಿದ್ದರು. ಯಾಕೆಂದರೆ ಅವರು ಎಲ್ಲಾ ನಟರಿಗೂ ಶಾರೀರವಾಗಿದ್ದರು. ಅದು ಹೇಗೆ ಸಾಧ್ಯ? ಅಂತೀರಾ ಆರಹಸ್ಯ ಇಲ್ಲಿದೆ ನೋಡಿ.

India Sep 27, 2020, 7:00 PM IST

Super Special News Unbelievable Facts Behind SP Balasubrahmanyam SongsSuper Special News Unbelievable Facts Behind SP Balasubrahmanyam Songs
Video Icon

ಇಷ್ಟವಿಲ್ಲದೇ ಒಪ್ಪಿಕೊಂಡು ಹಾಡಿದ ಆ ಹಾಡಿಗೆ ರಾಷ್ಟ್ರ ಪ್ರಶಸ್ತಿ ಸಿಕ್ಕಿತ್ತು!

ಇಷ್ಟವಿಲ್ಲದೇ ಒಪ್ಪಿಕೊಂಡು ಹಾಡಿದ ಹಾಡಿಗೆ ರಾಷ್ಟ್ರ ಪ್ರಶಸ್ತಿ ಸಿಕ್ಕಿತ್ತು. ಈ ಭೂಮಿ ಬಣ್ಣದ ಬುಗುರಿ ಹಾಡಿನ ಹಿಂದಿನ ಕತೆ ನಿಜಕ್ಕೂ ಸ್ವಾರಸ್ಯಕರ, ಇಲ್ಲಿದೆ ನೋಡಿ ಎಸ್‌ಪಿಬಿ ಸೂಪರ್ ಸ್ಪೆಷಲ್ ನ್ಯೂಸ್

India Sep 27, 2020, 6:35 PM IST

Cigarette liquor and ice creams are favorite of SP Balasubrahmanyam dplCigarette liquor and ice creams are favorite of SP Balasubrahmanyam dpl
Video Icon

ಸಿಗರೇಟ್, ಮದ್ಯ, ಐಸ್‌ಕ್ರೀಂ ಅಂದ್ರೆ ಪಂಚಪ್ರಾಣ..! ಸ್ವರ ಸಾಮ್ರಾಟ SPB ಬಗ್ಗೆ ನೀವರಿಯದ ವಿಚಾರಗಳಿವು

ಶಿಸ್ತು ಇರ್ಲಿಲ್ಲ, ಶಾಸ್ತ್ರೀಯ ಸಂಗೀತವನ್ನೂ ಕಲಿತಿಲ್ಲ, ಸಿಗರೇಟ್, ಕುಡಿತ, ಐಸ್‌ಕ್ರೀಂ ಅಂದ್ರೆ ಪಂಚಪ್ರಾಣ..! ದುಶ್ಚಟಗಳಿದ್ದರೂ ಎಸ್‌ಪಿಬಿ ಮಹಾನ್ ಗಾಯಕರಾಗಿದ್ದು ಹೇಗೆ..? ಸ್ವರ ಸಾಮ್ರಾಟನಿಗೆ ದೇವರು ಕೊಟ್ಟ ದೈವಿಕ ಶಕ್ತಿ ಎಂಥದ್ದು ಗೊತ್ತಾ..?

Cine World Sep 27, 2020, 4:12 PM IST

about SPB school college days inspiration S janaki vcsabout SPB school college days inspiration S janaki vcs
Video Icon

ಇಂಜಿನಿಯರ್ ಆಗಬೇಕಿದ್ದ ಬಾಲು ಗಾಯಕನಾಗಿದ್ದು ಇವರ ಪ್ರೇರಣೆಯಿಂದ!

16 ವರ್ಷಕ್ಕೆ ಸಂಗೀತ ಅಭ್ಯಾಸ ಶುರು ಮಾಡಿದ ಎಸ್‌ಪಿ ಬಾಲಸುಬ್ರಹ್ಮಣ್ಯಂ ಇಂಜಿನಿಯರ್‌ ಆಗಬೇಕಿತ್ತು ಆದರೆ ಗಾಯಕಿ ಜಾನಕಿ ಅವರು ಹೇಳಿದ ಈ ಮಾತುಗಳಿಂದ ಎಸ್‌ಪಿಬಿ ಗಾಯನವನ್ನು ವೃತ್ತಿಯಾಗಿ ಆಯ್ಕೆ ಮಾಡಿಕೊಂಡರಂತೆ. ಅಷ್ಟಕ್ಕೂ ಜಾನಕಿ ಅಮ್ಮ ಏನು ಹೇಳಿದ್ದರು..

Sandalwood Sep 27, 2020, 3:15 PM IST

SPB conversation with Kannada director Dwarakish before hospitalising vcsSPB conversation with Kannada director Dwarakish before hospitalising vcs
Video Icon

ಆಸ್ಪತ್ರೆ ಸೇರುವ ಮುನ್ನ ಕನ್ನಡ ಈ ನಿರ್ದೇಶಕರ ಜೊತೆ ಮಾತನಾಡಿದ್ದ ಎಸ್‌ಪಿಬಿ!

ಕನ್ನಡ ಚಿತ್ರರಂಗದ ಹೆಸರಾಂತ ನಟ ಹಾಗೂ ನಿರ್ದೇಶಕ ದ್ವಾರಕೀಶ್‌ ನಿರ್ಮಾಣದ ಚಿತ್ರಗಳಲ್ಲಿ ಎಸ್‌ಪಿಬಿ ಸುಮಾರು 60ಕ್ಕೂ ಹಾಡುಗಳನ್ನು ಹಾಡಿದ್ದರಂತೆ. ಅನಾರೋಗ್ಯದಿಂದ ಆಸ್ಪತ್ರೆ ಸೇರುವ ಮುನ್ನ ಕನ್ನಡ ಈ ನಟನ ಜೊತೆ ಮಾತನಾಡಿದ್ದರು. ಆಗ ಏನು ಹೇಳಿದ್ದರು ಗೊತ್ತಾ?

Sandalwood Sep 27, 2020, 3:07 PM IST

Kannada singer rajesh krishnan is like SPB son vcsKannada singer rajesh krishnan is like SPB son vcs
Video Icon

ಕನ್ನಡ ಈ ಗಾಯಕನನ್ನು ದತ್ತು ಪುತ್ರ ಎಂದಿದ್ದ SPB

ಎಸ್‌ಪಿ ಬಾಲಸುಬ್ರಹ್ಮಣ್ಯಂ ಇನ್ನಿಲ್ಲ ಅನ್ನೋದು ಸಂಗೀತ ಪ್ರೇಮಿಗಳಿಗೆ ತುಂಬರಾಲದ ನಷ್ಟ ಉಂಟು ಮಾಡಿದೆ. ಕನ್ನಡ ಚಿತ್ರರಂಗದ ಪ್ರತಿಯೊಬ್ಬ ಗಾಯಕ ಹಾಗೂ ಸಂಗೀತ ನಿರ್ದೇಶಕರ ಜೊತೆ ಉತ್ತಮ ಸಂಬಂಧ ಹೊಂದಿದ್ದ ಎಸ್‌ಪಿಬಿ ಈ ಗಾಯಕನನ್ನು ದತ್ತು ಪುತ್ರ ಎಂದು ಕರೆಯುತ್ತಿದ್ದರಂತೆ. ಊಟ ಮಾಡುವ ಮುನ್ನ ಈ ಗಾಯಕ ಎಸ್‌ಪಿಬಿ ಅವರನ್ನು ನೆನೆಯದ ದಿನವೇ ಇಲ್ಲವಂತೆ. ಯಾರೀ ಗಾಯಕ?

Sandalwood Sep 27, 2020, 3:03 PM IST

Kannada music composer Hamsalekha reveals 12 interesting facts about sp balasubrahmanyam vcsKannada music composer Hamsalekha reveals 12 interesting facts about sp balasubrahmanyam vcs

ಹಂಸಲೇಖ ಹೇಳಿದ 12 ಎಸ್‌ಪಿಬಿ ಕಥೆಗಳು!

ಬಾಲು ಸಾರ್‌ ಕೆಲಸದಲ್ಲಿದ್ದಾಗ, ಯಾರಾದರು ಬಂದು ಡಿಸ್ಟರ್ಬ್‌ ಮಾಡಿದರೆ, ಮೃದುವಾಗಿ, ಶೃತಿಬದ್ದವಾಗಿ Please get lost  ಅಂತಿದ್ರು...ಕೊರೋನಾ......Please get lost 

Sandalwood Sep 27, 2020, 8:48 AM IST

SPB would not miss meeting his actor when in Bangalore vcsSPB would not miss meeting his actor when in Bangalore vcs
Video Icon

ಬೆಂಗಳೂರಿಗೆ ಭೇಟಿ ಕೊಟ್ಟಾಗ ಎಸ್‌ಪಿಬಿ ತಪ್ಪದೇ ಇವರ ಮನೆಗೆ ಹೋಗುತ್ತಿದ್ದರಂತೆ

ಕರ್ನಾಟಕ ಹಾಗೂ ಕನ್ನಡಿಗರ ಬಗ್ಗೆ ಅಪಾರ ಪ್ರೀತಿ ಹಾಗೂ ಅಭಿಮಾನ ಹೊಂದಿದ್ದ ಗಾಯಕ ಎಸ್‌ಪಿಬಿ ಬೆಂಗಳೂರಿಗೆ ಬಂದಾಗ ಮೊದಲು ಭೇಟಿ ನೋಡುತ್ತಿದ್ದದ್ದು ಈ ಖ್ಯಾತ ನಟನ ಮನೆಗಂತೆ. ಡಾ. ವಿಷ್ಣುವರ್ಧನ್‌ ಆಪ್ತ ಗೆಳೆಯನಾಗಿದ್ದ ಬಾಲಸುಬ್ರಹ್ಮಣ್ಯಂ ಅವರಿಗಾಗಿ ಹಾಡಿದ ಕೊನೆಯ ಹಾಡು ಯಾವುದು ಗೊತ್ತಾ?

Sandalwood Sep 26, 2020, 4:42 PM IST

Musical Tribute To SP Balasubrahmanyam By Praveen GodkindiMusical Tribute To SP Balasubrahmanyam By Praveen Godkindi
Video Icon

ಸಂಗೀತದ ಮೇರು ಶಿಖರ ಎಸ್‌ಪಿಬಿಗೆ ಗೋಡ್ಕಿಂಡಿಯವರಿಂದ ಸ್ವರ ನಮನ

ಸಂಗೀತವೇ ನನ್ನ ಉಸಿರು ಎಂದು ಸತತ 5 ದಶಕಗಳ ಕಾಲ ಸಂಗೀತದ ಆರಾಧನೆ ಮಾಡಿದ ಸರಸ್ವತಿ ಪುತ್ರ. 
 

Entertainment Sep 26, 2020, 4:20 PM IST

SP Balasubrahmanyam Funeral With State HonoursSP Balasubrahmanyam Funeral With State Honours
Video Icon

ಸ್ವರ ಸಾಮ್ರಾಟನಿಗೆ ಸಕಲ ಸರ್ಕಾರಿ ಗೌರವದೊಂದಿಗೆ ವಿದಾಯ

ಸ್ವರ ಸಾಮ್ರಾಟ, ಗಾನ ಗಾರುಡಿಗ ಎಸ್‌ಪಿ ಬಾಲಸುಬ್ರಹ್ಮಣ್ಯಂ, ನಮ್ಮೆಲ್ಲರ ಪ್ರೀತಿಯ ಬಾಲುಸರ್ ಭೂ ತಾಯಿಯ ಮಡಿಲು ಸೇರಿದ್ದಾರೆ. ಸಕಲ ಸರ್ಕಾರಿ ಗೌರವಗಳೊಂದಿಗೆ, ತೆಲುಗು ಬ್ರಾಹ್ಮಣ ಸಂಪ್ರದಾಯದ ಪ್ರಕಾರ ಚೆನ್ನೈನಲ್ಲಿರುವ ಫಾರ್ಮ್‌ಹೌಸ್‌ನಲ್ಲಿ  ಅಂತ್ಯಕ್ರಿಯೆ ನೆರವೇರಿಸಲಾಯಿತು. ಇಡೀ ದೇಶ ಭಾವುಕ ಕ್ಷಣವೊಂದಕ್ಕೆ ಸಾಕ್ಷಿಯಾಯಿತು. 

state Sep 26, 2020, 3:55 PM IST

S P Balasubrahmanyam Held Music Concert at Balehonnuru in ChikkamagalurgrgS P Balasubrahmanyam Held Music Concert at Balehonnuru in Chikkamagalurgrg

ಬಾಳೆಹೊನ್ನೂರಲ್ಲಿ ಮಳೆ ಸುರಿದರೂ ಹಾಡಿದ್ದ ಎಸ್‌ಪಿಬಿ

ಹಿರಿಯ ಗಾಯಕ ಎಸ್‌.ಪಿ. ಬಾಲಸುಬ್ರಹ್ಮಣ್ಯಂ ಗಾಯನ ಕೇಳದವರಿಲ್ಲ. ಪಟ್ಟಣದಲ್ಲಿ 2006ರಲ್ಲಿ ನಡೆದಿದ್ದ ಸಂಗೀತ ಸಂಜೆ ಕಾರ್ಯಕ್ರಮಕ್ಕೆ ಅವರು ಬಂದಿದ್ದ ನೆನಪು ಜಿಲ್ಲೆ ಜನರು ಮರೆತಿಲ್ಲ. ಈ ಭಾಗದ ಸಂಗೀತಾಭಿಮಾನಿಗಳ ಮನದಲ್ಲಿ ಎಸ್‌ಪಿಬಿ ಕಾರ್ಯಕ್ರಮದ ನೆನಪು ಇನ್ನೂ ಹಚ್ಚ ಹಸುರಾಗಿದೆ.

Karnataka Districts Sep 26, 2020, 3:42 PM IST

Legendary Singer SP Balasubrahmanyam mortal Remains Laid to restLegendary Singer SP Balasubrahmanyam mortal Remains Laid to rest
Video Icon

ಭೂಮಿ ತಾಯಿಯ ಮಡಿಲು ಸೇರಿದ ಗಾನಯೋಗಿ ಎಸ್‌ಪಿಬಿ

ಸ್ವರ ಸಾಮ್ರಾಟ, ಗಾನ ಗಾರುಡಿಗ ಎಸ್‌ಪಿ ಬಾಲಸುಬ್ರಹ್ಮಣ್ಯಂ, ನಮ್ಮೆಲ್ಲರ ಪ್ರೀತಿಯ ಬಾಲುಸರ್ ಭೂ ತಾಯಿಯ ಮಡಿಲು ಸೇರಿದ್ದಾರೆ. ಸಕಲ ಸರ್ಕಾರಿ ಗೌರವಗಳೊಂದಿಗೆ, ತೆಲುಗು ಬ್ರಾಹ್ಮಣ ಸಂಪ್ರದಾಯದ ಪ್ರಕಾರ ಚೆನ್ನೈನಲ್ಲಿರುವ ಫಾರ್ಮ್‌ಹೌಸ್‌ನಲ್ಲಿ  ಅಂತ್ಯಕ್ರಿಯೆ ನೆರವೇರಿಸಲಾಯಿತು. 
 

Entertainment Sep 26, 2020, 3:23 PM IST

Singer Malashri Kanavi Talks Over S P BalasubrahmanyamSinger Malashri Kanavi Talks Over S P Balasubrahmanyam

ಕಲಬುರಗಿ ಗಾಯಕಿ ಮಾಲಾಶ್ರೀ ಕಣವಿ ಕಂಠಸಿರಿ ಮೆಚ್ಚಿಕೊಂಡಿದ್ದ ಎಸ್‌ಪಿಬಿ

ಬಾಲು ಸರ್‌ ಬಹು ದೊಡ್ಡ ವ್ಯಕ್ತಿತ್ವದವರು, ಆದರೂ ಅಷ್ಟೇ ಸರಳ, ತಾವು ಅಷ್ಟೊಂದು ದೊಡ್ಡ ಗಾಯಕರಾದರೂ ಅರಳುವ ಪ್ರತಿಭೆಗಳಿಗೆ ಪ್ರೋತ್ಸಾಹಿಸುತ್ತಿದ್ದ ಪರಿ ಎಂದೂ ಮರೆಯಲಾಗದು, ಅವರ ನಿಧನ ನಮಗೆಲ್ಲರಿಗೂ ನೋವುಂಟು ಮಾಡಿದೆ.
 

Karnataka Districts Sep 26, 2020, 2:50 PM IST

Photos of SP Balasubramaniam at Vidyarthi Bhawan in Gandhi Bazaar Bengaluru dplPhotos of SP Balasubramaniam at Vidyarthi Bhawan in Gandhi Bazaar Bengaluru dpl

ವಿದ್ಯಾರ್ಥಿ ಭವನದ ಮಸಾಲೆ ದೋಸೆ ತಿಂದು ಮೆಚ್ಚಿದ್ರು SPB: ಇಲ್ನೋಡಿ ಫೋಟೋಸ್

ಗಾನ ಗಂಧರ್ವ ಬೆಂಗಳೂರಿನ ವಿದ್ಯಾರ್ಥಿ ಭವನದ ಮಸಾಲೆ ದೋಸೆಯನ್ನು ತಿಂದು ಮೆಚ್ಚಿದ್ದರು. 2017 ಡಿಸೆಂಬರ್ 9ರಂದು ಬೆಂಗಳೂರಿಗರ ಫೇವರೇಟ್ ವಿದ್ಯಾರ್ಥಿ ಭವನದಲ್ಲಿ ಕುಳಿತು ಮಸಾಲೆ ದೋಸೆ ಸವಿದಿದ್ದರು. ಇಲ್ನೋಡಿ ಫೋಟೋಸ್ 

Food Sep 26, 2020, 2:05 PM IST