ಸಿಗರೇಟ್, ಮದ್ಯ, ಐಸ್‌ಕ್ರೀಂ ಅಂದ್ರೆ ಪಂಚಪ್ರಾಣ..! ಸ್ವರ ಸಾಮ್ರಾಟ SPB ಬಗ್ಗೆ ನೀವರಿಯದ ವಿಚಾರಗಳಿವು

ಶಿಸ್ತು ಇರ್ಲಿಲ್ಲ, ಶಾಸ್ತ್ರೀಯ ಸಂಗೀತವನ್ನೂ ಕಲಿತಿಲ್ಲ, ಸಿಗರೇಟ್, ಕುಡಿತ, ಐಸ್‌ಕ್ರೀಂ ಅಂದ್ರೆ ಪಂಚಪ್ರಾಣ..! ದುಶ್ಚಟಗಳಿದ್ದರೂ ಎಸ್‌ಪಿಬಿ ಮಹಾನ್ ಗಾಯಕರಾಗಿದ್ದು ಹೇಗೆ..? ಸ್ವರ ಸಾಮ್ರಾಟನಿಗೆ ದೇವರು ಕೊಟ್ಟ ದೈವಿಕ ಶಕ್ತಿ ಎಂಥದ್ದು ಗೊತ್ತಾ..?

First Published Sep 27, 2020, 4:12 PM IST | Last Updated Sep 27, 2020, 4:23 PM IST

ಶಿಸ್ತು ಇರ್ಲಿಲ್ಲ, ಶಾಸ್ತ್ರೀಯ ಸಂಗೀತವನ್ನೂ ಕಲಿತಿಲ್ಲ, ಸಿಗರೇಟ್, ಕುಡಿತ, ಐಸ್‌ಕ್ರೀಂ ಅಂದ್ರೆ ಪಂಚಪ್ರಾಣ..! ದುಶ್ಚಟಗಳಿದ್ದರೂ ಎಸ್‌ಪಿಬಿ ಮಹಾನ್ ಗಾಯಕರಾಗಿದ್ದು ಹೇಗೆ..? ಸ್ವರ ಸಾಮ್ರಾಟನಿಗೆ ದೇವರು ಕೊಟ್ಟ ದೈವಿಕ ಶಕ್ತಿ ಎಂಥದ್ದು ಗೊತ್ತಾ..?

ದೇವರು ನಮ್ಮೆಲ್ಲರ ಪ್ರಾರ್ಥನೆಗಳನ್ನು ವ್ಯರ್ಥ ಮಾಡಿದ: ಅನಂತ್ ನಾಗ್

ಸಾಹಸದಸಿಂಹನಿಗೆ ಹಾಡಿದ್ರೆ ವಿಷ್ಣುವರ್ಧನ್, ರೆಬಲ್‌ಸ್ಟಾರ್‌ಗೆ ಹಾಡಿದ್ರೆ ಅಂಬರೀಶ್,ಕ್ರೇಜಿಸ್ಟಾರ್‌ಗೆ ಹಾಡಿದ್ರೆ ರವಿಚಂದ್ರನ್, ಕರಾಟೆ ಕಿಂಗ್‌ಗೆ ಹಾಡಿದ್ರೆ ಶಂಕರ್‌ ನಾಗ್, ಟೈಗರ್‌ಗೆ ಹಾಡಿದ್ರೆ ಟೈಗರ್ ಪ್ರಭಾಕರ್, ಡ್ರಾಟ್ರಿಕ್‌ ಹೀರೋಗೆ ಹಾಡಿದ್ರೆ ಶಿವರಾಜ್‌ ಕುಮಾರ್..! ಮಾಂತ್ರಿಕನ ಗಾಯಕನ ಬಗ್ಗೆ ಇಂಟ್ರೆಸ್ಟಿಂಗ್ ಫ್ಯಾಕ್ಟ್ಸ್..! ಇಲ್ಲಿ ನೋಡಿ