ಇಂಜಿನಿಯರ್ ಆಗಬೇಕಿದ್ದ ಬಾಲು ಗಾಯಕನಾಗಿದ್ದು ಇವರ ಪ್ರೇರಣೆಯಿಂದ!

16 ವರ್ಷಕ್ಕೆ ಸಂಗೀತ ಅಭ್ಯಾಸ ಶುರು ಮಾಡಿದ ಎಸ್‌ಪಿ ಬಾಲಸುಬ್ರಹ್ಮಣ್ಯಂ ಇಂಜಿನಿಯರ್‌ ಆಗಬೇಕಿತ್ತು ಆದರೆ ಗಾಯಕಿ ಜಾನಕಿ ಅವರು ಹೇಳಿದ ಈ ಮಾತುಗಳಿಂದ ಎಸ್‌ಪಿಬಿ ಗಾಯನವನ್ನು ವೃತ್ತಿಯಾಗಿ ಆಯ್ಕೆ ಮಾಡಿಕೊಂಡರಂತೆ. ಅಷ್ಟಕ್ಕೂ ಜಾನಕಿ ಅಮ್ಮ ಏನು ಹೇಳಿದ್ದರು..

First Published Sep 27, 2020, 3:15 PM IST | Last Updated Sep 27, 2020, 3:15 PM IST

16 ವರ್ಷಕ್ಕೆ ಸಂಗೀತ ಅಭ್ಯಾಸ ಶುರು ಮಾಡಿದ ಎಸ್‌ಪಿ ಬಾಲಸುಬ್ರಹ್ಮಣ್ಯಂ ಇಂಜಿನಿಯರ್‌ ಆಗಬೇಕಿತ್ತು ಆದರೆ ಗಾಯಕಿ ಜಾನಕಿ ಅವರು ಹೇಳಿದ ಈ ಮಾತುಗಳಿಂದ ಎಸ್‌ಪಿಬಿ ಗಾಯನವನ್ನು ವೃತ್ತಿಯಾಗಿ ಆಯ್ಕೆ ಮಾಡಿಕೊಂಡರಂತೆ. ಅಷ್ಟಕ್ಕೂ ಜಾನಕಿ ಅಮ್ಮ ಏನು ಹೇಳಿದ್ದರು..

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment