Asianet Suvarna News Asianet Suvarna News
150 results for "

Shivaraj Kumar

"
Rajinikanth is looking mass and class in video from Jailer sets sgkRajinikanth is looking mass and class in video from Jailer sets sgk

Jailer; ಮಾಸ್ ಅಂಡ್ ಕ್ಲಾಸ್ ಲುಕ್‌ನಲ್ಲಿ ರಜನಿಕಾಂತ್ ಮಿಂಚಿಂಗ್; ಫೋಟೋ ವೈರಲ್

ಜೈಲರ್ ಸಿನಿಮಾದಿಂದ ಪುಟ್ಟ ವಿಡಿಯೋ ಶೇರ್ ಮಾಡಲಾಗಿದ್ದು ಸೂಪರ್ ಲುಕ್ ವೈರಲ್ ಆಗಿದೆ. ಜೈಲರ್ ಸಿನಿಮಾದಿಂದ ರಿಲೀಸ್ ಆಗಿರುವ 11 ಸೆಕೆಂಡ್‌ನ ವಿಡಿಯೋ ಈಗ ಅಭಿಮಾನಿಗಳ ಹೃದಯ ಗೆದ್ದಿದೆ. 

Cine World Nov 19, 2022, 12:55 PM IST

shivarajkumar acting vedha movie teaser has been released suhshivarajkumar acting vedha movie teaser has been released suh
Video Icon

Shivaraj Kumar: ಹೊಸ ಟ್ರೆಂಡ್ ಸೃಷ್ಟಿಸಿದ 'ವೇದ' ಟೀಸರ್: ಶಿವಣ್ಣನ ಖದರ್ ಜೋರು

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ 'ವೇದ' ಸಿನಿಮಾದ ಟೀಸರ್ ಹೊಸ ಟ್ರೆಂಡ್ ಸೃಷ್ಟಿ ಮಾಡಿದೆ.

Sandalwood Nov 13, 2022, 11:27 AM IST

Actor Shivaraj kumar about Ashika Ranganath in raymo trailer release event sgkActor Shivaraj kumar about Ashika Ranganath in raymo trailer release event sgk
Video Icon

ಮುದ್ದಾಗಿ ಇದ್ದಾಳೆ ನಮ್ ಹುಡುಗಿ; ಆಶಿಕಾ ರಂಗನಾಥ್ ಹೊಗಳಿದ ಶಿವರಾಜ್ ಕುಮಾರ್

ರೇಮೋ ಟ್ರೈಲರ್ ರಿಲೀಸ್ ಈವೆಂಟ್ ನಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಟಿ ಆಶಿಕಾ ರಂಗನಾಥ್  ಅವರನ್ನು ಹಾಡಿಹೊಗಳಿದ್ದಾರೆ. 

Sandalwood Nov 7, 2022, 5:47 PM IST

Shivaraj kumar and rana daggubati special guest in upendra's kabza teaser release event sgkShivaraj kumar and rana daggubati special guest in upendra's kabza teaser release event sgk

Kabza; ಅದ್ದೂರಿಯಾಗಿ ಬರ್ತಿದೆ ರಿಯಲ್ ಸ್ಟಾರ್ 'ಕಬ್ಜ', ಶಿವಣ್ಣ ಜೊತೆ ಇರ್ತಾರೆ ಮತ್ತೋರ್ವ ಸ್ಪೆಷಲ್ ಗೆಸ್ಟ್

ಬಹುನಿರೀಕ್ಷೆಯ ಈ ಚಿತ್ರದ ಟೀಸರ್​ ರಿಲೀಸ್​ ಕಾರ್ಯಕ್ರಮ ಇಂದು (ಸೆಪ್ಟಂಬರ್ 17) ನಡೆಯುತ್ತಿದೆ. ಅದ್ದೂರಿಯಾಗಿ ನಡೆಯುತ್ತಿರುವ ಟೀಸರ್ ರಿಲೀಸ್ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಗಳು ಭಾಗಿಯಾಗುತ್ತಿದ್ದಾರೆ. 

Sandalwood Sep 17, 2022, 11:51 AM IST

Ranveer singh dance with shivaraj kumar in siima 2022 bengaluru sgkRanveer singh dance with shivaraj kumar in siima 2022 bengaluru sgk
Video Icon

ಸೈಮಾ ವೇದಿಕೆಯಲ್ಲಿ ರಣ್ವೀರ್ ಸಖತ್ ಸ್ಟೆಪ್; ಪುಷ್ಪ ಹಾಡಿಗೆ ಕುಣಿದ ಬಾಲಿವುಡ್ ಸ್ಟಾರ್

ಬೆಂಗಳೂರಿನ ಸೈಮಾಗೆ ಬಾಲಿವುಡ್ ಸ್ಟಾರ್ ರಣ್ವೀರ್ ಸಿಂಗ್ ವಿಶೇಷ ಅತಿಥಿಯಾಗಿದ್ದರು. ರಣ್ವೀರ್ ಸೌತ್ ಸ್ಟಾರ್ ಜೊತೆ ಕುಣಿದು ಕುಪ್ಪಳಿಸಿದ್ದಾರೆ.

Sandalwood Sep 13, 2022, 3:21 PM IST

shivarajkumar crying recalling puneeth in siima awards and yash console him sgkshivarajkumar crying recalling puneeth in siima awards and yash console him sgk
Video Icon

ಸೈಮಾ ವೆದಿಕೆಯಲ್ಲಿ ಕಣ್ಣೀರಿಟ್ಟ ಶಿವಣ್ಣ; ತಬ್ಬಿ ಸಮಾಧಾನ ಮಾಡಿದ ಯಶ್

ಸೈಮಾ ವೇದಿಕೆಯಲ್ಲಿ ಶಿವಣ್ಣ ಪ್ರೀತಿಯ ತಮ್ಮನಗೆ ಸಾಲಿ ಹಾಡು ಹೇಳಿ ಕಣ್ಣೀರಾಗಿದ್ರು. ಹೌದು, ಶಿವರಾಜ್ ಕುಮಾರ್, ಅಪ್ಪು ಪ್ರೀತಿಯ ಬಾನದಾರಿಯಲ್ಲಿ ಹಾಡು ಹೇಳಿದ್ರು. ಬಳಿಕ ಬಿಕ್ಕಿ ಬಿಕ್ಕಿ ಅತ್ತರು. ಅಲ್ಲೇ ಪಕ್ಕದಲ್ಲಿದ್ದ ಯಶ್ ಶಿವಣ್ಣ ಅವರನ್ನು ಸಮಾಧಾನ ಪಡಿಸಿದರು. ಯಶ್ ಮತ್ತು ಶಿವಣ್ಣ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.     
 

Sandalwood Sep 13, 2022, 1:58 PM IST

Shivaraj Kumar talks about siima 2022 and puneeth rajkumar sgkShivaraj Kumar talks about siima 2022 and puneeth rajkumar sgk
Video Icon

SIIMA; ದುಃಖ ಮತ್ತು ಖುಷಿ ಎರಡು ಆಗ್ತಿದೆ, ಶಿವರಾಜ್ ಕುಮಾರ್

ಪುನೀತ್ ನೆನಪಲ್ಲಿ ಈ ಬಾರಿಯ ಸೈಮಾ ಕಾರ್ಯಕ್ರಮ ಬೆಂಗಳೂರಿನಲ್ಲಿ ನಡೆಯುತ್ತಿದೆ. ಈ ಬಗ್ಗೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರಾ ಮಾತನಾಡಿ, ದುಃಖ ಮತ್ತು ಖುಷಿ ಎರಡು ಆಗುತ್ತಿದೆ ಎಂದು ಹೇಳಿದರು. ಅಪ್ಪು ಜೊತೆಯಲ್ಲಿದ್ದಾನೆ ಎಂದು ಸೈಮಾ ಮಾಡ್ತೀವಿ ಎಂದು ಹೇಳಿದರು. 

Sandalwood Sep 11, 2022, 5:28 PM IST

Shivanna singing baanadariayalli song for Appu and gets emotional in siima 2022Shivanna singing baanadariayalli song for Appu and gets emotional in siima 2022

SIIMA; ಬಾನದಾರಿಯಲ್ಲಿ ಸೂರ್ಯ ಜಾರಿ ಹೋದಾ.., ತಮ್ಮನಿಗೆ ಶಿವಣ್ಣನ ಭಾವುಕ ಹಾಡು, ಕಣ್ಣೀರಿಟ್ಟ ರಾಜ್ ಕುಟುಂಬ


ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಗೀತಾ ಶಿವರಾಜ್ ಕುಮಾರ್ ಹಾಗು ಶಿವಣ್ಣ ಸಹೋದರಿಯರು ಸೈಮಾ 2022 ವೇದಿಕೆಯಲ್ಲಿ ಕಾಣಿಸಿಕೊಂಡರು. ತನ್ನ ಕುಟುಂಬದ ಜೊತೆ ವೇದಿಕೆ ಏರಿದ ಶಿವಣ್ಣ ತಮ್ಮನ ನೆನಪಿಗೆ ಜಾರಿದರು. 

Sandalwood Sep 11, 2022, 11:14 AM IST

tamil star vishal visits to Puneeth rajkumars shakthidhama in mysore sgktamil star vishal visits to Puneeth rajkumars shakthidhama in mysore sgk
Video Icon

ನಾನು ಶಕ್ತಿಧಾಮದ ಸ್ವಯಂ ಸೇವಕನಾಗಿರ್ತೀನಿ, ರಾಜ್ ಕುಟುಂಬ ಅನುಮತಿ ನೀಡಲಿ; ಶಕ್ತಿಧಾಮ ಭೇಟಿ ಬಳಿಕ ವಿಶಾಲ್ ಮಾತು

ತಮಿಳಿನ ಖ್ಯಾತ ನಟ ವಿಶಾಲ್ ಮೈಸೂರಿನ ಶಕ್ತಿಧಾಮಕ್ಕೆ ಭೇಟಿ ನೀಡಿದ್ದಾರೆ. ಇಂದು (ಸೆಪ್ಟಂಬರ್ 10) ದಿಢೀರ್ ಮೈಸೂರಿಗೆ ಬಂದ ನಟ ವಿಶಾಲ್ ನೇರವಾಗಿ ಶಕ್ತಿಧಾಮಕ್ಕೆ ಎಂಟ್ರಿ ಕೊಟ್ಟಿದ್ದಾರೆ.
ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರೋ ಶಕ್ತಿಧಾಮಕ್ಕೆ ಬಂದ ವಿಶಾಲ್ ಅಲ್ಲಿನ ಆಡಳಿತ ಸಿಬ್ಬಂದಿ ಜೊತೆ ಮಾತುಕತೆ ನಡೆಸಿದ್ದಾರೆ. 

Sandalwood Sep 10, 2022, 1:56 PM IST

Actress Genelia and riteish deshmukh visit to Shivrajkumar house in bengaluru sgkActress Genelia and riteish deshmukh visit to Shivrajkumar house in bengaluru sgk
Video Icon

ಶಿವರಾಜ್ ಕುಮಾರ್ ಮನೆಗೆ ದಿಢೀರ್ ಭೇಟಿ ಕೊಟ್ಟಿದ್ದೇಕೆ ಬಿಟೌನ್ ಸ್ಟಾರ್ಸ್?

ಬಾಲಿವುಡ್ ಸ್ಟಾರ್ ದಂಪತಿ ನಟ ರಿತೇಶ್ ದೇಶ್‌ಮುಖ್ ಹಾಗೂ ನಟಿ ಜೆನಿಲಿಯಾ ಕೂಡ ದೊಡ್ಮನೆ ದೊರೆಯ ಮನೆಗೆ ಸರ್ಪ್ರೈಸ್ ಎಂಟ್ರಿ ಕೊಟ್ಟು ಶಿವಣ್ಣನ ಪ್ರೀತಿಗೆ ಪಾತ್ರರಾಗಿದ್ದಾರೆ.

Sandalwood Sep 5, 2022, 1:55 PM IST

shivarajkumar watched shiva 123 film and speaks about Dheeren Ram Kumar sgkshivarajkumar watched shiva 123 film and speaks about Dheeren Ram Kumar sgk
Video Icon

ತೆರೆಮೇಲೆ ಅಣ್ಣಾವ್ರ ಮೊಮ್ಮಗ ಧೀರೆನ್ ದರ್ಬಾರ್; ಸಿನಿಮಾ ನೋಡಿ ಶಿವಣ್ಣ ಹೇಳಿದ್ದೇನು?


ಡಾ.ರಾಜ್ ಕುಮಾರ್ ಕುಟುಂಬದಿಂದ ಮತ್ತೋರ್ವ ಹೀರೋ ಎಂಟ್ರಿಯಾಗಿದೆ. ಹೌದು, ಡಾ ರಾಜ್ ಕುಮಾರ್  ಮಗಳ ಮಗ ಧೀರೆನ್ ರಾಮ್ ಕುಮಾರ್ ಸ್ಯಾಂಡಲ್ ವುಡ್‌ಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದಾರೆ. 

Sandalwood Aug 29, 2022, 6:40 PM IST

Shivarajkumar surprise to Actor Kiccha Sudeep on his birthday sgkShivarajkumar surprise to Actor Kiccha Sudeep on his birthday sgk
Video Icon

ಕಿಚ್ಚ ಸುದೀಪ್ ಬರ್ತಡೇಗೆ ದಿನಗಣನೆ; ಅಭಿನಯ ಚಕ್ರವರ್ತಿಗೆ ಕರುನಾಡ ಚಕ್ರವರ್ತಿಯಿಂದ ಸರ್ಪ್ರೈಸ್

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹುಟ್ಟುಹಬ್ಬ ಸಮೀಪಿಸುತ್ತಿದೆ. ಸೆಪ್ಟಂಬರ್ 2ರಂದು ಕಿಚ್ಚ ಸುದೀಪ್ ಅವರಿಗೆ ಹುಟ್ಟುಹಬ್ಬ. ಈಗಾಗಲೇ ಸುದೀಪ್ ಅವರ ಡಿಸಿಪಿ ಬಿಡುಗಡೆ ಮಾಡಲಾಗಿದೆ. 

Sandalwood Aug 29, 2022, 5:20 PM IST

Rajinikanths first look from Jailer revealed and goes on floors sgkRajinikanths first look from Jailer revealed and goes on floors sgk

Jailer Look; ರಜನಿಕಾಂತ್ ಮಾಸ್ ಎಂಟ್ರಿ, ಕುತೂಹಲ ಹೆಚ್ಚಿಸಿದ ಶಿವಣ್ಣ ಲುಕ್

ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ಹೊಸ ಸಿನಿಮಾ ಜೈಲರ್ ಲುಕ್ ರಿಲೀಸ್ ಆಗಿದೆ. ಟೈಟಲ್ ಮೂಲಕವೇ ಸಿಕ್ಕಾಪಟ್ಟೆ ನಿರೀಕ್ಷೆ ಮೂಡಿಸಿದ್ದ ಜೈಲರ್ ಇದೀಗ ಫಸ್ಟ್ ಲುಕ್ ಮೂಲಕ ಥ್ರಿಲ್ ಹೆಚ್ಚಿಸಿದೆ. 

Cine World Aug 22, 2022, 1:54 PM IST

Actor Shivaraj Kumar role in Rajinikanth jailer movie revealed sgkActor Shivaraj Kumar role in Rajinikanth jailer movie revealed sgk
Video Icon

ರಜನಿಕಾಂತ್ ಸಿನಿಮಾದಲ್ಲಿ ಶಿವರಾಜ್ ಕುಮಾರ್ ಪಾತ್ರ ಬಹಿರಂಗ

ಹ್ಯಾಟ್ರಿಕ್ ಹೀರೋ ಶಿವರಾಜ ಕುಮಾರ್ ಮೊದಲ ಬಾರಿಗೆ ಸೂಪರ್ ಸ್ಟಾರ್ ರಜನಿಕಾಂತ್ ಜೊತೆ ನಟಿಸುತ್ತಿದ್ದಾರೆ. ಸದ್ಯ ಶಿವಣ್ಣನ ಪಾತ್ರ ರಿವೀಲ್ ಆಗಿದೆ. 

Sandalwood Aug 19, 2022, 3:27 PM IST

coffee nadu chandu requests anchor anushree to meet actor shivaraj kumar rbjcoffee nadu chandu requests anchor anushree to meet actor shivaraj kumar rbj

ಅಕ್ಕ...ಅಕ್ಕ ಎನ್ನುತ್ತಲೇ ಅನುಶ್ರೀ ಮುಂದೆ ಮಹತ್ವದ ಬೇಡಿಕೆ ಇಟ್ಟ ಕಾಫಿ ನಾಡು ಚಂದು!

 ತಮ್ಮ ವಿಭಿನ್ನ ಶೈಲಿಯ ಹಾಡುಗಾರಿಕೆಯಿಂದ ಸಾಮಾಜಿ ಜಾಲತಾಣಗಳಲ್ಲಿ ಸಖತ್ ಸೌಂಡ್ ಮಾಡುತ್ತಿರುವ ಕಾಫಿನಾಡು ಚಂದು, ಇದೀಗ ನಿರೂಪಕಿ ಅನುಶ್ರೀ ಮುಂದೆ ಮಹತ್ವದ ಬೇಡಿಕೆಯೊಂದನ್ನು ಇಟ್ಟಿದ್ದಾರೆ.
 

Small Screen Aug 5, 2022, 10:30 PM IST