Asianet Suvarna News Asianet Suvarna News
67 results for "

Sanitizer

"
Things to remember before playing holi during pandemicThings to remember before playing holi during pandemic

ಕೊರೋನಾ 2ನೇ ಅಲೆ ಭೀತಿ ನಡುವೆ ಹೋಳಿ ಆಡುವಾಗ ಮೈ ಮರೀಬೇಡಿ ಜೋಕೆ

ದೇಶದಲ್ಲಿ ಕರೋನಾ ವೈರಸ್ ಪ್ರಕರಣಗಳು ಮತ್ತೊಮ್ಮೆ ವೇಗವಾಗಿ ಹೆಚ್ಚುತ್ತಿವೆ. ಹೋಳಿಗಾಗಿ ಸರ್ಕಾರ ಕೆಲವು ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದ್ದು, ಅದಕ್ಕೆ ಬದ್ಧರಾಗಿರಬೇಕು ಎಂದು ಸಲಹೆ ನೀಡಿದ್ದಾರೆ. ಭಾರತದಲ್ಲಿ ಕರೋನಾದ ಎರಡನೇ ಅಲೆ ಆರಂಭವಾಗಿದೆ, ಈ ಹೊಸ ಕರೋನಾದ ಹೊಸ ತಳಿಯು ಜನರನ್ನು ಶೀಘ್ರವಾಗಿ ಸೋಂಕಿತವಾಗುತ್ತಿದೆ. ಹೋಳಿ ಹಬ್ಬದ ಆಚರಣೆ ಮಾಡುವಾಗ, ನೀವು ಮತ್ತು ನಿಮ್ಮಆಪ್ತರು ಸುರಕ್ಷಿತವಾಗಿರಬೇಕಾದರೆ, ಕೊವಿಡ್ ನಿಂದ ಪ್ರತಿಯೊಬ್ಬರನ್ನೂ ರಕ್ಷಿಸಲು ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಬಹಳ ಮುಖ್ಯ. 

Health Mar 28, 2021, 3:51 PM IST

Hand sanitizer is hurting more children eyes some severely study finds podHand sanitizer is hurting more children eyes some severely study finds pod

ಹ್ಯಾಂಡ್‌ ಸ್ಯಾನಿಟೈಸರ್‌ನಿಂದ ಮಕ್ಕಳಲ್ಲಿ ಕಣ್ಣಿನ ಸಮಸ್ಯೆ!

ಕೋವಿಡ್‌ ಹೆಮ್ಮಾರಿಯ ವಿರುದ್ಧ ರಕ್ಷಣೆಗೆ ಮೊಟ್ಟಮೊದಲು ಜಗತ್ತಿನಾದ್ಯಂತ ಬಳಕೆಯಾಗಿದ್ದೇ ಹ್ಯಾಂಡ್‌ ಸ್ಯಾನಿಟೈಸರ್| ಹ್ಯಾಂಡ್‌ ಸ್ಯಾನಿಟೈಸರ್‌ನಿಂದ ಮಕ್ಕಳಲ್ಲಿ ಕಣ್ಣಿನ ಸಮಸ್ಯೆ!| ಕಣ್ಣು ಮುಟ್ಟಿಕೊಳ್ಳುವುದರಿಂದ ಸಮಸ್ಯೆ ಉದ್ಭವ: ಅಧ್ಯಯನ

India Jan 25, 2021, 8:14 AM IST

Regular use of sanitizer will effect your healthRegular use of sanitizer will effect your health

ಎಚ್ಚರ ..! ಸ್ಯಾನಿಟೈಸರ್ ಅತಿಯಾದ್ರೆ ಜೀವಕ್ಕೇ ಅಪಾಯ

ಕೋವಿಡ್ 19 ಬಂದ ನಂತರ ನಮ್ಮ ಜೀವನ ಶೈಲಿಯೇ ಬದಲಾಗಿದೆ. ಹೊರಗಡೆ ಹೋಗುವಾಗ ಮಾಸ್ಕ್ ಮತ್ತು ಸ್ಯಾನಿಟೈಸರ್ ಕಡ್ಡಾಯವಾಗಿದೆ. ಹೊರಗಡೆ ಹೋದಾಗ ಯಾವುದೇ ವಸ್ತುವನ್ನು ಮುಟ್ಟಿದಾಗ ಕೈಯನ್ನು ಸ್ಯಾನಿಟೈಸರ್ ಬಳಸಿ ಕ್ಲೀನ್ ಮಾಡುವುದು ಈಗ ಅಭ್ಯಾಸವಾಗಿದೆ. ಪ್ರತಿದಿನ ಸ್ಯಾನಿಟೈಸರ್ ಬಳಸಿದರೆ ನಿಮ್ಮ ದೇಹಕ್ಕೆ ಏನಾಗುತ್ತದೆ ಎಂದು ಎಂದಾದರೂ ಯೋಚಿಸಿದ್ದೀರಾ ?

Health Dec 12, 2020, 3:20 PM IST

Fire on Sanitizer Factory in Bengaluru grgFire on Sanitizer Factory in Bengaluru grg

ಧಗ ಧಗ ಉರಿದ ಸ್ಯಾನಿಟೈಸರ್‌ ಫ್ಯಾಕ್ಟರಿ: ಕೋಟ್ಯಂತರ ರೂ. ನಷ್ಟ

ಸ್ಯಾನಿಟೈಸರ್‌ ಉತ್ಪಾದಿಸುವ ಖಾಸಗಿ ರಾಸಾಯನಿಕ ಕಾರ್ಖಾನೆಯೊಂದರ ಗೋದಾಮಿನಲ್ಲಿ ಆಕಸ್ಮಿಕವಾಗಿ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ ಕೋಟ್ಯಂತರ ಮೌಲ್ಯದ ಆಸ್ತಿಪಾಸ್ತಿ ಸುಟ್ಟು ಕರಕಲಾಗಿರುವ ಘಟನೆ ಮೈಸೂರು ರಸ್ತೆ ಸಮೀಪದ ಬಾಪೂಜಿ ನಗರದ ಮುಖ್ಯರಸ್ತೆಯಲ್ಲಿ ಮಂಗಳವಾರ ನಡೆದಿದೆ.
 

Karnataka Districts Nov 11, 2020, 7:26 AM IST

Should I put sanitizes before sex?Should I put sanitizes before sex?

#Feelfree: ಸೆಕ್ಸ್‌ಗೆ ಮೊದಲು ಅಲ್ಲಿಗೆ ಸ್ಯಾನಿಟೈಸರ್ ಹಚ್ಕೋ ಅಂತಾಳೆ.!

ಇತ್ತೀಚೆಗೆ, ಸೆಕ್ಸ್‌ಗೆ ಮೊದಲು, ನನ್ನ ಗುಪ್ತಾಂಗಕ್ಕೆ ಸ್ಯಾನಿಟೈಸರ್‌ ಹಚ್ಚಿಕೋ ಎಂದು ಬಲವಂತ ಮಾಡಿದಳು. ಆ ದಿನ ನಮ್ಮಿಬ್ಬರಿಗೂ ಜಗಳವಾಯಿತು. ಇದು ಮುಂದೆ ದೊಡ್ಡ ಮಾನಸಿಕ ಸಮಸ್ಯೆಯಾಗಬಹುದಾ? ಇದನ್ನು ಬಿಡಿಸುವುದು ಹೇಗೆ?

relationship Oct 18, 2020, 3:53 PM IST

Corona virus will stay in skin for 9 hoursCorona virus will stay in skin for 9 hours

ತ್ವಚೆಯಲ್ಲಿ ಕೊರೋನಾ ವಾಸ: ವೈರಸ್ ಬಗ್ಗೆ ತಿಳಿದುಕೊಳ್ಳಲೇಬೇಕಾದ ವಿಷಯ ಇದು

ವಿಶ್ವಾದ್ಯಂತ ಕೊರೋನಾ ವೈರಸ್ ಹೆಚ್ಚುತ್ತಲೇ ಇದೆ. ದೇಶದಲ್ಲಿ ಸ್ವಲ್ಪ ಮಟ್ಟಿಗೆ ಕಡಿಮೆಯಾದರೂ ಸಹ ಕರ್ನಾಟಕದಲ್ಲಿ ಕೊರೋನಾ ವೈರಸ್ ಹೆಚ್ಚುತ್ತಿದೆ. ,ಇನ್ನು ಕೊರೋನಾ ವ್ಯಾಕ್ಸಿನ್ ಕಂಡು ಹಿಡಿಯಲು ಸಾಲು ಸಾಲು ವಿಜ್ಞಾನಿಗಳು ಸಂಶೋಧನೆ ನಡೆಸುತ್ತಿದ್ದಾರೆ. ಆದರೆ ಯಾವಾಗ ವ್ಯಾಕ್ಸಿನ್ ಲಭ್ಯವಾಗುತ್ತದೆ ಎನ್ನುವ ಬಗ್ಗೆ ಸಹ ಸರಿಯಾದ ಮಾಹಿತಿ ಇಲ್ಲ. ಆದುದರಿಂದ ಅಲ್ಲಿವರೆಗೆ ನಾವು ಸಾಧ್ಯವಾದಷ್ಟು ಎಚ್ಚರ ವಹಿಸಬೇಕಾಗುತ್ತದೆ. 

Health Oct 11, 2020, 5:21 PM IST

Teachers Teaches To Students Sanitizer Making Lesson in Davanagere grgTeachers Teaches To Students Sanitizer Making Lesson in Davanagere grg

ಯೂಟ್ಯೂಬ್‌ ನೋಡಿ ಸ್ಯಾನಿಟೈಸರ್‌ ತಯಾರಿಕೆ ಪಾಠ: ಸಾರ್ಥಕತೆ ಮೆರೆದ ಶಿಕ್ಷಕರ

ಸರ್ಕಾರ ಸೂಚಿಸಿದ ಮಾರ್ಗಸೂಚಿ ಅನುಸರಿಸಿಯೇ ಜಿಲ್ಲೆಯಲ್ಲಿ ವಿದ್ಯಾಗಮದಡಿ ತರಗತಿಗಳನ್ನು ನಡೆಸುತ್ತಿರುವ ಶಿಕ್ಷಕರು ಯೂಟ್ಯೂಬ್‌ ನೋಡಿಕೊಂಡು ಸ್ವತಃ ತಾವೇ ಸ್ಯಾನಿಟೈಸರ್‌ ತಯಾರಿಸಿ, ಅದನ್ನು ಕಡ್ಡಾಯವಾಗಿ ಬಳಸುವ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸುತ್ತಿರುವುದು ಮಾದರಿಯಾಗಿದೆ.

Karnataka Districts Oct 11, 2020, 11:34 AM IST

Auto Driver Distributed Free Mask Sanitizer to Passengers in VijayapuragrgAuto Driver Distributed Free Mask Sanitizer to Passengers in Vijayapuragrg

ಕೊರೋನಾ ಬಗ್ಗೆ ಸದ್ದಿಲ್ಲದೆ ಚಾಲಕನ ಜಾಗೃತಿ: ಆಟೋದಲ್ಲಿ ಉಚಿತ ಮಾಸ್ಕ್‌, ಸ್ಯಾನಿಟೈಸರ್‌ ಪೂರೈಕೆ

ವೈದ್ಯರು, ನರ್ಸ್‌, ಆಶಾ ಕಾರ್ಯಕರ್ತೆಯರು, ಪೊಲೀಸರು ಕೊರೋನಾ ವಾರಿಯರ್ಸ್‌ ಆಗಿ ಕಾರ್ಯೋನ್ಮುಖರಾಗಿದ್ದು ನೋಡಿದ್ದೇವೆ. ಆದರೆ ಇಲ್ಲೊಬ್ಬ ಆಟೋ ಚಾಲಕ ಕೊರೋನಾ ವಿರುದ್ಧ ಸದ್ದಿಲ್ಲದೆ ಹೋರಾಡುತ್ತಿದ್ದಾನೆ.
 

Karnataka Districts Sep 18, 2020, 2:14 PM IST

Reliance Jio donates 50000 N95 masks and sanitizers to Bengaluru Traffic PoliceReliance Jio donates 50000 N95 masks and sanitizers to Bengaluru Traffic Police

ಬೆಂಗಳೂರು ಪೊಲೀಸರಿಗೆ 50 ಸಾವಿರ ಉಚಿತ ಮಾಸ್ಕ್ ಹಾಗೂ ಸ್ಯಾನಿಟೈಸರ್ ನೀಡಿದ ಜಿಯೋ!

ಕೊರೋನಾ ವಿರುದ್ಧ ಹೋರಾಡುತ್ತಿರುವ ವಾರಿಯರ್ಸ್ ಪೈಕಿ ಪೊಲೀಸರು ಕಳೆದ ಮಾರ್ಚ್‌ನಿಂದ ಬಿಡುವಿಲ್ಲದೆ ಕರ್ತವ್ಯ ನಿಭಾಯಿಸುತ್ತಿದ್ದಾರೆ. ಇದರ ನಡುವೆ ಹಲವು ಪೊಲೀಸರು ಕೊರೋನಾ ತಗುಲಿಸಿಕೊಂಡು ಆಸ್ಪತ್ರೆ ದಾಖಲಾಗಿದ್ದಾರೆ. ತಮ್ಮ ಪ್ರಾಣದ ಹಂಗು ತೊರೆದು ಕರ್ತವ್ಯ ನಿಭಾಯಿಸುತ್ತಿರುವ ಬೆಂಗಳೂರು ಟ್ರಾಫಿಕ್ ಪೊಲೀಸರಿಗೆ ರಿಲಯನ್ಸ್ ಜಿಯೋ 50,000 ಮಾಸ್ಕ್ ಹಾಗೂ ಸ್ಯಾನಿಟೈಸರ್ ಉಚಿತವಾಗಿ ನೀಡಿದೆ.

Whats New Aug 28, 2020, 6:28 PM IST

Sanitization in dharmasthala through droneSanitization in dharmasthala through drone

ಧರ್ಮಸ್ಥಳದಲ್ಲಿ ಡ್ರೋನ್‌ ಮೂಲಕ ಸಾವಯವ ಸ್ಯಾನಿಟೈಸರ್‌ ಸಿಂಪಡನೆ

ಕೊರೋನಾ ನಿಯಂತ್ರಣಕ್ಕೆ ರಾಜ್ಯಾದ್ಯಂತ ಒಂದು ಸಾವಿರ ಯುವಕರ ತಂಡದ ಮೂಲಕ ಒಂದು ಸಾವಿರ ಗ್ರಾಮಗಳಲ್ಲಿ ಕೊರೋನಾ ಸೋಂಕು ನಿವಾರಣೆಗೆ ಅತ್ಯಾಧುನಿಕ ಮಟ್ಟದ ಡ್ರೋನ್‌ ಮೂಲಕ ಸಾವಯವ ಸ್ಯಾನಿಟೈಸರ್‌ ಸಿಂಪಡಿಸುವ ಕಾರ್ಯ ಮಾಡಲಾಗುತ್ತಿದೆ. ಇದು ಸಮಾಜಕ್ಕೆ ಮಾದರಿ ಕಾರ್ಯ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.

Karnataka Districts Jul 31, 2020, 9:52 AM IST

Health Ministry warning against overuse of hand sanitizers is validHealth Ministry warning against overuse of hand sanitizers is valid

ಅತಿಯಾದ ಸ್ಯಾನಿಟೈಸರ್‌ ಬಳಸುತ್ತೀರಾ? ಎಚ್ಚರ...! ಮತ್ತೊಂದು ಸಮಸ್ಯೆಗೆ ಇದು ದಾರಿ!

ಅತಿಯಾದ ಸ್ಯಾನಿಟೈಸರ್‌ ಬಳಕೆ ಅಪಾಯಕಾರಿ| ಚರ್ಮದ ತುರಿಕೆ, ಗುಳ್ಳೆ ಏಳುವ ಸಮಸ್ಯೆಗೆ ಕಾರಣವಾಗಬಲ್ಲದು: ತಜ್ಞರು

India Jul 30, 2020, 9:38 AM IST

65 Year Old man dies after drinking sanitizer at raichur65 Year Old man dies after drinking sanitizer at raichur

ಹೊಟ್ಟೆ ನೋವಿನ ಟಾನಿಕ್ ಎಂದು ಸ್ಯಾನಿಟೈಸರ್ ಸೇವಿಸಿ ವ್ಯಕ್ತಿ ಸಾವು

ವಿಪರಿತ ಹೊಟ್ಟೆನೋವಿನಿಂದ ಬಳಲುತ್ತಿದ್ದ ವ್ಯಕ್ತಿಯೋರ್ವ ಟಾನಿಕ್ ಎಂದು  ಸ್ಯಾನಿಟೈಸರ್​​  ಸೇವಿಸಿ ಮೃತಪಟ್ಟಿರುವ ಘಟನೆ ನಡೆದಿದೆ.

Karnataka Districts Jul 28, 2020, 4:20 PM IST

Masks and hand sanitizer out of essential commodities list from July 1 due to surplus availabilityMasks and hand sanitizer out of essential commodities list from July 1 due to surplus availability

ಮಾಸ್ಕ್‌, ಸ್ಯಾನಿಟೈಸರ್‌ ಅಗತ್ಯ ವಸ್ತುಗಳ ಪಟ್ಟಿಯಿಂದ ಹೊರಕ್ಕೆ!

ದೇಶದಲ್ಲಿ ಈಗ ಸಾಕಷ್ಟು ಪ್ರಮಾಣದಲ್ಲಿ ಫೇಸ್‌ ಮಾಸ್ಕ್‌ ಮತ್ತು ಹ್ಯಾಂಡ್‌ ಸ್ಯಾನಿಟೈಸರ್| ಮಾಸ್ಕ್‌, ಸ್ಯಾನಿಟೈಸರ್‌ ಅಗತ್ಯ ವಸ್ತುಗಳ ಪಟ್ಟಿಯಿಂದ ಹೊರಕ್ಕೆ| 

India Jul 8, 2020, 3:38 PM IST

UK couple start business in lockdown became billionaire in just 3 monthsUK couple start business in lockdown became billionaire in just 3 months

ಕೋರೋನಾ ಸಮಯದ 3 ತಿಂಗಳಲ್ಲಿ ಬಿಲಿಯೇನರ್‌ ಆದ ಬಡ ದಂಪತಿ

ಕೊರೋನಾ ವೈರಸ್ ವಿಶ್ವದ ಪ್ರತಿಯೊಬ್ಬ ವ್ಯಕ್ತಿಯ ಮೇಲೆ ಪರಿಣಾಮ ಬೀರಿದೆ. ಈ ವೈರಸ್‌ನಿಂದಾಗಿ ಕೆಲವರು ಪ್ರೀತಿಪಾತ್ರರನ್ನು ಕಳೆದುಕೊಳ್ಳುತ್ತಿದ್ದರೆ, ಮತ್ತೆ ಕೆಲವು ಕುಟುಂಬಗಳ ಆರ್ಥಿಕ ಪರಿಸ್ಥಿತಿ ತುಂಬಾ ಹದಗೆಟ್ಟಿದೆ. ಸಾಂಕ್ರಾಮಿಕ ರೋಗವು ಅನೇಕ ದೇಶಗಳ ಆರ್ಥಿಕ ಪರಿಸ್ಥಿತಿಯನ್ನೇ ಬುಡ ಮೇಲು ಮಾಡಿದೆ. ಆದರೆ ಇಂತಹ ಪರಿಸ್ಥಿತಿಯಲ್ಲಿಯೂ ಕೆಲವು ಅದೃಷ್ಟವಂತರು ಇದ್ದಾರೆ. ಯುಕೆಯಲ್ಲಿ ವಾಸಿಸುವ ಈ ದಂಪತಿಗಳ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ. ರಾಚೆಲ್ ಮಾಂಟೇಗ್, 48, ಮತ್ತು ಅವಳ ಪತಿ ಆಂಡ್ರ್ಯೂ, 47, ಮಾರ್ಚ್‌ನಲ್ಲಿ ಹೊಸ ವ್ಯವಹಾರವೊಂದನ್ನು ಪ್ರಾರಂಭಿಸಿದರು. ಕೇವಲ ಮೂರು ತಿಂಗಳಲ್ಲಿಯೇ,  ಬಾರೀ ಯಶಸ್ಸು ಕಂಡು, ಜೂನ್ ಅಂತ್ಯದಲ್ಲಿ ಕೋಟ್ಯಾಧಿಪತಿಯಾಗಿದ್ದಾರೆ. ಅಷ್ಟಕ್ಕೂ ಇಷ್ಟು ಬೇಗ ಈ ದಂಪತಿಯನ್ನು ಸಿರವಂತರಾಗಿಸಿರುವ ವ್ಯವಹಾರ ಯಾವುದು?

Lifestyle Jul 6, 2020, 5:07 PM IST

Sanitizer Mask Gift to Those Who Came to Marriage in HubballiSanitizer Mask Gift to Those Who Came to Marriage in Hubballi

ಹುಬ್ಬಳ್ಳಿ: ಮದುವೆಗೆ ಬಂದವರಿಗೆ ಸ್ಯಾನಿಟೈಸರ್‌, ಮಾಸ್ಕ್‌ ಗಿಫ್ಟ್‌..!

ಕೊರೋನಾ ಮದುವೆ ಸಂಪ್ರದಾಯವನ್ನೂ ಬದಲಿಸುತ್ತಿದೆ. ಇಲ್ಲಿನ ಕಮರಿಪೇಟೆಯ ನಿವಾಸಿ ಕಿರಣ ಕಲಬುರ್ಗಿ ಹಾಗೂ ಮಂಜುಶ್ರಿ ಅವರ ವಿವಾಹಕ್ಕೆ ಆಗಮಿಸಿದ ಅತಿಥಿಗಳಿಗೆ ಸ್ಯಾನಿಟೈಸರ್‌ ಹಾಗೂ ಮಾಸ್ಕ್‌ ನೀಡುವ ಮೂಲಕ ವಿಶೇಷವಾಗಿ ಕೊರೋನಾ ಜಾಗೃತಿ ಮೂಡಿಸಿದರು.
 

Karnataka Districts Jul 3, 2020, 9:18 AM IST