ಕೊರೋನಾ 2ನೇ ಅಲೆ ಭೀತಿ ನಡುವೆ ಹೋಳಿ ಆಡುವಾಗ ಮೈ ಮರೀಬೇಡಿ ಜೋಕೆ

First Published Mar 28, 2021, 3:51 PM IST

ದೇಶದಲ್ಲಿ ಕರೋನಾ ವೈರಸ್ ಪ್ರಕರಣಗಳು ಮತ್ತೊಮ್ಮೆ ವೇಗವಾಗಿ ಹೆಚ್ಚುತ್ತಿವೆ. ಹೋಳಿಗಾಗಿ ಸರ್ಕಾರ ಕೆಲವು ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದ್ದು, ಅದಕ್ಕೆ ಬದ್ಧರಾಗಿರಬೇಕು ಎಂದು ಸಲಹೆ ನೀಡಿದ್ದಾರೆ. ಈ ಹೊಸ ಕರೋನಾದ ಹೊಸ ತಳಿ ಜನರನ್ನು ಶೀಘ್ರವಾಗಿ ಸೋಂಕಿತವಾಗುತ್ತಿದೆ. ಹೋಳಿ ಹಬ್ಬದ ಆಚರಣೆ ಮಾಡುವಾಗ, ನೀವು ಮತ್ತು ನಿಮ್ಮಆಪ್ತರು ಸುರಕ್ಷಿತವಾಗಿರಬೇಕಾದರೆ, ಕೊವಿಡ್ನಿಂದ ಪ್ರತಿಯೊಬ್ಬರನ್ನೂ ರಕ್ಷಿಸಲು ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಬಹಳ ಮುಖ್ಯ.