Asianet Suvarna News Asianet Suvarna News
50 results for "

Retention

"
IPL Retention Rishabh Pant to Axar Patel Delhi Capitals Retain 4 Player ahead of Mega Auction kvnIPL Retention Rishabh Pant to Axar Patel Delhi Capitals Retain 4 Player ahead of Mega Auction kvn

IPL Retention: ಹೆಟ್ಮೇಯರ್, ಸ್ಟೋನಿಸ್, ರಬಾಡಗೆ ಗೇಟ್‌ಪಾಸ್‌, 4 ಅಟಗಾರರನ್ನು ಉಳಿಸಿಕೊಂಡ ಡೆಲ್ಲಿ ಕ್ಯಾಪಿಟಲ್ಸ್

ಡೆಲ್ಲಿ ಕ್ಯಾಪಿಟಲ್ಸ್ ತಂಡವು ತನ್ನ ನಾಯಕ ರಿಷಭ್ ಪಂತ್, ಆರಂಭಿಕ ಬ್ಯಾಟರ್ ಪೃಥ್ವಿ ಶಾ, ಆಲ್ರೌಂಡರ್ ಅಕ್ಷರ್ ಪಟೇಲ್ ಹಾಗೂ ದಕ್ಷಿಣ ಆಫ್ರಿಕಾ ವೇಗದ ಬೌಲರ್ ಆನ್ರಿಚ್ ನೊಕಿಯೆ ಅವರನ್ನು ರೀಟೈನ್ ಮಾಡಿಕೊಂಡಿದ್ದಾರೆ. ಅದರಂತೆ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯಿಂದ ರಿಷಭ್ ಪಂತ್ ಬರೋಬ್ಬರಿ 16 ಕೋಟಿ ರುಪಾಯಿ ಪಡೆಯಲಿದ್ದಾರೆ.

Cricket Nov 30, 2021, 10:08 PM IST

IPL Retention 2021 Rajasthan Royals Retain Sanju Samson Buttler and Yashasvi Jaiswal kvnIPL Retention 2021 Rajasthan Royals Retain Sanju Samson Buttler and Yashasvi Jaiswal kvn

IPL Retention: ರಾಜಸ್ಥಾನ ರಾಯಲ್ಸ್ ತಂಡದಲ್ಲಿ ಮೇಜರ್ ಸರ್ಜರಿ, ಸಂಜು ಸೇರಿ ಮೂವರನ್ನು ಉಳಿಸಿಕೊಂಡ ಫ್ರಾಂಚೈಸಿ

ಹೌದು, ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿಯು ತನ್ನ ಮೊದಲ ಅಯ್ಕೆಯ ಆಟಗಾರನಾಗಿ ಸಂಜು ಸ್ಯಾಮ್ಸನ್‌, ಎರಡನೇ ಆಯ್ಕೆಯಾಗಿ ಜೋಸ್ ಬಟ್ಲರ್ ಹಾಗೂ ಮೂರನೇ ಆಯ್ಕೆಯಾಗಿ ಅಂಡರ್‌ 19 ಪ್ರತಿಭೆ ಯಶಸ್ವಿ ಜೈಸ್ವಾಲ್ ಅವರನ್ನು ರೀಟೈನ್ ಮಾಡಿಕೊಂಡಿದೆ. ಹೀಗಾಗಿ ಸಂಜು ಸ್ಯಾಮ್ಸನ್ 14 ಕೋಟಿ ರುಪಾಯಿ ಪಡೆದರೆ, ಸ್ಪೋಟಕ ವಿಕೆಟ್ ಕೀಪರ್ ಬ್ಯಾಟರ್ ಜೋಸ್ ಬಟ್ಲರ್ 10 ಕೋಟಿ ರುಪಾಯಿಗಳನ್ನು ಪಡೆಯಲಿದ್ದಾರೆ.

Cricket Nov 30, 2021, 9:55 PM IST

IPL retention Virat kohli to Mohammed Siraj RCB retained 3 cricketers Full players list ahead of IPL auction ckmIPL retention Virat kohli to Mohammed Siraj RCB retained 3 cricketers Full players list ahead of IPL auction ckm

IPL retention: ಚಹಾಲ್, ಕನ್ನಡಿಗರ ಕೈಬಿಟ್ಟು, ಕೊಹ್ಲಿ ಸೇರಿ ಮೂವರ ಉಳಿಸಿಕೊಂಡ RCB!

  • ದೇವದತ್ ಪಡಿಕ್ಕಲ್ ಸೇರಿ ಇಬ್ಬರು ಕನ್ನಡಿಗರು ಔಟ್
  • ಕೊಹ್ಲಿ, ಮ್ಯಾಕ್ಸ್‌ವೆಲ್ ಸೇರಿ ಮೂವರ ರಿಟೈನ್ ಮಾಡಿದ ಆರ್‌ಸಿಬಿ
  • ತಂಡ ಉಳಿಸಿಕೊಂಡ, ಕೈಬಿಟ್ಟ ಆಟಗಾರರ ಸಂಪೂರ್ಣ ವಿವರ ಇಲ್ಲಿದೆ

Cricket Nov 30, 2021, 9:51 PM IST

IPL Retention 2020 Punjab Kings Release KL Rahul Shami Retained Mayank Agarwal and Arshdeep Singh kvnIPL Retention 2020 Punjab Kings Release KL Rahul Shami Retained Mayank Agarwal and Arshdeep Singh kvn

IPL Retention: ನಾಯಕ ರಾಹುಲ್‌, ಶಮಿ, ಪೂರನ್ ಕೈಬಿಟ್ಟು ಕೇವಲ ಇಬ್ಬರನ್ನು ರೀಟೈನ್ ಮಾಡಿಕೊಂಡ ಪಂಜಾಬ್‌

ನಿರೀಕ್ಷೆಯಂತೆಯೇ ರಾಹುಲ್ ಪಂಜಾಬ್ ತಂಡವನ್ನು ತೊರೆಯಲಿದ್ದಾರೆ ಎಂದು ಈ ಮೊದಲೇ ವರದಿಯಾಗಿತ್ತು. ಇದೀಗ ಈ ಸುದ್ದಿ ನಿಜ ಆಗಿದೆ. ಅದರಂತೆ ರಾಹುಲ್ ಅವರನ್ನು ತಂಡದಿಂದ ಕೈಬಿಡಲಾಗಿದೆ. ರಾಹುಲ್‌ ಕಳೆದೆರಡು ಆವೃತ್ತಿಯಲ್ಲಿ ಪಂಜಾಬ್ ಕಿಂಗ್ಸ್‌ ಪರ ಗರಿಷ್ಠ ಸ್ಕೋರರ್ ಆಗಿ ಹೊರಹೊಮ್ಮಿದ್ದರು. 

Cricket Nov 30, 2021, 9:41 PM IST

IPL Retention Sunrisers Hyderabad release Jonny Bairstow David Warner ahead of IPL 2022 mega auction kvnIPL Retention Sunrisers Hyderabad release Jonny Bairstow David Warner ahead of IPL 2022 mega auction kvn

IPL Retention: ಇಬ್ಬರು ಸ್ಪೋಟಕ ಬ್ಯಾಟರ್‌ಗಳನ್ನು ತಂಡದಿಂದ ಕೈಬಿಟ್ಟ ಸನ್‌ರೈಸರ್ಸ್‌ ಹೈದರಾಬಾದ್‌..!

ಹೈದರಾಬಾದ್‌: ಬಹುನಿರೀಕ್ಷಿತ 15 ಆವೃತ್ತಿಯ ಐಪಿಎಲ್ ಟೂರ್ನಿಗೂ ಮುನ್ನ ಈಗಿರುವ 8 ಫ್ರಾಂಚೈಸಿಗಳಿಗೆ ಗರಿಷ್ಠ ನಾಲ್ವರು ಆಟಗಾರರನ್ನು ರೀಟೈನ್‌ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ಆಟಗಾರರ ರೀಟೈನ್ ಮಾಡಿಕೊಳ್ಳಲು ಇಂದು (ನವೆಂಬರ್ 30) ಕಡೆಯದಿನವಾಗಿದ್ದು, ಈಗಾಗಲೇ ಎಲ್ಲಾ ಫ್ರಾಂಚೈಸಿಗಳು ಸಾಕಷ್ಟು ಆಟಗಾರರನ್ನು ರಿಲೀಸ್ ಹಾಗೂ ರೀಟೈನ್ ಮಾಡಿಕೊಂಡಿವೆ. ರೀಟೈನ್ ಸಮಯ ಸಮೀಪಿಸುತ್ತಿದ್ದಂತೆಯೇ ಸನ್‌ರೈಸರ್ಸ್‌ ಹೈದರಾಬಾದ್ ತಂಡದ ಇಬ್ಬರು ಸ್ಪೋಟಕ ಬ್ಯಾಟರ್‌ಗಳು ತಂಡ ತೊರೆಯುವುದನ್ನು ಖಚಿತಪಡಿಸಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
 

Cricket Nov 30, 2021, 7:34 PM IST

KL Rahul and Rashid Khan could face 1 year ban from IPL for breaking contract protocols ckmKL Rahul and Rashid Khan could face 1 year ban from IPL for breaking contract protocols ckm

IPL retention:ಕೆಎಲ್ ರಾಹುಲ್‌ಗೆ 20 ಕೋಟಿ, ರಶೀದ್‌ಗೆ 16 ಕೋಟಿ ರೂ ಆಫರ್, 1 ವರ್ಷ ನಿಷೇಧ ಭೀತಿಯಲ್ಲಿ ಪ್ಲೇಯರ್ಸ್!

  • ಐಪಿಎಲ್ ಆಟಗಾರರ ಉಳಿಸಿಕೊಳ್ಳಲು ಫ್ರಾಂಚೈಸಿಗಳ ಹರಸಾಹಸ
  • ನಿಯಮ ಉಲ್ಲಂಘನೆ ಆರೋಪದಡಿ ಕೆಎಲ್ ರಾಹುಲ್ ಹಾಗೂ ರಶೀದ್ ಖಾನ್ ವಿರುದ್ಧ ದೂರು
  • ಆರೋಪ ಸಾಬೀತಾದರೆ ಒಂದು ವರ್ಷ ಐಪಿಎಲ್ ಟೂರ್ನಿಯಿಂದ ಬ್ಯಾನ್

Cricket Nov 30, 2021, 6:40 PM IST

IPL Retention 2022 BCCI Could Hand one year Ban To KL Rahul and Rashid Khan Says Report kvnIPL Retention 2022 BCCI Could Hand one year Ban To KL Rahul and Rashid Khan Says Report kvn

IPL Retention: ರಾಹುಲ್, ರಶೀದ್‌ಗೆ ಹಣದ ಆಮಿಷ: ಬ್ಯಾನ್ ಆಗ್ತಾರಾ ಈ ಇಬ್ಬರು ಆಟಗಾರರು..?

ನವದೆಹಲಿ: ಲಖನೌ ತಂಡ (Lucknow Team) ಹೆಚ್ಚು ಮೊತ್ತದ ಆಮಿಷ ಒಡ್ಡಿ, ನಾವು ಆಟಗಾರರನ್ನು ಉಳಿಸಿಕೊಳ್ಳುವ ಮೊದಲೇ ಅವರನ್ನು ಸೆಳೆಯಲು ಪ್ರಯತ್ನಿಸುತ್ತಿದೆ ಎಂದು ಐಪಿಎಲ್‌ನ 2 ತಂಡಗಳು ಬಿಸಿಸಿಐಗೆ (BCCI) ದೂರು ನೀಡಿವೆ ಎಂದು ವರದಿಯಾಗಿದೆ. ಪಂಜಾಬ್ ಕಿಂಗ್ಸ್‌ (Punjab Kings) ತಂಡದ ನಾಯಕ ಕೆ.ಎಲ್. ರಾಹುಲ್ (KL Rahul) ಹಾಗೂ ಸನ್‌ರೈಸರ್ಸ್ ಹೈದರಾಬಾದ್‌ನ (Sunrisers Hyderabad) ಸ್ಟಾರ್ ಕ್ರಿಕೆಟರ್ ರಶೀದ್‌ ಖಾನ್‌ಗೆ (Rashid khan) ಲಖನೌ ಫ್ರಾಂಚೈಸಿ ಬಲೆ ಬೀಸಿದೆ ಎನ್ನಲಾಗಿದೆ. ಒಂದು ವೇಳೆ ಸರಿಯಾದ ತನಿಖೆ ನಡೆದು ಆರೋಪ ಸಾಬೀತಾದರೇ ಈ ಇಬ್ಬರು ಆಟಗಾರರು ಐಪಿಎಲ್‌ ಟೂರ್ನಿಯಿಂದ ಒಂದು ವರ್ಷಗಳ ಬ್ಯಾನ್ ಆಗುವ ಸಾಧ್ಯತೆಯಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

Cricket Nov 30, 2021, 4:32 PM IST

IPL Retention KL Rahul offered 20 Crore Rupees by Lucknow franchise Says Report kvnIPL Retention KL Rahul offered 20 Crore Rupees by Lucknow franchise Says Report kvn

IPL Retention: ಕನ್ನಡಿಗ ಕೆ. ಎಲ್ ರಾಹುಲ್‌ ಭಾರೀ ಆಫರ್ ಕೊಟ್ಟ ಲಖನೌ ಫ್ರಾಂಚೈಸಿ..?

ನವದೆಹಲಿ: ಇಂಡಿಯನ್‌ ಪ್ರೀಮಿಯರ್‌ ಲೀಗ್‌(ಐಪಿಎಲ್‌)ನ (Indian Premier League) ಅತ್ಯಂತ ದುಬಾರಿ ಆಟಗಾರನಾಗಿ ಕನ್ನಡಿಗ ಕೆ.ಎಲ್‌.ರಾಹುಲ್‌ (KL Rahul) ಹೊರಹೊಮ್ಮುವ ಸಾಧ್ಯತೆ ದಟ್ಟವಾಗಿದೆ. ಟೂರ್ನಿಗೆ ಹೊಸದಾಗಿ ಸೇರ್ಪಡೆಗೊಂಡಿರುವ ಲಖನೌ (Lucknow) ತಂಡದ ಮಾಲಿಕರು ರಾಹುಲ್‌ಗೆ ಭಾರಿ ಮೊತ್ತದ ಆಫರ್‌ ನೀಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. 15ನೇ ಆವೃತ್ತಿಯ ಐಪಿಎಲ್‌ (IPL 2022) ಟೂರ್ನಿಗೂ ಮುನ್ನ ನಡೆಯಲಿರುವ ಮೆಗಾ ಹರಾಜಿಗೂ (IPL Mega Auction) ಮುನ್ನ ಆಟಗಾರರನ್ನು ರೀಟೈನ್ ಮಾಡಿಕೊಳ್ಳಲು ಮಂಗಳವಾರ(ನ.30) ಕಡೆಯ ದಿನವಾಗಿದೆ. ಇದರ ಬೆನ್ನಲ್ಲೇ ರಾಹುಲ್ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಆಗಿದ್ದಾರೆ.

Cricket Nov 30, 2021, 3:31 PM IST

IPL 2022 RCB Likely to Retain Kohli Maxwell and Mumbai and CSK may Retain 4 Players Says Report kvnIPL 2022 RCB Likely to Retain Kohli Maxwell and Mumbai and CSK may Retain 4 Players Says Report kvn

IPL Retention 2022: ಆರ್‌ಸಿಬಿಯಿಂದ ಇಬ್ಬರು, ಸಿಎಸ್‌ಕೆ, ಮುಂಬೈ ನಾಲ್ವರು ಆಟಗಾರರ ರೀಟೈನ್‌..?

ಮುಂಬೈ: ಇಂಡಿಯನ್‌ ಪ್ರೀಮಿಯರ್‌ ಲೀಗ್‌(ಐಪಿಎಲ್‌)ನ (IPL 2022) 15ನೇ ಆವೃತ್ತಿಗೆ ಸಿದ್ಧತೆಗಳು ಶುರುವಾಗಿವೆ. ರಾಯಲ್‌ ಚಾಲೆಂಜ​ರ್ಸ್‌ ಬೆಂಗಳೂರು(ಆರ್‌ಸಿಬಿ) (RCB), ಚೆನ್ನೈ ಸೂಪರ್‌ ಕಿಂಗ್ಸ್‌ (CSK), ಮುಂಬೈ ಇಂಡಿಯನ್ಸ್‌(Mumbai Indians), ಕೋಲ್ಕತಾ ನೈಟ್‌ ರೈಡ​ರ್ಸ್‌(KKR), ರಾಜಸ್ಥಾನ್‌ ರಾಯಲ್ಸ್‌ (Rajasthan Royals) ಹಾಗೂ ಡೆಲ್ಲಿ ಕ್ಯಾಪಿಟಲ್ಸ್‌ (Delhi Capitals) ತಂಡಗಳು ಆಟಗಾರರ ರಿಟೈನ್‌ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದು, ಅಧಿಕೃತ ಘೋಷಣೆ ಮಾತ್ರ ಬಾಕಿ ಉಳಿದಿದೆ ಎಂದು ಮೂಲಗಳು ತಿಳಿಸಿವೆ. ಪಂಜಾಬ್‌ ಮತ್ತು ಹೈದರಾಬಾದ್‌ ತಂಡಗಳು ಯಾವ ಆಟಗಾರರನ್ನು ಉಳಿಸಿಕೊಳ್ಳಲಿವೆ ಎಂಬ ಕುತೂಹಲ ಹೆಚ್ಚಿದೆ. ನವೆಂಬರ್ 30ರೊಳಗೆ ಉಳಿಸಿಕೊಳ್ಳಲಿರುವ ಆಟಗಾರರ ಪಟ್ಟಿಯನ್ನು (ಹಳೆಯ 8) ತಂಡಗಳು ಬಿಸಿಸಿಐಗೆ ಸಲ್ಲಿಸಬೇಕಾಗಿದೆ.

Cricket Nov 27, 2021, 1:38 PM IST

IPL retention RCB set to retain 4 payers include Virat Kohli and Glenn Maxwell says report ckmIPL retention RCB set to retain 4 payers include Virat Kohli and Glenn Maxwell says report ckm

IPL retention:ಕೊಹ್ಲಿ, ಮ್ಯಾಕ್ಸ್‌ವೆಲ್ ತಂಡದಲ್ಲಿ ಉಳಿಸಲು ಮುಂದಾದ RCB,ಕನ್ನಡಿಗನಿಗೂ ಸ್ಥಾನ ಸಾಧ್ಯತೆ!

  • ಐಪಿಎಲ್ 2022ರ ಹರಾಜಿಗೆ ಆರ್‌ಸಿಬಿ ತಂಡದ ತಯಾರಿ
  • ನಾಲ್ವರು ಆಟಗಾರರ ರಿಟೈನ್ ಮಾಡಿಕೊಳ್ಳಲು ಇದೇ ಅವಕಾಶ
  • ಎಬಿಡಿ ವಿದಾಯ ಕಾರಣ ಕೊಹ್ಲಿ ಜೊತೆ ಮ್ಯಾಕ್ಸ್‌ವೆಲ್‌ಗೆ ಚಾನ್ಸ್
  • ಕನ್ನಡಿದ ದೇವದತ್ ಪಡಿಕ್ಕಲ್ ಉಳಿಸಲು RCB ಪ್ಲಾನ್

Cricket Nov 26, 2021, 8:19 PM IST

IPL 2022 BCCI confirms 4 retentions for 8 existing teams Salary Cap Limits Rs 90 Crore kvnIPL 2022 BCCI confirms 4 retentions for 8 existing teams Salary Cap Limits Rs 90 Crore kvn

IPL Auction: BCCI ನಿಂದ ಐಪಿಎಲ್ ಹರಾಜಿನ ಅಧಿಕೃತ ರೂಲ್ಸ್‌ ಪ್ರಕಟ..!

ಮುಂಬೈ: ಬಹುನಿರೀಕ್ಷಿತ 2022ನೇ ಸಾಲಿನ ಐಪಿಎಲ್‌ (IPL 2022) ಟೂರ್ನಿಯಲ್ಲಿ ಈಗಿರುವ 8 ತಂಡಗಳ ಜತೆಗೆ ಹೊಸದಾಗಿ ಮತ್ತೆರಡು ತಂಡಗಳು ಸೇರ್ಪಡೆಯಾಗಿದ್ದು, ಒಟ್ಟು 10 ತಂಡಗಳು 15ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಪಾಲ್ಗೊಳ್ಳಲಿವೆ. ಹೀಗಾಗಿ ಇನ್ನು ಕೆಲವೇ ತಿಂಗಳಲ್ಲಿ ಮೆಗಾ ಹರಾಜು (Mega Auction) ನಡೆಯಲಿದೆ. ಇದರ ಬೆನ್ನಲ್ಲೇ ಬಿಸಿಸಿಐ (BCCI) ಹರಾಜಿನ ನಿಯಮಾವಳಿಗಳನ್ನು ಪ್ರಕಟಿಸಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ. 
 

Cricket Oct 31, 2021, 12:08 PM IST

Hardik Pandya unlikely to be retained by Mumbai indians in next IPLHardik Pandya unlikely to be retained by Mumbai indians in next IPL

IPL: ಮುಂಬೈ ಇಂಡಿಯನ್ಸ್ ತಂಡದಿಂದ ಹಾರ್ದಿಕ್‌ ಪಾಂಡ್ಯಗೆ ಕೋಕ್?‌

*ಹಾರ್ದಿಕ್‌ರನ್ನು ಉಳಿಸಿಕೊಳ್ಳದಿರಲು ನಿರ್ಧರಿಸಿದ ಮುಂಬೈ ಇಂಡಿಯನ್ಸ್‌
*ಡೆಲ್ಲಿ ಕ್ಯಾಪಿಟಲ್ಸ್‌ ತೊರೆಯಲಿರುವ ಶ್ರೆಯಸ್‌ ಐಯ್ಯರ್
*ಮುಂದಿನ ಐಪಿಎಲ್ ಟೂರ್ನಿಗೆ 10 ತಂಡಗಳು!

Cricket Oct 29, 2021, 9:09 AM IST

BCCI likely to allow only three player retentions for IPL 2022 due to  two new teams ckmBCCI likely to allow only three player retentions for IPL 2022 due to  two new teams ckm

IPL 2022 ಟೂರ್ನಿಗೆ ಬಹುತೇಕ ಆಟಗಾರರು ಅದಲು ಬದಲು; ರಿಟೈನ್‌ ಅವಕಾಶ ಮೂವರಿಗೆ ಮಾತ್ರ!

  • IPL 2021 ಭಾಗ 2 ಮುಂದುವರಿಸಲು ಬಿಸಿಸಿಐ ಸಕಲ ಸಿದ್ಧತೆ
  • ಇದರ ಜೊತೆಗೆ 2022ರ ಐಪಿಎಲ್ ಟೂರ್ನಿಗೆ ತಯಾರಿ ಆರಂಭ
  • 202ರ ಟೂರ್ನಿಯಲ್ಲಿ 10 ತಂಡ, 8 ತಂಡದ ಆಟಗಾರರು ಅದಲು ಬದಲು

Cricket Aug 10, 2021, 7:03 PM IST

BCCI prepares blueprint for new IPL Franchises 4 Cricketer can Retention before Mega Auction kvnBCCI prepares blueprint for new IPL Franchises 4 Cricketer can Retention before Mega Auction kvn

ಐಪಿಎಲ್‌ಗೆ ಮತ್ತೆರಡು ತಂಡ ಸೇರ್ಪಡೆ; ನಾಲ್ವರು ಆಟಗಾರರ ರೀಟೈನ್‌ಗೆ ಅವಕಾಶ..!

ನವದೆಹಲಿ: 15ನೇ ಆವೃತ್ತಿಯ ಐಪಿಎಲ್ ಟೂರ್ನಿ ಆಯೋಜನೆಯ ಕುರಿತಂತೆ ಬಿಸಿಸಿಐ ಈಗಿನಿಂದಲೇ ನೀಲನಕ್ಷೆ ಸಿದ್ದಪಡಿಸುತ್ತಿದೆ. 2022ನೇ ಸಾಲಿನ ಇಂಡಿಯನ್‌ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಈಗಿರುವ ಎಂಟು ತಂಡಗಳ ಜತೆ ಇನ್ನೆರಡು ಹೊಸ ತಂಡಗಳು ಸೇರ್ಪಡೆಯಾಗುವುದು ಬಹುತೇಕ ಖಚಿತ ಎನಿಸಿದೆ. ಹೀಗಾಗಿ ಆಟಗಾರರ ರೀಟೈನ್‌, ಮೆಗಾ ಹರಾಜು, ಮಾಧ್ಯಮಗಳ ಹಕ್ಕು ಮುಂತಾದವುಗಳ ಬಗ್ಗೆ ಬಿಸಿಸಿಐ ಮಹತ್ವದ ತೀರ್ಮಾನ ಕೈಗೊಂಡಿದೆ ಎಂದು ಟೈಮ್ಸ್ ಆಫ್‌ ಇಂಡಿಯಾ ವರದಿ ಮಾಡಿದೆ.

Cricket Jul 5, 2021, 12:26 PM IST

IPL 2021 these 5 retentions that have raised quite a few eyebrows kvnIPL 2021 these 5 retentions that have raised quite a few eyebrows kvn

IPL 2021: ಫ್ರಾಂಚೈಸಿ ಈ 5 ಆಟಗಾರರನ್ನು ಉಳಿಸಿಕೊಂಡಿದ್ದೇಕೆ..? ಉತ್ತರ ಸಿಗದ ಪ್ರಶ್ನೆ..!

ಬೆಂಗಳೂರು: 14ನೇ ಆವೃತ್ತಿಯ ಐಪಿಎಲ್‌ ಟೂರ್ನಿಯ ವೇಳಾಪಟ್ಟಿ ಇನ್ನೂ ನಿಗದಿಯಾಗದಿದ್ದರೂ ಸಹ ಈಗಿನಿಂದಲೇ ಐಪಿಎಲ್‌ ಜ್ವರ ನಿಧಾನವಾಗಿ ಹೆಚ್ಚಾಗುತ್ತಿದೆ. ಈಗಾಗಲೇ ಎಲ್ಲಾ ಫ್ರಾಂಚೈಸಿಗಳು 14ನೇ ಆವೃತ್ತಿಯ ಐಪಿಎಲ್ ಮಿನಿ ಹರಾಜಿಗೂ ಮುನ್ನ ಕೆಲವು ಆಟಗಾರರನ್ನು ಉಳಿಸಿಕೊಂಡಿದ್ದರೆ, ಮತ್ತೆ ಕೆಲವು ಆಟಗಾರರನ್ನು ರಿಲೀಸ್‌ ಮಾಡಿದೆ.
ಆದರೆ ಕೆಲ ಫ್ರಾಂಚೈಸಿಗಳು ಈ ಆಟಗಾರರನ್ನು ತಂಡದಲ್ಲೇ ರೀಟೈನ್‌ ಮಾಡಿಕೊಂಡಿದ್ದೇಕೆ ಎನ್ನುವ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. 5 ಆಟಗಾರರ ಪೈಕಿ ಆರ್‌ಸಿಬಿ ಆಟಗಾರನೂ ಇದ್ದಾನೆ. ಯಾರು ಆ 5 ಆಟಗಾರರು? ಏನಿವರ ಕಥೆ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
 

Cricket Jan 30, 2021, 4:42 PM IST