Asianet Suvarna News Asianet Suvarna News
182 results for "

Rafale

"
French Judge Tasked With Probing Rafale Jet Sale To India dplFrench Judge Tasked With Probing Rafale Jet Sale To India dpl

ಭಾರತಕ್ಕೆ ರಫೇಲ್ ಜೆಟ್ ಮಾರಾಟ: ಫ್ರೆಂಚ್ ಜಡ್ಜ್‌ಗೆ ವಿಚಾರಣೆ ಹೊಣೆ

  • ಭಾರತಕ್ಕೆ ಸೇಲ್ ಮಾಡಿದ ರಫೇಲ್ ಜೆಟ್‌ಗಳ ವಿಚಾರಣೆ
  • ಫ್ರೆಂಚ್ ನ್ಯಾಯಾಧೀಶರಿಗೆ ಹೊಸ ಹೊಣೆ

International Jul 3, 2021, 1:04 PM IST

Rafale fighter Jets to be inducted into Indian Air force by 2022 hlsRafale fighter Jets to be inducted into Indian Air force by 2022 hls
Video Icon

2022ರೊಳಗೆ 36 ರಫೇಲ್‌ ಯುದ್ಧ ವಿಮಾನಗಳು ವಾಯುಪಡೆ ಬತ್ತಳಿಕೆಗೆ

2022ರ ವೇಳೆಗೆ 36 ರಫೇಲ್‌ ಯುದ್ಧ ವಿಮಾನಗಳು ಭಾರತದ ವಾಯುಪಡೆಯ ಬತ್ತಳಿಕೆಗೆ ಸೇರ್ಪಡೆಯಾಗಲಿವೆ ಎಂದು ಭಾರತೀಯ ವಾಯುಪಡೆ ಮುಖ್ಯಸ್ಥ ರಾಕೇಶ್‌ ಕುಮಾರ್‌ ಸಿಂಗ್‌ ಭದೌರಿಯಾ ತಿಳಿಸಿದ್ದಾರೆ. 

India Jun 20, 2021, 9:29 AM IST

Three more Rafale fighters jet are on their way to India from France ckmThree more Rafale fighters jet are on their way to India from France ckm

ಫ್ರಾನ್ಸ್‌ನಿಂದ ಭಾರತದತ್ತ ಹಾರಾಟ ಆರಂಭಿಸಿದ 3 ರಾಫೆಲ್ ಯುದ್ಧವಿಮಾನ!

ಫ್ರಾನ್ಸ್‌ನಿಂದ ಮತ್ತೆ 3 ರಾಫೆಲ್ ಯುದ್ದವಿಮಾನ ಭಾರತದ ವಾಯುನೆಲೆಯತ್ತ ಹಾರಾಟ ಆರಂಭಿಸಿದೆ. ಈ ಮೂಲಕ ಇದೀಗ ಭಾರತದಲ್ಲಿ ರಾಫೆಲ್ ಯುದ್ದವಿಮಾನ ಸಂಖ್ಯೆ 20ಕ್ಕೇರಲಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.

India May 5, 2021, 5:31 PM IST

No violations in Rafale deal with India says Dassault Aviation after allegations of corruption ckmNo violations in Rafale deal with India says Dassault Aviation after allegations of corruption ckm

ರಾಫೆಲ್ ಯುದ್ಧ ವಿಮಾನ ಒಪ್ಪಂದ: ಭ್ರಷ್ಟಾಚಾರ ಆರೋಪ ತಿರಸ್ಕರಿಸಿದ ದಸಾಲ್ಟ್ ಏವಿಯೇಶನ್!

ರಾಫೆಲ್ ಯುದ್ಧವಿಮಾನ ಖರೀದಿಯಲ್ಲಿ ಭ್ರಷ್ಟಾಚಾರ ನಡೆದಿದೆ ಅನ್ನೋ ಆರೋಪವನ್ನು ಫ್ರಾನ್ಸ್ ದಸಾಲ್ಟ್ ಏವಿಯೇಶನ್ ಸ್ಪಷ್ಟವಾಗಿ ನಿರಾಕರಿಸಿದೆ. ಈ ಕುರಿತು ಪ್ರಕಟಣೆ ಹೊರಡಿಸಿದೆ. 

India Apr 8, 2021, 9:32 PM IST

Dassault Paid 1 Million Euros To Indian Middleman In Rafale Deal Report podDassault Paid 1 Million Euros To Indian Middleman In Rafale Deal Report pod

‘ರಫೇಲ್‌ ಡೀಲ್‌ನಲ್ಲಿ ಭ್ರಷ್ಟಾಚಾರ: ’ಲೆಕ್ಕಪತ್ರದಲ್ಲಿ ‘ಗ್ರಾಹಕರಿಗೆ ಗಿಫ್ಟ್‌’ ಎಂಬ ಬರಹ!

‘ರಫೇಲ್‌ ಡೀಲ್‌ನಲ್ಲಿ ಭ್ರಷ್ಟಾಚಾರ’| ಭಾರತದಲ್ಲಿನ ಮಧ್ಯವರ್ತಿ ಗುಪ್ತಾಗೆ 10 ದಶಕಕ್ಷ ಯೂರೋ ಸಂದಾಯ| ಲೆಕ್ಕಪತ್ರದಲ್ಲಿ ‘ಗ್ರಾಹಕರಿಗೆ ಗಿಫ್ಟ್‌’ ಎಂಬ ಬರಹ| ಫ್ರಾನ್ಸ್‌ ಭ್ರಷ್ಟಾಚಾರ ನಿಗ್ರಹ ದಳದಿಂದ ಬಹಿರಂಗ| ಫ್ರೆಂಚ್‌ ಮಾಧ್ಯಮ ‘ಮೀಡಿಯಾಪಾರ್ಟ್‌’ ವರದಿ| ಈ ಬಗ್ಗೆ ತನಿಖೆ, ಮೋದಿ ಉತ್ತರಕ್ಕೆ ಕಾಂಗ್ರೆಸ್‌ ಪಟ್ಟು| ಅಕ್ರಮ ನಡೆದಿಲ್ಲ, ಸುಪ್ರೀಂ ಕೋರ್ಟೇ ಹೇಳಿದೆ: ಬಿಜೆಪಿ

International Apr 6, 2021, 9:45 AM IST

Three more Rafale jets arrive in India from France podThree more Rafale jets arrive in India from France pod

ಮತ್ತೆ 3 ರಫೇಲ್‌ ಯುದ್ಧ ವಿಮಾನ ಭಾರತಕ್ಕೆ!

 ಫ್ರಾನ್ಸ್‌ನ ಡಸಾಲ್ಟ್‌ ಕಂಪನಿ ಅಭಿವೃದ್ಧಿಪಡಿಸಿರುವ 3 ರಫೇಲ್‌ ಯುದ್ಧವಿಮಾನ| ಭಾರತೀಯ ವಾಯುಪಡೆಯ ಜಾಮ್‌ನಗರ ವಾಯುನೆಲೆಗೆ ಬಂದಿಳಿದಿವೆ| ಈ ಮೂಲಕ ವಾಯುಪಡೆ ತೆಕ್ಕೆಯಲ್ಲಿರುವ ರಫೇಲ್‌ ಯುದ್ಧ ವಿಮಾನಗಳ ಸಂಖ್ಯೆ 14ಕ್ಕೆ ಏರಿಕೆ

India Apr 1, 2021, 9:45 AM IST

Indian Air Force to get 10 Rafale jets soon podIndian Air Force to get 10 Rafale jets soon pod

ಭಾರತೀಯ ವಾಯುಪಡೆಗೆ ಶೀಘ್ರ ಇನ್ನೂ 10 ರಫೇಲ್‌!

ಭಾರತೀಯ ವಾಯುಪಡೆಗೆ ಶೀಘ್ರ ಇನ್ನೂ 10 ರಫೇಲ್‌| ಏಪ್ರಿಲ್‌ ಅಂತ್ಯಕ್ಕೆ ಭಾರತದ ಬಳಿ ಒಟ್ಟು 21 ರಫೇಲ್‌ ಯುದ್ಧ ವಿಮಾನ

India Mar 29, 2021, 8:29 AM IST

Aero India 2021 How Rafale aircraft is significant in Indian Defense ckmAero India 2021 How Rafale aircraft is significant in Indian Defense ckm
Video Icon

ಏರೋ ಇಂಡಿಯಾ 2021: ಬೆಂಗಳೂರಿನಲ್ಲಿ ರಫೆಲ್ ಯುದ್ದವಿಮಾನ ಹಾರಾಟ!

ಮೊದಲ ಬಾರಿಗೆ ಭಾರತೀಯ ಸೇನೆಗೆ ಸೆರ್ಪಡೆಯಾದ ರೆಫಲ್ ಯುದ್ಧ ವಿಮಾನ ಬೆಂಗಳೂರಿನ ಏರ್ ಶೋ 2021ರಲ್ಲಿ ಹಾರಾಟ ನಡೆಸಿತು.   ಭಾರತದ ತೇಜಸ್, ಸುಖೋಯ್ ಯುದ್ಧ ವಿಮಾನಗಳ ಜೊತೆ ರೆಫೆಲ್ ಯುದ್ಧ ವಿಮಾನ ಏರ್ ಶೋ ವೈಮಾನಿಕ ಪ್ರದರ್ಶದನಲ್ಲಿ ತನ್ನ ಗತ್ತು ಗಾಂಭೀರ್ಯ ತೋರಿಸಿದೆ. ರಫೆಲ್‌ ಯುದ್ಧ ವಿಮಾನದ ಕಾರ್ಯವೈಖರಿ ಬಗ್ಗೆ ‌ನಿವೃತ್ತ ಏರ್ ಮಾರ್ಷಲ್ ಮುರಳಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.

India Feb 5, 2021, 6:57 PM IST

Three Rafale jets arrive in India after flying non stop from France podThree Rafale jets arrive in India after flying non stop from France pod

ಫ್ರಾನ್ಸ್‌ನಿಂದ ಭಾರತಕ್ಕೆ ಮತ್ತೆ 3 ರಫೇಲ್‌ ವಿಮಾನ!

ಸಿಕ್ಕಿಂ ಗಡಿಯಲ್ಲಿ ಭಾರತೀಯ ಮತ್ತು ಚೀನಾ ಸೇನೆ ಮಧ್ಯೆ ಸಂಘರ್ಷ| ಅತ್ತ ಫ್ರಾನ್ಸ್‌ನಿಂದ ಭಾರತಕ್ಕೆ ಮತ್ತೆ 3 ರಫೇಲ್‌ ವಿಮಾನ

India Jan 28, 2021, 10:06 AM IST

Flight lieutenant Bhawna Kanth will be first women fighter pilot at Republic Day parade ckmFlight lieutenant Bhawna Kanth will be first women fighter pilot at Republic Day parade ckm

ಗಣರಾಜ್ಯೋತ್ಸವ ಪರೇಡ್‌ನಲ್ಲಿ ಪಾಲ್ಗೊಳ್ಳುತ್ತಿರುವ ದೇಶದ ಮೊದಲ ಮಹಿಳಾ ಪೈಲೆಟ್ ಭಾವನಾ ಕಾಂತ್!

ಭಾವನಾ ಕಾಂತ್..ಭಾರತದ ಮಹಿಳಾ ಫೈಟರ್ ಜೆಟ್ ಪೈಲೆಟ್. ಈಗಾಗಲೇ ಹಲವು ದಾಖಲೆ ಬರೆದಿರುವ ಭಾವನಾ ಕಾಂತ್, ಇದೀಗ ಮತ್ತೊಂದು ಇತಿಹಾಸ ನಿರ್ಮಿಸಲು ಸಜ್ಜಾಗಿದ್ದಾರೆ. ಜನವರಿ 26ರಂದು ನಡೆಯಲಿರುವ ಗಣರಾಜ್ಯೋತ್ಸವ ದಿನಾಚರಣೆ ಪರೇಡ್‌ನಲ್ಲಿ ಭಾವನಾ ಕಾಂತ್, ಮಿಗ್ 21 ಫೈಟರ್ ಜೆಟ್ ಮೂಲಕ ಸಾಹಸ ಪ್ರದರ್ಶಿಸಲಿದ್ದಾರೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.

India Jan 18, 2021, 8:35 PM IST

More muscle to IAF with at least 3 more Rafales flying in January dplMore muscle to IAF with at least 3 more Rafales flying in January dpl

ಜನವರಿಗೆ ಬರಲಿವೆ ಇನ್ನೂ 3 ರಫೇಲ್‌, ಚೀನಾ ಎದುರಿಸಲು ಭಾರತಕ್ಕೆ ಇನ್ನಷ್ಟು ಬಲ

ಫ್ರಾನ್ಸ್‌ನಿಂದ ಮತ್ತೆ ಮೂರು ರಫೇಲ್‌ ಯುದ್ಧ ವಿಮಾನ | ಲಡಾಖ್‌ನಲ್ಲಿ ಚೀನಾವನ್ನು ಎದುರಿಸಲು ಭಾರತಕ್ಕೆ ಇನ್ನಷ್ಟುಬಲ

India Dec 27, 2020, 8:42 AM IST

Rafale fighter jet to 2020 us election result top 10 news of november 5 ckmRafale fighter jet to 2020 us election result top 10 news of november 5 ckm

ಭಾರತಕ್ಕೆ ಮತ್ತೆ ಬಂತು 3 ರಫೇಲ್, ಬೈಡನ್ ಮುಂದೆ ಟ್ರಂಪ್ ಫೇಲ್? ನ.5ರ ಟಾಪ್ 10 ಸುದ್ದಿ

ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೋನಾಲ್ಡ್ ಟ್ರಂಪ್ ವಿರುದ್ಧ ಜೋ ಬೈಡನ್ ಭರ್ಜರಿ ಮುನ್ನಡೆ ಕಾಯ್ದುಕೊಂಡಿದ್ದಾರೆ. ಭಾರತಕ್ಕೆ ಮತ್ತೆ 3 ರಾಫೆಲ್ ಯುದ್ದ ವಿಮಾನ ಆಗಮಿಸಿದೆ. ಉಪ ಚುನಾವಣೆ ಅಂತ್ಯಗೊಂಡ ಬೆನ್ನಲ್ಲೇ ಎಚ್ ಡಿ ಕುಮಾರಸ್ವಾಮಿ ಅಚ್ಚರಿ ಹೇಳಿಕೆಯೊಂದನ್ನು ನೀಡಿದ್ದಾರೆ. ಪ್ರಭಾವಿ ಮಹಿಳಾ ಉದ್ಯಮಿ ಪಟ್ಟಿಯಲ್ಲಿ ಕನ್ನಡತಿ ಸ್ನೇಹಾಗೆ ಸ್ಥಾನ, ಮತ್ತೆ ಅಧಿಕಾರಕ್ಕೇರುತ್ತಾ ಕಾಂಗ್ರೆಸ್? ಸೇರಿದತೆ ನವೆಂಬರ್ 5ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.
 

IPL Nov 5, 2020, 5:42 PM IST

Second Batch Of Rafale Jets Arrives After Flying Non Stop From France podSecond Batch Of Rafale Jets Arrives After Flying Non Stop From France pod

ಭಾರತಕ್ಕೆ ಬಂತು ಮತ್ತೆ 3 ರಫೇಲ್: ಫ್ರಾನ್ಸ್‌ನಿಂದ ನಾನ್‌ಸ್ಟಾಪ್ ಹಾರಾಟ!

: ಫ್ರಾನ್ಸ್‌ ನಿರ್ಮಿತ ಇನ್ನೂ ಮೂರು ಅತ್ಯಾಧುನಿಕ ರಫೇಲ್‌ ಯುದ್ಧ ವಿಮಾನಗಳು| ಫ್ರಾನ್ಸ್‌ನಿಂದ ನಾನ್‌ಸ್ಟಾಪ್‌ ಭಾರತಕ್ಕೆ ಹಾರಿಬಂದ 3 ರಫೇಲ್‌ ವಿಮಾನಗಳು

India Nov 5, 2020, 8:33 AM IST

Indian Air Force Day 2020 At Air Force 88th Anniversary Rafale Fighter Jets Highlight podIndian Air Force Day 2020 At Air Force 88th Anniversary Rafale Fighter Jets Highlight pod

ಭಾರತೀಯ ವಾಯುಸೇನಾ ದಿನ: ಹಿಂಡನ್ ವಾಯುನೆಲೆಯಲ್ಲಿ ಲೋಹದ ಹಕ್ಕಿಗಳ ಬಲ ಪ್ರದರ್ಶನ!

ಭಾರತೀಯ ವಾಯುಸೇನೆಗೆ ಇಂದು ವಿಶೇಷ ದಿನ| ನಮ್ಮ ವಾಯುಪಡೆ 88ನೇ ಸಂಸ್ಥಾಪನಾ ದಿನ| ಉತ್ತರಪ್ರದೇಶದ ಘಾಜಿಯಾಬಾದ್‌ನ ಹಿಂಡನ್ ವಾಯುನೆಲೆಯಲ್ಲಿ ವಿಶೇಷ ಪರೇಡ್

India Oct 8, 2020, 10:50 AM IST

Rafale Tejas other fighter jets to showcase India air power on Air Force Day podRafale Tejas other fighter jets to showcase India air power on Air Force Day pod
Video Icon

ವಾಯುಸೇನಾ ದಿನಕ್ಕೆ ಮತ್ತಷ್ಟು ಬಲ ತುಂಬಲಿದೆ ರಫೇಲ್, ಶತ್ರುಗಳಿಗೆ ತೋರಿಸಲಿದೆ ತನ್ನ ತಾಕತ್ತು!

ಪೂರ್ವ ಲಡಾಖ್‌ನ ಗಡಿಯಲ್ಲಿ ಐದಾರು ತಿಂಗಳಿನಿಂದ ತಂಟೆ ಮಾಡುತ್ತಿರುವ ಚೀನಾಕ್ಕೆ ಸಂದರ್ಭ ಬಂದರೆ ತಕ್ಕ ಪಾಠ ಕಲಿಸಲು ಭಾರತೀಯ ವಾಯುಪಡೆ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡಿದ್ದು, ಯಾವುದೇ ರೀತಿಯ ಆಪತ್ತು ಎದುರಿಸಲು ಸಿದ್ಧವಿರುವುದಾಗಿ ಘೋಷಿಸಿದೆ. ಸಂದರ್ಭ ಬಂದರೆ ಚೀನಾ ಹಾಗೂ ಪಾಕಿಸ್ತಾನ ಜತೆ ಏಕಕಾಲದಲ್ಲಿ ಯುದ್ಧಕ್ಕೆ ಸಜ್ಜಾಗಿರುವುದಾಗಿ ಪ್ರಕಟಿಸಿದೆ.

India Oct 6, 2020, 11:47 AM IST