Asianet Suvarna News Asianet Suvarna News
128 results for "

Pink Ball

"
Rohit Sharma led Team India take on Sri Lanka in Pink Ball Test in Bengaluru kvnRohit Sharma led Team India take on Sri Lanka in Pink Ball Test in Bengaluru kvn

Pink Ball Test: ಬೆಂಗಳೂರಿನಲ್ಲಿಂದು ಲಂಕಾ ಎದುರು ಪಿಂಕ್ ಬಾಲ್ ಟೆಸ್ಟ್

ಈ ಪಂದ್ಯ ಹಗಲು-ರಾತ್ರಿ ಮಾದರಿಯಲ್ಲಿ ನಡೆಯಲಿದ್ದು, ಬೆಂಗಳೂರಿನ ಕ್ರಿಕೆಟ್‌ ಅಭಿಮಾನಿಗಳಲ್ಲಿ ಕುತೂಹಲ ಕೆರಳಿಸಿದೆ. ಈಗಾಗಲೇ ಮೊದಲೆರಡು ದಿನಗಳ ಟಿಕೆಟ್‌ಗಳು ಸೋಲ್ಡೌಟ್‌ ಆಗಿದ್ದು, ಚಿನ್ನಸ್ವಾಮಿ ಕ್ರೀಡಾಂಗಣ ಭರ್ತಿಯಾಗಲಿದೆ. ಬರೋಬ್ಬರಿ ನಾಲ್ಕು ವರ್ಷಗಳ ಬಳಿಕ ಬೆಂಗಳೂರಿನಲ್ಲಿ ಟೆಸ್ಟ್ ಪಂದ್ಯಕ್ಕೆ ವೇದಿಕೆ ಸಜ್ಜಾಗಿದ್ದು, ಪಿಂಕ್ ಬಾಲ್ ಟೆಸ್ಟ್‌ ಪಂದ್ಯವನ್ನು ಕಣ್ತುಂಬಿಕೊಳ್ಳಲು ಕ್ರಿಕೆಟ್ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ. 
 

Cricket Mar 12, 2022, 8:19 AM IST

Pink Ball Test Sri Lanka pacer Dushmantha Chameera ruled out of second Test in Bengaluru says Report kvnPink Ball Test Sri Lanka pacer Dushmantha Chameera ruled out of second Test in Bengaluru says Report kvn

Pink Ball Test: ಬೆಂಗಳೂರು ಟೆಸ್ಟ್‌ನಿಂದ ಹೊರಬಿದ್ದ ದುಸ್ಮಂತ ಚಮೀರಾ..!

ಮೊಹಾಲಿಯಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಪ್ರವಾಸಿ ಶ್ರೀಲಂಕಾ ತಂಡವು, ಟೀಂ ಇಂಡಿಯಾ ಎದುರು ಇನಿಂಗ್ಸ್ ಹಾಗೂ 222 ರನ್‌ಗಳ ಅಂತರದ ಹೀನಾಯ ಸೋಲು ಕಂಡಿತ್ತು. ಈ ಮೂಲಕ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಲಂಕಾ ತಂಡವು 0-1ರ ಹಿನ್ನೆಡೆ ಅನುಭವಿಸಿದೆ

Cricket Mar 11, 2022, 7:21 PM IST

Pink Ball Test Team India All Rounder Ravindra Jadeja On Course To Become 3rd Quickest Indian To 250 Wickets kvnPink Ball Test Team India All Rounder Ravindra Jadeja On Course To Become 3rd Quickest Indian To 250 Wickets kvn

Pink Ball Test ಬೌಲಿಂಗ್‌ನಲ್ಲಿ ದಾಖಲೆ ಬರೆಯಲು ಸಜ್ಜಾದ ರವೀಂದ್ರ ಜಡೇಜಾ..!

ವೀಂದ್ರ ಜಡೇಜಾ ಇದುವರೆಗೂ ಟೀಂ ಇಂಡಿಯಾ ಪರ 58 ಟೆಸ್ಟ್ ಪಂದ್ಯಗಳನ್ನಾಡಿ 241 ವಿಕೆಟ್‌ ಕಬಳಿಸಿದ್ದಾರೆ. ಒಂದು ವೇಳೆ ಜಡೇಜಾ ಬೆಂಗಳೂರಿನಲ್ಲಿ ನಡೆಯಲಿರುವ ಹಗಲು-ರಾತ್ರಿ ಟೆಸ್ಟ್‌ ಪಂದ್ಯದಲ್ಲಿ ಇನ್ನು 9 ವಿಕೆಟ್ ಕಬಳಿಸಿದರೆ, ರವಿಚಂದ್ರನ್ ಅಶ್ವಿನ್ ಹಾಗೂ ಅನಿಲ್ ಕುಂಬ್ಳೆ ಬಳಿಕ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿವೇಗವಾಗಿ 250 ವಿಕೆಟ್ ಕಬಳಿಸಿದ ಭಾರತದ ಮೂರನೇ ಸ್ಪಿನ್ನರ್ ಎನ್ನುವ ಕೀರ್ತಿ ಸೌರಾಷ್ಟ್ರ ಮೂಲದ ರವೀಂದ್ರ ಜಡೇಜಾ ಪಾಲಾಗಲಿದೆ. 

Cricket Mar 11, 2022, 4:39 PM IST

Pink Ball Test Sri Lanka Cricketer Pathum Nissanka likely to miss 2nd Test vs India in Bengaluru due to Injury kvnPink Ball Test Sri Lanka Cricketer Pathum Nissanka likely to miss 2nd Test vs India in Bengaluru due to Injury kvn

Pink Ball Test: ಗಾಯದ ಮೇಲೆ ಬರೆ, 2ನೇ ಟೆಸ್ಟ್‌ನಿಂದ ಶ್ರೀಲಂಕಾ ಸ್ಟಾರ್ ಬ್ಯಾಟರ್ ಔಟ್‌..!

ಶ್ರೀಲಂಕಾ ಕ್ರಿಕೆಟ್ ಮಂಡಳಿಯು ತನ್ನ ಹೇಳಿಕೆಯನ್ನು ಪ್ರಕಟಿಸಿದ್ದು, 23 ವರ್ಷದ ಆಟಗಾರನಿಗೆ ಬೆನ್ನು ನೋವಿನ ಗಾಯದ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ, ಅವರ ಆರೋಗ್ಯದ ಮೇಲೆ ನಿಗಾ ಇಡಲಾಗಿದೆ ಎಂದು ಲಂಕಾ ಕ್ರಿಕೆಟ್ ಮಂಡಳಿಯು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

Cricket Mar 11, 2022, 1:44 PM IST

India Predicted XI For 2nd Test vs Sri Lanka for Pink Ball Test in Bengaluru kvnIndia Predicted XI For 2nd Test vs Sri Lanka for Pink Ball Test in Bengaluru kvn

Pink Ball Test: ಬೆಂಗಳೂರು ಟೆಸ್ಟ್‌ಗೆ ಟೀಂ ಇಂಡಿಯಾದಲ್ಲಿ ಒಂದು ಮಹತ್ವದ ಬದಲಾವಣೆ..?

ಬೆಂಗಳೂರು: ಭಾರತ ಹಾಗೂ ಶ್ರೀಲಂಕಾ (India vs Sri Lanka) ತಂಡಗಳ ನಡುವಿನ ಎರಡನೇ ಟೆಸ್ಟ್‌ ಪಂದ್ಯಕ್ಕೆ ಬೆಂಗಳೂರಿನ ಎಂ.ಚಿನ್ನಸ್ವಾಮಿ ಸ್ಟೇಡಿಯಂಗೆ ಆತಿಥ್ಯವನ್ನು ವಹಿಸಿದೆ. ಬೆಂಗಳೂರು (Bengaluru) ಇದೇ ಮೊದಲ ಬಾರಿಗೆ ಪಿಂಕ್ ಬಾಲ್ ಟೆಸ್ಟ್‌ಗೆ (Pink Ball Test) ಸಾಕ್ಷಿಯಾಗಲಿದೆ. ಮೊಹಾಲಿ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿ ಬೀಗುತ್ತಿರುವ ಟೀಂ ಇಂಡಿಯಾ (Team India), ಇದೀಗ ಪಿಂಕ್‌ ಬಾಲ್ ಟೆಸ್ಟ್‌ ಪಂದ್ಯಕ್ಕೆ ಟೀಂ ಇಂಡಿಯಾ ಒಂದು ಬದಲಾವಣೆಯೊಂದಿಗೆ ಕಣಕ್ಕಿಳಿಯುವ ಸಾಧ್ಯತೆ ದಟ್ಟವಾಗಿದೆ.
 

Cricket Mar 11, 2022, 11:48 AM IST

India vs Sri Lanka Pink Ball Test 100 Percent Crowd Allowed In Bengaluru Test kvnIndia vs Sri Lanka Pink Ball Test 100 Percent Crowd Allowed In Bengaluru Test kvn

ಬೆಂಗಳೂರು ಪಿಂಕ್‌ ಬಾಲ್‌ ಟೆಸ್ಟ್‌ಗೆ ಶೇ.100ರಷ್ಟು ಪ್ರೇಕ್ಷಕರು: ಇಂದು ಟಿಕೆಟ್‌ ಮಾರಾಟ

ಕೋವಿಡ್‌ ಅಬ್ಬರ ಸಹ ತಗ್ಗಿದೆ. ಹೀಗಾಗಿ ಕ್ರೀಡಾಂಗಣವನ್ನು ಭರ್ತಿ ಮಾಡಲು ಅವಕಾಶ ಸಿಕ್ಕಿದೆ. ಖಾಲಿ ಇರುವ ಆಸನಗಳಿಗೆ ಟಿಕೆಟ್‌ ಮಾರಾಟ ಶುಕ್ರವಾರ ನಡೆಯಲಿದ್ದು, ಬೆಳಗ್ಗೆ 10ರಿಂದ ಸಂಜೆ 7ರ ವರೆಗೂ ಚಿನ್ನಸ್ವಾಮಿ ಕ್ರೀಡಾಂಗಣದ ಕೌಂಟರ್‌ನಲ್ಲಿ ಖರೀದಿಸಬಹುದು ಎಂದು ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ(ಕೆಎಸ್‌ಸಿಎ) ತಿಳಿಸಿದೆ

Cricket Mar 11, 2022, 9:36 AM IST

IND vs SL Bengaluru Test Team India All Rounder Axar Patel replaces Kuldeep Yadav In Pink Ball Test kvnIND vs SL Bengaluru Test Team India All Rounder Axar Patel replaces Kuldeep Yadav In Pink Ball Test kvn

Bengaluru Test: ಲಂಕಾ ಎದುರಿನ ಪಿಂಕ್‌ ಬಾಲ್‌ ಟೆಸ್ಟ್‌ಗೆ ಭಾರತ ತಂಡದಲ್ಲಿ ಒಂದು ಮಹತ್ವದ ಬದಲಾವಣೆ..!

ಬೆಂಗಳೂರು: ಭಾರತ ಹಾಗೂ ಶ್ರೀಲಂಕಾ (India vs Sri Lanka) ತಂಡಗಳ ನಡುವಿನ ಎರಡು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ರೋಹಿತ್ ಶರ್ಮಾ (Rohit Sharma) ನೇತೃತ್ವದ ಟೀಂ ಇಂಡಿಯಾ (Team India) ಇನಿಂಗ್ಸ್‌ ಹಾಗೂ 222 ರನ್‌ಗಳ ಜಯ ಸಾಧಿಸುವ ಮೂಲಕ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಇದೀಗ ಉಭಯ ತಂಡಗಳ ನಡುವಿನ ಎರಡನೇ ಟೆಸ್ಟ್ ಪಂದ್ಯಕ್ಕೆ ಬೆಂಗಳೂರಿನ ಎಂ. ಚಿನ್ನಸ್ವಾಮಿ ಸ್ಟೇಡಿಯಂ ಆತಿಥ್ಯ ವಹಿಸಲಿದೆ. ಎರಡನೇ ಪಂದ್ಯದಲ್ಲಿ ಭಾರತ ತಂಡದಲ್ಲಿ ಒಂದು ಮಹತ್ವದ ಬದಲಾವಣೆಯಾಗಿದೆ ಎಂದು ವರದಿಯಾಗಿದೆ.
 

Cricket Mar 7, 2022, 5:00 PM IST

India vs Sri Lanka Series Schedule Revised Bengaluru to host Pink Ball Test kvnIndia vs Sri Lanka Series Schedule Revised Bengaluru to host Pink Ball Test kvn

Ind vs SL: ಬೆಂಗಳೂರಲ್ಲಿ ಇಂಡೋ-ಲಂಕಾ ಪಿಂಕ್ ಬಾಲ್ ಟೆಸ್ಟ್‌ಗೆ ಡೇಟ್ ಫಿಕ್ಸ್‌

ಫೆಬ್ರವರಿ 24ಕ್ಕೆ ಲಖನೌನಲ್ಲಿ ಮೊದಲ ಟಿ20 ಪಂದ್ಯ ನಡೆಯಲಿದ್ದು, ಫೆಬ್ರವರಿ 26, 27ರಂದು ಧರ್ಮಶಾಲಾದಲ್ಲಿ ಕ್ರಮವಾಗಿ 2ನೇ ಹಾಗೂ 3ನೇ ಟಿ20 ನಡೆಯಲಿದೆ. ಮಾರ್ಚ್ 4-8ರ ವರೆಗೂ ಮೊಹಾಲಿಯಲ್ಲಿ ಮೊದಲ ಟೆಸ್ಟ್‌ ನಡೆಯಲಿದ್ದು, ಮಾರ್ಚ್‌ 12-16ರ ವರೆಗೂ ಬೆಂಗಳೂರಲ್ಲಿ 2ನೇ ಟೆಸ್ಟ್‌ ನಿಗದಿಯಾಗಿದೆ. 

Cricket Feb 16, 2022, 12:31 PM IST

India vs Sri Lanka T20I Series Preponed and Bengaluru Test to be day night affair kvnIndia vs Sri Lanka T20I Series Preponed and Bengaluru Test to be day night affair kvn

Ind vs SL: ಇಂಡೋ-ಲಂಕಾ ವೇಳಾಪಟ್ಟಿಯಲ್ಲಿ ಅಲ್ಪ ಬದಲಾವಣೆ, ಪಿಂಕ್ ಬಾಲ್ ಟೆಸ್ಟ್‌ಗೆ ಬೆಂಗಳೂರು ಆತಿಥ್ಯ..!

ಬೆಂಗಳೂರು: ಶ್ರೀಲಂಕಾ ಕ್ರಿಕೆಟ್ ತಂಡವು (Sri Lanka Cricket Team) ಫೆಬ್ರವರಿ ತಿಂಗಳಾಂತ್ಯದಲ್ಲಿ ಭಾರತ ಪ್ರವಾಸ (India Tour) ಕೈಗೊಳ್ಳಲಿದ್ದು, ಈ ವೇಳೆ ಮೂರು ಪಂದ್ಯಗಳ ಟಿ20 ಸರಣಿ ಹಾಗೂ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನಾಡಲಿದೆ. ಟೆಸ್ಟ್ ಸರಣಿಗೂ ಮುಂಚೆ ಟಿ20 ಸರಣಿ ನಡೆಯಲಿದ್ದು, ಬೆಂಗಳೂರಿನಲ್ಲಿ ನಡೆಯಲಿರುವ ಎರಡನೇ ಟೆಸ್ಟ್ ಪಂದ್ಯವು ಹಗಲು-ರಾತ್ರಿ ಟೆಸ್ಟ್ (Day and Night Test) ಪಂದ್ಯವಾಗಿರಲಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

Cricket Feb 3, 2022, 6:32 PM IST

Ind vs SA Captain Virat Kohli will score big Soon and practise Hard Says Coach Rahul Dravid kvnInd vs SA Captain Virat Kohli will score big Soon and practise Hard Says Coach Rahul Dravid kvn

Ind vs SA ಶೀಘ್ರದಲ್ಲಿ ವಿರಾಟ್ ಕೊಹ್ಲಿಯಿಂದ ದೊಡ್ಡ ಇನ್ನಿಂಗ್ಸ್‌ ಬರಲಿದೆ ಎಂದ ಕೋಚ್ ರಾಹುಲ್‌ ದ್ರಾವಿಡ್‌

ವಿರಾಟ್ ಕೊಹ್ಲಿ ಕಳೆದ 20 ದಿನಗಳಿಂದ ಅದ್ಭುತವಾಗಿ ನಮ್ಮೊಂದಿಗಿದ್ದಾರೆ. ಅವರು ನೆಟ್ಸ್‌ನಲ್ಲಿ ಅಭ್ಯಾಸ ಹಾಗೂ ತರಬೇತಿ ಪಡೆಯುತ್ತಿರುವ ರೀತಿಯನ್ನು ಗಮನಿಸಿದರೆ, ಸದ್ಯದಲ್ಲೇ ಅವರು ದೊಡ್ಡ ಇನಿಂಗ್ಸ್‌ ಆಡುವ ವಿಶ್ವಾಸವಿದೆ ಎಂದು 'ದ ವಾಲ್‌' ಖ್ಯಾತಿಯ ರಾಹುಲ್ ದ್ರಾವಿಡ್‌ ಹೇಳಿದ್ದಾರೆ. 

Cricket Jan 3, 2022, 9:05 AM IST

Ashes 2021 Australia Cricket Team thrash England by 275 runs in Pink Ball Test in Adelaide Test kvnAshes 2021 Australia Cricket Team thrash England by 275 runs in Pink Ball Test in Adelaide Test kvn

Ashes 2021: ಇಂಗ್ಲೆಂಡ್ ಎದುರು ಪಿಂಕ್ ಬಾಲ್ ಟೆಸ್ಟ್ ಗೆದ್ದು ಬೀಗಿದ ಆಸ್ಟ್ರೇಲಿಯಾ

ಅಡಿಲೇಡ್ ಓವಲ್ ಮೈದಾನದಲ್ಲಿ ಗೆಲ್ಲಲು 468 ರನ್‌ಗಳ ಬೃಹತ್ ಗುರಿ ಪಡೆದ ಇಂಗ್ಲೆಂಡ್ ತಂಡವು ನಾಲ್ಕನೇ ದಿನದಾಟದಂತ್ಯದ ವೇಳೆಗೆ 4 ವಿಕೆಟ್ ಕಳೆದುಕೊಂಡು ಕೇವಲ 82 ರನ್‌ ಬಾರಿಸಿತ್ತು. ಕೊನೆಯ ದಿನ ಪಂದ್ಯ ಗೆಲ್ಲಲು ಬರೋಬ್ಬರಿ 386 ರನ್‌ಗಳ ಅಗತ್ಯವಿತ್ತು.

Cricket Dec 20, 2021, 4:11 PM IST

England Captain Joe Root signals spidercam to move away in 2nd ashes testEngland Captain Joe Root signals spidercam to move away in 2nd ashes test

Root to Spider Camera : ಚಡ್ಡಿ ಚೇಂಜ್ ಮಾಡೋದು ತೋರಿಸ್ಬೇಕಾ!

ಅಡಿಲೇಡ್ ಟೆಸ್ಟ್ ನ ನಾಲ್ಕನೇ ದಿನದ ಪಂದ್ಯದ ವೇಳೆ ಘಟನೆ
ಬಾಕ್ಸರ್ ಬದಲಾಯಿಸುವಾಗ ಸ್ಪೈಡರ್ ಕ್ಯಾಮೆರಾಗೆ ಸೈಡ್ ಗೆ ಹೋಗು ಎಂದ ರೂಟ್
ಕ್ರಿಕೆಟ್ ಅಭಿಮಾನಿಗಳಿಗೆ ನಗು ತರಿಸಿದ ಕ್ಷಣ

Cricket Dec 20, 2021, 12:04 AM IST

Australia vs england 2nd ashes test Australia close on second Test win sanAustralia vs england 2nd ashes test Australia close on second Test win san

Ashes 2021 : ಇಂಗ್ಲೆಂಡ್ ಹೋರಾಟ, ಗೆಲುವಿನ ಸನಿಹದಲ್ಲಿ ಆಸ್ಟ್ರೇಲಿಯಾ

ಗೆಲುವಿನಿಂದ 6 ವಿಕೆಟ್ ದೂರದಲ್ಲಿದೆ ಆಸ್ಟ್ರೇಲಿಯಾ
ಇಂಗ್ಲೆಂಡ್ ತಂಡದ ಗೆಲುವಿಗೆ ಬೇಕಿದೆ 386 ರನ್
ಸರಣಿಯಲ್ಲಿ 2-0 ಮುನ್ನಡೆಗೇರುವ ಹಾದಿಯಲ್ಲಿದೆ ಆಸೀಸ್ ಟೀಮ್

Cricket Dec 19, 2021, 7:13 PM IST

Ashes 2021 Australia dominate proceedings against England at Adelaide Test on Day 3 kvnAshes 2021 Australia dominate proceedings against England at Adelaide Test on Day 3 kvn

Ashes 2021: ಇಂಗ್ಲೆಂಡ್ ದಿಢೀರ್ ಕುಸಿತ, ಆಸ್ಟ್ರೇಲಿಯಾದ ಬಿಗಿ ಹಿಡಿತದಲ್ಲಿ ಜೋ ರೂಟ್ ಪಡೆ..!

ಅಡಿಲೇಡ್‌ ಟೆಸ್ಟ್ ಪಂದ್ಯದ ಎರಡನೇ ದಿನದಾಟದಂತ್ಯಕ್ಕೆ 2 ವಿಕೆಟ್ ಕಳೆದುಕೊಂಡು ಕೇವಲ 17 ರನ್ ಬಾರಿಸಿದ್ದ ಇಂಗ್ಲೆಂಡ್ ತಂಡಕ್ಕೆ ಮತ್ತೊಮ್ಮೆ ನಾಯಕ ಜೋ ರೂಟ್ ಹಾಗೂ ಡೇವಿಡ್ ಮಲಾನ್ ಆಸರೆಯಾದರು. ಮೂರನೇ ದಿನದಾಟದ ಆರಂಭದಲ್ಲಿ ಈ ಜೋಡಿ ಉಪಯುಕ್ತ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾಯಿತು.

Cricket Dec 18, 2021, 6:53 PM IST

Ashes Test Australia Take Control Remove England Openers Early in Adelaide Test Day 2 kvnAshes Test Australia Take Control Remove England Openers Early in Adelaide Test Day 2 kvn

Ashes 2021: ಬೃಹತ್ ಮೊತ್ತ ಗಳಿಸಿದ ಆಸೀಸ್‌, ಸಂಕಷ್ಟಕ್ಕೆ ಸಿಲುಕಿದ ಇಂಗ್ಲೆಂಡ್

ಮೊದಲ ದಿನದಾಟದಂತ್ಯಕ್ಕೆ 2 ವಿಕೆಟ್ ಕಳೆದುಕೊಂಡು 221 ರನ್ ಬಾರಿಸಿದ್ದ ಆಸ್ಟ್ರೇಲಿಯಾ ತಂಡವು ಎರಡನೇ ದಿನದಾಟವನ್ನು ಎಚ್ಚರಿಕೆಯಿಂದಲೇ ಆರಂಭಿಸಿತು. ಮಾರ್ನಸ್ ಲಬುಶೇನ್ ಟೆಸ್ಟ್‌ ವೃತ್ತಿಜೀವನದ ಆರನೇ ಟೆಸ್ಟ್ ಶತಕ ಬಾರಿಸಿ ವಿಕೆಟ್‌  ಒಪ್ಪಿಸಿದರು. ಲಬುಶೇನ್ ಒಟ್ಟು 305 ಎಸೆತಗಳನ್ನು ಎದುರಿಸಿ 8 ಬೌಂಡರಿ ಸಹಿತ 103 ರನ್ ಬಾರಿಸಿ ಓಲಿ ರಾಬಿನ್‌ಸನ್ ಬೌಲಿಂಗ್‌ನಲ್ಲಿ ಎಲ್‌ಬಿ ಬಲೆಗೆ ಬಿದ್ದರು.

Cricket Dec 17, 2021, 5:18 PM IST