Asianet Suvarna News Asianet Suvarna News
78 results for "

Photography

"
Tamannaah Bhatia mind blowing photoshoot milky beauty Hot Avatar sanTamannaah Bhatia mind blowing photoshoot milky beauty Hot Avatar san

ಹೊಸ ಫೋಟೋ ಶೂಟ್‌ನಲ್ಲಿ ಮತ್ತಷ್ಟು ಹಾಟ್‌ ಆದ ಮಿಲ್ಕಿ ಬ್ಯೂಟಿ!

ನಟಿ ತಮನ್ನಾ ಬಗ್ಗೆ ವಿಶೇಷವಾಗಿ ಹೇಳಬೇಕಿಲ್ಲ. ಮಿಲ್ಕಿ ಬ್ಯೂಟಿ ಎಂದೇ ಹೆಸರಾಗಿರುವ ತಮನ್ನಾ ಭಾಟಿಯಾ ಇತ್ತೀಚೆಗೆ ಹೊಸ ಫೋಟೋ ಶೂಟ್‌ ಮಾಡಿಸಿಕೊಂಡಿದ್ದು, ಸಖತ್‌ ಬೋಲ್ಡ್‌ ಆಗಿ ಕಂಡಿದ್ದಾರೆ.

Entertainment Jan 9, 2024, 7:59 PM IST

This elderly couple of Shimla makes social media to bog response sumThis elderly couple of Shimla makes social media to bog response sum

ವೃದ್ಧ ಜೋಡಿಯ ವೀಡಿಯೋ ವೈರಲ್, ದಾಂಪತ್ಯ ಅಂದ್ರೆ ಹೀಗಿರರ್ಬೇಕು ಅಂತಿದ್ದಾರೆ 52 ವರ್ಷದ ಜೋಡಿಗೆ!

ಶಿಮ್ಲಾದ ಗುಡ್ಡಗಾಡು ಪ್ರದೇಶದಲ್ಲಿ ವಾಸವಾಗಿರುವ ಹಿರಿಯ ದಂಪತಿಯ ವೀಡಿಯೋ ಹಾಗೂ ಫೋಟೊಗಳು ಸೋಷಿಯಲ್‌ ಮೀಡಿಯಾದಲ್ಲಿ ಭಾರೀ ವೈರಲ್‌ ಆಗಿವೆ. ಮದುವೆಯಾಗಿ 52 ವಸಂತಗಳನ್ನು ಕಳೆದಿರುವ ಈ ಜೋಡಿ ಸಖತ್‌ ಕ್ಯೂಟ್‌ ಆಗಿದೆ. 

relationship Dec 4, 2023, 2:56 PM IST

Sonu Gowda in Rajasthan to learn photography pavSonu Gowda in Rajasthan to learn photography pav

ರಾಜಸ್ಥಾನದಲ್ಲಿ ಫೋಟೋಗ್ರಫಿ ಕಲಿಯುತ್ತಾ ಎಂಜಾಯ್ ಮಾಡ್ತಿದ್ದಾರೆ ಸೋನು ಗೌಡ!

ಕನ್ನಡ ಸಿನಿಮಾ ರಂಗದಲ್ಲಿ ತನ್ನ ವಿಭಿನ್ನ ಅಭಿನಯದಿಂದ ಗುರುತಿಸಿಕೊಂಡ ನಟಿ ಸೋನು ಗೌಡ, ಸದ್ಯ ರಾಜಸ್ಥಾನ ಪ್ರವಾಸದಲ್ಲಿದ್ದು, ತನ್ನ ಫ್ರೆಂಡ್ಸ್ ಜೊತೆ ಸಖತ್ತಾಗಿ ಎಂಜಾಯ್ ಮಾಡ್ತಿದ್ದಾರೆ. 

Sandalwood Dec 3, 2023, 3:18 PM IST

World of Mobile Photography article by Dr.K.S Pavithra VinWorld of Mobile Photography article by Dr.K.S Pavithra Vin

ಮೊಬೈಲ್‌ ಫೋಟೋಗಳ ಕ್ಷಣ ಭಂಗುರ ಜಗತ್ತು

ಮೊಬೈಲ್ ಬಂದ್ಮೇಲೆ ಎಲ್‌ ಹೋದ್ರೂ ಜನರು ಕ್ಲಿಕ್‌ ಕ್ಲಿಕ್‌ ಅಂತ ಪೋಟೋ ಕ್ಲಿಕ್ಕಿಸಿಕೊಳ್ತಾನೆ ಇರ್ತಾರೆ. ಕ್ಯಾಮರಾ ಫೋಟೋಗ್ರಫಿ, ಫೋಟೋ ಎಕ್ಸಿಬಿಶನ್ ಅನ್ನೋದೆಲ್ಲಾ ತಕ್ಕಮಟ್ಟಿಗೆ ತೆರೆ ಹಿಂದೆ ಸರಿದಂತೆಯೇ ಆಗ್ಬಿಟ್ಟಿದೆ. ಈ ಬಗ್ಗೆ ಡಾ ಕೆ ಎಸ್ ಪವಿತ್ರ ಬರೆದಿರೋ ಲೇಖನ ಇಲ್ಲಿದೆ.

Festivals Oct 8, 2023, 12:31 PM IST

small screen actress Ishitha Vrasha new bold photoshoot pav small screen actress Ishitha Vrasha new bold photoshoot pav

ಹೊಸ ಫೋಟೋ ಶೂಟ್ ಮೂಲಕ ಇಂಟರ್ನೆಟ್‌ಗೆ ಬೆಂಕಿ ಹಚ್ಚಿದ ಅಗ್ನಿಸಾಕ್ಷಿ ನಟಿ

ಅಗ್ನಿ ಸಾಕ್ಷಿ ಮತ್ತು ರಾಜಾ ರಾಣಿ ಮೂಲಕ ಕಿರುತೆರೆ ಜನರಿಗೆ ಹತ್ತಿರವಾಗಿದ್ದ ನಟಿ ಇಶಿತಾ ವರ್ಷ ಇದೀಗ ತಮ್ಮ ಹೊಸ ಫೋಟೋ ಶೂಟ್ ಮೂಲಕ ಇಂಟರ್ನೆಟಲ್ಲಿ ಕಿಡಿ ಹಚ್ಚಿದ್ದಾರೆ. 
 

Small Screen Sep 28, 2023, 6:27 PM IST

Zee Kannada Jodi no 1 Sunethra Ramesh marriage story with family vcsZee Kannada Jodi no 1 Sunethra Ramesh marriage story with family vcs

ಮದುವೆ ನಂತರ ನಡೆಯಿತು ದೊಡ್ಡ ದುರಂತ; ಕಣ್ಣೀರಿಟ್ಟ ಕಿರುತೆರೆ ನಟಿ ಸುನೇತ್ರಾ

ರಿಯಾಲಿಟಿ ಪ್ರಪಂಚಕ್ಕೆ ಕಾಲಿಟ್ಟ ಸುನೇತ್ರಾ-ರಮೇಶ್. ಮದುವೆ ನಂತರ ನಡೆದ ಘಟನೆ ನೆನೆದು ಭಾವುಕಳಾದ ನಟಿ.... 

Small Screen Sep 22, 2023, 10:41 AM IST

Tips given by Sandalwood actress Aditi Prabhudev for better photoshoot sucTips given by Sandalwood actress Aditi Prabhudev for better photoshoot suc

ಸಿಂಪಲ್​ ಟ್ರಿಕ್ಸ್​ ಬಳಸಿದ್ರೆ ನಿಮ್​ ಫೋಟೋ ಸೂಪರೋ ಸೂಪರ್:​ ನಟಿ ಅದಿತಿ ಪ್ರಭುದೇವ್​ ಟಿಪ್ಸ್​ ಕೇಳಿ

ಸಿಂಪಲ್​ ಟ್ರಿಕ್ಸ್​ ಬಳಸಿದ್ರೆ ನಿಮ್​ ಫೋಟೋ ಸೂಪರೋ ಸೂಪರ್ ಎನ್ನುವ ಸ್ಯಾಂಡಲ್​ವುಡ್​ ನಟಿ ಅದಿತಿ ಪ್ರಭುದೇವ್​ ಹೇಳಿರುವ ಟಿಪ್ಸ್​ಗಳೇನು?  
 

Fashion Sep 15, 2023, 6:01 PM IST

colour only different our mother is same black panther and leopard cube sitting together in rock rare scene captured by wildlife photographer akbcolour only different our mother is same black panther and leopard cube sitting together in rock rare scene captured by wildlife photographer akb

ಬಂಡೆ ಮೇಲೆ ಜೊತೆಯಾಗಿ ಫೋಸ್ ಕೊಟ್ಟ ಬ್ಲ್ಯಾಕ್ ಪ್ಯಾಂಥರ್, ಚಿರತೆ: ಅಪರೂಪದ ದೃಶ್ಯ ಕ್ಯಾಮೆರಾದಲ್ಲಿ ಸೆರೆ

ಇಲ್ಲೊಂದು ಕಡೆ ಸಾಮಾನ್ಯ ಚಿರತೆ ಹಾಗೂ ಬ್ಲಾಕ್ ಪಾಂಥೇರ್‌  ಬಂಡೆಯೊಂದರ ಮೇಲೆ ಜೊತೆಯಾಗಿ ಕುಳಿತಿರುವ  ದೃಶ್ಯವೊಂದು ಕ್ಯಾಮರಾ ಕಣ್ಣಲ್ಲಿ ಸೆರೆ ಆಗಿದೆ. ಈ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. 

India Sep 10, 2023, 3:42 PM IST

10 ways to earn money online by selling physical products ash10 ways to earn money online by selling physical products ash

ಮನೇಲಿ ಕೂತ್ಕೊಂಡೇ ನಿಮ್ಮ ಉತ್ಪನ್ನಗಳನ್ನು ಮಾರಾಟ ಮಾಡಿ ಹಣ ಗಳಿಸುವ 10 ಮಾರ್ಗ ಹೀಗಿದೆ..

ನೀವು ಮನೆಯಲ್ಲಿ ಕೂತ್ಕೊಂಡೇ ಯಾವುದೇ ಹೂಡಿಕೆ ಇಲ್ಲದೆ ನಿಮ್ಮ ಬಳಸಿದ ವಸ್ತುಗಳನ್ನು, ನಿಮ್ಮ ಉತ್ಪನ್ನ ಮಾರಾಟ ಮಾಡ್ಕೊಂಡೇ ಆನ್‌ಲೈನ್‌ ಮೂಲಕ ಹಣ ಮಾಡಬಹುದಾಗಿದೆ. ಇದಕ್ಕೆ ಇಲ್ಲಿದೆ 10 ಮಾರ್ಗಗಳು..

 

 

BUSINESS Aug 19, 2023, 11:27 PM IST

Man Quits Work After Winning Lottery Jackpot Ten Lakh Rupees Per Month For Next Thirty Years Uk rooMan Quits Work After Winning Lottery Jackpot Ten Lakh Rupees Per Month For Next Thirty Years Uk roo

Lucky Man : ಬದಲಾಯ್ತು ಗಾರೆ ಕೆಲಸಗಾರನ ಅದೃಷ್ಟ.. ತಿಂಗಳಿಗೆ ಸಿಗುತ್ತೆ 10 ಲಕ್ಷ ರೂ.

ಬಡವನ ಕೈಗೆ ಬಂಗಾರದ ತಟ್ಟೆ, ಶ್ರೀಮಂತನ ಕೈಗೆ ತಗಡಿನ ಪ್ಲೇಟ್ ಬರೋಕೆ ಕೆಲ ನಿಮಿಷಗಳು ಸಾಕು. ಅದೃಷ್ಟ ಖುಲಾಯಿಸಿದ್ರೆ ನಮ್ಮೆಲ್ಲ ಕಷ್ಟ ಕಳೆದು ಜೀವನ ಹಸನಾಗಬಹುದು. ಅದಕ್ಕೆ ಯುಕೆಯ ಈ ವ್ಯಕ್ತಿ ನಿದರ್ಶನ. 
 

BUSINESS Aug 11, 2023, 5:57 PM IST

Neha Gowda and Sonu Gowda in Masai Mara pav Neha Gowda and Sonu Gowda in Masai Mara pav

ಆಫ್ರಿಕಾದಲ್ಲಿ ವೈಲ್ಡ್ ಲೈಫ್ ಎಂಜಾಯ್ ಮಾಡ್ತಾ ಕಳೆದು ಹೋದ ನೇಹಾ-ಸೋನು ಗೌಡ

ಕನ್ನಡದ ಕಿರುತೆರೆ ಮತ್ತು ಹಿರಿತೆರೆಯ ಜನಪ್ರಿಯ ಅಕ್ಕತಂಗಿಯರಾದ ಸೋನು ಗೌಡ ಮತ್ತು ನೇಹಾ ಗೌಡ ಕೆಲದಿನಗಳ ಹಿಂದೆ ಕೀನ್ಯಾದ, ನೈರೋಬಿ ಮಸಾಯಿ ಮಾರಾಗೆ ಭೇಟಿ ನೀಡಿದ್ದು ಅಲ್ಲಿನ ಸುಂದರ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಇಲ್ಲಿದೆ ನೋಡಿ  ಫೋಟೋಗಳು. 
 

Small Screen Jul 31, 2023, 4:54 PM IST

Most famous 10 temples of Dev Bhoomi Uttarakhand suhMost famous 10 temples of Dev Bhoomi Uttarakhand suh

ಇದು ದೇವಭೂಮಿ; ಉತ್ತರಾಖಂಡದ ಈ 10 ದೇವಾಲಯಗಳು ಹಿಂದೂಗಳಿಗೆ ಬಲು ಪವಿತ್ರ

ಉತ್ತರಾಖಂಡವನ್ನು ದೇವಭೂಮಿ ಎಂದು ಕರೆಯಲಾಗಿದೆ. ಇಲ್ಲಿನ ದೇವಾಲಯಗಳ ಖ್ಯಾತಿಯು ಭಾರತದಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲಿಯೂ ಹರಡಿದೆ. ಇಲ್ಲಿನ ಪ್ರಮುಖ ಹತ್ತು ದೇವಾಲಯಗಳು ಮಾಹಿತಿ ಇಲ್ಲಿದೆ.

Festivals Jul 26, 2023, 3:57 PM IST

mobile photography videography banned inside kedarnath temple legal action to be taken against flouters ashmobile photography videography banned inside kedarnath temple legal action to be taken against flouters ash

ಕೇದಾರನಾಥ ದೇಗುಲದ ಅವರಣದಲ್ಲಿ ಮೊಬೈಲ್‌ ಬ್ಯಾನ್‌: ಫೋಟೋಗ್ರಫಿ, ವಿಡಿಯೋಗ್ರಫಿಗೂ ನಿಷೇಧ

ಕೇದಾರನಾಥ ದೇವಾಲಯದ ಆವರಣದಲ್ಲಿ ವಿವಿಧೆಡೆ ಮೊಬೈಲ್ ಫೋನ್‌ಗಳೊಂದಿಗೆ ದೇವಾಲಯದ ಆವರಣವನ್ನು ಪ್ರವೇಶಿಸಬೇಡಿ; ದೇವಾಲಯದ ಒಳಗೆ ಯಾವುದೇ ರೀತಿಯ ಛಾಯಾಗ್ರಹಣ ಮತ್ತು ವೀಡಿಯೋಗ್ರಫಿಯನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ ಮತ್ತು ನೀವು ಸಿಸಿಟಿವಿ ಕ್ಯಾಮೆರಾಗಳ ಕಣ್ಗಾವಲಿನಲ್ಲಿರುತ್ತೀರಿ ಎಂದು ಎಚ್ಚರಿಕೆ ಬೋರ್ಡ್‌ಗಳನ್ನು ಹಾಕಲಾಗಿದೆ.

India Jul 17, 2023, 12:17 PM IST

Southern Railway allows film shooting and photography at Mangaluru Central and Junction stations Kannada News gowSouthern Railway allows film shooting and photography at Mangaluru Central and Junction stations Kannada News gow

ಫೋಟೋಶೂಟ್ ಮಾಡಿಸುವವರಿಗೆ ಸಂತಸದ ಸುದ್ದಿ, ಮಂಗಳೂರು ರೈಲು ನಿಲ್ದಾಣಗಳಲ್ಲಿ ಚಿತ್ರೀಕರಣಕ್ಕೆ ಅವಕಾಶ

ದಕ್ಷಿಣ ರೈಲ್ವೆಯು  ರೈಲುಗಳಲ್ಲಿ ವೀಡಿಯೊಗ್ರಫಿ ಮತ್ತು ಛಾಯಾಗ್ರಹಣಕ್ಕೆ ಅವಕಾಶ ಕಲ್ಪಿಸಿದೆ. ಮಂಗಳೂರು ಸೆಂಟ್ರಲ್ ಮತ್ತು ಮಂಗಳೂರು ಜಂಕ್ಷನ್ ರೈಲು ನಿಲ್ದಾಣಗಳಲ್ಲಿಯೂ ಕೂಡ ಈ ಅವಕಾಶ ಮಾಡಿ ಕೊಟ್ಟಿದೆ.

state May 31, 2023, 6:17 PM IST

Ishitha Varshas wildlife photography Ishitha Varshas wildlife photography

ಹೇಗಿದೆ ನೋಡಿ ಇಶಿತಾ ವರ್ಷಾ ವೈಲ್ಡ್ ಲೈಫ್ ಫೋಟೋಗ್ರಾಫಿ ಸ್ಕಿಲ್

ಅಗ್ನಿ ಸಾಕ್ಷಿ ಧಾರವಾಹಿಯಲ್ಲಿ ಮಾಯಾ ಆಗಿ ನಟಿಸುವ ಮೂಲಕ ಮನೆಮಾತಾದ ನಟಿ ಇಶಿತಾ ವರ್ಷ ಸದ್ಯ ನಟನೆಯಿಂದ ದೂರ ಉಳಿದು, ತಮ್ಮ ಹವ್ಯಾಸದ ಕಡೆಗೆ ಗಮನ ಹರಿಸಿದ್ದಾರೆ. ಇಶಿತಾ ಕ್ಲಿಕ್ ಮಾಡಿರೋ ವೈಲ್ಡ್ ಲೈಫ್ ಫೋಟೋಗ್ರಾಫಿ ಹೇಗಿದೆ ನೋಡಿ.. 

Small Screen May 27, 2023, 5:52 PM IST