Small Screen

ಇಶಿತಾ ವರ್ಷಾ

ಏಳು ವರ್ಷಗಳ ಕಾಲ ಕಿರುತೆರೆಯನ್ನು ಆಳಿದ ಜನಪ್ರಿಯ ಧಾರಾವಾಹಿ ಅಗ್ನಿ ಸಾಕ್ಷಿಯಲ್ಲಿ ಮಾಯಾ ಆಗಿ ನಟಿಸಿದ್ದ ನಟಿ ಇಶಿತಾ ವರ್ಷಾ (Ishitha Varsha). 

Image credits: Social Media

ಅಗ್ನಿ ಸಾಕ್ಷಿ ನಟಿ

ಅಗ್ನಿ ಸಾಕ್ಷಿ ಸೀರಿಯಲ್ ನಲ್ಲಿ ಇಶಿತಾ ನೆಗೆಟಿವ್ ಮತ್ತು ಪಾಸಿಟಿವ್ ಎರಡೂ ಶೇಡ್ ಗಳಲ್ಲಿ ನಟಿಸಿದ್ದು, ಸಿಕ್ಕಾಪಟ್ಟ ಜನಪ್ರಿಯತೆ ಕೂಡ ಪಡೆದಿದ್ದರು. 

Image credits: Social Media

ಇಶಿತಾ ಮದ್ವೆ

ಇದಾದ ಬಳಿಕ ಸ್ವತ ಡ್ಯಾನ್ಸರ್ ಆಗಿರುವ ಇಶಿತಾ ಡ್ಯಾನ್ಸ್ ಮಾಸ್ಟರ್ ಮುರುಗ (Dancer Murugananda) ಅವರನ್ನು ಪ್ರೀತಿಸಿ ಮದ್ವೆಯಾದರು. 
 

Image credits: Social Media

ರಾಜ ರಾಣಿ ರನ್ನರ್ ಅಪ್

ಇಬ್ಬರೂ ಜೊತೆಯಾಗಿ ರಾಜ ರಾಣಿ ಫಸ್ಟ್ ಎಪಿಸೋಡ್ ನಲ್ಲಿ ಸ್ಪರ್ಧಿಸಿದ್ದು, ಮುರುಗಾನಂದ, ಇಶಿತಾ ಫಸ್ಟ್ ರನ್ನರ್ ಅಪ್ ಆಗಿ ಕೂಡ ಹೊರ ಬಂದಿದ್ದರು. 

Image credits: Social Media

ಕಿರುತೆರೆಯಿಂದ ದೂರ

ಇದಾದ ಬಳಿಕ ಸೀರಿಯಲ್ ನಿಂದ, ಕಿರುತೆರೆಯಿಂದ ದೂರವೇ ಉಳಿದಿರುವ ಇಶಿತಾ ಸದ್ಯ ತಮ್ಮ ಹವ್ಯಾಸದ ಕಡೆಗೆ ಹೆಚ್ಚಿನ ಗಮನ ಹರಿಸುತ್ತಿದ್ದಾರೆ, ಅದರಲ್ಲೇ ಬ್ಯುಸಿಯಾಗಿದ್ದಾರೆ. 

Image credits: Social Media

ವೈಲ್ಡ್ ಲೈಫ್ ಫೋಟೋಗ್ರಾಫಿ

ವೈಲ್ಡ್ ಲೈಫ್ ಫೋಟೋಗ್ರಾಫಿಯತ್ತ (Wildlife photography) ವಿಶಿಷ್ಟ ಆಸಕ್ತಿ ಹೊಂದಿರುವ ಇಶಿತಾ, ಸದ್ಯ ದೇಶಾದ್ಯಂತ ಹಾಗೂ ಕೀನ್ಯಾದಲ್ಲೂ ವೈಲ್ಡ್ ಲೈಫ್ ಸಫಾರಿ ಮಾಡುತ್ತಾ, ಫೋಟೋಗ್ರಾಫಿ  ಮಾಡ್ತಿದ್ದಾರೆ. 

Image credits: Social Media

ವೈಲ್ಡ್ ಲೈಫ್ ಸಫಾರಿ

ಸೋಶಿಯಲ್ ಮೀಡಿಯಾದಲ್ಲಿ ತಮ್ಮ ವೈಲ್ಡ್ ಲೈಫ್ ಸಫಾರಿಯ ವಿಡಿಯೋ, ಫೋಟೋಗ್ರಫಿಗಳನ್ನು ಅಪ್ ಲೋಡ್ ಮಾಡುತ್ತಿದ್ದು, ಪ್ರೊಫೆಶನಲ್ ಫೋಟೋಗ್ರಾಫರ್ ನಂತೆ ಫೋಟೊ ಕ್ಲಿಕ್ಕಿಸಿದ್ದಾರೆ.

Image credits: Social Media

ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್

ಸೋಶಿಯಲ್ ಮೀಡಿಯಾದಲ್ಲಿ (Social media) ಆಕ್ಟೀವ್ ಆಗಿರುವ ಇಶಿತಾ, ತಮ್ಮ ಫೋಟೋ ಪತಿ ಜೊತೆ ಡ್ಯಾನ್ಸ್ ರೀಲ್ಸ್ ಜೊತೆಗೆ ಇತ್ತೀಚೆಗೆ ಹೆಚ್ಚಾಗಿ ವೈಲ್ಡ್ ಲೈಫ್ ಫೋಟೋಗಳನ್ನು ಶೇರ್ ಮಾಡ್ತಿದ್ದಾರೆ. ಹೇಗಿದೆ ನೀವೆ ನೋಡಿ

Image credits: Social Media

ಕೋಟಿ ಬೆಲೆಯ ಡೈಮೆಂಡ್ ಪಚ್ಚೆ ಸರ ಧರಿಸಿರುವ ಕಾವ್ಯಾ ಗೌಡ!

ಬಾಬ್ ಹೇರ್‌, ರೆಡ್‌ ಹಾಟ್‌ ಲುಕ್‌ನಲ್ಲಿ ಸಾನ್ಯಾ ಅಯ್ಯರ್!

ಮೇಘಾ ಶೆಟ್ಟಿ ವರ್ಕೌಟ್; ಹಾಟ್‌ ಲುಕ್‌ ಎಂದ ನೆಟ್ಟಿಗರು

ಕಾರು ಅಪಘಾತದಲ್ಲಿ ಕಿರುತೆರೆ ನಟಿ ವೈಭವಿ ಸಾವು