Small Screen

ಸದಾ ಟ್ರಾವೆಲ್ ಮಾಡುತ್ತಲೇ ಸುದ್ದಿಯಲ್ಲಿರುವ ಅಕ್ಕ-ತಂಗಿ

Image credits: Instagram

ಒಬ್ಬರು ಸಿನಿಮಾದಲ್ಲಿ ಫೇಮಸ್ ಮತ್ತೊಬ್ಬರು ಕಿರುತೆರೆಯ ಜನಪ್ರಿಯ ನಟಿ

Image credits: Instagram

ಇವರು ಮತ್ಯಾರು ಅಲ್ಲ ಸೋನು ಗೌಡ ಮತ್ತು ನೇಹಾ ಗೌಡ

Image credits: Instagram

ಸದ್ಯ ಕೀನ್ಯಾದ ಮಸಾಯಿ ಮಾರಾದಲ್ಲಿ ಅಕ್ಕ ತಂಗಿಯ ಮೋಜು

Image credits: Instagram

ವೈಲ್ಡ್ ಲೈಫ್ ಎಂಜಾಯ್ ಮಾಡ್ತಿದ್ದಾರೆ ಸೋನು ಮತ್ತು ನೇಹಾ

Image credits: Instagram

ವನ್ಯಜೀವಿ ಮತ್ತು ಆಫ್ರಿಕಾ ಸಂಸ್ಕೃತಿ ಬಗ್ಗೆ ತಿಳಿದುಕೊಂಡ ನಟಿಯರು

Image credits: Instagram

ತಮ್ಮ ಗರ್ಲ್ಸ್ ಗ್ಯಾಂಗ್ ಜೊತೆ ಸಫಾರಿ ಮಾಡಿದ ಅಕ್ಕ ತಂಗಿ

Image credits: Instagram

ವನ್ಯಜೀವಿ ಜೊತೆ ಹಂಸಲೇಖ ಹಾಡು ಕೇಳಿ ಎಂಜಾಯ್ ಮಾಡಿದ್ರಂತೆ ಇವರು

Image credits: Instagram

ಪ್ರಕೃತಿ, ವನ್ಯಜೀವಿ ಮತ್ತು ನಮ್ಮ ಕನ್ನಡ ಸಂಸ್ಕೃತಿ ಪ್ರೀತಿಸುವಂತೆ ಮಾಡಿದ

ಅರ್ಜುನ ಅವರಿಗೆ ಧನ್ಯವಾದಗಳು ಎಂದ ಸೋನು ಗೌಡ

Image credits: Instagram

ಇವರಿಗೆ ಸಾತ್ ನೀಡಿದ ಅನುಪಮ ಗೌಡ, ಕೃತಿ ತಾಪಂಡ, ಇಶಿತಾ ವರ್ಷ

Image credits: Instagram

ವೈಲ್ಡ್ ಲೈಫ್ ಫೋಟೋಗ್ರಫಿ ಬಗ್ಗೆಯೂ ತಿಳಿದುಕೊಂಡ ಸೋನು- ನೇಹಾ

Image credits: Instagram

ಮಾಂತ್ರಿಕ ಮಸಾಯಿ ಮಾರಾವನ್ನು ಮತ್ತೆ ಅನುಭವಿಸಲು

ಖಂಡಿತವಾಗಿಯೂ ಬರುತ್ತೇವೆ ಎಂದ ನಟಿಯರು.

Image credits: Instagram

ನಾನು ಲಕ್ಷ್ಮಿ ಬಾರಮ್ಮ ಬಿಡ್ತಿಲ್ಲ, ವೈಷ್ಣವ್‌ನ ಬಿಡೋದು ಇಲ್ಲ; ಕೀರ್ತಿ ಸ್ಪಷ್ಟನೆ

'ಓಂ ನಮಃ ಶಿವಾಯ' ಎನ್ನುತ್ತಾ ತಾಯಿ ಜೊತೆ ಅಮರನಾಥ ಯಾತ್ರೆಯಲ್ಲಿ ಸಾನ್ಯಾ ಐಯ್ಯರ್

ಸತ್ಯ ಸೀರಿಯಲ್ ಕೀರ್ತನಾ ಯಾವಾಗಲೂ ಕಪ್ಪು ಬಟ್ಟೆ ಹಾಕೋದ್ಯಾಕೆ? ನೆಟ್ಟಿಗರ ಪ್ರಶ್ನೆ

ಚಾರು ಸೀರೆ ಲುಕ್‌ಗೆ ಜನರು ಫಿದಾ… ಕನ್ನಡ ಚಿತ್ರರಂಗಕ್ಕೆ ಹಿರೋಯಿನ್ ಫಿಕ್ಸ್