Asianet Suvarna News Asianet Suvarna News
23 results for "

Pataudi

"
Actress Kareena Kapoor, who was born as a Hindu and married to Muslim actor Saif Ali Khan, worships neither of these religions akbActress Kareena Kapoor, who was born as a Hindu and married to Muslim actor Saif Ali Khan, worships neither of these religions akb

ಮುಸ್ಲಿಂ ಮದ್ವೆಯಾದ ಕರೀನಾ ಆರಾಧಿಸುವ ಧರ್ಮ ಯಾವುದು? KWK ಶೋದಲ್ಲಿ ರಿವೀಲ್ ಆಯ್ತು ಸತ್ಯ!

ಕಾಫಿ ವಿತ್ ಕರಣ್ 8ನೇ ಸೀಸನ್ ನಡೆಯುತ್ತಿರುವುದು ಬಹುತೇಕ ನಿಮಗೆ ಗೊತ್ತೆ. ಈ ಶೋಗೆ ಬಂದ ಅತಿಥಿಗಳು ಕೂಡ ಇಲ್ಲಿ ತಮ್ಮ ಜೀವನದ ಹಲವು ಸಿಕ್ರೇಟ್‌ಗಳನ್ನು ಕೆಲವೊಮ್ಮೆ ರಿವೀಲ್ ಮಾಡುತ್ತಾರೆ. ಅದೇ ರೀತಿ ಈಗ ಸೈಫ್ ಅಲಿ ಖಾನ್ ತನ್ನ ಪತ್ನಿ ಕರೀನಾ ಫಾಲೋ ಮಾಡುವ ಧರ್ಮ ಯಾವುದು ಎಂಬುದನ್ನು ಪ್ರಶ್ನೆಯೊಂದಕ್ಕೆ ಉತ್ತರಿಸುವ ವೇಳೆ ಬಾಯ್ಬಿಟ್ಟಿದ್ದಾರೆ.

Lifestyle Dec 29, 2023, 6:13 PM IST

Koffee With Karan Sharmila Tagore looks back on bikini controversy  received support from Tiger Pataudi RaoKoffee With Karan Sharmila Tagore looks back on bikini controversy  received support from Tiger Pataudi Rao

ಶರ್ಮಿಳಾ ಟ್ಯಾಗೋರ್ ಬಿಕಿನಿ ವಿವಾದ: ಪತಿ ಟೈಗರ್ ಪಟೌಡಿ ಪ್ರತಿಕ್ರಿಯೆ ಹೇಗಿತ್ತು?

ಶರ್ಮಿಳಾ ಟ್ಯಾಗೋರ್ (Sharmila Tagore ) ಅವರು ಇತ್ತೀಚೆಗೆ  ಕಾಫಿ ವಿತ್ ಕರಣ್ 8 (Koffee With Karan) ನಲ್ಲಿ  ಆನ್ ಈವ್ನಿಂಗ್ ಇನ್ ಪ್ಯಾರಿಸ್ ನಲ್ಲಿ ತಮ್ಮ ಐಕಾನಿಕ್ ಬಿಕಿನಿ ದೃಶ್ಯದ ಬಗ್ಗೆ ಚರ್ಚಿಸಿದ್ದಾರೆ. 1960 ರ ದಶಕದಲ್ಲಿ ಅಡೆತಡೆಗಳನ್ನು ಮುರಿದು, ಬಿಕಿನಿ ಧರಿಸಿದ ಶರ್ಮಿಳಾ ಅವರು ಎದುರಿಸಿದ ಅನಿರೀಕ್ಷಿತ ಹಿನ್ನಡೆ ಮತ್ತು ನಿರ್ದೇಶಕರ ವಾಗ್ದಂಡನೆ ಬಗ್ಗೆ ಹಂಚಿಕೊಂಡಿದ್ದಾರೆ. ಅದೇ ಸಮಯದಲ್ಲಿ ನಟಿ ಈ ಸಮಯದಲ್ಲಿ ತನ್ನ ಪತಿ ಟೈಗರ್ ಪಟೌಡಿ (Tiger Pataudi) ಪ್ರತಿಕ್ರಿಯೆ ಹೇಗಿತ್ತು ಎಂದು ಬಿಚ್ಚಿಟ್ಟಿದ್ದಾರೆ.

Cine World Dec 28, 2023, 5:34 PM IST

Sharmila Tagore recalls threats to her family over inter faith marriage sucSharmila Tagore recalls threats to her family over inter faith marriage suc

ಗುಂಡೇಟಿಗೆ ಬಲಿಯಾಗುವ ಭಯದಿಂದ್ಲೇ ಮನ್ಸೂರ್​ ಖಾನ್​ರನ್ನು ಮದ್ವೆಯಾದೆ: ಆ ಕರಾಳ ದಿನ ನೆನೆದ ಶರ್ಮಿಳಾ

ಹಿರಿಯ ನಟಿ ಶರ್ಮಿಳಾ ಟ್ಯಾಗೋರ್​ ಮನ್ಸೂರ್​ ಅಲಿ ಖಾನ್​ ಅವರನ್ನು ಲವ್​  ಮಾಡಿ ಪಡಬಾರದ ಕಷ್ಟ ಪಟ್ಟಿದ್ದರಂತೆ. ಜೀವ ಭಯದಲ್ಲಿಯೇ ಮದ್ವೆಯಾದ ದಿನಗಳನ್ನು ನೆನಪಿಸಿಕೊಂಡಿದ್ದಾರೆ. 
 

Cine World Oct 2, 2023, 5:29 PM IST

Kareena Kapoor Khan Rings In 43rd BDay At Pataudi Palace At The Private Bash sucKareena Kapoor Khan Rings In 43rd BDay At Pataudi Palace At The Private Bash suc

800 ಕೋಟಿ ಬಂಗಲೆಯಲ್ಲಿ ಕರೀನಾ ಹುಟ್ಟುಹಬ್ಬ: ಮುನ್ನೆಲೆಗೆ ಬಂತು ಮತಾಂತರದ ವಿಷ್ಯ!

ಇಂದು ನಟಿ ಕರೀನಾ ಕಪೂರ್​ ಅವರ ಹುಟ್ಟುಹಬ್ಬ. ಈ ಸಂದರ್ಭದಲ್ಲಿ 800 ಕೋಟಿ ರೂ. ಬಂಗಲೆಯಲ್ಲಿ ನಟಿಯ ಹುಟ್ಟುಹಬ್ಬ ಆಚರಿಸಲಾಗಿದ್ದು, ಮತಾಂತರ ವಿಷ್ಯ ಮುನ್ನೆಲೆಗೆ ಬಂದಿದೆ. 
 

Cine World Sep 21, 2023, 6:01 PM IST

Saif Ali Khan played the Ouija board to call ghosts sucSaif Ali Khan played the Ouija board to call ghosts suc

ದೆವ್ವ ಕರೆಸಲು ಟ್ರೈ ಮಾಡಿದ್ರಂತೆ ಸೈಫ್​ ಅಲಿ ಖಾನ್​! ಏನಪ್ಪಾ ಈ ವಿಷ್ಯ?

 ದೆವ್ವಗಳನ್ನು ಕರೆಸಲು ಹಿಂದೊಮ್ಮೆ  ಸೈಫ್​ ಅಲಿ ಖಾನ್​ ಟ್ರೈ ಮಾಡಿದ ವಿಷಯವನ್ನು  ಬಾಲಿವುಡ್​ನ ಖ್ಯಾತ ನಿರ್ದೇಶಕ ಗೌರವ್​ ಕೆ. ಚಾವ್ಲಾ ಬಹಿರಂಗಪಡಿಸಿದ್ದಾರೆ. 
 

Cine World Jul 19, 2023, 10:36 AM IST

Sara Ali Khan to Irfan Khan 5 Bollywood star belongs to royalty raoSara Ali Khan to Irfan Khan 5 Bollywood star belongs to royalty rao

ಸಾರಾ ಅಲಿ ಖಾನ್‌ನಿಂದ ಹಿಡಿದು ದಿವಂಗತ ಇರ್ಫಾನ್ ಖಾನ್ ವರೆಗೆ ರಾಜಮನೆತನಕ್ಕೆ ಸೇರಿದ ಸ್ಟಾರ್ಸ್

ಬಾಲಿವುಡ್ ತಾರೆಗಳೆಂದು ಪ್ರಸಿದ್ಧರಾಗಿದ್ದರೂ, ಕೆಲವು ನಟನಟಿಯರು ರಾಜಮನೆತನಕ್ಕೆ ಸೇರಿದವರಾಗಿದ್ದಾರೆ.  ಸಾರಾ ಅಲಿ ಖಾನ್‌ನಿಂದ ಹಿಡಿಡು  ದಿವಂಗತ ಇರ್ಫಾನ್ ಖಾನ್ ವರೆಗೆ ಕೆಲವು ಭಾರತೀಯ ಸ್ಟಾರ್ಸ್ ತಮ್ಮ ರೀಗಲ್ ಹೆರಿಟೇಜ್ ಮೂಲಕ   ಅವರ ಯಶಸ್ವಿ ವೃತ್ತಿಜೀವನಕ್ಕೆ ಆಕರ್ಷಕ ಆಯಾಮವನ್ನು ನೀಡಿದ್ದಾರೆ

Cine World Jul 13, 2023, 6:31 PM IST

We slept outside under mosquito nets when no electricity Soha ali khan recalls  Pataudi Palace childhood vcs We slept outside under mosquito nets when no electricity Soha ali khan recalls  Pataudi Palace childhood vcs

ಮನೆಯಲ್ಲಿ ಕರೆಂಟ್‌ ಇಲ್ಲದೆ ಹೊರಗಡೆ ಮಲಗಬೇಕಿತ್ತು; ಪಟೌಡಿ ಅರಮನೆ ಬಗ್ಗೆ ಸೋಹಾ ಅಲಿ ಖಾನ್

ಕರೆಂಟ್‌ ಇಲ್ಲದ ಸಮಯದಲ್ಲಿ ಅರಮನೆಯಿಂದ ಹೊರ ಮಲಗಬೇಕಿತ್ತು ಎಂದು ಬಾಲ್ಯ ದಿನಗಳನ್ನು ನೆನಪು ಮಾಡಿಕೊಂಡ ಸೋಹಾ ಅಲಿ ಖಾನ್.... 

Cine World Mar 29, 2023, 10:29 AM IST

in Gurgaon 3 fire at WhatsApp admin as he  Removed from group sanin Gurgaon 3 fire at WhatsApp admin as he  Removed from group san

ವಾಟ್ಸಾಪ್‌ ಗ್ರೂಪ್‌ನಿಂದ ರಿಮೂವ್‌ ಮಾಡಿದ್ದಕ್ಕೆ ಅಡ್ಮಿನ್‌ಗೆ ಗುಂಡಿಕ್ಕಿ ಕೊಂದರು!

ವಾಟ್ಸ್‌ಆಪ್‌ ಗ್ರೂಪ್‌ನಲ್ಲಿ ಕೆಟ್ಟ ಕಾಮೆಂಟ್‌ಗಳನ್ನು ಮಾಡಿದ್ದ ಕಾರಣಕ್ಕೆ ಗ್ರೂಪ್‌ನ ಅಡ್ಮಿನ್‌ ಮೂವರನ್ನು ಗ್ರೂಪ್‌ನಿಂದ ರಿಮೂವ್‌ ಮಾಡಿದ್ದ. ಇದರ ಜಿದ್ದು ಇರಿಸಿಕೊಂಡಿದ್ದ ಈ ಮೂವರು, ಗ್ರೂಪ್‌ ಅಡ್ಮಿನ್‌ಗೆ ಗುಂಡಿಕ್ಕಿ ಕೊಂದ ಘಟನೆ ಗುರುಗ್ರಾಮದಲ್ಲಿ ನಡೆದಿದೆ.

CRIME Mar 3, 2023, 4:22 PM IST

Saif Ali Khan differences with mother Sharmila Tagore over assets sharingSaif Ali Khan differences with mother Sharmila Tagore over assets sharing

ತಾಯಿ ಜೊತೆ ಆಸ್ತಿಗಾಗಿ ಮನಸ್ತಾಪ ಮಾಡಿಕೊಂಡ್ರಾ ಸೈಫ್‌ ಅಲಿ ಖಾನ್?

ಬಾಲಿವುಡ್‌ (Bollywood) ನಟ ಸೈಫ್ ಅಲಿ ಖಾನ್ (Saif Ali Khan) ತಮ್ಮ ವಿವಿಧ ಪಾತ್ರಗಳಿಗೆ ಫೇಮಸ್‌ ಆಗಿರುವ ಸ್ಟಾರ್‌ಗಳಲ್ಲಿ ಒಬ್ಬರು.  ಇತ್ತೀಚೆಗೆ ಅವರ ಚಲನಚಿತ್ರ ಭೂತ್‌ ಪೊಲೀಸ್ (Bhoot Police) ಬಿಡುಗಡೆಯಾಯಿತು. ಆದಾಗ್ಯೂ, OTT ಪ್ಲಾಟ್‌ಫಾರ್ಮ್‌ನಲ್ಲಿ ಬಿಡುಗಡೆಯಾದ ಈ ಸಿನಿಮಾ ಹೆಚ್ಚು ಪ್ರತಿಕ್ರಿಯೆಯನ್ನು ಪಡೆಯಲಿಲ್ಲ. ಸೈಫ್ ಅವರ ಮನೆಯ ಆರ್ಥಿಕ ಸ್ಥಿತಿಯ ಬಗ್ಗೆ  ಸಂದರ್ಶನವೊಂದರಲ್ಲಿ ಮಾತನಾಡಿದರು. ಸಂದರ್ಶನದಲ್ಲಿ ಅವರ ತಾಯಿ ಶರ್ಮಿಲಾ ಟಾಗೋರ್ (Sharmila Tagore) ಬಗ್ಗೆ ಶಾಕಿಂಗ್‌ ಫ್ಯಾಕ್ಟ್‌  ಬಹಿರಂಗಪಡಿಸಿದ್ದಾರೆ. ಏನದು? ಕೆಳಗೆ ಓದಿ.

Cine World Oct 8, 2021, 5:12 PM IST

BCCI trashes fake news that claimed it agreed to hold remaining IPL matches in england ckmBCCI trashes fake news that claimed it agreed to hold remaining IPL matches in england ckm

ಪಟೌಡಿ ಸರಣಿ ಮುಂದೂಡಿ ಇಂಗ್ಲೆಂಡ್‌ನಲ್ಲಿ IPL ಆಯೋಜಿಸುವ ವರದಿ ಸುಳ್ಳು;BCCI ಸ್ಪಷ್ಟನೆ!

  • ಇಂಗ್ಲೆಂಡ್‌ನಲ್ಲಿ ಐಪಿಎಲ್ ಸರಣಿ ಮುಂದುವರಿಸುವ ವರದಿ ಸುಳ್ಳು
  • ಸರಣಿ ಮುಂದೂಡಿ ಐಪಿಎಲ್ ಟೂರ್ನಿ ಆಯೋಜಿಸಲು ಬಿಸಿಸಿಐ ಮನವಿ ಮಾಡಿಲ್ಲ
  • ಪಟೌಡಿ ಸರಣಿ ಮುಂದೂಡಲು ಸಾಧ್ಯವಿಲ್ಲ, ಸ್ಪಷ್ಟನೆ ನೀಡಿದ ಬಿಸಿಸಿಐ

Cricket May 21, 2021, 10:19 PM IST

Mansoor Ali Khan Pataudi broke up with this beautiful actress to marry Sharmila TagoreMansoor Ali Khan Pataudi broke up with this beautiful actress to marry Sharmila Tagore

ಶರ್ಮಿಳಾರ ಮದುವೆಯಾಗಲು ಈ ನಟಿ ಜೊತೆ ಬ್ರೇಕಪ್‌ ಮಾಡಿಕೊಂಡ ಪಟೌಡಿ!

ಮನ್ಸೂರ್ ಅಲಿ ಖಾನ್ ಪಟೌಡಿ ಮತ್ತು ಶರ್ಮಿಳಾ ಟ್ಯಾಗೋರ್ ಬಾಲಿವುಡ್‌ನ ಮೋಸ್ಟ್‌ ಫೇಮಸ್‌ ಹಾಗೂ ಲವಿಂಗ್‌ ಕಪಲ್ಸ್‌ನಲ್ಲಿ ಒಬ್ಬರು. ಅಂತರ್‌ಧರ್ಮೀಯ ವಿವಾಹ ದೊಡ್ಡ ವಿಷಯವಾದ ಕಾಲದಲ್ಲೇ ಪ್ರೀತಿಯ ಮುಂದೆ ಯಾವುದೂ ಇಲ್ಲ ಎಂದು ತೋರಿಸದವರು ಶರ್ಮಿಳಾ ಮತ್ತು ಪಟೌಡಿ. ಆದರೆ ಮನ್ಸೂರ್ ಅಲಿ ಖಾನ್ ಅವರು ಶರ್ಮಿಳಾ ಅವರನ್ನು ಮದುವೆಯಾಗುವ ಮೊದಲು ಇನ್ನೊಬ್ಬ ನಟಿಯನ್ನು ಪ್ರೀತಿಸುತ್ತಿದ್ದರು ಎಂಬ ವಿಷಯ ತಿಳಿದಿದೆಯಾ? 

Cine World Apr 1, 2021, 6:03 PM IST

Star kid Taimur Ali Khan Pataudi celebrates Holi dplStar kid Taimur Ali Khan Pataudi celebrates Holi dpl

ಹೋಳಿ ಜೋಶ್‌ನಲ್ಲಿ ತೈಮೂರ್ ಅಲಿ ಖಾನ್

ಬಾಲಿವುಡ್ ಬೇಬೂನ ಮುದ್ದು ಮಗ ಹೋಳಿ ಸಂಭ್ರಮಿಸಿದ್ದಾನೆ | ತೈಮೂರ್ ಫುಲ್ ಜೋಶ್‌ನಲ್ಲಿ ಹೋಳಿ ಆಚರಿಸಿರೋದು ನೋಡಿ

Cine World Mar 29, 2021, 2:22 PM IST

Is Saif  son walking the path of grandfather playing cricketIs Saif  son walking the path of grandfather playing cricket

ಅಜ್ಜನ ಹಾದಿಯಲ್ಲಿ ಸಾಗಿ ಕ್ರಿಕೆಟರ್‌ ಆಗುತ್ತರಾ ಸೈಫ್‌ ಪುತ್ರ ಇಬ್ರಾಹಿಂ?

ನಟ ಸೈಫ್‌ ಆಲಿ ಖಾನ್‌ ಹಾಗೂ ಅಮೃತಾ ಸಿಂಗ್‌ ಮಕ್ಕಳಾದ ಸಾರಾ ಮತ್ತು ಇಬ್ರಾಹಿಂ ಬಾಲಿವುಡ್‌ನ ಫೇಮಸ್‌ ಸ್ಟಾರ್‌ ಕಿಡ್‌. ಸಾರಾ ಆಲಿ ಖಾನ್‌ ತಂದೆ ತಾಯಿಯಂತೆ ಸಿನಿಮಾ ರಂಗವನ್ನು ಆರಿಸಿಕೊಂಡಿದ್ದಾರೆ ಹಾಗೂ ನಿಧಾನವಾಗಿ ಯಶಸ್ಸು ಕೂಡ ಕಾಣುತ್ತಿದ್ದಾರೆ. ಅದೇ ರೀತಿ ಸೈಫ್‌ ಪುತ್ರ ಇಬ್ರಾಹಿಂ ಅವರನ್ನು ಸಹ ಫ್ಯಾನ್ಸ್‌ ತೆರೆ ಮೇಲೆ ಕಾಣಲು ಕಾಯುತ್ತಿದ್ದಾರೆ. ಆದರೆ ಇಬ್ರಾಹಿಂ ಅವರ ಅಜ್ಜನ ಹಾದಿಯಲ್ಲಿ ಸಾಗಿ ಕ್ರಿಕೆಟರ್‌ ಆಗುವ ಲಕ್ಷಣಗಳು ಕಾಣಿಸಿಕೊಳ್ಳುತ್ತಿದೆ. 

Cine World Feb 10, 2021, 5:02 PM IST

Did You Know Saif Ali Khan And Soha Ali Khan Have Another Lesser Known SiblingDid You Know Saif Ali Khan And Soha Ali Khan Have Another Lesser Known Sibling

ಸೈಫ್‌ ಆಲಿ ಖಾನ್‌ಗೆ ಸೋಹಾ ಬಿಟ್ಟು ಮತ್ತೊಬ್ಬ ತಂಗಿ ಇದ್ದಾಳೆ ಗೊತ್ತಾ?

ಪಟೌಡಿ ಕುಟುಂಬದ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ? ಟೀಮ್‌ ಇಂಡಿಯಾದ ಮಾಜಿ ನಾಯಕ ಮನ್ಸೂರ್ ಅಲಿ ಖಾನ್ ಪಟೌಡಿಯಿಂದ ಹಿಡಿದು ಅವರ ಪತ್ನಿ ಮತ್ತು ಬಾಲಿವುಡ್‌ನ ನಟಿ ಶರ್ಮಿಳಾ ಟ್ಯಾಗೋರ್ ಬಗ್ಗೆ ಎಲ್ಲರಿಗೂ ತಿಳಿದೇ ಇದೆ. ಅವರ ಮಕ್ಕಳಾದ ಸೈಫ್ ಅಲಿ ಖಾನ್ ಮತ್ತು ಸೋಹಾ ಅಲಿ ಖಾನ್ ಜೊತೆಗೆ ಮೊಮ್ಮಗ್ಗಳು ಸಾರಾ ಆಲಿ ಖಾನ್‌ ಸಹ ಬಾಲಿವುಡ್‌ನಲ್ಲಿ ಹೆಸರು ಮಾಡಿದ್ದಾರೆ. ಅದರ ಜೊತೆಗೆ ಸೈಫ್‌ ಮೊದಲ ಹೆಂಡತಿ ಅಮೃತಾ ಸಿಂಗ್‌ ಸಹ ಸಿನಿಮಾರಂಗಕ್ಕೆ ಸೇರಿದವರು. ಅಷ್ಟೇ ಅಲ್ಲ ಸೋಹಾ ಪತಿ ಕುನಾಲ್‌ ಖೇಮು ಕೂಡ ನಟನೇ. ಇನ್ನೂ ಪಟೌಡಿ ಖಾಂದಾನ್‌ನ ಫೇವರೇಟ್‌ ಸೊಸೆ ಕರೀನಾ ಕಪೂರ್‌ ಬಗ್ಗೆ ಹೇಳುವುದೇ ಬೇಡ.ಶರ್ಮಿಳಾ ಹಾಗೂ ಮನ್ಸೂರ್‌ ಆಲಿ ಖಾನ್‌ರ ಉಳಿದೆರಡು ಮೊಮ್ಮಕ್ಕಳಾದ ಇಬ್ರಾಹಿಂ ಹಾಗೂ ತೈಮೂರ್‌ ಅಲಿ ಖಾನ್ ಸ್ಟಾರ್ ಕಿಡ್ಸ್ ಆಗಿ ಫೇಮಸ್. ಪ್ರಚಾರದಿಂದ ಸದಾ ದೂರ ಇರುವ ಇನ್ನೊಬ್ಬರಿದ್ದಾರೆ ಈ ರಾಯಲ್‌ ಫ್ಯಾಮಿಲಿಯಲ್ಲಿ. ಅವರೇ ಪಟೌಡಿಯ ಎರಡನೇ ಮಗಳು ಸಬಾ ಅಲಿ ಖಾನ್.

Cine World Dec 23, 2020, 4:52 PM IST

unique condition Sharmila Tagore had kept to marry late cricketer Mansoor Ali Khanunique condition Sharmila Tagore had kept to marry late cricketer Mansoor Ali Khan

ಪಟೌಡಿ ವರಿಸಲು ಶರ್ಮಿಳಾ ಟ್ಯಾಗೋರ್ ಹಾಕಿದ್ದ ಕಂಡೀಷನ್‌ ನೋಡಿ!

60ರ ದಶಕದ ಬಾಲಿವುಡ್‌ ದಿವಾ ಶರ್ಮೀಳಾ ಟ್ಯಾಗೂರ್‌ ಚೆಲುವಿಗೆ ಅಂದಿನ ಟೀಮ್‌ ಇಂಡಿಯಾದ ನಾಯಕ ಮನ್ಸೂರ್‌ ಅಲಿ ಖಾನ್ ಪಡೌಟಿ ಗ್ಲೀನ್‌ ಬೌಲ್ದ್‌ ಆಗಿದ್ದರು. ಇವರ ಪ್ರೀತಿ ಹಾಗೂ ಮದುವೆಯ ನ್ಯೂಸ್‌ ಹೆಡ್‌ಲೈನ್‌ನಲ್ಲಿ ಕಾಣಿಸಿಕೊಂಡಿದ್ದವು. ಮದುವೆಯಾಗುವ ಮೊದಲು ಶರ್ಮಿಳಾ ಟ್ಯಾಗೋರ್ ಖಾನ್ ಪಟೌಡಿಗೆ ಒಂದು ಯೂನಿಕ್‌ ಕಂಡೀಷನ್‌ ಹಾಕಿದ್ದರಂತೆ. ಏನು ಗೊತ್ತಾ ಅದು? 

Cine World Dec 22, 2020, 2:25 PM IST