ಹೊಸ ವರ್ಷ ಬರಮಾಡಿಕೊಳ್ಳಲು ಕೆಲ ದಿನಗಳು ಮಾತ್ರ. ಆದರೆ Netflix ಬಳಕೆದಾರರಿಗೆ ಶಾಕ್ ನೀಡಿದೆ. ಇಷ್ಟು ದಿನ ಇದ್ದ ಪಾಸ್‌ವರ್ಡ್ ಶೇರಿಂಗ್ ಫೀಚರ್ ಅಂತ್ಯಗೊಳಿಸುತ್ತಿದೆ.
Whats New Dec 22, 2022, 9:24 PM IST
Crime News Today: ವೈಫೈ ಪಾಸ್‌ವರ್ಡ್ ನೀಡಲಿಲ್ಲ ಎಂಬ ಕಾರಣಕ್ಕೆ ಕೊಲೆ ಮಾಡಿರುವ ಘಟನೆ ಮುಂಬೈನಲ್ಲಿ ನಡೆದಿದೆ. ಇಬ್ಬರು ಆರೋಪಿಗಳು ಹದಿನೇಳು ವರ್ಷದ ಯುವಕನನ್ನು ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ದಾರೆ.
CRIME Nov 2, 2022, 11:18 AM IST
ವರದಿಯ ಪ್ರಕಾರ, ನೆಟ್‌ಫ್ಲಿಕ್ಸ್ ತನ್ನ ನಿಧಾನಗತಿಯ ಬೆಳವಣಿಗೆಯ ಹಿಂದಿನ ಕಾರಣಗಳಲ್ಲಿ ಪಾಸ್‌ವರ್ಸ್ ಶೇರಿಂಗ್ ಸಮಸ್ಯೆಯನ್ನೂ ಉಲ್ಲೇಖಿಸಿದೆ. ಒಟಿಟಿಯ ದೈತ್ಯ ಕಂಪನಿ ಮೂರನೇ ತ್ರೈಮಾಸಿಕದಲ್ಲಿ ಮುನ್ಸೂಚನೆಗಳನ್ನು ಮೀರಿ 24.1 ಲಕ್ಷ ಹೊಸ ಗ್ರಾಹಕರನ್ನು ಸೇರಿಸಿಕೊಂಡಿದೆ. ಹಾಗಿದ್ದರೂ ಇತ್ತೀಚಿನ ವರ್ಷಗಳಲ್ಲಿ ನೆಟ್‌ಫ್ಲಿಕ್ಸ್ ಇನ್ನೂ ನಿಧಾನಗತಿಯ ಬೆಳವಣಿಗೆಯಲ್ಲಿದೆ ಎಂದು ಬ್ಲೂಮ್‌ಬರ್ಗ್ ವರದಿ ಮಾಡಿದೆ.
Technology Oct 20, 2022, 3:45 PM IST
ಆಧಾರ್ ಕಾರ್ಡ್ ಒಂದಿದ್ದರೆ ಎಲ್ಲ ಮಾಹಿತಿ ಸುಲಭವಾಗಿ ಸಿಗುತ್ತದೆ. ಆಧಾರ್ ಕಾರ್ಡ್ ಬಳಸಿ ಅನೇಕರ ಖಾತೆಯನ್ನು ವಂಚಕರು ಖಾಲಿ ಮಾಡಿದ್ದಾರೆ. ಹಾಗಾಗಿ ಆಧಾರ್ ಕಾರ್ಡ್ ಸುರಕ್ಷಿತವಾಗಿಡುವುದು ಈಗ ಮುಖ್ಯ. ಅದ್ರ ಬಗ್ಗೆ ಯುಐಡಿಎಐ ಮಾಹಿತಿ ನೀಡಿದೆ.
BUSINESS May 5, 2022, 6:18 PM IST
25 ವರ್ಷದ ಮುಂಬೈ ಮೂಲದ ಮಹಿಳೆಯೊಬ್ಬರು ಸೈಬರ್ ವಂಚನೆಯಿಂದ ₹ 3.63 ಲಕ್ಷ ಕಳೆದುಕೊಂಡಿದ್ದಾರೆ ಮತ್ತು ಬ್ಯಾಂಕ್ ಅಧಿಕಾರಿಯಂತೆ ಸೋಗು ಹಾಕಿದ ವಂಚಕನೊಂದಿಗೆ ಒಟಿಪಿ ಹಂಚಿಕೊಳ್ಳಲಿಲ್ಲ ಎಂದು ಪೊಲೀಸರ ಮುಂದೆ ಹೇಳಿಕೊಂಡಿದ್ದಾರೆ.
CRIME Apr 1, 2022, 6:00 PM IST
*ಮೊಬೈಲ್ ನಲ್ಲೇ ಇ-ಪ್ಯಾನ್ ಕಾರ್ಡ್ ಡೌನ್ಲೋಡ್ ಮಾಡಿಟ್ಟುಕೊಳ್ಳಬಹುದು.
*ಆನ್ಲೈನ್ನಲ್ಲಿ ಇ-ಪ್ಯಾನ್ ಕಾರ್ಡ್ ಪಡೆಯೋದು ತುಂಬಾ ಸುಲಭ.
*ಡೌನ್ ಲೋಡ್ ಮಾಡಿದ ಇ-ಪ್ಯಾನ್ ಕಾರ್ಡ್ ಪಿಡಿಎಫ್ ಮಾದರಿಯಲ್ಲಿದ್ದು, ಪಾಸ್ ವರ್ಡ್ನಿಂದ ಸುರಕ್ಷಿತ.
BUSINESS Feb 28, 2022, 7:10 PM IST
Chrome ಮತ್ತು Mozilla Firefox ನಂತಹ ಬ್ರೌಸರ್‌ಗಳು ವೆಬ್‌ಸೈಟ್‌ಗಳನ್ನು ತಕ್ಷಣವೇ ಪ್ರವೇಶಿಸಲು ಬಳಕೆದಾರರ ಹೆಸರು ಮತ್ತು ಪಾಸ್‌ವರ್ಡ್‌ಗಳನ್ನು ಸಂಗ್ರಹಿಸಲು ನಿಮಗೆ ಅವಕಾಶ ಮಾಡಿಕೊಡುತ್ತವೆ. ಆದರೆ, ನಿಮ್ಮ ಲಾಗಿನ್ ಮಾಹಿತಿಯನ್ನು ಸೇವ್ ಮಾಡುವುದು ಸುರಕ್ಷಿತವೇ? ಇಲ್ಲಿದೆ ಡಿಟೇಲ್ಸ್
Technology Dec 30, 2021, 11:47 AM IST
ಗೂಗಲ್ ಪೇ, ಫೋನ್ ಪೇಗಳ ಮೂಲಕವೇ ಹೆಚ್ಚಾಗಿ ಪೇಮೆಂಟ್ ಪಡೆಯುವವರು ಈ ರೀತಿಯ ಮೋಸಕ್ಕೆ ತುತ್ತಾಗಬಹುದು. ಎಚ್ಚರವಾಗಿರಬೇಕು.
Whats New Dec 28, 2021, 1:27 PM IST
Cine World Dec 11, 2021, 11:10 AM IST
* ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದಲ್ಲಿ ನಡೆದಿದ್ದ ಘಟನೆ
* ಯೂನಿಯನ್ ಎಟಿಎಂನಿಂದ 16 ಲಕ್ಷ ಹಣ ಲೂಟಿಗೆ ಸಿಕ್ತು ಹೊಸ ಟ್ವಿಸ್ಟ್
* ಎರಡನೇ ಮದುವೆಗಾಗಿ ಪತ್ನಿಗೆ ಚಾಕುವಿನಿಂದ ಇರಿತ
CRIME Dec 2, 2021, 10:21 AM IST
Whats New Nov 18, 2021, 9:41 PM IST
ಯಾವುದೇ ಪ್ರಕರಣದಲ್ಲಿ ಪೊಲೀಸರು ಗ್ಯಾಡ್ಜೆಟ್‌ಗಳನ್ನು ವಶಕ್ಕೆ ಪಡೆದಾಗ ಅವುಗಳ ಪಾಸ್ವರ್ಡ್ ಪಡೆದುಕೊಳ್ಳಲು ಬಲವಂತ ಮಾಡುವಂತಿಲ್ಲ. ಈ ಬಗ್ಗೆ ಹೈ ಕೋರ್ಟ್ ಸೂಚನೆಯನ್ನು ನೀಡಿದೆ.
state Mar 15, 2021, 7:55 AM IST
ಈ ದಿನಗಳಲ್ಲಿ ಸೋಶಿಯಲ್ ಮೀಡಿಯಾದ ಬಳಕೆ ತುಂಬಾ ಹೆಚ್ಚಾಗಿದೆ. ಅದೇ ರೀತಿ ಅನೇಕ ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳು ಇವೆ. ಸಾಮಾಜಿಕ ಮಾಧ್ಯಮ ಖಾತೆಗಳು ಹ್ಯಾಕ್ ಆಗುವುದು ಸಹ ಈಗ ಆಶ್ಚರ್ಯದ ವಿಷಯವಲ್ಲ. ಹ್ಯಾಕರ್‌ಗಳಿಗೆ ಕಠಿಣವಾಗುವಂತಹ ಹಾಗೂ ಸೈಬರ್ ದಾಳಿಯ ಅಪಾಯವನ್ನು ಕಡಿಮೆ ಮಾಡಲು ತೆಗೆದುಕೊಳ್ಳಬಹುದಾದ ಸರಳ ಸ್ಟೆಪ್ಸ್ ಇಲ್ಲಿವೆ.
Whats New Dec 31, 2020, 5:35 PM IST
ಸಾಮಾನ್ಯವಾಗಿ ಹಲವಾರು ಡಿಜಿಟಲ್ ಸೇವೆಗಳನ್ನು ಬಳಸುವಾಗ ಅವುಗಳಿಗೆ ಪಾಸ್ವರ್ಡ್‌ಗಳು ಬೇಕೇಬೇಕು. ಕೆಲವರು ಒಂದೊಂದಕ್ಕೆ ಒಂದೊಂದು ಪಾಸ್ವರ್ಡ್‌ಗಳನ್ನು ಕೊಟ್ಟುಕೊಂಡಿದ್ದರೆ, ಮತ್ತೆ ಕೆಲವರು ಗೊಂದಲವಾಗುವುದರಿಂದ ಬಹುತೇಕ ಎಲ್ಲದಕ್ಕೂ ಒಂದೇ ರೀತಿಯ ಪಾಸ್ವರ್ಡ್‌ಗಳನ್ನು ಕೊಟ್ಟಿರುತ್ತಾರೆ. ಆದರೆ, ಇದೇ ಹ್ಯಾಕರ್ಸ್ ಜಗತ್ತಿಗೆ ಪ್ಲಸ್ ಆಗುತ್ತದೆ ಎಂಬುದನ್ನು ನೆನಪಿಡಿ. ಹೀಗಾಗಿ ನಾವು ಏನೆಲ್ಲ ತಪ್ಪುಗಳನ್ನು ಮಾಡುತ್ತೇವೆ. ಯಾವ ಬಗ್ಗೆ ಎಚ್ಚರಿಕೆಯಿಂದರಬೇಕು ಎಂಬುದರ ಬಗ್ಗೆ ನೋಡೋಣ.
Whats New Sep 14, 2020, 5:53 PM IST
Whats New Apr 15, 2020, 5:53 PM IST