Asianet Suvarna News Asianet Suvarna News
122 results for "

Padarayanapura

"
Random Tests begin in Padarayanapura and Mangammanapalya in BengaluruRandom Tests begin in Padarayanapura and Mangammanapalya in Bengaluru
Video Icon

ಪಾದರಾಯನಪುರ, ಮಂಗಮ್ಮನ ಪಾಳ್ಯದಲ್ಲಿ ರ್‍ಯಾಂಡಮ್ ಟೆಸ್ಟ್ ಶುರು

ಬೆಂಗಳೂರಿನ ಪಾದರಾಯನಪುರ, ಮಂಗಮ್ಮನಪಾಳ್ಯದಲ್ಲಿ ರ್ಯಾಂಡಮ್ ಟೆಸ್ಟ್ ಮಾಡಲಾಗಿದೆ. ರಂಜಾನ್ ಹಬ್ಬದ ಪ್ರಯುಕ್ತ ಸ್ಯಾಂಪಲ್ ಟೆಸ್ಟ್‌ಗೆ ಬಿಬಿಎಂಪಿ ಬ್ರೇಕ್ ಕೊಟ್ಟಿತ್ತು. ಇಂದಿನಿಂದ ಮತ್ತೆ ಮನೆ ಮನೆ ತಲಾಶ್ ಮಾಡಿ ಸ್ಯಾಂಪಲ್ ಸಂಗ್ರಹ ಕಾರ್ಯಕ್ಕೆ ಇಳಿದಿದೆ ಬಿಬಿಎಂಪಿ. ಇನ್ನಷ್ಟು ಪಾಸಿಟೀವ್ ಕೇಸ್‌ಗಳು ಪತ್ತೆಯಾಗುವ ಸಂಶಯ ವ್ಯಕ್ತವಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..! 

state May 26, 2020, 10:51 AM IST

One more person tested positive in PadarayanapuraOne more person tested positive in Padarayanapura
Video Icon

ಪಾದರಾಯನಪುರದಲ್ಲಿ ಪಾಸಿಟೀವ್ ಕೇಸ್; ಕ್ವಾರಂಟೈನ್‌ನಲ್ಲಿದ್ದ ಯುವಕನಿಗೆ ಸೋಂಕು

ಪಾದರಾಯನಪುರದಲ್ಲಿ ಮತ್ತೊಂದು ಪಾಸಿಟೀವ್ ಕೇಸ್ ಪತ್ತೆಯಾಗಿದೆ. ರ್‍ಯಾಂಡಮ್ ಟೆಸ್ಟ್‌ನಲ್ಲಿ 30 ವರ್ಷದ ಮಹಿಳೆಗೆ ಸೋಂಕು ಪತ್ತೆಯಾಗಿದೆ. ಕ್ವಾರಂಟೈನ್‌ನಲ್ಲಿದ್ದ 25 ವರ್ಷದ ಯುವಕನಿಗೆ ಸೋಂಕು ಪತ್ತೆಯಾಗಿದೆ. ಇವರು ಇಂಗ್ಲೆಂಡ್‌ನಿಂದ ಬೆಂಗಳೂರಿಗೆ ಬಂದು ಕ್ವಾರಂಟೈನ್ ಆಗಿದ್ದ ಎನ್ನಲಾಗಿದೆ. ಬೆಂಗಳೂರಿನಲ್ಲಿ ಟೆನ್ಷನ್ ಹೆಚ್ಚಿಸಿದೆ ಕೊರೊನಾ ಸೋಂಕು. ರ್ಯಾಂಡಮ್ ಟೆಸ್ಟ್ ಅಂದ್ರೆ 5 ಜನರ ಸ್ಯಾಂಪಲ್ ತೆಗೆದುಕೊಂಡು ಒಂದು ಕಡೆ ಪರೀಕ್ಷಿಸುತ್ತಾರೆ. ಆಗ ಪಾಸಿಟೀವ್ ಬಂದ್ರೆ ಅವರನ್ನು ಪ್ರತ್ಯೇಕವಾಗಿ ಪರೀಕ್ಷಿಸುತ್ತಾರೆ. 

state May 25, 2020, 6:07 PM IST

Four New coronavirus Cases in PadarayanapuraFour New coronavirus Cases in Padarayanapura
Video Icon

ಪಾದರಾಯನಪುರದಲ್ಲಿ ಮತ್ತೆ ಕೊರೋನಾ ಸ್ಫೋಟ; ಹೆಚ್ಚಾಯ್ತು ಆತಂಕ!

ಪಾದಾರಾಯನಪುರ ಪುಂಡರ ಆವಾಂತರದ ಬಳಿಕ ಕೊರೋನಾ ಪಾಸಿಟೀವ್ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಇದೀಗ ಪಾದರಾಯನಪುರದಲ್ಲಿ ಮತ್ತೆ 4 ಹೊಸ ಪ್ರಕರಣ ಪತ್ತೆಯಾಗಿದೆ. ರ್ಯಾಂಡಮ್ ಟೆಸ್ಟ್ ವೇಳೆ ನಾಲ್ವರಿಗೆ ಕೊರೋನಾ ಸೋಂಕು ತಗುಲಿರುವುದು ಪತ್ತೆಯಾಗಿದೆ. ಇದೀಗ ಪಾದರಾಯನಪುರದಲ್ಲಿ ಮತ್ತಷ್ಟು ಸೋಂಕಿತರು ತಿರುಗಾಡುತ್ತಿರುವ ಅನುಮಾನ ವ್ಯಕ್ತವಾಗಿದೆ.

Bengaluru-Urban May 21, 2020, 3:31 PM IST

Padarayanapura Residents Do Not Care For Seal DownPadarayanapura Residents Do Not Care For Seal Down
Video Icon

ಬುದ್ದಿ ಕಲಿಯುತ್ತಿಲ್ಲ ಪಾದರಾಯನಪುರ ಜನ; ಕೊರೋನಾಗೆ ಡೋಂಟ್ ಕೇರ್ ಅಂತಿದ್ದಾರೆ!

ಪಾದರಾಯನಪುರದಲ್ಲಿ 50 ಕ್ಕೂ ಹೆಚ್ಚು ಕೊರೊನಾ ಪಾಸಿಟೀವ್ ಕೇಸ್‌ಗಳು ಪತ್ತೆಯಾದರೂ ಅಲ್ಲಿನ ಜನ ಮಾತ್ರ ಬುದ್ದಿ ಕಲಿತಿಲ್ಲ.  ಯಾವುದಕ್ಕೂ ಕೇರ್ ಮಾಡದೇ ರಸ್ತೆಗಿಳಿಯುತ್ತಿದ್ದಾರೆ. ಬೈಕ್‌ನಲ್ಲಿ ಓಡಾಡಲು ಅನುಮತಿ ಕೊಡಿ ಅಂತ ಯುವಕರು ಪೊಲೀಸರ ಬಳಿ ಪುಂಡಾಟ ಮೆರೆಯುತ್ತಿದ್ದಾರೆ. ಸಾಮಾಜಿಕ ಅಂತರವೂ ಇಲ್ಲ, ಮಾಸ್ಕೂ ಇಲ್ಲ. ಜನ ಯಾವುದಕ್ಕೂ ಕೇರ್ ಮಾಡುತ್ತಿಲ್ಲ. ಹೀಗಿದೆ ನೋಡಿ ಪಾದರಾಯನಪುರದ ಚಿತ್ರಣ...!
 

state May 17, 2020, 1:05 PM IST

Lockdown 4.O No Relief To Some Parts of BengaluruLockdown 4.O No Relief To Some Parts of Bengaluru
Video Icon

ಲಾಕ್‌ಡೌನ್ ಸಡಿಲಿಸಿದ್ರೂ ಸಿಲಿಕಾನ್ ಸಿಟಿ ಮಂದಿಗಿಲ್ಲ ರಿಲೀಫ್..!

ಸದ್ಯ ಬೆಂಗಳೂರಿನಲ್ಲಿರುವ ಕಂಟೋನ್ಮೆಂಟ್ ಝೋನ್‌ಗಳಲ್ಲಿ ಜನರು ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡರೆ ಭ್ರಮನಿರಸನಗೊಳ್ಳಲಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ. 

state May 16, 2020, 4:34 PM IST

Exclusive Twist in Padarayanapura Attack CaseExclusive Twist in Padarayanapura Attack Case
Video Icon

ಪಾದರಾಯನಪುರ ಪುಂಡಾಟಕ್ಕೆ ಬಿಗ್ ಟ್ವಿಸ್ಟ್‌; ಸಿಕ್ಕಿದೆ ಎಕ್ಸ್‌ಕ್ಲೂಸಿವ್ ಆಡಿಯೋ..!

ಪಾದರಾಯನಪುರ ಗಲಾಟೆಗೆ ಬಿಗ್‌ ಟ್ವಿಸ್ಟ್ ಸಿಕ್ಕಿದೆ. ಪಾದರಾಯನ ಪುರ ಗಲಾಟೆ ಸುದ್ದಿಯನ್ನು ಮೊದಲು ಬ್ರೇಕ್ ಮಾಡಿದ್ದೇ ಸುವರ್ಣ ನ್ಯೂಸ್. ಪುಂಡಾಟದ ಪಿನ್ ಟು ಪಿನ್ ವರದಿಯನ್ನು ನೀಡಿತ್ತು. ವಾರಿಯರ್ಸ್ ಮೇಲೆ ಹಲ್ಲೆ ಮಾಡಲು ಮೊದಲೇ ಪ್ರಿ ಪ್ಲಾನ್ ನಡೆದಿತ್ತು. ಇದಕ್ಕೆ ಸಂಬಂಧಿಸಿದ ಎಕ್ಸ್‌ಕ್ಲೂಸಿವ್ ಆಡಿಯೋ ಸಿಕ್ಕಿದ್ದು, ಇಡೀ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಅಷ್ಟಕ್ಕೂ ಅಡಿಯೋದಲ್ಲಿ ಇರೋದೇನು? ಇಲ್ಲಿದೆ ನೋಡಿ..! 

state May 16, 2020, 3:55 PM IST

BBMP Officers Are Not Ready To do Coronavirus Test of Padarayanapura PeopleBBMP Officers Are Not Ready To do Coronavirus Test of Padarayanapura People

ಪಾದರಾಯನಪುರದಲ್ಲಿ ಪರೀಕ್ಷೆ ನಡೆಸಲು ಅಧಿಕಾರಿಗಳ ಹಿಂದೇಟು!

ಪಾದರಾಯನಪುರದಲ್ಲಿ ಪರೀಕ್ಷೆ ನಡೆಸಲು ಹಿಂದೇಟು| ಆರೋಗ್ಯ ಸಿಬ್ಬಂದಿ ಹಿಂಜರಿಕೆ| ನಿನ್ನೆ ಕೇವಲ 15 ಮಂದಿಯ ಗಂಟಲು ದ್ರವ ಮಾದರಿ ಸಂಗ್ರಹ

state May 16, 2020, 7:32 AM IST

Coronavirus Infection testing function of each family in Padarayanapura in BengaluruCoronavirus Infection testing function of each family in Padarayanapura in Bengaluru

ಕೊರೋನಾ ಕಾಟ: ಪ್ರತಿ ಕುಟುಂಬದ ಕೋವಿಡ್‌ ಪರೀಕ್ಷೆ ಆರಂಭ

ನಗರದ ಕೊರೋನಾ ಹಾಟ್‌ಸ್ಪಾಟ್‌ ಆಗಿರುವ ಪಾದರಾಯನಪುರದ ಕಂಟೈನ್ಮೆಂಟ್‌ ಪ್ರದೇಶದ ಪ್ರತಿ ಕುಟುಂಬದ ಸೋಂಕು ಪರೀಕ್ಷೆ ಕಾರ್ಯಕ್ಕೆ ಗುರುವಾರ ಚಾಲನೆ ನೀಡಲಾಗಿದೆ. 

Karnataka Districts May 15, 2020, 7:40 AM IST

BJP Corporator Obstructs Coronavirus Testing Process in Raipura WardBJP Corporator Obstructs Coronavirus Testing Process in Raipura Ward
Video Icon

ಕೊರೋನಾ ಟೆಸ್ಟ್ ಮಾಡ್ಬೇಡಿ: ಅಡ್ಡಿಪಡಿಸಿದ ಬಿಜೆಪಿ ನಾಯಕಿ!

ಕೊರೋನಾ ಟೆಸ್ಟ್ ಮಾಡಲು ಬಂದ ಸಿಬ್ಬಂದಿಗೆ, ತಮ್ಮ ವಾರ್ಡ್‌ನಲ್ಲಿ ಕೊರೋನಾ ಪರೀಕ್ಷೆ ಮಾಡಿಸುವುದು ಬೇಡ ಎನ್ನುವ ಮೂಲಕ ಬಿಜೆಪಿ ಕಾರ್ಪೋರೇಟರ್ ಶಶಿಕಲಾ ವಿವಾದಕ್ಕೀಡಾಗಿದ್ದಾರೆ.

state May 13, 2020, 2:34 PM IST

Three more tested Covid 19 positive in Parayanapura BengaluruThree more tested Covid 19 positive in Parayanapura Bengaluru
Video Icon

ಕರೆದಾಗ ಕ್ವಾರಂಟೈನ್ ಆಗಿದ್ರೆ ಇಂಥಾ ಸ್ಥಿತಿ ಬರ್ತಿತ್ತಾ? ಈಗ ನೋಡಿ ಅವಸ್ಥೆ!

ಬೆಂಗಳೂರಿನ ಪಾದರಾಯನಪುರದಲ್ಲಿ ಮತ್ತೆ ಮೂವರಿಗೆ ಕೊರೋನಾ.. ಎಲ್ಲಿಂದ ಎಲ್ಲಿಗೆ ಹೋಯ್ತು? ಪಾದರಾಯನಪುರ! ಅಧಿಕಾರಿಗಳು ಹೋಗಿ ಕರೆದಾಗ ಕ್ವಾರಂಟೈನ್ ಆಗಿದ್ದರೆ ಇಂಥ ದುಸ್ಥಿತಿ ಬರುತ್ತಿತ್ತಾ? ಯಾವಾಗ ಬುದ್ಧಿ ಕಲಿಯುತ್ತಾರೋ ಈ ಮಂದಿ

Karnataka Districts May 12, 2020, 2:49 PM IST

Probe Against Women Defying Seal Down NormsProbe Against Women Defying Seal Down Norms
Video Icon

ಪಾದರಾಯನಪುರದಲ್ಲಿ ಸೀಲ್‌ಡೌನ್ ಉಲ್ಲಂಘಿಸಿ ಕಾಂಪೌಂಡ್ ಹಾರಿದ ಮಹಿಳೆಯರು; ತನಿಖೆಗೆ ಆದೇಶ

ಕೊರೊನಾ ಹಾಟ್‌ಸ್ಪಾಟ್ ಪಾದರಾಯನಪುರದಲ್ಲಿ ಸೀಲ್‌ಡೌನ್‌ಗೆ ತಾತ್ಕಾಲಿಕವಾಗಿ ತಡೆಗೋಡೆ ನಿರ್ಮಿಸಿದರೆ ಮಹಿಳೆಯರು ಸುವರ್ಣ ನ್ಯೂಸ್ ವರದಿಗೆ ಸಚಿವ ಶ್ರೀರಾಮುಲು ಸ್ಪಂದಿಸಿದ್ದಾರೆ. ಹೊರಹೋದ ಮಹಿಳೆಯರ ಬಗ್ಗೆ ತನಿಖೆ ನಡೆಸುವಂತೆ ಆದೇಶಿಸಿದ್ದಾರೆ.  ಜನರ ಅರೋಗ್ಯ ವಿಷಯದಲ್ಲಿ ಆಟವಾಡುವುದು ಸರಿಯಲ್ಲ. ಇಂಥ ಘಟನೆ ಸಹಿಸಲು ಅಸಾಧ್ಯ ಎಂದು ಶ್ರೀ ರಾಮುಲು ಹೇಳಿದ್ದಾರೆ. 

state May 11, 2020, 4:52 PM IST

Women Defy Seal Down in Padarayanapura in BengaluruWomen Defy Seal Down in Padarayanapura in Bengaluru
Video Icon

ಕೊರೋನಾ ಅಟ್ಟಹಾಸ: ಸೀಲ್‌ಡೌನ್‌ಗೆ ಪಾದರಾಯನಪುರದ ಜನ ಡೋಂಟ್‌ಕೇರ್‌

ಸೀಲ್‌ಡೌನ್‌ಗೆ ನಗರದ ಪಾದರಾಯನಪುರದ ಜನರು ತಲೆಕೆಡಿಸಿಕೊಳ್ಳುತ್ತಿಲ್ಲ. ಹೌದು, ಪೊಲೀಸರ ಮಾತಿಗೆ ಇಲ್ಲಿನ ಮಂದಿ ಬೆಲೆ ಕೊಡುತ್ತಿಲ್ಲ. ಬುದ್ದಿ ಮಾತು ಹೇಳಿದ ಪೊಲೀಸರ ಜೊತೆಗೆ ಜನರು ವಾಗ್ವಾದಕ್ಕಿಳಿದ ಘಟನೆ ಇಂದು(ಸೋಮವಾರ) ನಡೆದಿದೆ. 
 

Karnataka Districts May 11, 2020, 3:47 PM IST

Garuda Squad in Padarayanapura BengaluruGaruda Squad in Padarayanapura Bengaluru
Video Icon

ಮಾಸ್ಕ್‌ ಹಾಕದ ಪಾದರಾಯನಪುರ ಮಂದಿಗೆ 'ಗರುಡಾ' ಬಿಸಿ

ಪಾದರಾಯನಪುರದಲ್ಲಿ ಗರುಡಾ ಪಡೆ/ ಮಾಸ್ಕ್ ಹಾಕಿಕೊಂಡು ಓಡಾದವರಿಗೆ ಬಿಸಿ ಮುಟ್ಟಿಸಿದ ಗರುಡಾ ಪಡೆ/ ಪಾದರಾಯನ ಪುರದಲ್ಲಿ ರೌಂಡ್ಸ್

Karnataka Districts May 10, 2020, 8:03 PM IST

corporator Imran pasha who support Padayanapur youth despite breaking the lawcorporator Imran pasha who support Padayanapur youth despite breaking the law
Video Icon

ಪಾದರಾಯನಪುರ ಯುವಕರಿಂದ ವೀಲಿಂಗ್; ಬೆಂಬಲಕ್ಕೆ ನಿಂತ ಕಾರ್ಪೊರೇಟರ್ ಇಮ್ರಾನ್ ಪಾಷ!

ಪಾದಾರಾಯನಪುರದ ಅಟ್ಟಹಾಸ ಇನ್ನೂ ಕಡಿಮೆಯಾಗಿಲ್ಲ. ಇದೀಗ ಯುವಕರು ಸೀಲ್‌ಡೌನ್ ಧಿಕ್ಕರಿಸಿ ಊರೂರು ಸುತ್ತುತ್ತಿದ್ದಾರೆ. ಇಷ್ಟೇ ಅಲ್ಲ ಹೈವೇ ರಸ್ತೆಗಳಲ್ಲಿ ವೀಲಿಂಗ್ ಮಾಡಿದ್ದಾರೆ. ಈ ಪಾದರಾಯನಪುರ ಯುವಕರನ್ನು ಚೇಸ್ ಮಾಡುತ್ತಿದ್ದ ವೇಳೆ ಸ್ಥಳೀಯರು ಅಡ್ಡಹಾಕಿ ಯುವಕರಿಗೆ ಥಳಿಸಿದ್ದಾರೆ. ಇತ್ತ ಪೊಲೀಸರು ಆಗಮಿಸಿ ಸ್ಥಳೀಯರಿಗೆ ಎಚ್ಚರಿಕೆ ನೀಡಿದ್ದಾರೆ. ಬಳಿಕ ಯುವಕರಿಗೆ ವಾರ್ನಿಂಗ್ ಮಾಡಿ ಕಳುಹಿಸಿದ್ದಾರೆ. 

Bengaluru-Urban May 9, 2020, 6:52 PM IST

Health Minister Sriramulu Assurance To Vani Vilas Hospital StaffHealth Minister Sriramulu Assurance To Vani Vilas Hospital Staff
Video Icon

ವಾಣಿ ವಿಲಾಸ ಆಸ್ಪತ್ರೆ ಸಿಬ್ಬಂದಿಗೆ ಧೈರ್ಯ ತುಂಬಿದ ಸಚಿವ ಶ್ರೀರಾಮುಲು

ಗರ್ಭಿಣಿ ಮಹಿಳೆಗೆ ಕೊರೋನಾ ಸೋಂಕು ಇರುವುದು ಖಚಿತವಾದ ಬೆನ್ನಲ್ಲೇ ವಾಣಿ ವಿಲಾಸ ಆಸ್ಪತ್ರೆಯ ವೈದ್ಯರು, ಸಿಬ್ಬಂದಿಗಳು, ವಿದ್ಯಾರ್ಥಿಗಳು ಆತಂಕಕ್ಕೆ ಒಳಗಾಗಿದ್ದಾರೆ. ಈ ಬಗ್ಗೆ ಆರೋಗ್ಯ ಸಚಿವ ಶ್ರೀರಾಮುಲು ಹೇಳಿದ್ದೇನು ಎನ್ನುವುದರ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ ನೋಡಿ.
 

state May 9, 2020, 6:35 PM IST