ಪಾದರಾಯನಪುರದಲ್ಲಿ ಪಾಸಿಟೀವ್ ಕೇಸ್; ಕ್ವಾರಂಟೈನ್‌ನಲ್ಲಿದ್ದ ಯುವಕನಿಗೆ ಸೋಂಕು
ಪಾದರಾಯನಪುರದಲ್ಲಿ ಮತ್ತೊಂದು ಪಾಸಿಟೀವ್ ಕೇಸ್ ಪತ್ತೆಯಾಗಿದೆ. ರ್‍ಯಾಂಡಮ್ ಟೆಸ್ಟ್‌ನಲ್ಲಿ 30 ವರ್ಷದ ಮಹಿಳೆಗೆ ಸೋಂಕು ಪತ್ತೆಯಾಗಿದೆ. ಕ್ವಾರಂಟೈನ್‌ನಲ್ಲಿದ್ದ 25 ವರ್ಷದ ಯುವಕನಿಗೆ ಸೋಂಕು ಪತ್ತೆಯಾಗಿದೆ. ಇವರು ಇಂಗ್ಲೆಂಡ್‌ನಿಂದ ಬೆಂಗಳೂರಿಗೆ ಬಂದು ಕ್ವಾರಂಟೈನ್ ಆಗಿದ್ದ ಎನ್ನಲಾಗಿದೆ. ಬೆಂಗಳೂರಿನಲ್ಲಿ ಟೆನ್ಷನ್ ಹೆಚ್ಚಿಸಿದೆ ಕೊರೊನಾ ಸೋಂಕು. ರ್ಯಾಂಡಮ್ ಟೆಸ್ಟ್ ಅಂದ್ರೆ 5 ಜನರ ಸ್ಯಾಂಪಲ್ ತೆಗೆದುಕೊಂಡು ಒಂದು ಕಡೆ ಪರೀಕ್ಷಿಸುತ್ತಾರೆ. ಆಗ ಪಾಸಿಟೀವ್ ಬಂದ್ರೆ ಅವರನ್ನು ಪ್ರತ್ಯೇಕವಾಗಿ ಪರೀಕ್ಷಿಸುತ್ತಾರೆ.
ಬೆಂಗಳೂರು (ಮೇ. 25): ಪಾದರಾಯನಪುರದಲ್ಲಿ ಮತ್ತೊಂದು ಪಾಸಿಟೀವ್ ಕೇಸ್ ಪತ್ತೆಯಾಗಿದೆ. ರ್‍ಯಾಂಡಮ್ ಟೆಸ್ಟ್‌ನಲ್ಲಿ 30 ವರ್ಷದ ಮಹಿಳೆಗೆ ಸೋಂಕು ಪತ್ತೆಯಾಗಿದೆ. ಕ್ವಾರಂಟೈನ್‌ನಲ್ಲಿದ್ದ 25 ವರ್ಷದ ಯುವಕನಿಗೆ ಸೋಂಕು ಪತ್ತೆಯಾಗಿದೆ. ಇವರು ಇಂಗ್ಲೆಂಡ್‌ನಿಂದ ಬೆಂಗಳೂರಿಗೆ ಬಂದು ಕ್ವಾರಂಟೈನ್ ಆಗಿದ್ದ ಎನ್ನಲಾಗಿದೆ. ಬೆಂಗಳೂರಿನಲ್ಲಿ ಟೆನ್ಷನ್ ಹೆಚ್ಚಿಸಿದೆ ಕೊರೊನಾ ಸೋಂಕು. ರ್ಯಾಂಡಮ್ ಟೆಸ್ಟ್ ಅಂದ್ರೆ 5 ಜನರ ಸ್ಯಾಂಪಲ್ ತೆಗೆದುಕೊಂಡು ಒಂದು ಕಡೆ ಪರೀಕ್ಷಿಸುತ್ತಾರೆ. ಆಗ ಪಾಸಿಟೀವ್ ಬಂದ್ರೆ ಅವರನ್ನು ಪ್ರತ್ಯೇಕವಾಗಿ ಪರೀಕ್ಷಿಸುತ್ತಾರೆ.