ಪಾದರಾಯನಪುರದಲ್ಲಿ ಮತ್ತೆ ಕೊರೋನಾ ಸ್ಫೋಟ; ಹೆಚ್ಚಾಯ್ತು ಆತಂಕ!
ಪಾದಾರಾಯನಪುರ ಪುಂಡರ ಆವಾಂತರದ ಬಳಿಕ ಕೊರೋನಾ ಪಾಸಿಟೀವ್ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಇದೀಗ ಪಾದರಾಯನಪುರದಲ್ಲಿ ಮತ್ತೆ 4 ಹೊಸ ಪ್ರಕರಣ ಪತ್ತೆಯಾಗಿದೆ. ರ್ಯಾಂಡಮ್ ಟೆಸ್ಟ್ ವೇಳೆ ನಾಲ್ವರಿಗೆ ಕೊರೋನಾ ಸೋಂಕು ತಗುಲಿರುವುದು ಪತ್ತೆಯಾಗಿದೆ. ಇದೀಗ ಪಾದರಾಯನಪುರದಲ್ಲಿ ಮತ್ತಷ್ಟು ಸೋಂಕಿತರು ತಿರುಗಾಡುತ್ತಿರುವ ಅನುಮಾನ ವ್ಯಕ್ತವಾಗಿದೆ.
ಬೆಂಗಳೂರು(ಮೇ.21); ಪಾದಾರಾಯನಪುರ ಪುಂಡರ ಆವಾಂತರದ ಬಳಿಕ ಕೊರೋನಾ ಪಾಸಿಟೀವ್ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಇದೀಗ ಪಾದರಾಯನಪುರದಲ್ಲಿ ಮತ್ತೆ 4 ಹೊಸ ಪ್ರಕರಣ ಪತ್ತೆಯಾಗಿದೆ. ರ್ಯಾಂಡಮ್ ಟೆಸ್ಟ್ ವೇಳೆ ನಾಲ್ವರಿಗೆ ಕೊರೋನಾ ಸೋಂಕು ತಗುಲಿರುವುದು ಪತ್ತೆಯಾಗಿದೆ. ಇದೀಗ ಪಾದರಾಯನಪುರದಲ್ಲಿ ಮತ್ತಷ್ಟು ಸೋಂಕಿತರು ತಿರುಗಾಡುತ್ತಿರುವ ಅನುಮಾನ ವ್ಯಕ್ತವಾಗಿದೆ.