ಲಾಕ್‌ಡೌನ್ ಸಡಿಲಿಸಿದ್ರೂ ಸಿಲಿಕಾನ್ ಸಿಟಿ ಮಂದಿಗಿಲ್ಲ ರಿಲೀಫ್..!

ಕೊರೋನಾ ಹಾಟ್‌ಸ್ಪಾಟ್ ಎನಿಸಿರುವ ಪಾದರಾಯನಪುರ, ಶಿವಾಜಿನಗರ, ಹೊಂಗಸಂದ್ರ ಸೇರಿದಂತೆ ಕೆಲವು ಏರಿಯಾದಲ್ಲಿ ಯಾವುದೇ ಸಡಿಲಿಕೆ ನೀಡದಿರಲು ಬಿಬಿಎಂಪಿ ಹಾಗೂ ರಾಜ್ಯ ಸರ್ಕಾರ ತೀರ್ಮಾನಿಸಿದೆ.

First Published May 16, 2020, 4:34 PM IST | Last Updated May 16, 2020, 4:34 PM IST

ಬೆಂಗಳೂರು(ಮೇ.16): ಸದ್ಯ ಮೂರನೇ ಹಂತದ ಲಾಕ್‌ಡೌನ್ ಜಾರಿಯಲ್ಲಿದೆ. ಇನ್ನು ನಾಲ್ಕನೇ ಹಂತದ ಲಾಕ್‌ಡೌನ್ ಹಿಂದೆಂದಿಗಿಂತಲೂ ಭಿನ್ನವಾಗಿರಲಿದೆ ಎಂದು ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಹೀಗಿದ್ದೂ ಸಿಲಿಕಾನ್ ಸಿಟಿ ಮಂದಿ ಸಂಪೂರ್ಣ ರಿಲೀಫ್ ಆಗುವ ಅವಕಾಶದಿಂದ ವಂಚಿತರಾಗಿರಲಿದ್ದಾರೆ.

ಹೌದು, ಕೊರೋನಾ ಹಾಟ್‌ಸ್ಪಾಟ್ ಎನಿಸಿರುವ ಪಾದರಾಯನಪುರ, ಶಿವಾಜಿನಗರ, ಹೊಂಗಸಂದ್ರ ಸೇರಿದಂತೆ ಕೆಲವು ಏರಿಯಾದಲ್ಲಿ ಯಾವುದೇ ಸಡಿಲಿಕೆ ನೀಡದಿರಲು ಬಿಬಿಎಂಪಿ ಹಾಗೂ ರಾಜ್ಯ ಸರ್ಕಾರ ತೀರ್ಮಾನಿಸಿದೆ.

"

ನಟಿ ಕೀರ್ತಿ ಕುಟುಂಬಕ್ಕೆ ಹೊಸ ಅತಿಥಿ; ಹಳ್ಳಿಗೆ ಇರ್ಫಾನ್‌ ಹೆಸರು!

ಸದ್ಯ ಬೆಂಗಳೂರಿನಲ್ಲಿರುವ ಕಂಟೋನ್ಮೆಂಟ್ ಝೋನ್‌ಗಳಲ್ಲಿ ಜನರು ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡರೆ ಭ್ರಮನಿರಸನಗೊಳ್ಳಲಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ. 

Video Top Stories