Asianet Suvarna News Asianet Suvarna News
25 results for "

Ola Scooter

"
Ola Electric invest 100 million usd for vehicle engineering design Futurefoundry global center in UK ckmOla Electric invest 100 million usd for vehicle engineering design Futurefoundry global center in UK ckm

Ola Global Center ಎಲೆಕ್ಟ್ರಿಕ್ ವಾಹನದಲ್ಲಿ ಓಲಾ ಕ್ರಾಂತಿ, UKಯಲ್ಲಿ ಫ್ಯೂಚರ್ ಫೌಂಡರಿ ಕೇಂದ್ರಕ್ಕೆ $100 ಮಿಲಿಯನ್ ಹೂಡಿಕೆ!

  • ಎಂಜಿನಿಯರಿಂಗ್ ಮತ್ತು ವಾಹನ ವಿನ್ಯಾಸಕ್ಕೆ ಜಾಗತಿಕ ಕೇಂದ್ರ
  • UKಯ ಕೊವೆಂಟ್ರಿಯಲ್ಲಿ ಜಾಗತಿಕ ಫ್ಯೂಚರ್‌ಫೌಂಡರಿ ಸೆಂಟರ್
  • ಯುಕೆಯಲ್ಲಿ ಫ್ಯೂಚರ್ ಫೌಂಡರಿ ಕೇಂದ್ರ ಘೋಷಿದ ಓಲಾ

Deal on Wheels Jan 27, 2022, 5:40 PM IST

Ola electric announces second final payment window open on January 21 from 6 pmOla electric announces second final payment window open on January 21 from 6 pm

Ola S1 Scooter ಪಾವತಿ ಅಂತಿಮ ದಿನಾಂಕ ಘೋಷಿಸಿದ ಓಲಾ ಎಲೆಕ್ಟ್ರಿಕ್!

ಓಲಾ ಎಲೆಕ್ಟ್ರಿಕ್‌ ಸಿಇಒ ಭವೀಶ್‌ ಅಗರ್ವಾಲ್‌, ಈಗಾಗಲೇ 20 ಸಾವಿರ ರೂ. ಮುಂಗಡ ಪಾವತಿಸಿರುವ ಗ್ರಾಹಕರು ಜನವರಿ 21ರ ಸಂಜೆ 6 ಗಂಟೆಯಿಂದ ಅಂತಿಮ ಪಾವತಿ ಮಾಡಬಹುದು

Cars Jan 15, 2022, 8:01 PM IST

Ola clarified Electric scooter software updates may take another three to six monthsOla clarified Electric scooter software updates may take another three to six months

Ola Scooter Update ಗ್ರಾಹಕರಿಗೆ ನಿರಾಸೆ, ಓಲಾ ಎಲೆಕ್ಟ್ರಿಕ್ ಸ್ಕೂಟರ್ ಸಾಫ್ಟ್‌ವೇರ್ ಅಪ್‌ಡೇಟ್ ಸದ್ಯಕ್ಕಿಲ್ಲ!

ಗ್ರಾಹಕರಿಗೆ ತಲುಪಿರುವ ಓಲಾ ಎಲೆಕ್ಟ್ರಿಕ್ ಸ್ಕೂಟರ್‌ಗಳಲ್ಲಿ ಕಂಪನಿ ಈ ಹಿಂದೆ ಭರವಸೆ ನೀಡಿದ್ದ ಕೆಲವು ಪ್ರಮುಖ ವೈಶಿಷ್ಟ್ಯಗಳನ್ನು ಕಳೆದುಕೊಂಡಿವೆ ಎಂದು ವರದಿಯಾಗಿದ್ದು, ಮುಂದಿನ ಕೆಲವು ತಿಂಗಳುಗಳಲ್ಲಿ ಈ ವೈಶಿಷ್ಟ್ಯಗಳನ್ನು ಸೇರಿಸಲಾಗುವುದು ಎಂದು ಇವಿ ತಯಾರಕರು ಸ್ಪಷ್ಟಪಡಿಸಿದ್ದಾರೆ.

Bikes Jan 9, 2022, 9:32 PM IST

Ola CEO hints battery powered cycles may launch this New year 2022 after huge success of Electric scooterOla CEO hints battery powered cycles may launch this New year 2022 after huge success of Electric scooter

Ola E cycle ಹೊಸ ವರ್ಷದಲ್ಲಿ ಒಲಾ ಎಲೆಕ್ಟ್ರಿಕ್ ಸೈಕಲ್ ಬಿಡುಗಡೆ? ಕುತೂಹಲ ಮೂಡಿಸಿದ CEO ಟ್ವೀಟ್!

ಓಲಾ ಕಂಪನಿ ವಿದ್ಯುತ್‌ ಸೈಕಲ್‌ ಅನ್ನು ಕೂಡ ತಯಾರಿಸಲಿದೆಯೇ ಎಂಬ ಸುದ್ದಿ ಹರಿದಾಡುತ್ತಿದೆ. ಇದಕ್ಕೆ ಕಾರಣ, ಓಲಾ ಸಿಇಒ ಭವಿಶ್ ಅಗರ್ವಾಲ್  ಅವರ ಇತ್ತೀಚಿನ ಟ್ವೀಟ್‌

Cars Jan 2, 2022, 6:25 PM IST

Ola to bounce infinity top 10 best electric scooters you can buy in India ckmOla to bounce infinity top 10 best electric scooters you can buy in India ckm

Best electric scooters:ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸುವ ಪ್ಲಾನ್ ನಿಮಗಿದೆಯಾ, ಇಲ್ಲಿದೆ ಟಾಪ್ 10 ಟು ವ್ಹೀಲರ್!

  • ಭಾರತದಲ್ಲಿ ಎಲೆಕ್ಟ್ರಿಕ್ ವಾಹನದಲ್ಲಿ ಕ್ರಾಂತಿ, ಹೊಸ ಹೊಸ ವಾಹನ ಬಿಡುಗಡೆ
  • ಗರಿಷ್ಠ ಮೈಲೇಜ್, ಕಡಿಮೆ ಬೆಲೆಗೆ ಭಾರತದಲ್ಲಿ ಹಲವು ಅತ್ಯುತ್ತಮ ಸ್ಕೂಟರ್ ಲಭ್ಯ
  • ಇಲ್ಲಿದೆ ಭಾರತದಲ್ಲಿ ಲಭ್ಯವಿರುವ ಅತ್ಯುತ್ತಮ ಎಲೆಕ್ಟ್ರಿಕ್ ಸ್ಕೂಟರ್ ವಿವರ

Bikes Dec 4, 2021, 7:01 PM IST

first Day ola Sold 80 thousand scooters snrfirst Day ola Sold 80 thousand scooters snr

ಮೊದಲ ದಿನ 600 ಕೋಟಿ ಮೌಲ್ಯದ 80,000 ಸ್ಕೂಟರ್‌ ಮಾರಿದ ಓಲಾ!

  •  ಓಲಾ ಎಲೆಕ್ಟ್ರಿಕ್‌ ಸ್ಕೂಟರ್‌ನ ಮಾರಾಟ ಪ್ರಕ್ರಿಯೆ ಆರಂಭವಾದ ಬುಧವಾರ ಒಂದೇ ದಿನ ಸುಮಾರು 600 ಕೋಟಿ ರು. ಮೌಲ್ಯದ 80000ಕ್ಕೂ ಹೆಚ್ಚು ಸ್ಕೂಟರ್‌ಗಳು ಮಾರಾಟ
  • ಕಂಪನಿ ತನ್ನ ಎಸ್‌-1 ಮಾದರಿಯ ಸ್ಕೂಟರ್‌ ಅನ್ನು ಸೆ.15 ಮತ್ತು 16ರಂದು ಆನ್‌ಲೈನ್‌ ಮೂಲಕ ಖರೀದಿಗೆ ಅವಕಾಶ ಕಲ್ಪಿಸಿತ್ತು

Automobile Sep 17, 2021, 8:40 AM IST

ola scooter electric scooter will release snrola scooter electric scooter will release snr

ಓಲಾ ಕಂಪನಿಯ ಬಹು ನಿರೀಕ್ಷಿತ ಎಲೆಕ್ಟ್ರಿಕ್‌ ಸ್ಕೂಟರ್‌ ಬಿಡುಗಡೆ

  •  ಬೆಂಗಳೂರು ಮೂಲದ ಓಲಾ ಕಂಪನಿಯ ಬಹು ನಿರೀಕ್ಷಿತ ಎಲೆಕ್ಟ್ರಿಕ್‌ ಸ್ಕೂಟರ್‌ ಮಾರುಕಟ್ಟೆಗೆ
  • ಎಸ್‌-1 ಮತ್ತು ಎಸ್‌ 1 ಪ್ರೋ ಶ್ರೇಣಿಯ ಸ್ಕೂಟರ್‌ ಅನ್ನು ಓಲಾ ಮಾರುಕಟ್ಟೆಗೆ

Automobile Sep 8, 2021, 10:38 AM IST

Only Electric two wheelers should sell in Indian market by 2025 Says Bhavish AggarwalOnly Electric two wheelers should sell in Indian market by 2025 Says Bhavish Aggarwal

2025ರ ಹೊತ್ತಿಗೆ ಭಾರತದಲ್ಲಿ ಎಲೆಕ್ಟ್ರಿಕ್ ದ್ವಿಚಕ್ರವಾಹನಗಳಷ್ಟೇ ಮಾರಾಟವಾಗಬೇಕು!

ಆಗಸ್ಟ್ 15ಕ್ಕೆ ಎರಡು ಮಾದರಿಯ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಲಾಂಚ್ ಮಾಡಿ ಬೀಗುತ್ತಿರುವ ಒಲಾ ಗ್ರೂಪ್ ಚೇರ್ಮನ್ ಮತ್ತು ಸಿಇಒ ಭಾವಿಶ್ ಅಗ್ರವಾಲ್ ಅವರು, 2025ರ ಹೊತ್ತಿಗೆ  ಭಾರತೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ದ್ವಿಚಕ್ರವಾಹನಗಳ ಬದಲಿಗೆ ಎಲೆಕ್ಟ್ರಿಕ್ ಸ್ಕೂಟರ್‌ಗಳೇ ಮಾರಾಟವಾಗಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

Bikes Aug 16, 2021, 5:15 PM IST

Ola scooter will have unique reverse mode and it is confirmed by companyOla scooter will have unique reverse mode and it is confirmed by company

ರಿವರ್ಸ್ ಗೇರ್‌ನಲ್ಲಿಯೂ ಓಡಲಿದೆ ಓಲಾ ಸ್ಕೂಟರ್, ಪರಿಚಯಿಸುತ್ತಿದೆ ರಿವರ್ಸ್ ಮೋಡ್!

ಆಗಸ್ಟ್ 15ರಂದು ಲಾಂಚ್ ಆಗಲಿರುವ ಓಲಾ ಸ್ಕೂಟರ್‌ನಲ್ಲಿ ರಿವರ್ಸ್ ಮೋಡ್‌ ಪರಿಚಯಿಸಲಾಗುತ್ತಿದೆ. ಪರಿಣಾಮ ಸವಾರರು ಈ ಸ್ಕೂಟರ್ ಅನ್ನು ಹಿಂಬರ್ಕಿಯೂ ಓಡಿಸಬಹುದು. ಈ ಮೋಡ್ ದ್ವಿಚಕ್ರವಾಹನಗಳಲ್ಲಿ ಹೊಸದಾಗಿದೆ. ಈಗಾಗಲೇ ಕಂಪನಿಯು ಈ ಸ್ಕೂಟರ್‌ಗೆ ಸಂಬಂಧಿಸಿದಂತೆ ಬುಕ್ಕಿಂಗ ಆರಂಭಿಸಿದ್ದು, ಸಿಕ್ಕಾಪಟ್ಟೆಪ್ರತಿಕ್ರಿಯೆ ಸಿಕ್ಕಿದೆ.

Bikes Aug 9, 2021, 6:41 PM IST

Soon Ola Electric Scooter will release To market snrSoon Ola Electric Scooter will release To market snr

ಓಲಾ ಎಲೆಕ್ಟ್ರಿಕ್‌ ಸ್ಕೂಟರ್‌ ಶೀಘ್ರ ಮಾರುಕಟ್ಟೆಗೆ

  • ಓಲಾ ಸಂಸ್ಥೆ ತನ್ನ ಎಲೆಕ್ಟಿಕ್‌ ಸ್ಕೂಟರ್‌ ಅನ್ನು ಅನಾವರಣಗೊಳಿಸಿದೆ
  •  ಸಿಇಒ ಭವಿಷ್‌ ಅಗವಾಲ್‌ ಅವರು ಸ್ಕೂಟರ್‌ ಅನ್ನು ಚಲಾಯಿಸುತ್ತಿರುವ ವಿಡಿಯೋ ಬಿಡುಗಡೆ
  • ಸ್ಕೂಟರ್‌ನ ದರ 1 ಲಕ್ಷ ರು.ನ ಆಸುಪಾಸು

Automobile Jul 3, 2021, 9:39 AM IST