Asianet Suvarna News Asianet Suvarna News
41 results for "

Mirabai Chanu

"
Manipur government to appoint Mirabai Chanu as Additional Superintendent of Police after Tokyo heroics dplManipur government to appoint Mirabai Chanu as Additional Superintendent of Police after Tokyo heroics dpl

ಮೀರಾಬಾಯಿ ಅವರನ್ನು ASPಯಾಗಿ ನೇಮಿಸಲಿದೆ ಮಣಿಪುರ ಸರ್ಕಾರ

  • ಟೋಕಿಯೋ ಬೆಳ್ಳಿ ಗೆದ್ದ ಮೀರಾಬಾಯಿಗೆ ಮಣಿಪುರ ಸರ್ಕಾರದ ಬಂಪರ್ ಗಿಫ್ಟ್
  • ಮೀರಾಬಾಯಿ ಅವರನ್ನು ASPಯಾಗಿ ನೇಮಿಸಲಿದೆ ಮಣಿಪುರ ಸರ್ಕಾರ

Olympics Jul 26, 2021, 8:18 PM IST

Tokyo 2020 Rumours on Indian Weightlifter Mirabai Chanu Olympics Silver Medal to be updated to Gold kvnTokyo 2020 Rumours on Indian Weightlifter Mirabai Chanu Olympics Silver Medal to be updated to Gold kvn

ಟೋಕಿಯೋ 2020: ಮೀರಾಬಾಯಿ ಚಾನು ಗೆದ್ದ ಬೆಳ್ಳಿ ಪದಕ ಬಂಗಾರವಾಗುತ್ತಾ..?

ಬೆಂಗಳೂರು: ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಕೂಟದ ಮೊದಲ ದಿನವೇ ಮಣಿಪುರದ ಸೈಕೋಮ್‌ ಮೀರಾಬಾಯಿ ಚಾನು 49 ಕೆ.ಜಿ. ವಿಭಾಗದ ವೇಟ್‌ಲಿಫ್ಟಿಂಗ್‌ನಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದ್ದರು. ಇದರೊಂದಿಗೆ ಭಾರತ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪದಕದ ಖಾತೆ ತೆರೆದಿದೆ. ಇದೀಗ ಮೀರಾಬಾಯಿ ಚಾನು ಬೆಳ್ಳಿ ಪದಕ ಬಂಗಾರವಾಗಿ ಬದಲಾಗುವ ಸಾಧ್ಯತೆ ಇದೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ. ಚಿನ್ನ ಗೆದ್ದ ಚೀನಾದ ಹೌ ಝೀಹುಯಿ ಗೆದ್ದ ಚಿನ್ನ, ಸದ್ಯದಲ್ಲಿ ಚಾನು ಪಾಲಾಗಲಿದೆ ಎನ್ನುವ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ಕುರಿತಾದ ಕಂಪ್ಲೀಟ್‌ ಡೀಟೈಲ್ಸ್‌ ಇಲ್ಲಿದೆ ನೋಡಿ.
 

Olympics Jul 26, 2021, 5:16 PM IST

Tokyo Olympics Exclusive Interview With Silver Medalist Weightlifetr Mirabai Chanu ckmTokyo Olympics Exclusive Interview With Silver Medalist Weightlifetr Mirabai Chanu ckm
Video Icon

ವೆಯ್ಟ್ ಲಿಫ್ಟಿಂಗ್ ಸುಲಭ ಎಂದು ಆಯ್ಕೆ ಮಾಡಿಕೊಂಡೆ; ಸುವರ್ಣನ್ಯೂಸ್ ಜೊತೆ ಪದಕ ಗೆದ್ದ ಮೀರಾ ಮಾತು!

ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತದ ಮೀರಾಬಾಯಿ ಚಾನು 49 ಕೆಜಿ ವೆಯ್ಟ್‌ಲಿಫ್ಟಿಂಗ್ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದು ಐತಿಹಾಸಿಕ ಸಾಧನೆ ಮಾಡಿದ್ದಾರೆ. ಪದಕ ಗೆದ್ದ ಬಳಿಕ ಮೀರಾಬಾಯಿ ಚಾನು ಏಷ್ಯಾನೆಟ್ ಸುವರ್ಣನ್ಯೂಸ್ ಜೊತೆ ಮಾತನಾಡಿದ್ದಾರೆ. ಈ ವೇಳೆ ತಾನು ಬಾಲ್ಯದಲ್ಲಿ ಆರ್ಚರಿ ಇಷ್ಟವಿತ್ತು. ಆದರೆ ವೆಯ್ಟ್ ಲಿಫ್ಟಿಂಗ್ ಸುಲಭ ಎಂದು ಈ ಕ್ರೀಡೆ ಆಯ್ಕೆ ಮಾಡಿಕೊಂಡಿದ್ದೆ. ಇದೀಗ ಪದಕ ಗೆದ್ದಿರುವುದು ಖುಷಿ ತಂದಿದೆ ಎಂದಿದ್ದಾರೆ. ಮೀರಾಬಾಯಿ ವಿಶೇಷ ಸಂದರ್ಶನ ಇಲ್ಲಿದೆ.

Olympics Jul 25, 2021, 8:37 PM IST

Exclusive Interview with Tokyo Olympics Silver Medallist Indian Weightlifter Mirabai Chanu Coach Vijay Sharma kvnExclusive Interview with Tokyo Olympics Silver Medallist Indian Weightlifter Mirabai Chanu Coach Vijay Sharma kvn
Video Icon

ಟೋಕಿಯೋ 2020: ಮೀರಾಬಾಯಿ ಚಾನು ಕೋಚ್‌ ವಿಜಯ್‌ ಶರ್ಮಾ ಎಕ್ಸ್‌ಕ್ಲೂಸಿವ್ ಸಂದರ್ಶನ

ಕಳೆದ 5 ವರ್ಷಗಳಲ್ಲಿ ಚಾನು ಸಾಕಷ್ಟು ತ್ಯಾಗ ಮಾಡಿದ್ದಾರೆ. ಮನೆಯ ಹಲವು ಶುಭಕಾರ್ಯಗಳಿಗೂ ಚಾನು ಪಾಲ್ಗೊಳ್ಳದೇ ಅಭ್ಯಾಸ ನಡೆಸಿದ್ದರು. ರಿಯೋ ಒಲಿಂಪಿಕ್ಸ್‌ನಲ್ಲಿ ವೈಫಲ್ಯದಿಂದ ಸಾಕಷ್ಟು ಪಾಠವನ್ನು ಕಲಿತೆವು ಎಂದು ವಿಜಯ್‌ ಶರ್ಮಾ ತಿಳಿಸಿದ್ದಾರೆ. ಏಷ್ಯಾನೆಟ್‌ ನ್ಯೂಸ್‌ ಜತೆ ಚಾನು ಕೋಚ್‌ ಸಂಪೂರ್ಣ ಸಂದರ್ಶನ ಇಲ್ಲಿದೆ ನೋಡಿ.

Olympics Jul 25, 2021, 3:25 PM IST

Exclusive Interview with Tokyo Olympics Silver Medallist Indian Weightlifter Mirabai Chanu kvnExclusive Interview with Tokyo Olympics Silver Medallist Indian Weightlifter Mirabai Chanu kvn
Video Icon

ಟೋಕಿಯೋ ಒಲಿಂಪಿಕ್ಸ್‌ ತಾರೆ ಮೀರಾಬಾಯಿ ಚಾನು ಎಕ್ಸ್‌ಕ್ಲೂಸಿವ್‌ ಸಂದರ್ಶನ

ನಾನು ಸ್ನ್ಯಾಚ್‌ ಯಶಸ್ವಿಯಾಗಿ ಮುಗಿಸಿದ ಬಳಿಕ ನನಗೆ ಕನಿಷ್ಠ ಬೆಳ್ಳಿ ಪದಕ ಸಿಗುವುದು ಖಚಿತ ಎನಿಸಿತು. ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆಲ್ಲಬೇಕು ಎಂದು ಗುರಿಯಿಟ್ಟುಕೊಂಡಿದ್ದೆ, ಆದರೆ ಬೆಳ್ಳಿ ಗೆದ್ದಿದ್ದಕ್ಕೆ ಖುಷಿಯಿದೆ ಎಂದು ಚಾನು ಹೇಳಿದ್ದಾರೆ.

Olympics Jul 25, 2021, 1:31 PM IST

Tokyo 2020 Mirabai Chanu From lifting wood in the forest to winning an Olympic silver a magical journey kvnTokyo 2020 Mirabai Chanu From lifting wood in the forest to winning an Olympic silver a magical journey kvn

ಬಾಲ್ಯದಲ್ಲಿ ಕಟ್ಟಿಗೆಗಳನ್ನು ಎತ್ತಿ ಊರನ್ನೇ ಬೆರಗಾಗಿಸಿದ್ದ ಮೀರಾಬಾಯಿ ಚಾನು..!

ಮಾಜಿ ವೇಟ್‌ಲಿಫ್ಟರ್‌ ಕುಂಜುರಾಣಿ ದೇವಿ ಅವರಿಂದ ಸ್ಫೂರ್ತಿ ಪಡೆದ ಚಾನು, ತಾವೂ ವೇಟ್‌ಲಿಫ್ಟರ್‌ ಆಗಲು ನಿರ್ಧರಿಸಿ, ಇಂಪಾಲ್‌ ಬಳಿಯಿರುವ ನೊಂಗ್‌ಪೊಕ್‌ ಕಾಕ್ಚಿಂಗ್‌ ಎನ್ನುವ ಸಣ್ಣ ಪಟ್ಟಣಕ್ಕೆ ಬಂದರು. ಕೋಚ್‌ ಅನಿತಾ ಚಾನು ಅವರಿಂದ ಮೀರಾಬಾಯಿ ವೇಟ್‌ಲಿಫ್ಟಿಂಗ್‌ನ ಮೊದಲ ಪಾಠಗಳು ಕಲಿತರು. ಅಕಾಡೆಮಿಗೆ ತೆರಳಲು ನಿತ್ಯ 22 ಕಿ.ಮೀ ಪ್ರಯಾಣಿಸುತ್ತಿದ್ದ ಮೀರಾಬಾಯಿ, ಮೊದಲ 6 ತಿಂಗಳು ಬಿದಿರಿನ ಟೊಂಗೆಗಳನ್ನು ಎತ್ತಿ ಅಭ್ಯಾಸ ನಡೆಸಿದರು. ಇದರಿಂದ ವೇಟ್‌ಲಿಫ್ಟಿಂಗ್‌ಗೆ ಬೇಕಿರುವ ತಾಂತ್ರಿಕ ಅಂಶಗಳನ್ನು ಕಲಿತರು.

Olympics Jul 25, 2021, 10:57 AM IST

Tokyo 2020 Manipur Govt Announces 1 Crore rupees to Olympic Silver Medallist Weightlifter Mirabai Chanu kvnTokyo 2020 Manipur Govt Announces 1 Crore rupees to Olympic Silver Medallist Weightlifter Mirabai Chanu kvn

ಟೋಕಿಯೋ 2020: ಮೀರಾಬಾಯಿ ಚಾನುಗೆ 1 ಕೋಟಿ, ಕೋಚ್‌ಗೆ 10 ಲಕ್ಷ ರೂ ಬಹುಮಾನ..!

49 ಕೆ.ಜಿ ವಿಭಾಗದಲ್ಲಿ ಮೀರಾಬಾಯಿ ಚಾನು 202 ಕೆ.ಜಿ ವೇಟ್‌ಲಿಫ್ಟ್ ಮಾಡುವ ಮೂಲಕ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದ್ದರು. ಇನ್ನು ಮೀರಾಬಾಯಿ ಚಾನು ಅವರ ಕೋಚ್‌ ವಿಜಯ್‌ ಶರ್ಮಾಗೆ ಭಾರತೀಯ ಒಲಿಂಪಿಕ್ಸ್‌ ಸಂಸ್ಥೆ (ಐಒಎ) 10 ಲಕ್ಷ ರು. ಬಹುಮಾನ ಘೋಷಿಸಿದೆ.

Olympics Jul 25, 2021, 9:25 AM IST

Tokyo olympics sliver medalist Saikhom Mirabai Chanu thank PM Modi for support and encouragement ckmTokyo olympics sliver medalist Saikhom Mirabai Chanu thank PM Modi for support and encouragement ckm

Tokyo olympics;ಪ್ರಧಾನಿ ಮೋದಿ ಬೆಂಬಲ ಹಾಗೂ ಪ್ರೋತ್ಸಾಹಕ್ಕೆ ಮೀರಾಬಾಯಿ ಧನ್ಯವಾದ!

  • ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಗೆದ್ದ ಮೀರಾ
  • ಮೀರಾಗೆ ಪ್ರಧಾನಿ ಮೋದಿ, ರಾಷ್ಟ್ರಪತಿ ಸೇರಿದಂತೆ ಭಾರತೀಯರ ಅಭಿನಂದನೆ
  • ಮೋದಿ ಬೆಂಬಲ, ಪ್ರೋತ್ಸಾಹಕ್ಕೆ ಧನ್ಯವಾದ ಹೇಳಿದ ಮೀರಾಬಾಯಿ ಚಾನು

Olympics Jul 24, 2021, 9:16 PM IST

Tokyo Olympic Indians medal count after Mirabai Chanu silver in weightlifting ckmTokyo Olympic Indians medal count after Mirabai Chanu silver in weightlifting ckm

ಟೋಕಿಯೋ ಒಲಿಂಪಿಕ್ಸ್; ಮೀರಾಬಾಯಿ ಪರಿಶ್ರಮದಿಂದ ಪದಕಪಟ್ಟಿಯಲ್ಲಿ ಭಾರತಕ್ಕೆ 12ನೇ ಸ್ಥಾನ!

  • ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತದ ಪದಕ ಭೇಟೆ ಆರಂಭ
  • ವೇಯ್ಟ್ ಲಿಫ್ಟಿಂಗ್‌ನಲ್ಲಿ ಬೆಳ್ಳಿ ಪದಕ ಗೆದ್ದ ಮೀರಾಬಾಯಿ ಚಾನು
  • ಟೋಕಿಯೋ ಒಲಿಂಪಿಕ್ಸ್ ಪದಕ ಪಟ್ಟಿಯಲ್ಲಿ 12ನೇ ಸ್ಥಾನದಲ್ಲಿ ಭಾರತ

OTHER SPORTS Jul 24, 2021, 8:49 PM IST

Mirabai Chanu wore Olympic rings-shaped earrings gifted by mother at Tokyo Olympics dplMirabai Chanu wore Olympic rings-shaped earrings gifted by mother at Tokyo Olympics dpl

ಒಲಿಂಪಿಕ್ಸ್ ಕಿವಿಯೋಲೆ: ಮೀರಾಬಾಯಿಗೆ ಅಮ್ಮನ ಗಿಫ್ಟ್

  • ಮೀರಾಬಾಯಿ ಕಿವಿಯೋಲೆ ಡಿಸೈನ್ ವೈರಲ್
  • ಒಲಿಂಪಿಕ್ಸ್ ವಿನ್ಯಾಸದ ಕಿವಿಯೋಲೆ ಅಮ್ಮನ ಗಿಫ್ಟ್

Olympics Jul 24, 2021, 5:48 PM IST

Tokyo 2020 Weightlifter Mirabai Chanu journey to Olympic silver in pictures kvnTokyo 2020 Weightlifter Mirabai Chanu journey to Olympic silver in pictures kvn

ಟೋಕಿಯೋ ಒಲಿಂಪಿಕ್ಸ್‌ ಪದಕದವರೆಗೆ ಮಿರಾಬಾಯಿ ಚಾನು ಪಯಣ; ಚಿತ್ರಪಟಗಳಲ್ಲಿ

ಬೆಂಗಳೂರು: ಭಾರತದ ತಾರಾ ವೇಟ್‌ಲಿಫ್ಟರ್‌ ಸೈಕೋಮ್‌ ಮೀರಾಬಾಯಿ ಚಾನು ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಭಾರತಕ್ಕೆ ಮೊದಲ ಪದಕ ತಂದುಕೊಡುವಲ್ಲಿ ಯಶಸ್ವಿಯಾಗಿದ್ಧಾರೆ. 49 ಕೆ.ಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಚಾನು ಒಟ್ಟು 202 ವೇಟ್‌ಲಿಫ್ಟ್‌ ಮಾಡುವ ಮೂಲಕ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದ್ದಾರೆ. ಸಿಡ್ನಿ ಒಲಿಂಪಿಕ್ಸ್‌ನಲ್ಲಿ ಕರ್ಣಂ ಮಲ್ಲೇಶ್ವರಿ ವೇಟ್‌ ಲಿಫ್ಟಿಂಗ್‌ನಲ್ಲಿ ಕಂಚಿನ ಪದಕ ಜಯಿಸಿದ್ದರು. ಚಾನು ಒಂದು ಹೆಜ್ಜೆ ಮುಂದೆ ಹೋಗಿ ಬೆಳ್ಳಿ ಪದಕ ಜಯಿಸಿದ್ದಾರೆ. ಮೀರಾಬಾಯಿ ಚಾನು ಅವರ ಒಲಂಪಿಕ್‌ ಪದಕದ ಹಾದಿ ಹೀಗಿತ್ತು ನೋಡಿ

Olympics Jul 24, 2021, 5:11 PM IST

Tokyo Olympics Mirabai Chanu wins Silver to Flood top 10 News of July 24 ckmTokyo Olympics Mirabai Chanu wins Silver to Flood top 10 News of July 24 ckm

ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಗೆದ್ದ ಭಾರತದ ಬಂಗಾರ, ಮಹಾ ಮಳೆಗೆ ಜನ ತತ್ತರ; ಜು.24ರ ಟಾಪ್ 10 ಸುದ್ದಿ!

ಒಲಿಂಪಿಕ್ಸ್‌ನಲ್ಲಿ ಭಾರತ ಪದಕ ಭೇಟೆ ಆರಂಭಗೊಂಡಿದೆ. ವೆಯ್ಟ್‌ಲಿಫ್ಟಿಂಗ್‌ನಲ್ಲಿ ಮೀರಾಬಾಯಿ ಚಾನು ಬೆಳ್ಳಿ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ. ಪ್ರಧಾನಿ ಮೋದಿ ಸೇರಿದಂತೆ ಇಡೀ ಭಾರತವೇ ಚಾನುಗೆ ಶುಭಕೋರಿದೆ. ಇತ್ತ ಮಾವಿನ ಹಣ್ಣು ಇಷ್ಟ ಇಲ್ಲ ಎಂದು ರಾಹುಲ್ ಗಾಂಧಿಗೆ ಯೋಗಿ ತಿರುಗೇಟು ನೀಡಿದ್ದಾರೆ. ಕರ್ನಾಟಕ ಸಿಎಂ ಬದಲಾವಣೆ, ದೇಶದಲ್ಲಿನ ಮಹಾ ಮಳೆ ಹಾಗೂ ಪ್ರವಾಹ ಸೇರಿದಂತೆ ಜುಲೈ 24ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.
 

News Jul 24, 2021, 4:37 PM IST

Tokyo Olympics 2020 Mirabai Chanu wins Silver in weightlifting Cheer4India kvnTokyo Olympics 2020 Mirabai Chanu wins Silver in weightlifting Cheer4India kvn

ಬೆಳ್ಳಿ ಗೆದ್ದು ಇತಿಹಾಸ ನಿರ್ಮಿಸಿದ ಚಾನುಗೆ ಜೈ ಹೋ ಎಂದ ಟೀಂ ಇಂಡಿಯಾ

ತಾಷ್ಕೆಂಟ್‌ನಲ್ಲಿ ನಡೆದ ಏಷ್ಯನ್‌ ವೇಟ್‌ಲಿಫ್ಟಿಂಗ್‌ ಚಾಂಪಿಯನ್‌ಶಿಪ್‌ನಲ್ಲಿ ಕ್ಲೀನ್‌ ಮತ್ತು ಜೆರ್ಕ್‌ ವಿಭಾಗದಲ್ಲಿ 119 ಕೆ.ಜಿ ಭಾರ ಎತ್ತುವ ಮೂಲಕ ವಿಶ್ವದಾಖಲೆ ನಿರ್ಮಿಸಿದ್ದ ಮೀರಾಬಾಯಿ ಚಾನು ಮೇಲೆ ಬೆಟ್ಟದಷ್ಟು ನಿರೀಕ್ಷೆಯಿಡಲಾಗಿತ್ತು. ಕೋಟ್ಯಾಂತರ ಭಾರತೀಯರ ಹಾರೈಕೆ, ಸತತ ಪರಿಶ್ರಮದ ಫಲವಾಗಿ ಮೀರಾಬಾಯಿ ಇಂದು ಇತಿಹಾಸ ನಿರ್ಮಿಸಿದ್ದಾರೆ. ಇದಷ್ಟೇ ಅಲ್ಲದೇ ಜಗತ್ತಿನ ದೊಡ್ಡ ಕ್ರೀಡಾಜಾತ್ರೆಯಲ್ಲಿ ಭಾರತದ ಬಾವುಟ ಎತ್ತರಕ್ಕೆ ಹಾರುವಂತೆ ಮಾಡಿದ್ದಾರೆ. 
 

Olympics Jul 24, 2021, 1:36 PM IST

Indian Weightlifter Mirabai Chanu Bags Silver in Tokyo Olympics 2020 kvnIndian Weightlifter Mirabai Chanu Bags Silver in Tokyo Olympics 2020 kvn

ಟೋಕಿಯೋ ಒಲಿಂಪಿಕ್ಸ್‌: ಬೆಳ್ಳಿ ಪದಕಕ್ಕೆ ಮುತ್ತಿಕ್ಕಿದ ಸೈಕೋಮ್‌ ಮೀರಾಬಾಯಿ ಚಾನು

ಟೋಕಿಯೋ ಒಲಿಂಪಿಕ್ಸ್‌ಗೂ ಮುನ್ನ ತಾಷ್ಕೆಂಟ್‌ನಲ್ಲಿ ನಡೆದ ಏಷ್ಯನ್‌ ವೇಟ್‌ಲಿಫ್ಟಿಂಗ್‌ ಚಾಂಪಿಯನ್‌ಶಿಪ್‌ನಲ್ಲಿ ಕ್ಲೀನ್‌ ಮತ್ತು ಜೆರ್ಕ್‌ ವಿಭಾಗದಲ್ಲಿ ಮೀರಾಬಾಯಿ ಚಾನು 119 ಕೆ.ಜಿ ಭಾರ ಎತ್ತುವ ಮೂಲಕ ವಿಶ್ವದಾಖಲೆ ನಿರ್ಮಿಸಿದ್ದರು.

Olympics Jul 24, 2021, 12:13 PM IST

Indian weightlifter Mirabai Chanu qualify for Tokyo Olympics 2021 kvnIndian weightlifter Mirabai Chanu qualify for Tokyo Olympics 2021 kvn

ಟೋಕಿಯೋ ಒಲಿಂಪಿಕ್ಸ್‌: ಭಾರತ ಪ್ರತಿನಿಧಿಸಲಿರುವ ಏಕೈಕ ವೇಟ್‌ ಲಿಫ್ಟರ್‌ ಮೀರಬಾಯಿ ಚಾನು..!

49 ಕೆ.ಜಿ ವಿಭಾಗದಲ್ಲಿ ಮೀರಾಬಾಯಿ ಚಾನು 4133,6172 ರೇಟಿಂಗ್ ಅಂಕವನ್ನು ಹೊಂದುವ ಮೂಲಕ ಎರಡನೇ ಸ್ಥಾನದಲ್ಲಿದ್ದರೆ, ಚೀನಾದ ಹೂ ಝಿಹ್ಯೂ 4926,4422 ರೇಟಿಂಗ್ ಅಂಕಗಳನ್ನು ಹೊಂದುವ ಮೂಲಕ ಅಗ್ರಸ್ಥಾನದಲ್ಲಿದ್ದಾರೆ

Olympics Jun 12, 2021, 5:41 PM IST