Asianet Suvarna News Asianet Suvarna News
92 results for "

Menstruation

"
Do transgender get periods every month pav Do transgender get periods every month pav

ಮಂಗಳಮುಖಿಯರಿಗೂ ಪ್ರತಿ ತಿಂಗಳು ಋತುಸ್ರಾವ ಆಗುತ್ತಾ?

ಋತುಚಕ್ರದ ವಿಷಯಕ್ಕೆ ಬಂದಾಗ, ಹುಡುಗಿಯರು ಮತ್ತು ಮಹಿಳೆಯರ ಬಗ್ಗೆ ಮಾತ್ರ ಯೋಚನೆ ಮಾಡಲಾಗುತ್ತೆ. ಋತುಚಕ್ರ ಅಂದಮೇಲೆ ಅದು ಮಹಿಳೆಯರಿಗೆ ತಾನೆ ಆಗೋದು ಎಂದು ನೀವೂ ಯೋಚಿಸಬಹುದು. ಆದರೆ ಹುಡುಗಿಯರು ಮತ್ತು ಮಹಿಳೆಯರಿಗಿಂತ ಹೆಚ್ಚಿನ ಸವಾಲುಗಳು ಮತ್ತು ಸಮಸ್ಯೆಗಳನ್ನು ಎದುರಿಸುತ್ತಿರುವ ತೃತೀಯ ಲಿಂಗಿಗಳ ದೊಡ್ಡ ಸಮುದಾಯವೆ ಇದೆ. 
 

Health Aug 24, 2023, 5:09 PM IST

This is how Uttarakhand father celebrated his daughters first periods pav This is how Uttarakhand father celebrated his daughters first periods pav

ಮಗಳ ಮೊದಲ ಪಿರಿಯಡ್ಸ್‌ನ್ನು ಕೇಕ್ ಕತ್ತರಿಸಿ ಸಂಭ್ರಮಿಸಿದ ಅಪ್ಪ, ಫ್ಯಾಮಿಲಿಗೆ ಗ್ರ್ಯಾಂಡ್ ಪಾರ್ಟಿ!

ಉತ್ತರಾಖಂಡದ ಕಾಶಿಪುರದಲ್ಲಿ ತಂದೆಯೊಬ್ಬರು ತಮ್ಮ ಮಗಳ ಮೊದಲ ಪಿರಿಯಡ್ಸ್ ನ್ನು ಕೇಕ್ ಕತ್ತರಿಸುವ ಮೂಲಕ ಸೆಲೆಬ್ರೇಟ್ ಮಾಡಿದ್ದಾರೆ. ಈ ಕೇಕ್ ಕತ್ತರಿಸೋ ಉದ್ದೇಶ ಕೇವಲ ಪಿರಿಯಡ್ಸ್ ಕಡೆಗೆ ಸಕಾರಾತ್ಮಕ ಮನೋಭಾವ ಬೆಳೆಸೋದು ಮಾತ್ರ ಅಲ್ಲ, ಜೊತೆಗೆ ಮಗಳಿಗೆ ಆರಾಮದಾಯಕ ಫೀಲ್ ಕೊಡುವ ಉದ್ದೇಶವೂ ಆಗಿತ್ತು. 
 

Woman Jul 20, 2023, 9:35 PM IST

Why women have craving more than men pavWhy women have craving more than men pav

ಪುರುಷರಿಗಿಂತ ಮಹಿಳೆಯರಿಗೆ ಸದಾ ಏನನ್ನಾದರೂ ತಿನ್ನಬೇಕು ಅನಿಸೋದು ಯಾಕೆ?

ಪುರುಷರಿಗಿಂತ ಮಹಿಳೆಯರಿಗೆ ಏನನ್ನಾದರೂ ತಿನ್ನಲು ಆಸೆ ಹೆಚ್ಚಾಗಿರುತ್ತೆ. ಈ ಕಾರಣದಿಂದಾಗಿಯೇ ಹೆಣ್ಣು ಮಕ್ಕಳಿಗೆ ಹಲವಾರು ಸಮಸ್ಯೆಗಳು ಕಾಡುತ್ತವೆ. ಇದನ್ನು ತಡೆಗಟ್ಟಲು, ಮನಸ್ಸಿನ ಬ್ಯಾಲೆನ್ಸ್ ಸರಿಯಾಗಿರಬೇಕು.

Health Jun 27, 2023, 2:42 PM IST

Did the periods of women really start with the curse of Indra skrDid the periods of women really start with the curse of Indra skr

ಇಂದ್ರನ ಶಾಪದಿಂದ ಮುಟ್ಟು ಹೆಣ್ಣಿಗಂಟಿತೇ? ಪೀರಿಯಡ್ಸ್ ಶುರುವಾದದ್ದು ಹೀಗೆ..

ಪಿರಿಯಡ್ಸ್ ಹೇಗೆ ಪ್ರಾರಂಭವಾಯಿತು? ನಿಮಗೆ ಈ ಪ್ರಶ್ನೆ ಬಾಲಿಶವೆನಿಸಬಹುದು. ಆದರೆ ಪ್ರಪಂಚದಾದ್ಯಂತದ ವಿವಿಧ ಪುರಾಣಗಳಲ್ಲಿ, ಪೀರಿಯಡ್ಸ್ ಆರಂಭದೊಂದಿಗೆ ಅನೇಕ ಕತೆಗಳು ತಳುಕು ಹಾಕಿಕೊಂಡಿವೆ. 

Festivals Jun 27, 2023, 10:56 AM IST

Menstruation of women a curse here is some information about it pav Menstruation of women a curse here is some information about it pav

ಮಹಿಳೆಯರಿಗೆ ಮುಟ್ಟಾಗಲೇನು ಕಾರಣ: ಇಲ್ಲಿದೆ ಪೌರಾಣಿಕ ಕಥೆ!

ಮಹಿಳೆಯರಿಗೆ ಋತುಸ್ರಾವವು ಶಾಪಕ್ಕೆ ಸಂಬಂಧಿಸಿದೆ ಎಂದು ನಂಬಲಾಗಿದೆ. ಈ ಶಾಪದ ವರ್ಣನೆಯು ಮಹಾಭಾರತ ಪುಸ್ತಕದಲ್ಲಿ ಕಂಡುಬರುತ್ತದೆ. ಹಾಗಿದ್ರೆ ಮಹಿಳೆಯರಿಗೆ ಮುಟ್ಟಿನ ಶಾಪವನ್ನು ಯಾರು ನೀಡಿದರು ಮತ್ತು ಏಕೆ ನೀಡಿದ್ರು ಅನ್ನೋದನ್ನು ತಿಳಿಯೋಣ. 
 

Festivals Jun 16, 2023, 4:55 PM IST

Know All About Ovarian Cysts That Develop During Menstruation rooKnow All About Ovarian Cysts That Develop During Menstruation roo

Women Health: ಮುಟ್ಟಾದಾಗ ಬೇಗ ಬೆಳೆಯುತ್ತೆ ಓವೆರಿಯನ್ ಸಿಸ್ಟ್

ಅಂಡಾಶಯದಲ್ಲಿ ಚೀಲ ಕಾಣಿಸಿಕೊಳ್ಳುವುದು ಹುಡುಗಿಯರಿಗೆ ಸಾಮಾನ್ಯ. ಇದು ಗಾತ್ರದಲ್ಲಿ ಚಿಕ್ಕದಿದ್ರೆ ಯಾವುದೇ ಸಮಸ್ಯೆಯಿಲ್ಲ. ಭಯಪಡುವ ಅಗತ್ಯವೂ ಇರೋದಿಲ್ಲ. ಆದ್ರೆ ಗಾತ್ರ ದೊಡ್ಡದಾಗ್ತಾ, ನೋವು ವಿಪರೀತವಾದ್ರೆ ಅಪಾಯ ಹೆಚ್ಚು. 

Woman Jun 16, 2023, 4:08 PM IST

Benefits and Side effects of Period blood facial VinBenefits and Side effects of Period blood facial Vin

ಅಬ್ಬಬ್ಬಾ..ಪಿರಿಯಡ್ಸ್ ಬ್ಲಡ್‌ ಬಳಸಿ ಫೇಶಿಯಲ್ ಮಾಡ್ತಾರೆ!

ಋತುಸ್ರಾವ ಎಂದರೆ ಬಹುತೇಕ ಹೆಣ್ಣು ಮಕ್ಕಳು ಕಿರಿಕಿರಿ ಅನುಭವಿಸ್ತಾರೆ. ಹೊಟ್ಟೆನೋವಿನ ಜೊತೆ ಮುಟ್ಟಿನ ರಕ್ತದ ಅಸಹ್ಯಕರ ವಾಸನೆಯೂ ಕೂಡ ಕಾರಣ. ಆದರೆ ಇಲ್ಲಿ ಹಲವೆಡೆ ಮಹಿಳೆಯರು ತಮ್ಮ ಮುಖದ ಸೌಂದರ್ಯ ವೃದ್ಧಿಸುವುದಕ್ಕಾಗಿ ಅದನ್ನೇ ಮುಖಕ್ಕೆ ಹೆಚ್ಚುತ್ತಾರಂತೆ.

Woman Jun 16, 2023, 11:24 AM IST

Reasons You should use Menstrual Cups VinReasons You should use Menstrual Cups Vin

ಮೆನ್‌ಸ್ಟ್ರುವಲ್‌ ಕಪ್‌ ಬಳಸಿ ನೋಡಿ, ಪಿರಿಯಡ್ಸ್ ಕಿರಿಕಿರಿ ಅನ್ಸಲ್ಲ

ಯಾರಾದರೂ ಮೆನ್‌ಸ್ಟ್ರುವಲ್ ಕಪ್ ಉಪಯೋಗಿಸು ಎಂದು ಸಲಹೆ ನೀಡಿದರೆ ಕಣ್ಣರಳಿಸಿ, ಸಾಧ್ಯವೇ ಇಲ್ಲ ಎನ್ನುವ ಲುಕ್ ಕೊಟ್ಟು ಬಿಡುತ್ತೇವೆ. ಆದರೆ ಇದು ಆರೋಗ್ಯಕ್ಕೆ ಎಷ್ಟು ಒಳ್ಳೇದು ಅನ್ನೋದನ್ನು ತಿಳ್ಕೊಳ್ಳಿ.

Woman May 28, 2023, 5:42 PM IST

Menstrual Hygiene Day 2023, Date, history, significance, and theme VinMenstrual Hygiene Day 2023, Date, history, significance, and theme Vin

Menstrual Hygiene Day 2023: ಮುಟ್ಟಿನ ನೈರ್ಮಲ್ಯ ದಿನ ಆರಂಭವಾಗಿದ್ದು ಯಾಕೆ?

ಮೇ 28ರಂದು ಜಗತ್ತಿನಾದ್ಯಂತ ಮುಟ್ಟಿನ ನೈರ್ಮಲ್ಯ ದಿನವನ್ನಾಗಿ ಆಚರಿಸಲಾಗುತ್ತದೆ. ಹಾಗಾದರೆ, ಈ ದಿನದ ಇತಿಹಾಸವೇನು, ಮಹತ್ವವೇನು ಎಂಬುದನ್ನು ತಿಳಿಯೋಣ.

Woman May 28, 2023, 12:59 PM IST

These are the states where first periods celebrated as festival These are the states where first periods celebrated as festival

ಭಾರತದ ಈ ರಾಜ್ಯಗಳಲ್ಲಿ ಹುಡುಗಿ ಮೊದಲ ಬಾರಿ ಋತುಮತಿಯಾದಾಗ ಹಬ್ಬ ಆಚರಿಸ್ತಾರೆ

ಇಂದಿಗೂ ಮಹಿಳೆಯರು ಮುಟ್ಟಿನ ಸಮಯದಲ್ಲಿ ಅಸ್ಪೃಶ್ಯತೆಯನ್ನು ಎದುರಿಸಬೇಕಾಗುತ್ತದೆ. ಇಂದಿಗೂ ಅದನ್ನು ಅಸಹ್ಯ ಎಂಬಂತೆ ನೋಡಲಾಗುತ್ತೆ.  ಆದರೆ ದೇಶದ ಅನೇಕ ರಾಜ್ಯಗಳಲ್ಲಿ ಮೊದಲ ಪಿರಿಯಡ್ಸ್ ನ್ನು ಅಂದ್ರೆ ಹುಡುಗಿ ಋತುಮತಿ ಆಗೋದನ್ನು ಹಬ್ಬದಂತೆ ಆಚರಿಸಲಾಗುತ್ತದೆ. ಆ ಬಗ್ಗೆ ಡೀಟೈಲ್ ಆಗಿ ತಿಳಿಯೋಣ. 
 

Woman May 25, 2023, 6:05 PM IST

Mumbai Youth Kills Sister After Mistaking Blood Stains of Her First Period VinMumbai Youth Kills Sister After Mistaking Blood Stains of Her First Period Vin

ಮೊದಲ ಋತುಸ್ರಾವವನ್ನ ತಪ್ಪಾಗಿ ತಿಳಿದ ಅಣ್ಣನಿಂದ ತಂಗಿಯ ಭೀಕರ ಹತ್ಯೆ

ಮುಟ್ಟಿನ ಬಗ್ಗೆ ಕೇವಲ ಹುಡುಗಿಯರಿಗೆ ಮಾತ್ರವಲ್ಲ ಹುಡುಗರಿಗೂ ತಿಳಿದಿರಬೇಕಾದುದು ಅಗತ್ಯವಾಗಿದೆ. ಮುಟ್ಟಿನ ಬಗ್ಗೆ ಸರಿಯಾದ ಮಾಹಿತಿಯಿಲ್ಲದ ಕಾರಣ, ಮುಂಬೈನಲ್ಲಿ ಒಂದೆಡೆ ಅಣ್ಣನೊಬ್ಬ ತನ್ನ ತಂಗಿಯನ್ನೇ ಕೊಂದಿದ್ದಾನೆ.

CRIME May 10, 2023, 11:14 AM IST

Do girls stop growing height after puberty Do girls stop growing height after puberty

ಪಿರಿಯಡ್ಸ್ ಆರಂಭವಾದ ಮೇಲೆ ಹುಡುಗಿಯರ ಹೈಟ್ ಹೆಚ್ಚಾಗೋಲ್ವಾ?

ಉದ್ದ ನಿಮ್ಮ ವ್ಯಕ್ತಿತ್ವವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಹೈಟ್ ನಿಮಗೆ ಉತ್ತಮ ವ್ಯಕ್ತಿತ್ವ ಮತ್ತು ಆತ್ಮವಿಶ್ವಾಸವನ್ನು ನೀಡುತ್ತದೆ.  ಇದು ಹುಡುಗಿಯರ ಸೌಂದರ್ಯ ಹೆಚ್ಚಿಸುತ್ತೆ, ಆದರೆ ಹುಡುಗಿಯರ ಎತ್ತರ ಹುಡುಗರಿಗಿಂತ ವೇಗವಾಗಿ ನಿಲ್ಲುತ್ತದೆ. ಇದರ ಹಿಂದೆ ಅನೇಕ ಕಾರಣಗಳಿರಬಹುದು.  

Woman May 5, 2023, 11:52 AM IST

Anish Bhagat Son Says Mom Has Not Gone Out To Buy Pads For Herself For Years Anish Bhagat Son Says Mom Has Not Gone Out To Buy Pads For Herself For Years

Viral Video : ಮುಟ್ಟಾದ ಅಮ್ಮನ ಆರೈಕೆ ಮಾಡ್ತಿದ್ದಾರೆ ಗಂಡು ಮಕ್ಕಳು!

ಮುಟ್ಟು, ಸ್ಯಾನಿಟರಿ ಪ್ಯಾಡ್ ಬಗ್ಗೆ ಮಾತನಾಡೋಕೆ ಪುರುಷರು ಹಿಂದೇಟು ಹಾಕ್ತಾರೆ. ಮೆಡಿಕಲ್ ಶಾಪ್ ನಲ್ಲಿ ಅಪ್ಪಿತಪ್ಪಿಯೂ ಪ್ಯಾಡ್ ಹೇಳೋದಿಲ್ಲ. ಆದ್ರೆ ಈ ತಾಯಿ ಪುಣ್ಯ ಮಾಡಿದ್ದಾಳೆ. ತಂದೆ ಮಾರ್ಗದರ್ಶನದಲ್ಲಿ ಇಬ್ಬರು ಗಂಡು ಮಕ್ಕಳು ಕಳೆದ ಆರು ವರ್ಷದಿಂದ ತಾಯಿಗೆ ಪ್ಯಾಡ್ ಖರೀದಿಸಿ ನೀಡ್ತಿದ್ದಾರೆ. 
 

relationship Apr 5, 2023, 1:35 PM IST

4 Indian Traditions and logical reasons behind it skr4 Indian Traditions and logical reasons behind it skr

Indian logic: ಹಿಂದೂ ನಂಬಿಕೆಗಳ ಹಿಂದಿದೆ ಈ ಕಾರಣ..

ರಾತ್ರಿ ಬಟ್ಟೆ ಹೊಲಿಯಬಾರದು, ಉಗುರು ತೆಗೆಯಬಾರದು, ನೆಲ ಗುಡಿಸಬಾರದು ಮುಂತಾದ ಎಲ್ಲ ಮೂಢನಂಬಿಕೆಗಳ ಹಿಂದೆ ಇರಬಹುದಾದ ವೈಜ್ಞಾನಿಕ, ತಾರ್ಕಿಕ ಕಾರಣಗಳೇನು ಎಂದು ಇಂದು ನಾವು ನಿಮಗೆ ತಿಳಿಸುತ್ತೇವೆ. 

Festivals Apr 2, 2023, 4:35 PM IST

47 Year Old Woman Is Pregnant What Doctor Says About It47 Year Old Woman Is Pregnant What Doctor Says About It

ರಶ್ಮಿಕಾ 10ನೇ ಕ್ಲಾಸಲ್ಲಿರುವಾಗ ತಂಗಿ ಹುಟ್ಟಿದ್ದು, ಇವಳು ಡಿಗ್ರಿಯಲ್ಲಿರುವಾಗ ಅಮ್ಮನಿಗೆ ಮತ್ತೊಂದು ಮಗು!

ಕೊಡಗಿನ ಕುವರಿ, ಕಿರಿಕ್ ಪಾರ್ಟಿ ಮೂಲಕ ಸ್ಯಾಂಡಲ್‌ವುಡ್‌‌ಗೆ ಎಂಟ್ರಿ ಕೊಟ್ಟ ನ್ಯಾಷನಲ್‌ ಕ್ರಶ್ ರಶ್ಮಿಕಾ ಮಂದಣ್ಣ ಅವರಿಗೆ ಪುಟ್ಟು ತಂಗಿ ಇದ್ದಾಳೆ. ಆಕೆ ಬಗ್ಗೆ ಅಲ್ಲಿ ಇಲ್ಲಿ ಹೇಳಿ ಕೊಂಡಿದ್ದಿದೆ. ಅದೇ ರೀತಿ ಹ್ಯೂಮನ್ಸ್ ಆಫ್ ಬಾಂಬೆ ಸೋಷಿಯಲ್ ಮೀಡಿಯಾದಲ್ಲಿ ಪೇಜಿನಲ್ಲಿ ಯುವತಿಯೊಬ್ಬಳು ತಂಗಿ ಹುಟ್ಟಿದ ಕಥೆ ಹೇಳಿ ಕೊಂಡಿದ್ದಾಳೆ. 

Woman Mar 21, 2023, 1:43 PM IST