Asianet Suvarna News Asianet Suvarna News
212 results for "

Mahesh Babu

"
Mahesh Babu Daughter Sitara Donates Her First Salary To Charity sgkMahesh Babu Daughter Sitara Donates Her First Salary To Charity sgk

ಮೊದಲ ಸಂಭಾವನೆ ಚಾರಿಟಿಗೆ ನೀಡಿದ ಮಹೇಶ್ ಬಾಬು ಪುತ್ರಿ ಸಿತಾರಾ: ಫ್ಯಾನ್ಸ್ ಮೆಚ್ಚುಗೆ

ಟಾಲಿವುಡ್ ಸ್ಟಾರ್ ಮಹೇಶ್ ಬಾಬು ಪುತ್ರಿ ಸಿತಾರಾ ತನ್ನ ಮೊದಲ ಸಂಭಾವನೆಯನ್ನು ಚಾರಿಗೆ ದೇಣಿಗೆ ನೀಡಿದ್ದಾರೆ. ಸಿತಾರಾ ಕೆಲಸಕ್ಕೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. 

Cine World Jul 16, 2023, 10:39 AM IST

Sughosh Gowda Mahesh Babu Hrithika Aparoopa kannada film review vcsSughosh Gowda Mahesh Babu Hrithika Aparoopa kannada film review vcs

Aparoopa Review: ಭಾವನೆಗಳಿಗೆ ಹೊಸರೂಪ, ಪ್ರೇಮಕತೆ ಅಪರೂಪ

ಸುಘೋಷ್, ಹೃತಿಕಾ ಶ್ರೀನಿವಾಸ್, ಅಶೋಕ್, ವಿಜಯ್ ಚೆಂಡೂರು, ಅರುಣಾ ಬಾಲರಾಜ್, ಅವಿನಾಶ್ ನಟಿಸಿರುವ ಅಪರೂಪ ಸಿನಿಮಾ ಬಿಡುಗಡೆಯಾಗಿದೆ. ಸಿನಿಮಾ ಹೇಗಿದೆ?

Film Review Jul 15, 2023, 9:49 AM IST

Sughosh Starrer Aparoopa Movie Released On July 14th gvdSughosh Starrer Aparoopa Movie Released On July 14th gvd

'ಅಪರೂಪ'ದಲ್ಲಿ ಪುನೀತ್ ರಾಜ್‌ಕುಮಾರ್ ಗಾನ: ಸಿನಿಮಾ ಇಂದು ರಾಜ್ಯಾದ್ಯಂತ ತೆರೆಗೆ

ಪುನೀತ್ ರಾಜ್‌ಕುಮಾರ್‌ ನಟನೆಯ ‘ಅರಸು’, ‘ಆಕಾಶ್’ ಸಿನಿಮಾಗಳನ್ನು ನಿರ್ದೇಶಿಸಿದ್ದ ಖ್ಯಾತ ನಿರ್ದೇಶಕ ಮಹೇಶ್‌ ಬಾಬು ನಿರ್ದೇಶನದ ಹೊಸ ಸಿನಿಮಾ ‘ಅಪರೂಪ’ ಇಂದು ಬಿಡುಗಡೆಯಾಗುತ್ತಿದೆ. 

Entertainment Jul 14, 2023, 8:45 AM IST

Mrunal Thakur has Dream of Working with Telugu star Mahesh Babu sgkMrunal Thakur has Dream of Working with Telugu star Mahesh Babu sgk

ಮಹೇಶ್ ಬಾಬು ಜೊತೆ ನಟಿಸುವುದೇ ತನ್ನ ದೊಡ್ಡ ಕನಸು: ಮನದಾಸೆ ಬಿಚ್ಚಿಟ್ಟ ನಟಿ ಮೃಣಾಲ್ ಠಾಕೂರ್

ತೆಲುಗು ಸ್ಟಾರ್ ಮಹೇಶ್ ಬಾಬು ಜೊತೆ ನಟಿಸುವುದೇ ತನ್ನ ದೊಡ್ಡ ಕನಸು ಎಂದು ನಟಿ ಮೃಣಾಲ್ ಠಾಕೂರ್ ಮನದಾಸೆ ಬಿಚ್ಚಿಟ್ಟಿದ್ದಾರೆ. 

Cine World Jul 13, 2023, 2:13 PM IST

samantha gets trolled for Vijay devarakonda stepped leg on her sgksamantha gets trolled for Vijay devarakonda stepped leg on her sgk

ಅಂದು ಮಹೇಶ್ ಬಾಬು ಕಾಲು ಹಿಡಿದಿದ್ದಕ್ಕೆ ಕೃತಿ ಕಾಲೆಳೆದ ಸಮಂತಾ ಮೈಮೇಲೆ ಇಂದು ಕಾಲಿಟ್ಟ ದೇವರಕೊಂಡ: ಸಖತ್ ಟ್ರೋಲ್

ಅಂದು ಮಹೇಶ್ ಬಾಬು ಕಾಲು ಹಿಡಿದಿದ್ದಕ್ಕೆ ಕೃತಿ ಸನೊನ್ ಕಾಲೆಳೆದಿದ್ದರು ಸಮಂತಾ. ಆದರೆ ಇಂದು ವಿಜಯ್ ದೇವರಕೊಂಡ ಮೈಮೇಲೆ ಕಾಲಿಟ್ಟಿದ್ದಾರೆ. ಸಮಂತಾ ಫೋಟೋ ಸಿಕ್ಕಾಪಟ್ಟೆ ವೈರಲ್ ಆಗಿದೆ. 

Cine World Jul 13, 2023, 12:52 PM IST

sitara Mahesh babu jewellery ad remuneration nbnsitara Mahesh babu jewellery ad remuneration nbn
Video Icon

ಮಹೇಶ್ ಬಾಬು ಮಗಳ ಮೊದಲ ಸಂಭಾವನೆ ಎಷ್ಟು ಗೊತ್ತಾ ?: ಒಂದು ಜಾಹೀರಾತಿಗೆ ಇಷ್ಟೊಂದು ಪಡೆದ್ರಾ ?

ಮಹೇಶ್‌ ಬಾಬು ಪುತ್ರಿ ಸಿತಾರಾ ಇತ್ತೀಚೆಗೆ ಸಿಂಗಲ್ ಆಗಿ ಕಮರ್ಷಿಯಲ್ ಜಾಹೀರಾತನನ್ನು ಮಾಡಿ ಪ್ರಸಿದ್ಧ ಆಭರಣ ಬ್ರ್ಯಾಂಡ್‌ನ ರಾಯಭಾರಿಯಾಗಿದ್ದಾರೆ.
 

Sandalwood Jul 7, 2023, 1:03 PM IST

Mahesh Babu daughter Sitara becomes first star kid to feature on Times Square sgkMahesh Babu daughter Sitara becomes first star kid to feature on Times Square sgk

ಅಮೆರಿಕಾದ ಟೈಮ್ಸ್ ಸ್ಕ್ವೇರ್‌ನಲ್ಲಿ ಸಿತಾರಾ: ಮಗಳ ನೋಡಿ ಮಹೇಶ್ ಬಾಬು ಭಾವುಕ

ಟಾಲಿವುಡ್ ಸ್ಟಾರ್ ಮಹೇಶ್ ಬಾಬು ಪುತ್ರಿ ಸಿತಾರಾ ಅಮೆರಿಕಾದ ಟೈಮ್ ಸ್ಕ್ವೇರ್‌ನಲ್ಲಿ ಮಿಂಚಿದ್ದಾರೆ. ಮಗಳ ಸಾಧನೆ ನೋಡಿ ಮಹೇಶ್ ಬಾಬು ಭಾವುಕ ಸಾಲು ಹಂಚಿಕೊಂಡಿದ್ದಾರೆ. 

Cine World Jul 5, 2023, 10:47 AM IST

Jr.NTR movie with Rajamouli nbnJr.NTR movie with Rajamouli nbn
Video Icon

ಮತ್ತೆ ಒಂದಾಗ್ತಿದೆ ಸೂಪರ್ ಹಿಟ್ ಸಿನಿಮಾಗಳ ಜೋಡಿ: ಜಕ್ಕಣ್ಣ ರಾಜಮೌಳಿ ಚಿತ್ರದಲ್ಲಿ ಜ್ಯೂ.ಎನ್‌ಟಿಆರ್‌ !

ಮೌಳಿಯ ಮೊದಲ ಸಿನಿಮಾ ನಾಯಕ ಜ್ಯೂ.ಎನ್‌ಟಿಆರ್‌!
ಜ್ಯೂ.ಎನ್‌ಟಿಆರ್ ನನ್ನ ಆಪ್ತ ಗೆಳೆಯ ಎಂದಿದ್ದ ರಾಜಮೌಳಿ!
ಅದ್ಧೂರಿ ಕತೆಯೊಂದನ್ನು ಸಿದ್ಧಪಡಿಸುತ್ತಿರುವ ರಾಜಮೌಳಿ

Sandalwood Jun 25, 2023, 3:43 PM IST

Mahesh Babu purchased expensive gold Range Rover READ about the huge bucks he paid raoMahesh Babu purchased expensive gold Range Rover READ about the huge bucks he paid rao

ಮಹೇಶ್‌ ಬಾಬು ಕಾರು ಸಂಗ್ರಹಕ್ಕೆ ಹೊಸ ರೇಂಜ್ ರೋವರ್ ಸೇರ್ಪಡೆ: ಬೆಲೆ ಕೇಳಿದರೆ ಶಾಕ್‌ ಆಗುತ್ತೆ!

ಮಹೇಶ್ ಬಾಬು (Mahesh Babu) ತೆಲುಗು ಚಿತ್ರರಂಗದ ಅತ್ಯಂತ ಸಮರ್ಥ ನಟರಲ್ಲಿ ಒಬ್ಬರು ಎಂಬುದನ್ನು ಅಲ್ಲಗಳೆಯುವಂತಿಲ್ಲ. ಅಷ್ಟೇ ಅಲ್ಲ ಅವರು ಶ್ರೀಮಂತ ನಟರಲ್ಲಿ ಒಬ್ಬರು ಮತ್ತು ಅವರು ಐಷಾರಾಮಿ ಜೀವನವನ್ನು ನಡೆಸುತ್ತಾರೆ. ಈಗ ಅವರ  ವಾಹನಗಳ ಸಂಗ್ರಹಕ್ಕೆ ಹೊಚ್ಚಹೊಸ ರೇಂಜ್ ರೋವರ್ SV (Range Rover) ಸೇರ್ಪಡೆಯಾಗಿದೆ. ಕಾರು ಅತ್ಯಂತ ದುಬಾರಿಯಾಗಿದೆ ಮತ್ತು ಬೆಲೆ ಕೇಳಿದರೆ ಸಾಮಾನ್ಯ ಜನರಿಗೆ  ಶಾಕ್‌ ಆಗುವುದು ಗ್ಯಾರಂಟಿ .

Cine World Jun 25, 2023, 3:01 PM IST

When Mahesh Babu opened up on why he did not go in  Bollywood raoWhen Mahesh Babu opened up on why he did not go in  Bollywood rao

ಬಾಲಿವುಡ್‌ ಚಿತ್ರಗಳಲ್ಲೇಕೆ ನಟಿಸೋಲ್ಲ ಎಂಬುದನ್ನು ರಿವೀಲ್ ಮಾಡಿದ ಮಹೇಶ್ ಬಾಬು!

ಮಹೇಶ್‌ ಬಾಬು (Mahesh Babu) ಸೌತ್‌ನ ಸೂಪರ್‌ಸ್ಟಾರ್‌. ಇವರು ದಕ್ಷಿಣದಲ್ಲಿ ಮಾತ್ರವಲ್ಲ, ಜಾಗತಿಕವಾಗಿ ಸಹ ಬೃಹತ್ ಅಭಿಮಾನಿಗಳನ್ನು ಹೊಂದಿದ್ದಾರೆ. ಇವರ ಹಳೆ ಸಂದರ್ಶನದ ವೀಡಿಯೋ ಕ್ಲಿಪ್‌ ಈಗ ವೈರಲ್‌ ಆಗುತ್ತಿದೆ. ಇದರಲ್ಲಿ ನಟ ತಾನು ಬಾಲಿವುಡ್‌ ಚಿತ್ರಗಳಲ್ಲೇಕೆ ನಟಿಸಲಿಲ್ಲ ಎಂಬುದರ ಕುರಿತು ಮಾತನಾಡಿದ್ದಾರೆ. 

Cine World Jun 21, 2023, 5:36 PM IST

Pooja Hegde reportedly stepped out from Mahesh Babu upcoming film Guntur Kaaram replace her with Sreeleela ckmPooja Hegde reportedly stepped out from Mahesh Babu upcoming film Guntur Kaaram replace her with Sreeleela ckm

ಕನ್ನಡತಿಯರ ಜಡೆ ಜಗಳ, ಮಹೇಶ್ ಬಾಬು ಸಿನಿಮಾದಿಂದ ಪೂಜಾ ಹೆಗ್ಡೆ ಔಟ್?

ಪೂಜಾ ಹೆಗ್ಡೆ ಮಹೇಶ್‌ ಬಾಬು ಹೊಸ ಸಿನಿಮಾ 'ಗುಂಟೂರು ಖಾರಂ' ಸಿನಿಮಾದಿಂದ ಹೊರ ನಡೆದಿದ್ದಾರೆ. ಈ ಚಿತ್ರದಲ್ಲಿ ಎರಡನೇ ನಾಯಕಿಯಾದ ಶ್ರೀಲೀಲಾಗೆ ಹೆಚ್ಚು ಸ್ಪೇಸ್ ನೀಡಲಾಗುತ್ತಿದೆ ಎಂಬ ಕಾರಣದಿಂದ ಪೂಜಾ ಈ ನಿರ್ಧಾರ ತೆಗೆದುಕೊಂಡ್ರಾ?
 

Cine World Jun 20, 2023, 11:43 PM IST

Actress Srileela Acting with actor Allu arjun nbnActress Srileela Acting with actor Allu arjun nbn
Video Icon

ಅಲ್ಲು ಅರ್ಜುನ್‌ ತೋಳಿನಲ್ಲಿ ಶ್ರೀಲೀಲಾ: ರಶ್ಮಿಕಾ ಮಂದಣ್ಣರನ್ನು ಹಿಂದಿಕ್ಕಿದ್ರು ಅಂದ್ರು ಫ್ಯಾನ್ಸ್‌!

ಶ್ರೀಲೀಲಾ ಕನ್ನಡದ ನಟಿ. ಸದ್ಯ ಅವರ ಕೈಯಲ್ಲಿ ಅಧಿಕೃತವಾಗಿ 7ಕ್ಕೂ ಹೆಚ್ಚು ತೆಲುಗು ಸಿನಿಮಾಗಳಿವೆ.ಟಾಲಿವುಡ್‌ ನಟ ಮಹೇಶ್‌ ಬಾಬು  ಅಭಿನಯದ ‘ಗುಂಟೂರು ಖಾರಂ’ ಸಿನಿಮಾದಲ್ಲಿ  ಶ್ರೀಲೀಲಾ ತೆರೆ ಹಂಚಿಕೊಳ್ಳುತ್ತಿದ್ದಾರೆ.

Sandalwood Jun 15, 2023, 12:49 PM IST

mahesh babu shares photos of dashing looks and charming personality goes viral sgkmahesh babu shares photos of dashing looks and charming personality goes viral sgk

ಹಾಲಿವುಡ್ ಹೀರೋ ಹಾಗೆ ಮಿಂಚಿದ ಮಹೇಶ್ ಬಾಬು; ಕೀರ್ತಿ ಸುರೇಶ್ ಹೇಳಿದ್ದೇನು?

ಟಾಲಿವುಡ್ ಸ್ಟಾರ್ ಮಹೇಶ್ ಬಾಬು ಹಾಲಿವುಡ್ ಹೀರೋ ಹಾಗೆ ಮಿಂಚಿದ್ದಾರೆ. ಪ್ರಿನ್ಸ್ ಫೋಟೋಗೆ ನಟಿ ಕೀರ್ತಿ ಸುರೇಶ್ ಫಿದಾ ಆಗಿದ್ದಾರೆ. 

Cine World Jun 10, 2023, 1:14 PM IST

Aamir Khan may return with Mahesh Babu movie  with Rajamouli for SSMB 29 sucAamir Khan may return with Mahesh Babu movie  with Rajamouli for SSMB 29 suc

SSMB 29: ಚಿತ್ರರಂಗದಿಂದ ನಿವೃತ್ತಿ ಘೋಷಿಸಿದ್ದ ಆಮೀರ್​ ಖಾನ್​ ಟಾಲಿವುಡ್​ಗೆ ಹಾರಿದ್ರಾ?

ಲಾಲ್​ ಸಿಂಗ್​ ಚಡ್ಡಾ ಫ್ಲಾಪ್​ಆದ ಬಳಿಕ ಸಿನಿಮಾ ನಿವೃತ್ತಿ ಘೋಷಿಸಿದ್ದ ನಟ ಆಮೀರ್ ಖಾನ್​, ಈಗ ಟಾಲಿವುಡ್​ಗೆ ಹಾರ್ತಾರಾ? ಏನಿದು ವಿಷಯ?

Cine World Jun 8, 2023, 5:46 PM IST

Price of Namrata Shirodkars Armani outfit is talk of town VinPrice of Namrata Shirodkars Armani outfit is talk of town Vin

ಅಬ್ಬಬ್ಬಾ..ನಟ ಮಹೇಶ್ ಬಾಬು ಪತ್ನಿ ಧರಿಸಿರೋ ಕೋಟ್ ಬೆಲೆ ಇಷ್ಟೊಂದಾ?

ಸೆಲೆಬ್ರಿಟಿಗಳೇ ಹಾಗೇ ಬಟ್ಟೆಗಳಿಗಾಗಿ ನೀರಿನಂತೆ ಹಣ ಖರ್ಚು ಮಾಡ್ತಾರೆ. ಹಾಗೆಯೇ ಸದ್ಯ ದಕ್ಷಿಣ ಭಾರತದ ಖ್ಯಾತ ನಟ ಮಹೇಶ್ ಬಾಬು, ಪತ್ನಿ ನಮ್ರತಾ ಶಿರೋಡ್ಕರ್ ಧರಿಸಿರೋ ಕೋಟ್‌ ಎಲ್ಲರ ಗಮನ ಸೆಳೆದಿದೆ. ಅತ್ಯಾಕರ್ಷಕವಾಗಿರುವ ಕೋಟ್ ಬೆಲೆಯೆಷ್ಟು ಗೊತ್ತಾ?

Fashion Jun 8, 2023, 9:50 AM IST