Cine World

ಸಿತಾರಾ

ಟಾಲಿವುಡ್ ಸ್ಟಾರ್ ಮಹೇಶ್ ಬಾಬು ಪುತ್ರಿ ಸಿತಾರಾ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಿತ್ತಿದ್ದಾರೆ. 

Image credits: our own

ಟೈಮ್ ಸ್ಕ್ರೇರ್‌ನಲ್ಲಿ ಮಿಂಚಿಂಗ್

ಸಿತಾರಾ ಫೋಟೋಗಳು ಅಮೆರಿಕಾದ ನ್ಯೂಯಾರ್ಕ್ ಸಿಟಿಯಲ್ಲಿರುವ ಟೈಮ್ ಸ್ಕ್ರೇರ್‌ನಲ್ಲಿ ರಾರಾಜಿಸಿವೆ. 

Image credits: our own

ಜ್ಯುವೆಲರಿ ಜಾಹೀರಾತು

ಮಹೇಶ್ ಬಾಬು ಪುತ್ರಿ ಸಿತಾರಾ ಜ್ಯುವೆಲರಿ ಬ್ರ್ಯಾಂಡ್ ಒಂದರ ಪ್ರಚಾರ ರಾಯಭಾರಿ ಆಗಿದ್ದಾರೆ. ಜಾಹೀರಾತಿನ ಫೋಟೋಗಳು ಅಮೆರಿಕಾದ ಟೈಮ್ ಸ್ಕ್ರೇರ್‌ನಲ್ಲಿ ಪ್ರದರ್ಶನಗೊಂಡಿವೆ. 

Image credits: our own

ಸೀರೆಯಲ್ಲಿ ಮಿಂಚಿದ ಸಿತಾರಾ

ಫೋಟೋಶೂಟ್‌ನಲ್ಲಿ ಸಿತಾರಾ ಸೀರೆಯಲ್ಲಿ ಮಿಂಚಿದ್ದಾರೆ. ಹಸಿರು ಮತ್ತು ಕೆಂಪು ಬಣ್ಣದ ಸೀರೆಯಲ್ಲಿ ಸಿತಾರಾ ಕಂಗೊಳಿಸಿದ್ದಾರೆ. ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗಿವೆ. 

Image credits: our own

11 ವರ್ಷ

ಸಿತಾರಾಗೆ ಇನ್ನೂ 11 ವರ್ಷ. ಆಗಲೇ ದೊಡ್ಡ ಬ್ರ್ಯಾಂಡ್‌ಗಳಿಗೆ ಪ್ರಚಾರ ರಾಯಬಾರಿಯಾಗಿದ್ದಾರೆ. ಮಗಳ ಸಾಧನೆಗೆ ಮಹೇಶ್ ಬಾಬು ಹೆಮ್ಮೆ ವ್ಯಕ್ತಪಡಿಸಿದ್ದಾರೆ. 

Image credits: our own

ಮಹೇಶ್ ಬಾಬು ಭಾವುಕ

ತೆಲುಗು ಸ್ಟಾರ್ ಮಹೇಶ್ ಬಾಬು ಮಗಳ ಸಾಧನೆ ನೋಡಿ ಭಾವುಕರಾಗಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹೆಮ್ಮೆ ವ್ಯಕ್ತಪಡಿಸಿದ್ದಾರೆ. 

Image credits: our own

ಸಿತಾರಾ ಕಲೆಕ್ಷನ್

ಜ್ಯುವೆಲ್ಲರಿ ಕಂಪನಿ ಸಿತಾರಾ ಹೆಸರಲ್ಲೇ ಒಂದಿಷ್ಟು ಕಲೆಕ್ಷನ್ ಕೂಡ ಬಿಡುಗಡೆ ಮಾಡಿದೆ. ಅದಕ್ಕೆ ಸಿತಾರಾ ಕಲೆಕ್ಷನ್ ಎಂದು ಹೆಸರಿಟ್ಟಿದೆ. ಸಿತಾರಾ ಕಲೆಕ್ಷನ್ ಈಗ ಸಿಕ್ಕಾಪಟ್ಟೆ ವೈರಲ್ ಆಗಿವೆ. 

Image credits: our own

ಪದೇ ಪದೇ ಬಿಳಿ ಸೀರೆ ಧರಿಸಿದ ಸಮಂತಾ; ಹಿಂದಿರುವ ರಹಸ್ಯ ಪ್ರಶ್ನಿಸಿದ ನೆಟ್ಟಿಗರು!

ಲಕ್ಷ್ಮೀ ಬಾರಮ್ಮ ಸೀರಿಯಲ್‌ನ ಬ್ಯೂಟಿಫುಲ್ ಅತ್ತೆ ಕಾವೇರಿ ಕೊಡಗಿನ ಕುವರಿ

ಜಾನ್ವಿ ಮಾತ್ರವಲ್ಲ ಆಕೆಯ ತಂಗಿ ಕೂಡ ಸಿಕ್ಕಾಪಟ್ಟೆ ಹಾಟ್

ಸಕ್ಸಸ್ ಬೆನ್ನಲ್ಲೇ ಮತ್ತಷ್ಟು ಹಾಟ್ ಆದ ಕಿಯಾರಾ; ಫ್ಯಾನ್ಸ್ ಹೇಳಿದ್ದೇನು?